ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Nandini

ADVERTISEMENT

ದೆಹಲಿಯಲ್ಲಿ ‘ನಂದಿನಿ’ ಸವಿರುಚಿ: ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ರಾಜ್ಯದ ಹಾಲು

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ (ಕೆಎಂಎಫ್‌) ಹಾಗೂ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ವತಿಯಿಂದ ‘ನಂದಿನಿ’ ವಿವಿಧ ಶ್ರೇಣಿಯ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟಕ್ಕೆ ನವದೆಹಲಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು.
Last Updated 21 ನವೆಂಬರ್ 2024, 15:28 IST
ದೆಹಲಿಯಲ್ಲಿ ‘ನಂದಿನಿ’ ಸವಿರುಚಿ: ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ರಾಜ್ಯದ ಹಾಲು

ದೆಹಲಿಗೆ ನಂದಿನಿ ಲಗ್ಗೆ: ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ

ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ
Last Updated 20 ನವೆಂಬರ್ 2024, 19:35 IST
ದೆಹಲಿಗೆ ನಂದಿನಿ ಲಗ್ಗೆ: ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ

ನಂದಿನಿ ಬ್ರಾಂಡ್ ಉತ್ಪನ್ನಗಳು ವಿಶ್ವಾಸಾರ್ಹತೆ ಸಾಬೀತು: ಬಿ.ಸಿ. ಸಂಜೀವಮೂರ್ತಿ

ತಿರುಪತಿ ದೇವಸ್ಥಾನಕ್ಕೆ ನಂದಿನಿ ಬ್ರ್ಯಾಂಡ್‌ನ ತುಪ್ಪ ಖರೀದಿಸುವ ಮೂಲಕ ನಂದಿನಿ ಉತ್ಪನ್ನಗಳು ಅತ್ಯಂತ ವಿಶ್ವಾಸಾರ್ಹ ಎಂಬುದು ಸಾಬೀತಾಗಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಸಂತಸ ವ್ಯಕ್ತಪಡಿಸಿದರು.
Last Updated 12 ನವೆಂಬರ್ 2024, 14:30 IST
ನಂದಿನಿ ಬ್ರಾಂಡ್ ಉತ್ಪನ್ನಗಳು ವಿಶ್ವಾಸಾರ್ಹತೆ ಸಾಬೀತು: ಬಿ.ಸಿ. ಸಂಜೀವಮೂರ್ತಿ

ಅಕ್ಟೋಬರ್‌ನಲ್ಲಿ 722 ಟನ್ ಸಿಹಿ ಉತ್ಪನ್ನ ಮಾರಾಟ ಮಾಡಿದ ಕೆಎಂಎಫ್‌

ಕೆಎಂಎಫ್‌: ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ
Last Updated 10 ನವೆಂಬರ್ 2024, 0:24 IST
ಅಕ್ಟೋಬರ್‌ನಲ್ಲಿ 722 ಟನ್ ಸಿಹಿ ಉತ್ಪನ್ನ ಮಾರಾಟ ಮಾಡಿದ ಕೆಎಂಎಫ್‌

ಕಲಬುರಗಿ | ದಸರಾ–ದೀಪಾವಳಿ ಹಬ್ಬಗಳ ಸಡಗರ: 13 ಟನ್‌ ನಂದಿನಿ ಸ್ವೀಟ್ಸ್‌ ಮಾರಾಟ

ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟ ಸಾಧನೆ
Last Updated 1 ನವೆಂಬರ್ 2024, 7:14 IST
ಕಲಬುರಗಿ | ದಸರಾ–ದೀಪಾವಳಿ ಹಬ್ಬಗಳ ಸಡಗರ: 13 ಟನ್‌ ನಂದಿನಿ ಸ್ವೀಟ್ಸ್‌ ಮಾರಾಟ

ನಂದಿನಿ ಇಡ್ಲಿ–ದೋಸೆ ಸಿದ್ಧ ಹಿಟ್ಟು ಮಾರಾಟಕ್ಕೆ ಕೆಎಂಎಫ್‌ ಸಜ್ಜು

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿಯೇ ಇಡ್ಲಿ, ದೋಸೆಯ ಸಿದ್ಧ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಉತ್ಪನ್ನ 10 ದಿನಗಳೊಳಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ.
Last Updated 17 ಅಕ್ಟೋಬರ್ 2024, 14:30 IST
ನಂದಿನಿ ಇಡ್ಲಿ–ದೋಸೆ ಸಿದ್ಧ ಹಿಟ್ಟು ಮಾರಾಟಕ್ಕೆ ಕೆಎಂಎಫ್‌ ಸಜ್ಜು

