ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

NA Haris

ADVERTISEMENT

ವಾಣಿಜ್ಯ ಸಂಕೀರ್ಣ ನಿರ್ಮಾಣ; ಪರಿಶೀಲಿಸಿ ಕ್ರಮ - ಎನ್‌.ಎ. ಹ್ಯಾರಿಸ್

ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್ ಭರವಸೆ
Last Updated 1 ಆಗಸ್ಟ್ 2024, 15:59 IST
ವಾಣಿಜ್ಯ ಸಂಕೀರ್ಣ ನಿರ್ಮಾಣ; ಪರಿಶೀಲಿಸಿ ಕ್ರಮ - ಎನ್‌.ಎ. ಹ್ಯಾರಿಸ್

ಚುನಾವಣಾ ತಕರಾರು ಅರ್ಜಿ: ಹ್ಯಾರಿಸ್‌ ಮನವಿ ತಿರಸ್ಕೃತ

‘ನನ್ನ ಆಯ್ಕೆಯನ್ನು ಅನೂರ್ಜಿತಗೊಳಿಸುವಂತೆ ಕೋರಿರುವ ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ.ಶಿವಕುಮಾರ್ ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ಕೋರಿದ್ದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಶಾಸಕ ಎನ್​.ಎ.ಹ್ಯಾರಿಸ್​ ಅವರ ಮಧ್ಯಂತರ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.
Last Updated 22 ಫೆಬ್ರುವರಿ 2024, 16:18 IST
ಚುನಾವಣಾ ತಕರಾರು ಅರ್ಜಿ: ಹ್ಯಾರಿಸ್‌ ಮನವಿ ತಿರಸ್ಕೃತ

ಸಂದರ್ಶನ |ಶಾಂತಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಅಭ್ಯರ್ಥಿಗಳ ಸಂದರ್ಶನ
Last Updated 1 ಮೇ 2023, 4:53 IST
ಸಂದರ್ಶನ |ಶಾಂತಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ

ಶಾಂತಿನಗರ| ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಆಸ್ತಿ ₹ 439 ಕೋಟಿ, ಸ್ವಂತ ಕಾರಿಲ್ಲ

ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್‌.ಎ. ಹ್ಯಾರಿಸ್ (56) ಸೋಮವಾರ ನಾಮಪತ್ರ ಸಲ್ಲಿಸಿದ್ದು, ₹ 439 ಕೋಟಿ ಆಸ್ತಿ ಘೋಷಿಸಿದ್ದಾರೆ.
Last Updated 18 ಏಪ್ರಿಲ್ 2023, 6:35 IST
ಶಾಂತಿನಗರ| ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಆಸ್ತಿ ₹ 439 ಕೋಟಿ, ಸ್ವಂತ ಕಾರಿಲ್ಲ

ನಮ್ಮ–ನಿಮ್ಮ ಡಿಎನ್‌ಎ ಒಂದೇ: ಶಾಂತಿಯಿಂದ ಬಾಳೋಣ -ಎನ್‌.ಎ.ಹ್ಯಾರಿಸ್‌

ವಿಧಾನಸಭೆಯಲ್ಲಿ ಚರ್ಚೆಯ ವೇಳೆ ಸಲಹೆ
Last Updated 25 ಮಾರ್ಚ್ 2022, 20:13 IST
ನಮ್ಮ–ನಿಮ್ಮ ಡಿಎನ್‌ಎ ಒಂದೇ: ಶಾಂತಿಯಿಂದ ಬಾಳೋಣ -ಎನ್‌.ಎ.ಹ್ಯಾರಿಸ್‌

ನಮ್ಮ–ನಿಮ್ಮ ಡಿಎನ್‌ಎ ಒಂದೇ, ಶಾಂತಿಯಿಂದ ಬಾಳೋಣ: ಶಾಸಕ ಎನ್‌.ಎ.ಹ್ಯಾರಿಸ್‌ ಸಲಹೆ

‘ನಮ್ಮ ನಿಮ್ಮ (ಹಿಂದು–ಮುಸ್ಲಿಂ) ಡಿಎನ್‌ಎ ಒಂದೇ. ರಕ್ತವೂ ಒಂದೇ. ಹಿಂದು, ಮುಸ್ಲಿಂ, ಕ್ರೈಸ್ತರು ಅಣ್ಣ– ತಮ್ಮಂದಿರಂತೆ ಇರೊಣ, ಒಗ್ಗಟ್ಟಿನಿಂದ ವಿಶ್ವದಲ್ಲಿ ಭಾರತ ನಂಬರ್‌ 1 ಆಗುವಂತೆ ನೋಡಿಕೊಳ್ಳೊಣ’ ಎಂದು ಕಾಂಗ್ರೆಸ್‌ನ ಎನ್‌.ಎ.ಹ್ಯಾರಿಸ್‌ ಹೇಳಿದರು.
Last Updated 25 ಮಾರ್ಚ್ 2022, 12:47 IST
ನಮ್ಮ–ನಿಮ್ಮ ಡಿಎನ್‌ಎ ಒಂದೇ, ಶಾಂತಿಯಿಂದ ಬಾಳೋಣ: ಶಾಸಕ ಎನ್‌.ಎ.ಹ್ಯಾರಿಸ್‌ ಸಲಹೆ

