ಆಳ–ಅಗಲ | ಬೆಂಬಿಡದ ರಕ್ತಹೀನತೆ: ಮಕ್ಕಳು, ಬಾಲಕಿಯರು, ಮಹಿಳೆಯರಿಗೆ ತೊಂದರೆ
ರಕ್ತದಲ್ಲಿ ಹಿಮೋಗ್ಲೋಬಿನ್ (ಬಿಳಿ ರಕ್ತ ಕಣ) ಅಂಶ ಕಡಿಮೆ ಆಗುವುದನ್ನು ರಕ್ತಹೀನತೆ (ಅನೀಮಿಯಾ) ಎನ್ನುತ್ತಾರೆ. ಕಬ್ಬಿಣದ ಅಂಶ ಕೊರತೆಯನ್ನು ಇದು ಸೂಚಿಸುತ್ತದೆ. ರಕ್ತಹೀನತೆಯು ಹೆರಿಗೆ ವೇಳೆ ತಾಯಿಯ ಮರಣ, ಮಕ್ಕಳ ಅವಧಿಪೂರ್ವ ಜನನ, ಕಡಿಮೆ ತೂಕ ಮೊದಲಾದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಕರ್ನಾಟಕದಲ್ಲಿ ರಕ್ತಹೀನತೆಯು ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು, ಮಕ್ಕಳು ಹಾಗೂ ಮಹಿಳೆಯರನ್ನು ಕಾಡುತ್ತಿದೆ.Last Updated 2 ಡಿಸೆಂಬರ್ 2021, 19:45 IST