ನಂದಿನಿ ತುಪ್ಪಕ್ಕೆ ಕಲಬೆರಕೆ ಅಸಾಧ್ಯ, ಟ್ಯಾಂಕರ್‌ಗಳಿಗೆ GPS ಇದೆ: ಭೀಮಾ ನಾಯ್ಕ

ತಿರುಪತಿ ತಿರುಮಲ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿತ್ತು ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿರುವಂತೆಯೇ, ಕಳೆದ 15 ದಿನಗಳಿಂದ ನಂದಿನಿ ತುಪ್ಪವಷ್ಟೇ ರವಾನೆಯಾಗುತ್ತಿರುವ ಮಾಹಿತಿಯನ್ನು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ನೀಡಿದ್ದಾರೆ.
Last Updated 22 ಸೆಪ್ಟೆಂಬರ್ 2024, 13:38 IST
ನಂದಿನಿ ತುಪ್ಪಕ್ಕೆ ಕಲಬೆರಕೆ ಅಸಾಧ್ಯ, ಟ್ಯಾಂಕರ್‌ಗಳಿಗೆ GPS ಇದೆ: ಭೀಮಾ ನಾಯ್ಕ
ADVERTISEMENT

ದೇಗುಲಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 20 ಸೆಪ್ಟೆಂಬರ್ 2024, 15:59 IST
ದೇಗುಲಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ಶಿಮುಲ್: ನಂದಿನಿ ಹಾಲಿನ ಉತ್ಪಾದನೆ ಹೆಚ್ಚಳ;15 ಮಾದರಿ ಬ್ರೆಡ್, ಬನ್ ತಯಾರಿಕೆ ಆರಂಭ

ಮಾಚೇನಹಳ್ಳಿಯ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ (ಶಿಮುಲ್‌) ಹಾಲು ಉತ್ಪಾದನೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಒಕ್ಕೂಟ ಬ್ರೆಡ್‌, ಬನ್‌ ಸೇರಿದಂತೆ ಹಾಲಿನ ಉತ್ಪನ್ನಗಳ ತಯಾರಿಕೆ ಆರಂಭಿಸಿದೆ.
Last Updated 18 ಜುಲೈ 2024, 6:51 IST
ಶಿಮುಲ್: ನಂದಿನಿ ಹಾಲಿನ ಉತ್ಪಾದನೆ ಹೆಚ್ಚಳ;15 ಮಾದರಿ ಬ್ರೆಡ್, ಬನ್ ತಯಾರಿಕೆ ಆರಂಭ

ಮೈಮುಲ್‌ | ನಿತ್ಯ 10 ಲಕ್ಷ ಲೀ. ಹಾಲು: ನಿರ್ವಹಣೆಯೇ ಸವಾಲು

ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್‌) ಹಾಲು ಸಂಗ್ರಹ ಪ್ರಮಾಣವು ದಿನಕ್ಕೆ 10 ಲಕ್ಷ ಲೀಟರ್‌ಗೆ ಏರಿದ್ದು, ನಿತ್ಯ ಬರೋಬ್ಬರಿ 6 ಲಕ್ಷದಿಂದ 7 ಲಕ್ಷ ಲೀಟರ್‌ನಷ್ಟು ಹಾಲು ಉಳಿಕೆ ಆಗುತ್ತಿದೆ. ಇದರ ನಿರ್ವಹಣೆಯೇ ಮೈಮುಲ್‌ಗೆ ಸವಾಲಾಗಿದೆ.
Last Updated 27 ಜೂನ್ 2024, 6:09 IST
ಮೈಮುಲ್‌ | ನಿತ್ಯ 10 ಲಕ್ಷ ಲೀ. ಹಾಲು: ನಿರ್ವಹಣೆಯೇ ಸವಾಲು
ADVERTISEMENT
ADVERTISEMENT
ADVERTISEMENT