ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Pig

ADVERTISEMENT

ರಾಮನಗರ: ಹಂದಿ ಸಾಕಾಣೆ ಸ್ಥಳದಲ್ಲಿ ದುರ್ನಾತ

ಸ್ಥಳಾಂತರಕ್ಕೆ ಅರ್ಕಾವತಿ ಬಡಾವಣೆ ನಿವಾಸಿಗಳ ಒತ್ತಾಯ
Last Updated 16 ಜುಲೈ 2024, 5:26 IST
ರಾಮನಗರ: ಹಂದಿ ಸಾಕಾಣೆ ಸ್ಥಳದಲ್ಲಿ ದುರ್ನಾತ

ಕೊರಟಗೆರೆ | ಕಾಡುಹಂದಿಗಳ ಬೇಟೆ: ನಾಲ್ವರ ಬಂಧನ

ಏಳು ಕಾಡು ಹಂದಿಗಳನ್ನು ಬೇಟೆಯಾಡಿ ಯಾದಗಿರಿಯಿಂದ ಕೊರಟಗೆರೆಗೆ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 6 ಏಪ್ರಿಲ್ 2024, 14:01 IST
ಕೊರಟಗೆರೆ | ಕಾಡುಹಂದಿಗಳ ಬೇಟೆ: ನಾಲ್ವರ ಬಂಧನ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ: ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ

ಕೇರಳದ ಕಣ್ಣೂರು ಜಿಲ್ಲೆಯ ಕಣಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಎರಡು ಫಾರ್ಮ್‌ಗಳಲ್ಲಿ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 19 ಆಗಸ್ಟ್ 2023, 7:20 IST
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ: ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ

ಹಂದಿಗಳ ಸರಣಿ ಸಾವು: ಮೃತದೇಹ ಸ್ಥಳಾಂತರ ವಿಧಾನಕ್ಕೆ ಜನರ ಆಕ್ರೋಶ

ತಾವರಗೇರಾ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪ್ರತಿನಿತ್ಯ ಹಂದಿಗಳ ಸರಣಿ ಸಾವು ಸಂಭವಿಸಿದ್ದು, ಅವುಗಳ ಮೃತದೇಹಗಳ ಸಾಗಾಣಿಕೆ ವಿಧಾನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 23 ಮೇ 2023, 19:30 IST
ಹಂದಿಗಳ ಸರಣಿ ಸಾವು: ಮೃತದೇಹ ಸ್ಥಳಾಂತರ ವಿಧಾನಕ್ಕೆ ಜನರ ಆಕ್ರೋಶ

ದಾವಣಗೆರೆ: ಹಂದಿ ಹಾವಳಿ ತಡೆಗೆ ಸಿದ್ಧವಾಗುತ್ತಿದೆ ‘ವರಾಹ ಶಾಲೆ’

ಹೊಸಳ್ಳಿ ಬಳಿ ನಿರ್ಮಾಣವಾಗುತ್ತಿದೆ ಶಾಶ್ವತ ಯೋಜನೆ lಶೇ 90ರಷ್ಟು ಕಾಮಗಾರಿ ಪೂರ್ಣ l3 ಎಕರೆ ಜಾಗದಲ್ಲಿ ಕಾಮಗಾರಿ
Last Updated 24 ಫೆಬ್ರುವರಿ 2023, 5:24 IST
ದಾವಣಗೆರೆ: ಹಂದಿ ಹಾವಳಿ ತಡೆಗೆ ಸಿದ್ಧವಾಗುತ್ತಿದೆ ‘ವರಾಹ ಶಾಲೆ’

ಹಂದಿ ಸಾಕಣೆಯಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟುಗಳ ವಿವರ ಕೇಳಿದ ‘ಸು‌ಪ್ರೀಂ’

ಮಾಹಿತಿ ಒದಗಿಸುವಂತೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ
Last Updated 13 ನವೆಂಬರ್ 2022, 14:22 IST
ಹಂದಿ ಸಾಕಣೆಯಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟುಗಳ ವಿವರ ಕೇಳಿದ ‘ಸು‌ಪ್ರೀಂ’