ಕಾಂಗ್ರೆಸ್‌ ಪರ ಸತೀಶ ಜಾರಕಿಹೊಳಿ ಕೆಲಸ, ಹೊಂದಾಣಿಕೆ ಪ್ರಮೇಯವಿಲ್ಲ: ಹ್ಯಾರಿಸ್

ವಿಧಾನಪರಿಷತ್ ಚುನಾವಣೆ
Last Updated 3 ಡಿಸೆಂಬರ್ 2021, 15:28 IST
ಕಾಂಗ್ರೆಸ್‌ ಪರ ಸತೀಶ ಜಾರಕಿಹೊಳಿ ಕೆಲಸ, ಹೊಂದಾಣಿಕೆ ಪ್ರಮೇಯವಿಲ್ಲ: ಹ್ಯಾರಿಸ್
ADVERTISEMENT

ರಾಜ್ ಪ್ರತಿಮೆಗೆ ಅವಹೇಳನ : ಆರೋಪ ನಿರಾಕರಿಸಿದ ಹ್ಯಾರಿಸ್‌

ನಟ ರಾಜ್‌ಕುಮಾರ್ ಪ್ರತಿಮೆ ವಿಷಯದಲ್ಲಿ ಅವಹೇಳನಕಾರಿ ಧಾಟಿಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹ್ಯಾರಿಸ್‌, ‘ನಾನು ರಾಜಕುಮಾರ್ ಅಭಿಮಾನಿ. ಅವಹೇಳನಕಾರಿಯಾಗಿ ಮಾತನಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
Last Updated 18 ಫೆಬ್ರುವರಿ 2021, 7:45 IST
ರಾಜ್ ಪ್ರತಿಮೆಗೆ ಅವಹೇಳನ : ಆರೋಪ ನಿರಾಕರಿಸಿದ ಹ್ಯಾರಿಸ್‌

ಡಾ. ರಾಜ್‌ಕುಮಾರ್ ವಿರುದ್ಧ ವಿವಾದಿತ ಹೇಳಿಕೆ: ಕ್ಷಮೆಯಾಚಿಸಿದ ಶಾಸಕ ಹ್ಯಾರಿಸ್

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
Last Updated 17 ಫೆಬ್ರುವರಿ 2021, 15:38 IST
ಡಾ. ರಾಜ್‌ಕುಮಾರ್ ವಿರುದ್ಧ ವಿವಾದಿತ ಹೇಳಿಕೆ: ಕ್ಷಮೆಯಾಚಿಸಿದ ಶಾಸಕ ಹ್ಯಾರಿಸ್

ಸೋಲುಗಳು ಪಾಠವಾಗಬೇಕು, ಅಭ್ಯಾಸವಾಗಬಾರದು: ಪಕ್ಷದ ವಿರುದ್ಧ ಹ್ಯಾರಿಸ್‌ ಬೇಸರ

‘ಪಕ್ಷದ ಭವಿಷ್ಯ ಅಪಾಯದಲ್ಲಿದೆ. ದೆಹಲಿಯ ಫಲಿತಾಂಶ ಪಕ್ಷದ ಹಿರಿಯ ನಾಯಕರಿಗೆ ಸಂದೇಶವಾಗಬೇಕು’ ಎಂಬುದು ನನ್ನ ಆಗ್ರಹ ಎಂದು ಹ್ಯಾರಿಸ್‌ ಟ್ವೀಟ್‌ ಮಾಡಿದ್ದಾರೆ.
Last Updated 14 ಫೆಬ್ರುವರಿ 2020, 6:20 IST
ಸೋಲುಗಳು ಪಾಠವಾಗಬೇಕು, ಅಭ್ಯಾಸವಾಗಬಾರದು: ಪಕ್ಷದ ವಿರುದ್ಧ ಹ್ಯಾರಿಸ್‌ ಬೇಸರ
ADVERTISEMENT
ADVERTISEMENT
ADVERTISEMENT