ಅಂತರಂಗ | ಕನಸು ಏನು ಸೂಚಿಸುತ್ತದೆ?
ನಮಸ್ತೆ ಸರ್, ನನಗೆ ಆಗಾಗ್ಗೆ ಕೆಟ್ಟ ಕನಸುಗಳು ಬೀಳುತ್ತಿರುತ್ತವೆ. ಇಂಥ ಕನಸು ಬಿದ್ದಾಗ ಏನೋ ಒಂದು ಕೆಟ್ಟದಾಗುತ್ತದೆ. ಹೀಗೊಂದು ನಂಬಿಕೆ ನನ್ನೊಳಗೆ ಅಳವಾಗಿ ಬೇರೂರುತ್ತಿದ್ದು, ನಿತ್ಯ ಆತಂಕದಲ್ಲಿಯೇ ಇರುವಂತಾಗಿದೆ. ಇದಕ್ಕೆ ಪರಿಹಾರ ತಿಳಿಸಿ.Last Updated 19 ಅಕ್ಟೋಬರ್ 2024, 0:02 IST