ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Nissar Ahmed

ADVERTISEMENT

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಿತ್ಯೋತ್ಸವ ಗೀತೆ ಮೂಲಕ ನಿಸಾರ್‌ ಅಹಮದ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪಾಲಿಕೆ ಸದಸ್ಯ

Last Updated 28 ಮೇ 2020, 7:52 IST
fallback

ಸರ್ಕಾರಿ ಗೌರವಗಳೊಂದಿಗೆ ನಿಸಾರ್‌ ಅಹಮದ್ ಅಂತ್ಯಕ್ರಿಯೆ

ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಅಂತ್ಯಕ್ರಿಯೆ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
Last Updated 4 ಮೇ 2020, 19:37 IST
fallback

ಹಿರಿಯ ಸಾಹಿತಿ-ಕವಿ ನಿಸಾರ್ ಅಹಮದ್ ಅವರಿಗೆ ಗಣ್ಯರಿಂದ ನುಡಿ ನಮನ

ಭಾನುವಾರ ನಿಧನರಾದ ಕವಿ ಕೆ.ಎಸ್.ನಿಸ್ಸಾರ್ ಅಹಮದ್ ಅವರಿಗೆ ಸಚಿವ ಆರ್.ಅಶೋಕ್ ಕವಿಯದ್ದೇಸಾಲುಗಳಲ್ಲಿ ನುಡಿನಮನ ಸಲ್ಲಿಸಿದ್ದಾರೆ.
Last Updated 4 ಮೇ 2020, 7:21 IST
ಹಿರಿಯ ಸಾಹಿತಿ-ಕವಿ ನಿಸಾರ್ ಅಹಮದ್ ಅವರಿಗೆ ಗಣ್ಯರಿಂದ ನುಡಿ ನಮನ

ನವ್ಯದಲ್ಲೇ ಜನತೆ ತಲುಪಿದ ಕವಿ

ಕನ್ನಡ ಅಧ್ಯಾಪಕನಾಗಿದ್ದ ನನಗೆ ಭೂವಿಜ್ಞಾನ ಅಧ್ಯಾಪಕರ ಜತೆಗೇ ಹೆಚ್ಚಿನಒಡನಾಟ. ಅದರನಂತರದಲ್ಲಿ ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನಾನು ಸದಸ್ಯನಾಗಿದ್ದೆ. ಹಿರಿ– ಕಿರಿ ಭೇದಭಾವ ಇಲ್ಲದೆ ನಮ್ಮಿಬ್ಬರ ನಡುವೆ ಒಳ್ಳೆಯ ಸಂಬಂಧವಿತ್ತು.
Last Updated 4 ಮೇ 2020, 3:03 IST
ನವ್ಯದಲ್ಲೇ ಜನತೆ ತಲುಪಿದ ಕವಿ

ಮತ್ತದೇ ಬೇಸರ, ಅದೆ ಸಂಜೆ...

ನಾವು ಗೌರವಿಸುವ,ಪ್ರೀತಿಸುವ ಹಾಗೂ ಸದಾ ನಮ್ಮ ಮನದಲ್ಲೇ ಕಾಪಿಟ್ಟುಕೊಂಡಿರುವ ಸಾಹಿತಿಗಳು ಒಬ್ಬೊಬ್ಬರಾಗಿ ಹೊರಟು ಹೋಗುತ್ತಿದ್ದಾರೆ. ಇಂದು ಪ್ರಿಯ ಕವಿ,ಗೆಳೆಯ ನಿಸಾರ್ ಅಹಮದ್ ಕೂಡಾ ಹೊರಟು ಹೋಗಿಯೇ ಬಿಟ್ಟರು!
Last Updated 4 ಮೇ 2020, 2:57 IST
ಮತ್ತದೇ ಬೇಸರ, ಅದೆ ಸಂಜೆ...

ಸಾರಸ್ವತ, ಸಿನಿಮಾ, ಸುಗಮ ಸಂಗೀತ ಕ್ಷೇತ್ರದ ಗಣ್ಯರ ನಿಸಾರ್ ನೆನಪು

ನಾನು ಪದ್ಯಗಳನ್ನು ಬರೆಯುವುದು ಗೊತ್ತಾಗಿ, ನಿಸಾರ್ ಅವರೇ ನನ್ನನ್ನು ತಮ್ಮ ಬಳಿ ಕರೆಸಿಕೊಂಡು ಪ್ರೋತ್ಸಾಹಿಸಿದ್ದರು. ನಮ್ಮ ಸಂಬಂಧ ನಿಕಟವಾಗಲು ಅದೇ ಕಾರಣ.
Last Updated 4 ಮೇ 2020, 2:54 IST
ಸಾರಸ್ವತ, ಸಿನಿಮಾ, ಸುಗಮ ಸಂಗೀತ ಕ್ಷೇತ್ರದ ಗಣ್ಯರ ನಿಸಾರ್ ನೆನಪು

