ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Mukhtar Abbas Naqvi

ADVERTISEMENT

ಸನಾತನ ಧರ್ಮದ ಟೀಕೆ ಹತಾಶಗೊಂಡ ಗುಂಪಿನವರ ಅಭ್ಯಾಸ: ಮುಖ್ತಾರ್ ಅಬ್ಬಾಸ್‌ ನಖ್ವಿ

ಬಿಜೆಪಿಯ ಹಿರಿಯ ಮುಖಂಡ ಮುಖ್ತಾರ್ ಅಬ್ಬಾಸ್‌ ನಖ್ವಿ ತಿರುಗೇಟು
Last Updated 9 ಸೆಪ್ಟೆಂಬರ್ 2023, 13:51 IST
ಸನಾತನ ಧರ್ಮದ ಟೀಕೆ ಹತಾಶಗೊಂಡ ಗುಂಪಿನವರ ಅಭ್ಯಾಸ: ಮುಖ್ತಾರ್ ಅಬ್ಬಾಸ್‌ ನಖ್ವಿ

ಮೋದಿ ಜನರಿಂದ ನಾಯಕರಾಗಿದ್ದಾರೆ, ರಾಹುಲ್‌ ವಂಶದ ಜಪದಿಂದ ನಾಯಕರಾಗಿದ್ದಾರೆ: ನಖ್ವಿ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕರಾಗಿದ್ದಾರೆ, ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ವಂಶದ ಜಪದಿಂದ ನಾಯಕರಾಗಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಮುಖ್ತಾರ್‌ ಅಬ್ಬಾಸ್‌ ನಖ್ವಿ ಸೋಮವಾರ ಹೇಳಿದ್ದಾರೆ.
Last Updated 12 ಜೂನ್ 2023, 10:32 IST
ಮೋದಿ ಜನರಿಂದ ನಾಯಕರಾಗಿದ್ದಾರೆ, ರಾಹುಲ್‌ ವಂಶದ ಜಪದಿಂದ ನಾಯಕರಾಗಿದ್ದಾರೆ: ನಖ್ವಿ

2024ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಗೆಲ್ಲುವ ಭ್ರಮೆಯಲ್ಲಿದೆ: ಮುಕ್ತಾರ್ ನಖ್ವಿ

ಕರ್ನಾಟಕ ಚುನಾವಣೆಯಲ್ಲಿ ಬಹುಮತ ಪಡೆದ ಮೇಲೆ 2024ರ ಲೋಕಸಭಾ ಚುನಾವಣೆ ಗೆಲ್ಲುತ್ತೇವೆ ಎಂಬ ‘ಭ್ರಮೆ‘ಯಲ್ಲಿ ಕಾಂಗ್ರೆಸ್‌ ಇದೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಟೀಕಿಸಿದ್ದಾರೆ.
Last Updated 15 ಮೇ 2023, 11:35 IST
2024ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಗೆಲ್ಲುವ ಭ್ರಮೆಯಲ್ಲಿದೆ: ಮುಕ್ತಾರ್ ನಖ್ವಿ

ವಿಪಕ್ಷಗಳು ಪ್ರಧಾನಿ ಅಭ್ಯರ್ಥಿಗಳ 'ವೇಯ್ಟಿಂಗ್ ಲಿಸ್ಟ್' ಸಿದ್ಧಪಡಿಸಿವೆ: ನಖ್ವಿ

ಪ್ರಧಾನಿ ಹುದ್ದೆ ಖಾಲಿ ಇಲ್ಲದಿರುವಾಗ ವಿರೋಧ ಪಕ್ಷಗಳು ಪ್ರಧಾನಿ ಅಭ್ಯರ್ಥಿಗಳ ಎರಡು ಡಜನ್ 'ವೇಯ್ಟಿಂಗ್ ಲಿಸ್ಟ್' ಸಿದ್ಧಪಡಿಸಿದೆ ಎಂದು ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಶನಿವಾರ ವ್ಯಂಗ್ಯ ಮಾಡಿದ್ದಾರೆ.
Last Updated 13 ಆಗಸ್ಟ್ 2022, 9:58 IST
ವಿಪಕ್ಷಗಳು ಪ್ರಧಾನಿ ಅಭ್ಯರ್ಥಿಗಳ 'ವೇಯ್ಟಿಂಗ್ ಲಿಸ್ಟ್' ಸಿದ್ಧಪಡಿಸಿವೆ: ನಖ್ವಿ

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ 75 ‘ಹುನರ್ ಹಾಥ್’ ಯೋಜನೆ: ಸಚಿವ ನಖ್ವಿ

7,50,000 ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ
Last Updated 9 ಆಗಸ್ಟ್ 2022, 7:16 IST
ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ 75 ‘ಹುನರ್ ಹಾಥ್’ ಯೋಜನೆ: ಸಚಿವ ನಖ್ವಿ

