ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

peta

ADVERTISEMENT

ಕಂಬಳ ಸ್ಪರ್ಧೆ ವಾಣಿಜ್ಯೀಕರಣ: ಪೆಟಾ ಆಕ್ಷೇಪ

‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಾಂಪ್ರದಾಯಿಕ ಸ್ಪರ್ಧೆಯಾದ ಕಂಬಳವನ್ನು ವಾಣಿಜ್ಯೀಕರಣಗೊಳಿಸಲಾಗುತ್ತಿದ್ದು, ಪ್ರಾಣಿಗಳ ಹಿಂಸೆಗೆ ದಾರಿ ಮಾಡಿಕೊಡಲಾಗುತ್ತಿದೆ’ ಎಂದು ಪೆಟಾ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
Last Updated 22 ಅಕ್ಟೋಬರ್ 2024, 16:15 IST
ಕಂಬಳ ಸ್ಪರ್ಧೆ ವಾಣಿಜ್ಯೀಕರಣ: ಪೆಟಾ ಆಕ್ಷೇಪ

ಪೇಟಾ ಜತೆಗೂಡಿ ಕೊಚ್ಚಿ ದೇವಸ್ಥಾನಕ್ಕೆ ಯಾಂತ್ರಿಕ ಆನೆ ದಾನ ನೀಡಿದ ನಟಿ ಪ್ರಿಯಾಮಣಿ

ಬಹುಭಾಷಾ ನಟಿ ಪ್ರಿಯಾಮಣಿ ಅವರು ಪೀಪಲ್‌ ಫಾರ್‌ ದಿ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಅನಿಮಲ್ಸ್ (ಪೇಟಾ) ಸಂಸ್ಥೆಯ ಜೊತೆಗೂಡಿ ಇಂದು (ಸೋಮವಾರ) ಕೇರಳದ ತ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಜೀವಂತ ಆನೆಯ ತದ್ರೂಪದಂತಹ ಯಾಂತ್ರಿಕ ಆನೆಯನ್ನು ದಾನ ನೀಡಿದ್ದಾರೆ.
Last Updated 18 ಮಾರ್ಚ್ 2024, 9:52 IST
ಪೇಟಾ ಜತೆಗೂಡಿ ಕೊಚ್ಚಿ ದೇವಸ್ಥಾನಕ್ಕೆ ಯಾಂತ್ರಿಕ ಆನೆ ದಾನ ನೀಡಿದ ನಟಿ ಪ್ರಿಯಾಮಣಿ

ಜಲ್ಲಿಕಟ್ಟು ತೀರ್ಪು | ಕಾನೂನುಬದ್ಧ ಪರಿಹಾರ ಪರಿಶೀಲನೆ: ಪೆಟಾ

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ತಮಿಳುನಾಡು ಮಹಾರಾಷ್ಟ್ರ ಹಾಗೂ ಕರ್ನಾಟಕ ತಂದಿರುವ ತಿದ್ದುಪಡಿಯನ್ನು ಎತ್ತಿ ಹಿಡಿದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿಗೆ ಸಂಬಂಧಿಸಿ ಕಾನೂನಿನಡಿ ಪರಿಹಾರ ಹುಡುಕಲಾಗುವುದು ಎಂದು ಪೆಟಾ ಹೇಳಿದೆ.
Last Updated 18 ಮೇ 2023, 13:08 IST
ಜಲ್ಲಿಕಟ್ಟು ತೀರ್ಪು | ಕಾನೂನುಬದ್ಧ ಪರಿಹಾರ ಪರಿಶೀಲನೆ: ಪೆಟಾ

ಉಕ್ರೇನ್‌ನಿಂದ ಸಾಕುಪ್ರಾಣಿ ಜೊತೆಗೆ ಕರೆತರಲು ಅವಕಾಶ: ಪೆಟಾ ಸಂತಸ

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳನ್ನು ವಾಪಸ್‌ ಕರೆತರುವ ಕಾರ್ಯಾಚರಣೆಯಲ್ಲಿ ಸಾಕುಪ್ರಾಣಿಗಳನ್ನು ಜೊತೆಯಲ್ಲಿ ಕರೆತರಲು ಅವಕಾಶ ನೀಡಿರುವುದಕ್ಕೆ ಪೆಟಾ ಸಂತಸ ವ್ಯಕ್ತಪಡಿಸಿದೆ.
Last Updated 1 ಮಾರ್ಚ್ 2022, 12:32 IST
ಉಕ್ರೇನ್‌ನಿಂದ ಸಾಕುಪ್ರಾಣಿ ಜೊತೆಗೆ ಕರೆತರಲು ಅವಕಾಶ: ಪೆಟಾ ಸಂತಸ