ಪುನಃ ಸಕ್ರಿಯಗೊಂಡ ಮೃತ ಹಂದಿಯ ಜೀವಕೋಶ, ಅಂಗಾಂಗಗಳು: ಯಶಸ್ವಿ ಪ್ರಯೋಗ

ಅಂಗಾಂಗ ದಾನ ಪ್ರಕ್ರಿಯೆಗೆ ಮಹತ್ವದ ಕೊಡುಗೆಯನ್ನು ವಿಜ್ಞಾನಿಗಳು ನೀಡಿದ್ದಾರೆ. ಅಮೆರಿಕ ಸಂಶೋಧಕರು ಹೊಸ ತಂತ್ರಜ್ಞಾನವೊಂದನ್ನು ರೂಪಿಸಿದ್ದು, ಇದರ ಸಹಾಯದಿಂದ ಸತ್ತ ಪ್ರಾಣಿಗಳ ಜೀವಕೋಶಗಳು ಮತ್ತು ಅಂಗಾಂಗಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಂದಿಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗಿದೆ.
Last Updated 5 ಆಗಸ್ಟ್ 2022, 14:03 IST
ಪುನಃ ಸಕ್ರಿಯಗೊಂಡ ಮೃತ ಹಂದಿಯ ಜೀವಕೋಶ, ಅಂಗಾಂಗಗಳು: ಯಶಸ್ವಿ ಪ್ರಯೋಗ
ADVERTISEMENT

ಹಂದಿ ಸ್ಥಳಾಂತರಕ್ಕೆ ಮುಂದಾದ ಮಾಲೀಕರು

ಜುಲೈ 10ರವರೆಗೆ ನಗರಸಭೆಯಿಂದ ಕಾಲಾವಕಾಶ: ಗೋಶಾಲೆಗೆ ಬಿಡಾಡಿ ದನ ಸಾಗಿಸಲು ಕ್ರಮ
Last Updated 8 ಜುಲೈ 2022, 14:11 IST
ಹಂದಿ ಸ್ಥಳಾಂತರಕ್ಕೆ ಮುಂದಾದ ಮಾಲೀಕರು

ಕಾಡುಹಂದಿ ದಾಳಿ: ಇಬ್ಬರಿಗೆ ಗಾಯ

ತಾಲ್ಲೂಕಿನ ವನ್ಯಜೀವಿ ಧಾಮ ವ್ಯಾಪ್ತಿಯ ಚಿಕ್ಕಲಿಂಗದಳ್ಳಿಯಲ್ಲಿ ಭಾನುವಾರ, ಕಾಡುಹಂದಿ ದಾಳಿಯಿಂದ ಇಬ್ಬರು ಗಾಯಗೊಂಡಿದ್ದಾರೆ.
Last Updated 13 ಫೆಬ್ರುವರಿ 2022, 8:46 IST
ಕಾಡುಹಂದಿ ದಾಳಿ: ಇಬ್ಬರಿಗೆ ಗಾಯ

ವೈದ್ಯಲೋಕದಲ್ಲಿ ಇತಿಹಾಸ: ಹೃದ್ರೋಗಿಗೆ ಹಂದಿ ಹೃದಯ ಕಸಿ ಮಾಡಿದ ಅಮೆರಿಕ​ ವೈದ್ಯರು

ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ತಳೀಯವಾಗಿ ಮಾರ್ಪಾಡಿಸಿರುವ ಹಂದಿಯ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಅಮೆರಿಕ ವೈದ್ಯರು ಇತಿಹಾಸ ಸೃಷ್ಟಿಸಿದ್ದಾರೆ.
Last Updated 11 ಜನವರಿ 2022, 7:45 IST
ವೈದ್ಯಲೋಕದಲ್ಲಿ ಇತಿಹಾಸ: ಹೃದ್ರೋಗಿಗೆ ಹಂದಿ ಹೃದಯ ಕಸಿ ಮಾಡಿದ ಅಮೆರಿಕ​ ವೈದ್ಯರು
ADVERTISEMENT
ADVERTISEMENT
ADVERTISEMENT