ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

online fraud

ADVERTISEMENT

ಡಿಜಿಟಲ್‌ ಅರೆಸ್ಟ್‌: ₹34 ಲಕ್ಷ ವಂಚನೆ

ಹೆಚ್ಚಿದ ಸೈಬರ್‌ ವಂಚನೆ: ಪ್ರತ್ಯೇಕ ಪ್ರಕರಣ– ಅರ್ಧಕೋಟಿ ಮೋಸ
Last Updated 17 ನವೆಂಬರ್ 2024, 8:12 IST
ಡಿಜಿಟಲ್‌ ಅರೆಸ್ಟ್‌: ₹34 ಲಕ್ಷ ವಂಚನೆ

ಹುಬ್ಬಳ್ಳಿ | ವಾಟ್ಸ್‌ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!

ಹೊಸ ಸೈಬರ್ ವಂಚನೆ; ಸದ್ದಿಲ್ಲದೆ‌ ವಾಟ್ಸ್‌ಆ್ಯಪ್ ಗ್ರೂಪ್ ಸೇರುವ ಸೈಬರ್ ವಂಚಕರು
Last Updated 9 ನವೆಂಬರ್ 2024, 5:23 IST
ಹುಬ್ಬಳ್ಳಿ | ವಾಟ್ಸ್‌ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!

ಮಂಗಳೂರು | ಆನ್‌ಲೈನ್ ವಂಚನೆ: ₹ 43.32 ಲಕ್ಷ ಕಳೆದುಕೊಂಡ ವ್ಯಕ್ತಿ

ಷೇರು ಮತ್ತು ಇನಿಷಿಯಲ್‌ ಪಬ್ಲಿಕ್ ಆಫರಿಂಗ್‌ (ಐಪಿಒ) ವಹಿವಾಟಿನಲ್ಲಿ ಹೆಚ್ಚಿನ ಲಾಭ ಒದಗಿಸುವು ಆಮಿಷ ತೋರಿಸಿ ₹43.32 ಲಕ್ಷ ವಂಚನೆ ಮಾಡಿದ ಬಗ್ಗೆ ಇಲ್ಲಿನ ಸೆನ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 29 ಅಕ್ಟೋಬರ್ 2024, 4:32 IST
ಮಂಗಳೂರು | ಆನ್‌ಲೈನ್ ವಂಚನೆ: ₹ 43.32 ಲಕ್ಷ ಕಳೆದುಕೊಂಡ ವ್ಯಕ್ತಿ

ತುಮಕೂರು | ಶಿಕ್ಷಕನ ಖಾತೆ ಹ್ಯಾಕ್‌: ₹13 ಲಕ್ಷ ವಂಚನೆ

‘ಸೈಬರ್‌ ವಂಚಕರು ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ ₹13.40 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ರಾಜೀವ್‌ಗಾಂಧಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ನಸೀರ್‌ ಅಹ್ಮದ್‌ ದೂರು ನೀಡಿದ್ದು, ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 26 ಅಕ್ಟೋಬರ್ 2024, 6:11 IST
ತುಮಕೂರು | ಶಿಕ್ಷಕನ ಖಾತೆ ಹ್ಯಾಕ್‌: ₹13 ಲಕ್ಷ ವಂಚನೆ

ಆನ್‌ಲೈನ್ ಟ್ರೇಡಿಂಗ್‌: ₹ 1.26 ಕೋಟಿ ವಂಚನೆ

ಆನ್ ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಇಲ್ಲಿನ ವ್ಯಕ್ತಿಯೊಬ್ಬರು ₹ 1.26 ಕೋಟಿ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 20 ಅಕ್ಟೋಬರ್ 2024, 8:00 IST
fallback

ಬಳ್ಳಾರಿ‌: ಆನ್‌ಲೈನ್‌ನಲ್ಲಿ ₹39.91 ಲಕ್ಷ ವಂಚನೆ

ತಾಲೂಕಿನ ಜಾಲಿಬೆಂಚಿ ಗ್ರಾಮದ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ ₹39.91 ಲಕ್ಷ ಕಳೆದುಕೊಂಡಿದ್ದಾರೆ.
Last Updated 16 ಅಕ್ಟೋಬರ್ 2024, 16:06 IST
ಬಳ್ಳಾರಿ‌: ಆನ್‌ಲೈನ್‌ನಲ್ಲಿ ₹39.91 ಲಕ್ಷ ವಂಚನೆ

ಮೈಸೂರು: ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ₹1.39 ಕೋಟಿ ವಂಚನೆ

ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ನಗರದ ಉದ್ಯಮಿ ಪಾರ್ವತಿದೇವಿ ಅವರಿಂದ ಆನ್‌ಲೈನ್‌ ಮೂಲಕ ₹1.39 ಕೋಟಿ ಪಡೆದು ವಂಚಿಸಿದ್ದಾರೆ.
Last Updated 16 ಅಕ್ಟೋಬರ್ 2024, 15:56 IST
ಮೈಸೂರು: ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ₹1.39 ಕೋಟಿ ವಂಚನೆ
ADVERTISEMENT

ಟ್ರೇಡಿಂಗ್‌ ವಂಚನೆ: ಆಕ್ಸಿಸ್‌ನ ನಾಲ್ವರು ಸೇರಿ ಎಂಟು ಮಂದಿ ಬಂಧನ

₹97 ಕೋಟಿ ವಹಿವಾಟು
Last Updated 15 ಅಕ್ಟೋಬರ್ 2024, 22:35 IST
ಟ್ರೇಡಿಂಗ್‌ ವಂಚನೆ: ಆಕ್ಸಿಸ್‌ನ ನಾಲ್ವರು ಸೇರಿ ಎಂಟು ಮಂದಿ ಬಂಧನ

ಬಳ್ಳಾರಿ: ಆನ್‌ಲೈನ್‌ನಲ್ಲಿ ₹56.24 ಲಕ್ಷ ವಂಚನೆ

ಬಸವೇಶ್ವರ ನಗರದ ಮೆಡಿಕಲ್ ಸ್ಟೋರ್‌ವೊಂದರ ಮಾಲೀಕರಿಗೆ ಆನ್‌ಲೈನ್‌ನಲ್ಲಿ ₹56.24 ಲಕ್ಷ ವಂಚಿಸಲಾಗಿದೆ. ಈ ಕುರಿತು ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
Last Updated 9 ಅಕ್ಟೋಬರ್ 2024, 15:55 IST
ಬಳ್ಳಾರಿ: ಆನ್‌ಲೈನ್‌ನಲ್ಲಿ ₹56.24 ಲಕ್ಷ ವಂಚನೆ

ಸ್ಪಾಂಜ್‌ ಐರನ್‌ ಕಂಪನಿಗೆ ಆನ್‌ಲೈನ್‌ನಲ್ಲಿ ₹2.11 ಕೋಟಿ ವಂಚನೆ

ಬಳ್ಳಾರಿ ನಗರದ ‘ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ಆನ್‌ಲೈನ್‌ನಲ್ಲಿ ₹2.11 ಕೋಟಿ ವಂಚನೆ ಮಾಡಲಾಗಿದೆ.
Last Updated 3 ಸೆಪ್ಟೆಂಬರ್ 2024, 15:51 IST
ಸ್ಪಾಂಜ್‌ ಐರನ್‌ ಕಂಪನಿಗೆ ಆನ್‌ಲೈನ್‌ನಲ್ಲಿ ₹2.11 ಕೋಟಿ ವಂಚನೆ
ADVERTISEMENT
ADVERTISEMENT
ADVERTISEMENT