ಪೇಟಾ ಇಂಡಿಯಾ ವರ್ಷದ ವ್ಯಕ್ತಿಯಾಗಿ ಆಲಿಯಾ ಭಟ್

ನಟಿ ಆಲಿಯಾ ಭಟ್ ಪೇಟಾ ಇಂಡಿಯಾ ವರ್ಷದ ವ್ಯಕ್ತಿಯಾಗಿ ಹೆಸರು ಗಳಿಸಿದ್ದಾರೆ.
Last Updated 28 ಡಿಸೆಂಬರ್ 2021, 9:35 IST
ಪೇಟಾ ಇಂಡಿಯಾ ವರ್ಷದ ವ್ಯಕ್ತಿಯಾಗಿ ಆಲಿಯಾ ಭಟ್

ಮದುವೆ ಸಮಾರಂಭಗಳಲ್ಲಿ ಕುದುರೆಗಳ ಬಳಕೆಯು ಹಿಂಸಾಪ್ರವೃತ್ತಿ: ಪೇಟಾ

ಮದುವೆ ಸಮಾರಂಭಗಳಲ್ಲಿ ಕುದುರೆಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಪ್ರಾಣಿದಯಾ ಸಂಘ(ಪೇಟಾ) ಆಕ್ಷೇಪ ವ್ಯಕ್ತಪಡಿಸಿದೆ.
Last Updated 12 ಅಕ್ಟೋಬರ್ 2021, 6:54 IST
ಮದುವೆ ಸಮಾರಂಭಗಳಲ್ಲಿ ಕುದುರೆಗಳ ಬಳಕೆಯು ಹಿಂಸಾಪ್ರವೃತ್ತಿ: ಪೇಟಾ

ಕ್ವಿಕರ್‌ನಲ್ಲಿ ಸಾಕುಪ್ರಾಣಿ ಮಾರಾಟ, ಜಾಹೀರಾತು ಸ್ಥಗಿತ

ಆನ್‌ಲೈನ್‌ ಮಾರಾಟ ವೇದಿಕೆ ಕ್ವಿಕರ್‌ ತನ್ನ ಪೋರ್ಟಲ್‌ನಲ್ಲಿ ಸಾಕುಪ್ರಾಣಿಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ಪ್ರಾಣಿದಯಾ ಸಂಘ(ಪೇಟಾ) ಮಾಹಿತಿ ನೀಡಿದೆ.
Last Updated 23 ಡಿಸೆಂಬರ್ 2020, 12:38 IST
ಕ್ವಿಕರ್‌ನಲ್ಲಿ ಸಾಕುಪ್ರಾಣಿ ಮಾರಾಟ, ಜಾಹೀರಾತು ಸ್ಥಗಿತ
ADVERTISEMENT

ನಾಯಿ ಕಾಲು ಕಟ್ಟಿ ನೀರಿಗೆಸೆದ ಬಾಲಕರು: ಮಾಹಿತಿ ಕೊಟ್ಟವರಿಗೆ ₹50 ಸಾವಿರ ಬಹುಮಾನ

ಇಬ್ಬರು ಬಾಲಕರು ಬೀದಿ ನಾಯಿಯೊಂದರ ಬಾಯಿ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ, ನೀರಿಗೆ ಎಸೆದಿರುವ ವಿಡಿಯೊವೊಂದು ಸದ್ಯ ಟಿಕ್‌ಟಾಕ್‌ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇದನ್ನು ಗಮನಿಸಿರುವ ಪ್ರಾಣಿ ದಯಾ ಸಂಘ (ಪೆಟಾ) ಕೃತ್ಯವೆಸಗಿದ ಬಾಲಕರ ಗುರುತು ಪತ್ತೆ ಮಾಡಿಕೊಟ್ಟವರಿಗೆ ₹50 ಸಾವಿರ ಬಹುಮಾನ ಘೋಷಿಸಿದೆ.
Last Updated 25 ಮೇ 2020, 8:28 IST
ನಾಯಿ ಕಾಲು ಕಟ್ಟಿ ನೀರಿಗೆಸೆದ ಬಾಲಕರು: ಮಾಹಿತಿ ಕೊಟ್ಟವರಿಗೆ ₹50 ಸಾವಿರ ಬಹುಮಾನ

ಪೈವಳಿಕೆ ಕಂಬಳಕ್ಕೆ ತಡೆ: ಪೇಟಾ ದೂರು ಆಧರಿಸಿ ಪೊಲೀಸರ ಕ್ರಮ

ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ ಶನಿವಾರ ನಡೆಯಬೇಕಿದ್ದ ‘ಅಣ್ಣ– ತಮ್ಮ’ ಕಂಬಳಕ್ಕೆ ಪ್ರಾಣಿ ದಯಾ ಸಂಘದ (ಪೇಟಾ) ದೂರು ಆಧರಿಸಿ ಸ್ಥಳೀಯ ಪೊಲೀಸರು ತಡೆ ವಿಧಿಸಿದ್ದಾರೆ.
Last Updated 14 ಡಿಸೆಂಬರ್ 2018, 16:10 IST
ಪೈವಳಿಕೆ ಕಂಬಳಕ್ಕೆ ತಡೆ: ಪೇಟಾ ದೂರು ಆಧರಿಸಿ ಪೊಲೀಸರ ಕ್ರಮ
ADVERTISEMENT
ADVERTISEMENT
ADVERTISEMENT