ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Mount Everest

ADVERTISEMENT

ಭೂಮೇಲ್ಮೈ– ವಾಯುಮಂಡಲ ಸ್ಪಂದನೆ: ಮೌಂಟ್‌ ಎವರೆಸ್ಟ್‌ನಲ್ಲಿ ಚೀನಾ ಅಧ್ಯಯನ

ಮೌಂಟ್ ಎವರೆಸ್ಟ್ ಪರ್ವತದ ಟಿಬೆಟ್‌ ವ್ಯಾಪ್ತಿಯ ವಲಯದಲ್ಲಿ ಭೂಮೇಲ್ಮೈ ಮತ್ತು ವಾಯುಮಂಡಲ ಸ್ಪಂದಿಸುವ ಸ್ವರೂಪವನ್ನು ಅವಲೋಕಿಸುವ ಕಾರ್ಯವನ್ನು ಚೀನಾ ಆರಂಭಿಸಿದೆ.
Last Updated 3 ಆಗಸ್ಟ್ 2024, 15:58 IST
ಭೂಮೇಲ್ಮೈ– ವಾಯುಮಂಡಲ  ಸ್ಪಂದನೆ: ಮೌಂಟ್‌ ಎವರೆಸ್ಟ್‌ನಲ್ಲಿ ಚೀನಾ ಅಧ್ಯಯನ

Video | ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿದ ಚೀನಾದ ಡ್ರೋನ್, ಅದ್ಭುತ ದೃಶ್ಯ ದಾಖಲು

ಚೀನಾದ ಕಂಪನಿಯೊಂದು ಅಭಿವೃದ್ಧಿಪಡಿಸಿದ ಡ್ರೋನ್‌, ಮೌಂಟ್‌ ಎವರೆಸ್ಟ್‌ ಮೇಲೆ ಹಾರಾಟ ನಡೆಸಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಮೌಂಟ್‌ ಎವರೆಸ್ಟ್‌ನ ಪ್ರತಿ ಕೊರಕಲು ಹಾದಿಯಲ್ಲಿ ಹಾರಿದ ಈ ಡ್ರೋನ್‌ ಸೆರೆ ಹಿಡಿದ ದೃಶ್ಯ ಈಗ ನೋಡುಗರನ್ನು ನಿಬ್ಬೆರಗಾಗಿಸಿದೆ.
Last Updated 12 ಜುಲೈ 2024, 14:37 IST
Video | ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿದ ಚೀನಾದ ಡ್ರೋನ್, ಅದ್ಭುತ ದೃಶ್ಯ ದಾಖಲು

ಎವರೆಸ್ಟ್‌ ಪರ್ವತದಲ್ಲಿ 11 ಟನ್‌ ಕಸ!

ಜಗತ್ತಿನ ಅತಿ ಎತ್ತರದ, ‘ಜಗತ್ತಿನ ಛಾವಣಿ’ ಎನಿಸಿಕೊಂಡಿರುವ, ಚಾರಣಿಗರ ಸಾಹಸ ಕಥೆಗಳಿಗೆ ಸ್ಫೂರ್ತಿಯಾಗಿರುವ ಎವರೆಸ್ಟ್‌ ಪರ್ವತವು ಈಗ ಕಸದ ಮಡುವಿನಲ್ಲಿದೆ. 11 ಟನ್‌ ಕಸವನ್ನು ಈಗ ಹೊರತೆಗೆಯಲಾಗಿದೆ!
Last Updated 6 ಜುಲೈ 2024, 13:50 IST
ಎವರೆಸ್ಟ್‌ ಪರ್ವತದಲ್ಲಿ 11 ಟನ್‌ ಕಸ!

ಎವರೆಸ್ಟ್‌ ಏರಿದ ಮೈಸೂರಿನ ಉಷಾ: 52ರ ವಯಸ್ಸಿನಲ್ಲಿ ಸಾಹಸದ ನಡಿಗೆ

ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವೇರಿದ ಭಾರತದ ಪ್ರಥಮ ಮಹಿಳೆ ಬಚೇಂದ್ರಿ ಪಾಲ್‌ ಅವರ ಮಾತುಗಳನ್ನೇ ಪ್ರೇರಣೆಯನ್ನಾಗಿಸಿಕೊಂಡ ಮೈಸೂರಿನ 52 ವಯಸ್ಸಿನ ಉಷಾ ಹೆಗ್ಡೆ ಅದೇ ಪರ್ವತವನ್ನು ಏರಿ ಗಮನ ಸೆಳೆದಿದ್ದಾರೆ.
Last Updated 30 ಜೂನ್ 2024, 0:12 IST
ಎವರೆಸ್ಟ್‌ ಏರಿದ ಮೈಸೂರಿನ ಉಷಾ: 52ರ ವಯಸ್ಸಿನಲ್ಲಿ ಸಾಹಸದ ನಡಿಗೆ

