ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

P Sheshadri

ADVERTISEMENT

ಸಾಯುವ ಭಾಷೆಗಳಲ್ಲಿ ಕನ್ನಡವೂ ಇರುವುದು ವಿಷಾದನೀಯ: ನಿರ್ದೇಶಕ ಪಿ. ಶೇಷಾದ್ರಿ

‘ವಿಶ್ವದ ಅತಿ ಶೀಘ್ರದಲ್ಲಿ ಸಾಯುವ ಭಾಷೆಗಳಲ್ಲಿ ಕನ್ನಡವೂ ಇರುವುದು ವಿಷಾದನೀಯ. ಇದನ್ನು ಕನ್ನಡಿಗರೇ ಸುಳ್ಳಾಗಬೇಕಿಸಿದೆ’ ಎಂದು ಸಿನಿಮಾ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ‘ಬಾರಿಸು ಕನ್ನಡ ಡಿಂಡಿಮವ’ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎರಡು ಕೃತಿಗಳ ಬಿಡುಗಡೆ, ಉಪನ್ಯಾಸ, ಸುಗಮ ಸಂಗೀತ ಹಾಗೂ ಏಕವ್ಯಕ್ತಿ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
Last Updated 24 ನವೆಂಬರ್ 2022, 13:42 IST
ಸಾಯುವ ಭಾಷೆಗಳಲ್ಲಿ ಕನ್ನಡವೂ ಇರುವುದು ವಿಷಾದನೀಯ: ನಿರ್ದೇಶಕ ಪಿ. ಶೇಷಾದ್ರಿ

Prajavani Celebrity Live | ‘ಅತಿಥಿ’ಯ ಮುನ್ನುಡಿ: ಪಿ. ಶೇಷಾದ್ರಿ

ಶನಿವಾರದ ವಿಶೇಷ ಕಾರ್ಯಕ್ರಮ
Last Updated 5 ನವೆಂಬರ್ 2022, 5:41 IST
Prajavani Celebrity Live | ‘ಅತಿಥಿ’ಯ ಮುನ್ನುಡಿ: ಪಿ. ಶೇಷಾದ್ರಿ

ಗಾಂಧೀಜಿ ಬಾಲ್ಯದ ಬಯೋಪಿಕ್‌ ‘ಮೋಹನದಾಸ’

ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನದ 12ನೇ ಸಿನಿಮಾ
Last Updated 27 ಸೆಪ್ಟೆಂಬರ್ 2021, 11:46 IST
ಗಾಂಧೀಜಿ ಬಾಲ್ಯದ ಬಯೋಪಿಕ್‌ ‘ಮೋಹನದಾಸ’

ಖಾಲಿಯಾದ ’ಸೋಮಣ್ಣನ ಸ್ಟಾಕ್‌ʼ

ಎಚ್‌.ಜಿ ಸೋಮಶೇಖರ್‌. ನನ್ನ ಪಾಲಿಗೆ ಅಣ್ಣ. ಜೀವ ಕಳೆದುಕೊಂಡ ಅವರ ದೇಹವನ್ನು ಮಲಗಿಸುವಾಗ ನನಗನಿಸಿದ್ದು ಹೌದು ‘ಸೋಮಣ್ಣನ ಸ್ಟಾಕ್‌’ ಖಾಲಿಯಾಯಿತು...
Last Updated 3 ನವೆಂಬರ್ 2020, 19:30 IST
ಖಾಲಿಯಾದ ’ಸೋಮಣ್ಣನ ಸ್ಟಾಕ್‌ʼ

ಕಿಟೆಲ್‌ ಸಿನಿಮಾಕ್ಕೆ ಕ್ರೌಡ್‌ ಫಂಡಿಂಗ್‌‌ ಓಕೆ ಎಂದ ಶೇಷಾದ್ರಿ

‘ಕಿಟೆಲ್‌ ಬಯೋಪಿಕ್‌ ಕಥೆ– ಚಿತ್ರಕಥೆಯ ತಯಾರಿಯ ಹಂತದಲ್ಲಿದೆ. ಇದು ಸಣ್ಣ ಬಜೆಟ್‌ನಲ್ಲಿ ಮಾಡುವ ಚಿತ್ರವಲ್ಲ. ದೊಡ್ಡಮಟ್ಟದ ಬಜೆಟ್‌ ಬಯಸುವ ಚಿತ್ರ. ಇದು ಒಬ್ಬರಿಂದ ಮಾಡಬಹುದಾದ ಕೆಲಸವಲ್ಲ. ಸಮಾನ ಆಸಕ್ತರು ಕ್ರೌಡ್‌ ಫಂಡಿಂಗ್‌ ಮೂಲಕ ಚಿತ್ರ ನಿರ್ಮಾಣ ಯೋಜನೆಗೆ ಕೈಜೋಡಿಸಬಹುದು’ ಎನ್ನುತ್ತಾರೆ ಶೇಷಾದ್ರಿ ಅವರು.
Last Updated 17 ಆಗಸ್ಟ್ 2020, 10:36 IST
ಕಿಟೆಲ್‌ ಸಿನಿಮಾಕ್ಕೆ ಕ್ರೌಡ್‌ ಫಂಡಿಂಗ್‌‌ ಓಕೆ ಎಂದ ಶೇಷಾದ್ರಿ