ಸಚಿವ ಸ್ಥಾನ ತೊರೆದ ನಖ್ವಿ, ಆರ್‌ಸಿಪಿ ಸಿಂಗ್‌: ಬಿಜೆಪಿಯಲ್ಲಿ ಮುಸ್ಲಿಂ ಸಂಸದರಿಲ್ಲ

ಕೇಂದ್ರ ಸಚಿವರಾದ ಮುಕ್ತಾರ್‌ ಅಬ್ಬಾಸ್‌ ನಖ್ವಿ ಮತ್ತು ಆರ್‌ಸಿಪಿ ಸಿಂಗ್‌ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
Last Updated 6 ಜುಲೈ 2022, 14:07 IST
ಸಚಿವ ಸ್ಥಾನ ತೊರೆದ ನಖ್ವಿ, ಆರ್‌ಸಿಪಿ ಸಿಂಗ್‌: ಬಿಜೆಪಿಯಲ್ಲಿ ಮುಸ್ಲಿಂ ಸಂಸದರಿಲ್ಲ

ಮೋದಿ ಸಂಪುಟಕ್ಕೆ ಇಬ್ಬರು ಸಚಿವರ ರಾಜೀನಾಮೆ: ನಖ್ವಿ, ಆರ್‌ಸಿಪಿ ಸಿಂಗ್ ಔಟ್

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 6 ಜುಲೈ 2022, 12:21 IST
ಮೋದಿ ಸಂಪುಟಕ್ಕೆ ಇಬ್ಬರು ಸಚಿವರ ರಾಜೀನಾಮೆ: ನಖ್ವಿ, ಆರ್‌ಸಿಪಿ ಸಿಂಗ್ ಔಟ್
ADVERTISEMENT

ಉತ್ತರ ಪ್ರದೇಶದಲ್ಲಿ ಮೇ 13ಕ್ಕೆ ಪ್ರಥಮ ’ಅಮೃತ ಸರೋವರ’ ಉದ್ಘಾಟನೆ

ಪರಿಸರ ಮತ್ತು ಜಲಮೂಲ ರಕ್ಷಣೆಯ ಜೊತೆಗೆ ಜನಾಕರ್ಷಣೆಯ ತಾಣವಾಗಿಯೂ ಕಿರು ಕೆರೆ ಅಥವಾ ಕೊಳಗಳು ರೂಪು ತಳೆಯಲಿವೆ. ದೋಣಿವಿಹಾರ ಸೇರಿದಂತೆ ಇದರ ಜೊತೆಗೆ ಮನರಂಜನಾ ಚಟುವಟಿಕೆಗಳು ಇರಲಿವೆ.
Last Updated 12 ಮೇ 2022, 10:28 IST
ಉತ್ತರ ಪ್ರದೇಶದಲ್ಲಿ ಮೇ 13ಕ್ಕೆ ಪ್ರಥಮ ’ಅಮೃತ ಸರೋವರ’ ಉದ್ಘಾಟನೆ

ಉ. ಪ್ರದೇಶ: ಯೋಗಿ ಸರ್ಕಾರ ಕಮಿಷನ್, ಭ್ರಷ್ಟಾಚಾರದ ಪರಂಪರೆಯನ್ನು ಕೆಡವಿದೆ- ನಖ್ವಿ

ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಉತ್ತರ ಪ್ರದೇಶದಲ್ಲಿ 'ಕಟ್, ಕಮಿಷನ್, ಭ್ರಷ್ಟಾಚಾರ' ಮತ್ತು 'ದಂಗಾ (ಗಲಭೆಗಳು) ಮತ್ತು ದಬಾಂಗ್ಸ್ ರಾಜಕಾರಣದ ಪರಂಪರೆಯನ್ನು ಕೆಡವಿದೆ ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2021, 11:12 IST
ಉ. ಪ್ರದೇಶ: ಯೋಗಿ ಸರ್ಕಾರ ಕಮಿಷನ್, ಭ್ರಷ್ಟಾಚಾರದ ಪರಂಪರೆಯನ್ನು ಕೆಡವಿದೆ- ನಖ್ವಿ

ಕಮೀಷನ್ ಮತ್ತು ಭ್ರಷ್ಟಾಚಾರದ ಪರಂಪರೆಯನ್ನು ಮೋದಿ ಉರುಳಿಸಿದ್ದಾರೆ: ನಖ್ವಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸಲಾಗಿದ್ದು, ಭ್ರಷ್ಟರು ಮತ್ತು ಮಾಫಿಯಾಗಳಿಗೆ ಭಯ ಹುಟ್ಟಿಸಲಾಗಿದೆ. ಮೋದಿ ಯುಗವು ನಿಯಂತ್ರಿತ, ನ್ಯಾಯ ಪರ, ಸೌಹಾರ್ದಯುತ ಅಭಿವೃದ್ಧಿಪರ ಆಡಳಿತವಾಗಿದೆ. ಸಮೃದ್ಧಿ ಮತ್ತು ಭದ್ರತೆ ಪ್ರಮುಖ ಧ್ಯೇಯಗಳಾಗಿವೆ ಎಂದು ಅವರು ಹೇಳಿದ್ದಾರೆ.
Last Updated 25 ನವೆಂಬರ್ 2021, 12:00 IST
ಕಮೀಷನ್ ಮತ್ತು ಭ್ರಷ್ಟಾಚಾರದ ಪರಂಪರೆಯನ್ನು ಮೋದಿ ಉರುಳಿಸಿದ್ದಾರೆ: ನಖ್ವಿ
ADVERTISEMENT
ADVERTISEMENT
ADVERTISEMENT