ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Muslim

ADVERTISEMENT

ಸ–ಅದಿಯ್ಯ ಸನದುದಾನ ಮಹಾ ಸಮ್ಮೇಳನ ನಾಳೆಯಿಂದ

ಕೇರಳದ ಜಾಮಿಯಾ ಸ–ಅದಿಯ್ಯದ 55ನೇ ವಾರ್ಷಿಕ ಸನದುದಾನ ಮಹಾ ಸಮ್ಮೇಳನವು ಇದೇ 22ರಿಂದ 24ರವರೆಗೆ ಕಾಸರಗೋಡು ದೇಳಿಯ ಸಅದಾಬಾದ್‌ನಲ್ಲಿ ನಡೆಯಲಿದೆ.
Last Updated 21 ನವೆಂಬರ್ 2024, 4:02 IST
ಸ–ಅದಿಯ್ಯ ಸನದುದಾನ ಮಹಾ ಸಮ್ಮೇಳನ ನಾಳೆಯಿಂದ

ಬಸವಕಲ್ಯಾಣ: ಮದಾರಸಾಹೇಬ್ ಉರುಸ್‌ಗೆ ಹಿಂದೂಗಳ ಸಾರಥ್ಯ

ಕೊಹಿನೂರ ಪಹಾಡ್‌ನಲ್ಲಿ ನಾಳೆಯಿಂದ ಕಾರ್ಯಕ್ರಮ
Last Updated 19 ನವೆಂಬರ್ 2024, 7:30 IST
ಬಸವಕಲ್ಯಾಣ: ಮದಾರಸಾಹೇಬ್ ಉರುಸ್‌ಗೆ ಹಿಂದೂಗಳ ಸಾರಥ್ಯ

‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ ಹಾಕುವಂತೆ ತಮ್ಮ ಸಮುದಾಯದವರಿಗೆ ಮುಸ್ಲಿಂ ಸಂಸ್ಥೆಗಳು ಮನವಿ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.
Last Updated 16 ನವೆಂಬರ್ 2024, 12:45 IST
‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ

ನಾಗೇಂದ್ರ ನಿರ್ದೋಷಿಯಾದರೆ ಮತ್ತೆ ಸಂಪುಟಕ್ಕೆ: ಗೃಹ ಸಚಿವ ಪರಮೇಶ್ವರ ವಿಶ್ವಾಸ

ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ತಪ್ಪಿಲ್ಲ ಎನ್ನುವುದು ಸಾಬೀತಾದರೆ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬಹುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 13 ನವೆಂಬರ್ 2024, 10:34 IST
ನಾಗೇಂದ್ರ ನಿರ್ದೋಷಿಯಾದರೆ ಮತ್ತೆ ಸಂಪುಟಕ್ಕೆ: ಗೃಹ ಸಚಿವ ಪರಮೇಶ್ವರ ವಿಶ್ವಾಸ

ಮುಸ್ಲಿಮರಿಗೆ ಟೆಂಡರ್‌ನಲ್ಲಿ ಮೀಸಲಾತಿ ಕೊಟ್ರೆ ತಪ್ಪೇನು?: ಸಚಿವ ಶಿವಾನಂದ ಪಾಟೀಲ

‘ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟರೇ ತಪ್ಪೇನು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿ ಕೇಳುವ ಹಕ್ಕು ಎಲ್ಲರಿಗೂ ಇದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದರೆ ತಪ್ಪೇನಿಲ್ಲ’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 12 ನವೆಂಬರ್ 2024, 13:07 IST
ಮುಸ್ಲಿಮರಿಗೆ ಟೆಂಡರ್‌ನಲ್ಲಿ ಮೀಸಲಾತಿ ಕೊಟ್ರೆ ತಪ್ಪೇನು?: ಸಚಿವ ಶಿವಾನಂದ ಪಾಟೀಲ