ನಿತ್ಯೋತ್ಸವ: ಕನ್ನಡ ಭಾವಗೀತೆಗಳಿಗೇ 'ಟ್ರೆಂಡ್‌ಸೆಟ್ಟರ್‌'

ಭಾವಗೀತೆಗಳ ಸುಗಮಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ತಿರುವನ್ನು ಕೊಟ್ಟವರು ಕೆ.ಎಸ್‌.ನಿಸಾರ್‌ ಅಹ್ಮದ್‌. ಮೊಟ್ಟಮೊದಲ ಭಾವಗೀತೆಗಳ ಧ್ವನಿಸುರುಳಿಯನ್ನು ಕನ್ನಡಕ್ಕೆ ತಂದವರು ನಿಸಾರ್‌ ಅಹ್ಮದ್‌. ಅದೇ ಅವರ ’ನಿತ್ಯೋತ್ಸವ.‘
Last Updated 4 ಮೇ 2020, 2:32 IST
ನಿತ್ಯೋತ್ಸವ: ಕನ್ನಡ ಭಾವಗೀತೆಗಳಿಗೇ 'ಟ್ರೆಂಡ್‌ಸೆಟ್ಟರ್‌'
ADVERTISEMENT

ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ್ ಅಹಮದ್ ಇನ್ನಿಲ್ಲ

ಜೋಗದ ಸಿರಿ ಬೆಳಕನ್ನು, ತುಂಗಾ ತೀರದ ತೆನೆಗಳ ಬಳುಕುವಿಕೆಯಲ್ಲಿ ಅಡಗಿರುವ ಸೊಬಗನ್ನು, ಸಹ್ಯಾದ್ರಿಯ ಉತ್ತುಂಗವನ್ನು ನಾಡಿನುದ್ದಗಲಕ್ಕೂ ಪರಿಚಯಿಸಿದ, ಕುರಿಗಳಂತೆ ನಮ್ಮೊಳಗಡಗಿರುವ ಅಮಾಯಕ ಮನಸ್ಥಿತಿಯನ್ನು ತಮ್ಮ ವಿಭಿನ್ನ ವಿಡಂಬನಾ ಶೈಲಿಯಲ್ಲಿ ಕಟ್ಟಿಕೊಟ್ಟ ಪ್ರೊ.ಕೆ.ಎಸ್.ನಿಸಾರ್ ಅಹಮದ್ (84) ಇನ್ನು ನೆನಪು ಮಾತ್ರ.
Last Updated 4 ಮೇ 2020, 1:44 IST
ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ್ ಅಹಮದ್ ಇನ್ನಿಲ್ಲ

ಪಂಪನ ನೆಲದ ಕಂಪನ್ನು ಅನುಭವಿಸಿದ್ದ ನಿಸಾರ್ ಅಹಮದ್

2018ರಲ್ಲಿ ಮಯೂರವರ್ಮ ವೇದಿಕೆಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ್ದರು
Last Updated 4 ಮೇ 2020, 1:39 IST
ಪಂಪನ ನೆಲದ ಕಂಪನ್ನು ಅನುಭವಿಸಿದ್ದ ನಿಸಾರ್ ಅಹಮದ್

ನಿಸಾರ್‌ ‘ರಾಷ್ಟ್ರಕವಿ’ ಆಗಬೇಕಿತ್ತು

ಅವರು ಸಾಯಬಾರದಿತ್ತು. ಶೃದ್ಧಾಂಜಲಿಯ ರೆಡಿಮೇಡ್ ಮಾತುಗಳನ್ನು ಹೇಳಲಾರೆ. ನನಗೆ ಬಹಳ ನಿರಾಸೆಯಾಗಿದೆ. ಪ್ರಶಸ್ತಿಗಳು ಅವರ ಸಾಹಿತ್ಯಕ್ಕೆ ಮಾನದಂಡವಲ್ಲವೆಂಬುದು ಗೊತ್ತು. ಆದರೂ ನಾವು ಅವರನ್ನು ‘ರಾಷ್ಟ್ರಕವಿ’ ಎಂದು ಗುರುತಿಸದೆ ಹೋದದ್ದು ಸರಿಯಲ್ಲ.
Last Updated 3 ಮೇ 2020, 19:45 IST
ನಿಸಾರ್‌ ‘ರಾಷ್ಟ್ರಕವಿ’ ಆಗಬೇಕಿತ್ತು
ADVERTISEMENT
ADVERTISEMENT
ADVERTISEMENT