ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

painting

ADVERTISEMENT

ಮೈಸೂರು | ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’: ಅರಳಿದ ಚಿಣ್ಣರ ಚಿತ್ತಭಿತ್ತಿ

ಚಿಣ್ಣರ ಪುಟಾಣಿ ಕೈಗಳಲ್ಲಿ ಅರಳಿದ ಚಿತ್ತಭಿತ್ತಿಗೆ‌ ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’ ವೇದಿಕೆಯಾಯಿತು. ದೇಶದ ವೈವಿಧ್ಯದ ಹಬ್ಬಗಳು, ಶ್ರದ್ಧಾಕೇಂದ್ರಗಳು, ಮಕ್ಕಳ ಇಷ್ಟದ ಋತುಮಾನಗಳು ಬಣ್ಣದ ರೂಪ ತಾಳಿದವು.
Last Updated 21 ನವೆಂಬರ್ 2024, 8:13 IST
ಮೈಸೂರು | ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’: ಅರಳಿದ ಚಿಣ್ಣರ ಚಿತ್ತಭಿತ್ತಿ

ಚಿತ್ರಪ್ರದರ್ಶನ: ಹಿಮಾಲಯದ ಸನ್ನಿಧಿಯಲ್ಲಿ ರೋರಿಕ್‌ ಬಣ್ಣಗಳ ಧ್ಯಾನ

ನಿಕೊಲಸ್‌ ರೋರಿಕ್‌ ಭಾರತೀಯ ಚಿತ್ರಕಲಾ ಪರಂಪರೆಯ ನವರತ್ನಗಳಲ್ಲಿ ಒಬ್ಬರಾಗಿದ್ದವರು.
Last Updated 16 ನವೆಂಬರ್ 2024, 23:30 IST
ಚಿತ್ರಪ್ರದರ್ಶನ: ಹಿಮಾಲಯದ ಸನ್ನಿಧಿಯಲ್ಲಿ ರೋರಿಕ್‌ ಬಣ್ಣಗಳ ಧ್ಯಾನ

ಬೆಳಗಾವಿ: ಶತಮಾನದ ಶಾಲೆಗಳಿಗೆ ‘ಕನ್ನಡದ ಬಣ್ಣ’

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಿರೇಬುದನೂರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಾರುಗೊಪ್ಪದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬೆಂಗಳೂರಿನ ‘ಕನ್ನಡ ಮನಸುಗಳು ಕರ್ನಾಟಕ’ ತಂಡದ ಸದಸ್ಯರು ಬಣ್ಣ ಬಳಿದು, ಹೊಸ ರೂಪ ನೀಡಿದ್ದಾರೆ.
Last Updated 7 ಸೆಪ್ಟೆಂಬರ್ 2024, 5:41 IST
ಬೆಳಗಾವಿ: ಶತಮಾನದ ಶಾಲೆಗಳಿಗೆ ‘ಕನ್ನಡದ ಬಣ್ಣ’

ಪುಟ್ಟ ಕಲಾಕೃತಿಗಳ ದೊಡ್ಡ ಸಂದೇಶ

ಚಿತ್ರಕಲೆ, ಕಲಾಕೃತಿಗಳು ಸಂದೇಶವನ್ನು ಸಾರುತ್ತಿರುತ್ತವೆ. ಕಲಾವಿದರು ತಮ್ಮ ಮನದಾಳದ ಅಭಿವ್ಯಕ್ತಿಯನ್ನು ತರತರಹದ ಮಾಧ್ಯಮದ ಮೂಲಕ ಹೊರಹಾಕಿ, ಅದರ ಮೂಲಕ ಸಮಾಜದ ಒಳಹೊರಗನ್ನು ಅನಾವರಣಗೊಳಿಸುತ್ತಿರುತ್ತಾರೆ.
Last Updated 11 ಆಗಸ್ಟ್ 2024, 0:15 IST
ಪುಟ್ಟ ಕಲಾಕೃತಿಗಳ ದೊಡ್ಡ ಸಂದೇಶ

ಶ್ವೇತ ವರ್ಣದ ಕ್ಯಾನ್ವಾಸ್‌ನಲ್ಲಿ ಮೂಡಿದ ‘ಭವ್ಯ ಭಾರತ’

ಭವ್ಯ ಭಾರತದ ಪರಿಕಲ್ಪನೆಯನ್ನು ಶ್ವೇತ ವರ್ಣದ ಕ್ಯಾನ್ವಾಸ್‌ ಮೇಲೆ ಹಿಡಿದಿಟ್ಟು ಭಾರತೀಯರಿಗೆ ಹೆಮ್ಮೆಯಿಂದ ಅರ್ಪಿಸಲು ಸಜ್ಜಾಗಿದ್ದಾರೆ ಚಿತ್ರ ಕಲಾವಿದ ಕ್ರಿಯೇಟಿವ್‌ ವೀರೇಶ್‌ ಎಂದೇ ಖ್ಯಾತಿಗಳಿಸಿರುವ ಟಿ.ಎಂ.ವೀರೇಶ್‌.
Last Updated 8 ಆಗಸ್ಟ್ 2024, 6:36 IST
ಶ್ವೇತ ವರ್ಣದ ಕ್ಯಾನ್ವಾಸ್‌ನಲ್ಲಿ ಮೂಡಿದ ‘ಭವ್ಯ ಭಾರತ’