ಕಾಮ್ಯ ಕಾರ್ತಿಕೇಯನ್‌ಗೆ ನೇಪಾಳ ಪ್ರಧಾನಿ ಅಭಿನಂದನೆ

ಎವರೆಸ್ಟ್‌ ಶಿಖರವನ್ನೇರಿದ ಭಾರತದ ಅತ್ಯಂತ ಕಿರಿಯಳಿಗೆ ‘ಪ್ರಚಂಡ’ ಗೌರವ
Last Updated 29 ಮೇ 2024, 14:31 IST
ಕಾಮ್ಯ ಕಾರ್ತಿಕೇಯನ್‌ಗೆ ನೇಪಾಳ ಪ್ರಧಾನಿ ಅಭಿನಂದನೆ

ಮೌಂಟ್‌ ಎವರೆಸ್ಟ್‌ನಲ್ಲಿ ಕಸದ ರಾಶಿ: ಕಾಮಿ ರೀಟಾ ಕಳವಳ

ವಿಶ್ವದ ಅತಿ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ನಲ್ಲಿ ಕಸದ ರಾಶಿ ಹೆಚ್ಚಾಗುತ್ತಿದೆ ಎಂದು ಪ್ರಸಿದ್ಧ ಶೆರ್ಪಾ ಮಾರ್ಗದರ್ಶಿ ಕಾಮಿ ರೀಟಾ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 29 ಮೇ 2024, 14:06 IST
ಮೌಂಟ್‌ ಎವರೆಸ್ಟ್‌ನಲ್ಲಿ ಕಸದ ರಾಶಿ: ಕಾಮಿ ರೀಟಾ ಕಳವಳ

ಎರಡು ಬಾರಿ ಪರ್ವತಾರೋಹಣ: ಇತಿಹಾಸ ಸೃಷ್ಟಿಸಿದ ಸತ್ಯದೀಪ್

ಭಾರತೀಯ ಪರ್ವತಾರೋಹಿ ಸತ್ಯದೀಪ್‌ ಗುಪ್ತಾ ಅವರು ಒಂದು ಋತುಮಾನದಲ್ಲಿ ಎರಡು ಬಾರಿಗೆ ಮೌಂಟ್‌ ಎವರೆಸ್ಟ್‌ ಮತ್ತು ಮೌಂಟ್‌ ಲೋಟ್ಸೆ ಪರ್ವತಗಳನ್ನು ಏರುವ ಮೂಲಕ ಇತಿಹಾಸ ಬರೆದಿದ್ದಾರೆ.‌
Last Updated 29 ಮೇ 2024, 0:27 IST
ಎರಡು ಬಾರಿ ಪರ್ವತಾರೋಹಣ: ಇತಿಹಾಸ ಸೃಷ್ಟಿಸಿದ ಸತ್ಯದೀಪ್
ADVERTISEMENT

ಮೌಂಟ್‌ ಎವರೆಸ್ಟ್ ಆರೋಹಣ: 40ನೇ ವರ್ಷದ ಸಂಭ್ರಮದಲ್ಲಿ ಬಚೇಂದ್ರಿ ಪಾಲ್‌

ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪರ್ವತಾರೋಹಿ ಬಚೇಂದ್ರಿ ಪಾಲ್‌ ಅವರು ಈ ಶಿಖರ ಆರೋಹಣ ಮಾಡಿ 40 ವರ್ಷಗಳು ಪೂರೈಸಿವೆ.
Last Updated 25 ಮೇ 2024, 12:39 IST
ಮೌಂಟ್‌ ಎವರೆಸ್ಟ್ ಆರೋಹಣ: 40ನೇ ವರ್ಷದ ಸಂಭ್ರಮದಲ್ಲಿ ಬಚೇಂದ್ರಿ ಪಾಲ್‌

ಮೌಂಟ್‌ ಎವರೆಸ್ಟ್‌ ಶಿಖರ ಏರಿದ ಭಾರತದ 16 ವರ್ಷದ ಬಾಲಕಿ ಕಾಮ್ಯಾ

ಕಾಮ್ಯಾ ಕಾರ್ತಿಕೇಯನ್‌ ಎನ್ನುವ 16 ವರ್ಷದ ಬಾಲಕಿ ನೇಪಾಳ ಭಾಗದಿಂದ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ ಎವರೆಸ್ಟ್‌ ಏರಿದ ಅತಿ ಕಿರಿಯ ಭಾರತೀಯ ಎನಿಸಿಕೊಂಡಿದ್ದಾರೆ ಎಂದು ಟಾಟಾ ಸ್ಟೀಲ್‌ ಅಡ್ವೆಂಚರ್‌ ಫೌಂಡೇಶನ್‌ ಗುರುವಾರ ಹೇಳಿದೆ.
Last Updated 23 ಮೇ 2024, 11:25 IST
ಮೌಂಟ್‌ ಎವರೆಸ್ಟ್‌ ಶಿಖರ ಏರಿದ ಭಾರತದ 16 ವರ್ಷದ ಬಾಲಕಿ ಕಾಮ್ಯಾ

29ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಬರೆದ ಕಾಮಿ ಶೆರ್ಪಾ

ನೇಪಾಳದ ಹಿರಿಯ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು 29ನೇ ಬಾರಿಗೆ ಏರುವ ಮೂಲಕ ಭಾನುವಾರ ತಮ್ಮ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದರು.
Last Updated 12 ಮೇ 2024, 13:16 IST
29ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಬರೆದ ಕಾಮಿ ಶೆರ್ಪಾ
ADVERTISEMENT
ADVERTISEMENT
ADVERTISEMENT