ಸೈಯದ್ ಶಹಾ ಖುಸ್ರೊ ಹುಸೇನಿ ಅಂತಿಮ ದರ್ಶನ: ಖರ್ಗೆ, ಸಿದ್ದರಾಮಯ್ಯ ಸಂತಾಪ

ರಾಜಕೀಯ ಮುಖಂಡರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಮುಸ್ಲಿಂ ಸಮುದಾಯದ ಹಿರಿಯರು, ಖಾಜಾ ಬಂದಾನವಾಜ್ ದರ್ಗಾದ ಭಕ್ತ ಸಮೂಹವು ಖಾಜಾ ಬಂದಾನವಾಜ್ ದರ್ಗಾದ (ಕೆಬಿಎನ್‌) ಸೂಫಿ ಸಂತ ಸೈಯದ್ ಶಹಾ ಖುಸ್ರೊ ಹುಸೇನಿ ಅವರ ಅಂತಿಮ ದರ್ಶನ ಪಡೆದರು.
Last Updated 7 ನವೆಂಬರ್ 2024, 8:08 IST
ಸೈಯದ್ ಶಹಾ ಖುಸ್ರೊ ಹುಸೇನಿ ಅಂತಿಮ ದರ್ಶನ: ಖರ್ಗೆ, ಸಿದ್ದರಾಮಯ್ಯ ಸಂತಾಪ

ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ಕಾಶ್ಮೀರಿ ಪಂಡಿತರ ಅನುಪಸ್ಥಿತಿಗೆ ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಂ ಸಮುದಾಯ ಒಂದು ದಿನ ವಿಷಾದಿಸಲಿದೆ. ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಪ್ರತಿಪಾದಿಸಿದ್ದಾರೆ
Last Updated 1 ನವೆಂಬರ್ 2024, 2:52 IST
ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌
ADVERTISEMENT

ಮುಸ್ಲಿಮರ ಜಮೀನಿನ ಉತಾರದಲ್ಲಿರುವ ವಕ್ಫ್‌ ಹೆಸರೂ ತೆಗೆಯಿರಿ: ಮುಲ್ಲಾ ಒತ್ತಾಯ

ಜಿಲ್ಲೆಯಲ್ಲಿರುವ ಮುಲ್ಲಾ, ಜಹಗೀರದಾರ, ಇನಾಂದಾರ, ಮುಜಾವರ ಸಮಾಜಕ್ಕೆ ಸೇರಿದ ಸಾವಿರಕ್ಕೂ ಅಧಿಕ ಜನರ ಆಸ್ತಿಯಲ್ಲಿ ಅನಧಿಕೃತವಾಗಿ ವಕ್ಫ್‌ ಹೆಸರು ಸೇರಿಸಿರುವುದನ್ನು ಜಿಲ್ಲಾಧಿಕಾರಿಯವರು ತಕ್ಷಣ ತೆಗೆಯಬೇಕು ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಶನ್‌ ಅಧ್ಯಕ್ಷ ಎಂ.ಸಿ.ಮುಲ್ಲಾ ಆಗ್ರಹಿಸಿದರು.
Last Updated 31 ಅಕ್ಟೋಬರ್ 2024, 15:49 IST
ಮುಸ್ಲಿಮರ ಜಮೀನಿನ ಉತಾರದಲ್ಲಿರುವ ವಕ್ಫ್‌ ಹೆಸರೂ ತೆಗೆಯಿರಿ: ಮುಲ್ಲಾ ಒತ್ತಾಯ

ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಬೆದರಿಕೆ ಇದೆ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್

ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಅವರು ಹೆಚ್ಚು ಸಂಘಟಿತರಾಗಬೇಕು. ಉತ್ತರ ಪ್ರದೇಶದ ಬಹರಾಯಿಚ್‌ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರವು ಹಿಂದೂಗಳ ಮೇಲಿನ ಬೆದರಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದರು.
Last Updated 18 ಅಕ್ಟೋಬರ್ 2024, 13:44 IST
ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಬೆದರಿಕೆ ಇದೆ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್

Fact Check: ಬಾಂಗ್ಲಾದಲ್ಲಿ ಹಿಂದೂಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂಬುದು ಸುಳ್ಳು

‘ಏಳು ದಿನಗಳ ಒಳಗಾಗಿ ದೇಶ ತೊರೆಯುವಂತೆ ಬಾಂಗ್ಲಾದೇಶದ ಮುಸ್ಲಿಂ ವ್ಯಕ್ತಿಯೊಬ್ಬರು ಅಲ್ಲಿನ ಹಿಂದೂಗಳಿಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ಹೇಳಿಕೊಂಡು ಹಲವರು ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಾದ ‘ಎಕ್ಸ್‌’, ‘ಫೇಸ್‌ಬುಕ್‌‘ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ನಿಜವಲ್ಲ.
Last Updated 10 ಅಕ್ಟೋಬರ್ 2024, 23:30 IST
Fact Check: ಬಾಂಗ್ಲಾದಲ್ಲಿ ಹಿಂದೂಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂಬುದು ಸುಳ್ಳು
ADVERTISEMENT
ADVERTISEMENT
ADVERTISEMENT