ಕಲೆ: ಅಸ್ಸಾಂನ ತೇವ ತಪ್ಪಲುಗಳ ಮಧ್ಯೆ ಅರಳಿದ ಕಲಾಕೃತಿಗಳು

ಅಸ್ಸಾಂನ ಗುವಾಹಟಿಯಲ್ಲಿ ನಡೆದ ಕಲಾ ಶಿಬಿರದಲ್ಲಿ ದೇಶದ ಆಯ್ದ ಸಂವೇದನಾಶೀಲ ಕಲಾವಿದರು ಪಾಲ್ಗೊಂಡಿದ್ದರು. ಅಲ್ಲಿ ತಮ್ಮದೇ ಭಾವನೆಗಳನ್ನು ಅಕ್ರಿಲಿಕ್‌ ಮಾಧ್ಯಮದ ಮೂಲಕ ಅಭಿವ್ಯಕ್ತಪಡಿಸಿದರು. ಅವುಗಳಲ್ಲಿ ಕೆಲವು ಕಲಾಕೃತಿಗಳ ಕುರಿತ ಅವಲೋಕನ ಇಲ್ಲಿದೆ.
Last Updated 13 ಜುಲೈ 2024, 23:30 IST
ಕಲೆ: ಅಸ್ಸಾಂನ ತೇವ ತಪ್ಪಲುಗಳ ಮಧ್ಯೆ ಅರಳಿದ ಕಲಾಕೃತಿಗಳು

ಹಳೇಬೀಡು: ಹೊಯ್ಸಳರ ಇತಿಹಾಸ ತಿಳಿಸುವ ಚಿತ್ರಗಳು

ರಾಜರ ಹೆಸರಿನ ಕೊಠಡಿ; ಚಿತ್ರಕಲಾ ಶಿಕ್ಷಕರ ಶ್ರಮದಿಂದ ಹೆಚ್ಚಿದ ಶಾಲೆಯ ಅಂದ
Last Updated 14 ಮಾರ್ಚ್ 2024, 5:57 IST
ಹಳೇಬೀಡು: ಹೊಯ್ಸಳರ ಇತಿಹಾಸ ತಿಳಿಸುವ ಚಿತ್ರಗಳು
ADVERTISEMENT

ಮಾತಿನ ಮಹಲಿನಲ್ಲಿ ಕಲಾತ್ಮಕತೆಯ ಮಂದಹಾಸ

ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತಿನ ಅರಮನೆಯದ್ದೇ ಕಾರುಬಾರು ಬಹುಪಾಲು. ಆದರೆ ಲೇಖಕರ, ಗಣ್ಯರ ಮಾತುಗಳು, ಪುಸ್ತಕ ಪರಿಚಯ, ಹೊರಹೊಮ್ಮುವ ಕಥೆಗಳನ್ನು ನಿರಂತರವಾಗಿ ಆಲಿಸುವುದಕ್ಕೆ ಅಮ್ಮನಂತೆ ಅಕ್ಕರೆಯಿಂದ ಸಹಾಯ ಮಾಡುವುದು ಇಲ್ಲಿ ಅರಳಿನಿಂತ ಈ ಕಲಾಜಗತ್ತು.
Last Updated 3 ಫೆಬ್ರುವರಿ 2024, 23:34 IST
ಮಾತಿನ ಮಹಲಿನಲ್ಲಿ ಕಲಾತ್ಮಕತೆಯ ಮಂದಹಾಸ

ಕಲೆ: ಚಿತ್ರಾನುಭವದ ‘ಪ್ರಿಂಟ್‌ಮೇಕಿಂಗ್’ ಚಮತ್ಕಾರ

ಬೈಬಲ್‌ ಅನ್ನು ಅಚ್ಚು ಮಾಡುವುದಕ್ಕೆ ಶೋಧಿಸಿದ ಪ್ರಿಂಟ್‌ಮೇಕಿಂಗ್‌ ತಂತ್ರಜ್ಞಾನ ಬಳಸಿ ಜನರು ಚಿತ್ರವನ್ನೂ ಅಚ್ಚು ಮಾಡತೊಡಗಿದರು. ಹೀಗೆ ಅಚ್ಚು ಮಾಡಿದ ಚಿತ್ರದ ಏಸ್ತಟಿಕ್‌ ಮೌಲ್ಯದ ಕಾರಣಕ್ಕಾಗಿ ಈ ಚಿತ್ರಕಲಾ ಪ್ರಕಾರವು ಜಗತ್ತಿನಾದ್ಯಂತ ಹೆಚ್ಚು ಮನ್ನಣೆಯನ್ನು ಪಡೆದುಕೊಂಡಿತು.
Last Updated 7 ಜನವರಿ 2024, 3:37 IST
ಕಲೆ: ಚಿತ್ರಾನುಭವದ ‘ಪ್ರಿಂಟ್‌ಮೇಕಿಂಗ್’ ಚಮತ್ಕಾರ

ಚಿತ್ರಕಲೆ ಸ್ಪರ್ದೆಯಲ್ಲಿ ವಿಜಯಕುಮಾರ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ದೇಸಾಯಿ ಕಲ್ಲೂರ ಗ್ರಾಮದ ವಿಜಯಕುಮಾರ ನಾಯಿಕೊಡಿ ಅವರು ಚಿತ್ರಕಲೆ ಸ್ಪರ್ದೆಯಲ್ಲಿ ಭಾಗವಹಿಸಿ ಅಂತರಾಷ್ಟೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
Last Updated 14 ಡಿಸೆಂಬರ್ 2023, 14:19 IST
ಚಿತ್ರಕಲೆ ಸ್ಪರ್ದೆಯಲ್ಲಿ ವಿಜಯಕುಮಾರ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ADVERTISEMENT
ADVERTISEMENT
ADVERTISEMENT