‘ಆವರಣ’ಕ್ಕೆ ಆಡಿಯೊ ಸ್ಪರ್ಶ

ಈ ಕಾದಂಬರಿಯ ‘ಆಡಿಯೋಕರಣ’ದ ಕೆಲಸವನ್ನು ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸದ್ದಿಲ್ಲದೆ ಮಾಡುತ್ತಿದ್ದಾರೆ ನಿರ್ದೇಶಕ ಪಿ. ಶೇಷಾದ್ರಿ. ‘ಈ ಪುಸ್ತಕದ ಆಡಿಯೊ ಕೆಲಸ ಅರ್ಧದಷ್ಟು ಆಗಿದೆ. ಈ ತಿಂಗಳ ಅಂತ್ಯದೊಳಗೆ ಪೂರ್ಣವಾಗಲಿದೆ. ಜುಲೈ ತಿಂಗಳಲ್ಲಿ ಕೇಳುಗರ ಕೈಸೇರಲಿದೆ ಆವರಣದ ಆಡಿಯೊ ಪುಸ್ತಕ’ ಎನ್ನುತ್ತಾರೆ ಅವರು.
Last Updated 11 ಜೂನ್ 2020, 13:36 IST
‘ಆವರಣ’ಕ್ಕೆ ಆಡಿಯೊ ಸ್ಪರ್ಶ

‘ಮೋಹನದಾಸ’ ರೆಡಿ

ಈಗಗಾಂಧೀಜಿಯವರ ಬಾಲ್ಯದ ಕುರಿತ, ಅವರ ಹೊಸ ಚಿತ್ರ ‘ಮೋಹನದಾಸ’ ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡ, ಹಿಂದಿ, ಇಂಗ್ಲಿಷ್‌– ಹೀಗೆ ಮೂರು ಭಾಷೆಗಳಲ್ಲಿ ಚಿತ್ರೀಕರಿಸಿರುವ ‘ಮೋಹನದಾಸ’ ಬಹುತೇಕ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ.
Last Updated 27 ಜನವರಿ 2020, 19:45 IST
‘ಮೋಹನದಾಸ’ ರೆಡಿ
ADVERTISEMENT

ವಿಶ್ವಮಾನವರನ್ನು ಜಾತಿ ಮಾನವರನ್ನಾಗಿ ಮಾಡದಿರಿ: ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ

ವಿಶ್ವಮಾನವರನ್ನು ಜಾತಿ ಮಾನವರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದದ ಸಂಗತಿ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಟೀಕಿಸಿದರು.
Last Updated 18 ಜನವರಿ 2020, 10:43 IST
ವಿಶ್ವಮಾನವರನ್ನು ಜಾತಿ ಮಾನವರನ್ನಾಗಿ ಮಾಡದಿರಿ: ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ

ಮೂಕಜ್ಜಿಯ ಮಾತು ಮತ್ತು ಕಾರಂತರ ಮೌನ

ಕನ್ನಡದ ಪ್ರಮುಖ ಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಕಾರಂತರ ಈ ಕೃತಿಯನ್ನು ಅದೇ ಹೆಸರಲ್ಲಿ ಸಿನಿಮಾ ಮಾಡಿದ್ದು ಅದೀಗ ಚಿತ್ರಮಂದಿರಕ್ಕೂ ಲಗ್ಗೆಯಿಟ್ಟಿದೆ. ಹಾಗಾಗಿ ಮೂಕಜ್ಜಿ ಮತ್ತೆ ಸುದ್ದಿಯಲ್ಲಿದ್ದಾರೆ.
Last Updated 7 ಡಿಸೆಂಬರ್ 2019, 19:30 IST
ಮೂಕಜ್ಜಿಯ ಮಾತು ಮತ್ತು ಕಾರಂತರ ಮೌನ

ನ.29ಕ್ಕೆ ತೆರೆ ಮೇಲೆ ಬಿಚ್ಚಿಕೊಳ್ಳಲಿವೆ 'ಮೂಕಜ್ಜಿಯ ಕನಸುಗಳು'

‘ರಾಷ್ಟ್ರೀಯ ಆರ್ಕೈವ್ಸ್‌ ವಿಶೇಷ ಗೌರವ’ಕ್ಕೆ ಪಾತ್ರವಾಗಿರುವ ‘ಮೂಕಜ್ಜಿಯ ಕನಸುಗಳು’ ಸಿನಿಮಾ ವೀಕ್ಷಣೆ ಎಲ್ಲಿ, ಯಾವಾಗ ಎಂಬ ಪ್ರಶ್ನೆಗಳಿಗೆ ನಿರ್ದೇಶಕ ಪಿ. ಶೇಷಾದ್ರಿ ಉತ್ತರ ನೀಡಿದ್ದಾರೆ. ಈ ಚಿತ್ರವು ನವೆಂಬರ್ 29ರಂದು ತೆರೆಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
Last Updated 27 ನವೆಂಬರ್ 2019, 8:45 IST
ನ.29ಕ್ಕೆ ತೆರೆ ಮೇಲೆ ಬಿಚ್ಚಿಕೊಳ್ಳಲಿವೆ 'ಮೂಕಜ್ಜಿಯ ಕನಸುಗಳು'
ADVERTISEMENT
ADVERTISEMENT
ADVERTISEMENT