ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Poovamma

ADVERTISEMENT

ಸದ್ಯ ನಿವೃತ್ತಿ ಚಿಂತನೆ ಇಲ್ಲ: ಪೂವಮ್ಮ

ವಯಸ್ಸಿಗೆ ಸವಾಲು ಹಾಕಿ ಸಾಧನೆ ಮಾಡಬೇಕೆಂಬ ಛಲದಲ್ಲಿ ಇದ್ದೇನೆ. ಹೀಗಾಗಿ ಸದ್ಯ ನಿವೃತ್ತಿಯ ಯೋಚನೆ ಇಲ್ಲ ಎಂದು ಒಲಿಂಪಿಯನ್‌ ಹಾಗೂ ಏಷ್ಯನ್ ಗೇಮ್ಸ್ ಪದಕ ವಿಜೇತೆ ಸ್ಪ್ರಿಂಟರ್ ಎಂ.ಆರ್‌.ಪೂವಮ್ಮ ತಿಳಿಸಿದರು.‌
Last Updated 27 ನವೆಂಬರ್ 2023, 15:46 IST
ಸದ್ಯ ನಿವೃತ್ತಿ ಚಿಂತನೆ ಇಲ್ಲ: ಪೂವಮ್ಮ

ನಿಷೇಧ ಶಿಕ್ಷೆ ಪೂರ್ಣ: ಕಣಕ್ಕೆ ಮರಳಿದ ಪೂವಮ್ಮ

ಎರಡು ವರ್ಷಗಳ ನಿಷೇಧ ಶಿಕ್ಷೆ ಪೂರೈಸಿರುವ ಕರ್ನಾಟಕದ ಆಥ್ಲೀಟ್‌ ಎಂ.ಆರ್‌.ಪೂವಮ್ಮ ಅವರು ಕಣಕ್ಕೆ ಮರಳಿದ್ದು, ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದಾರೆ.
Last Updated 29 ಜುಲೈ 2023, 2:09 IST
fallback

ಕರ್ನಾಟಕದ ಅಥ್ಲೀಟ್ ಪೂವಮ್ಮಗೆ ಎರಡು ವರ್ಷ ನಿಷೇಧ

ಕರ್ನಾಟಕದ ಅಥ್ಲೀಟ್‌ ಎಂ.ಆರ್. ಪೂವಮ್ಮ ಅವರಿಗೆ ಆ್ಯಂಟಿ ಡೋಪಿಂಗ್ ಅಪೀಲ್ ಪ್ಯಾನೆಲ್‌ (ಎಡಿಎಪಿ) ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ.
Last Updated 20 ಸೆಪ್ಟೆಂಬರ್ 2022, 1:59 IST
ಕರ್ನಾಟಕದ ಅಥ್ಲೀಟ್ ಪೂವಮ್ಮಗೆ ಎರಡು ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ: ಪೂವಮ್ಮಗೆ ಮೂರು ತಿಂಗಳು ನಿಷೇಧ ಶಿಕ್ಷೆ

ಅಥ್ಲೀಟ್ ಎಂ.ಆರ್. ಪೂವಮ್ಮ ಅವರು ಈಚೆಗೆ ಉದ್ದೀಪನ ಮದ್ದು ಸೇವನೆ ಮಾಡಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ಮೂರು ತಿಂಗಳುಗಳ ನಿಷೇಧ ಶಿಕ್ಷೆ ವಿಧಿಸಿದೆ.
Last Updated 30 ಜೂನ್ 2022, 16:08 IST
ಉದ್ದೀಪನ ಮದ್ದು ಸೇವನೆ: ಪೂವಮ್ಮಗೆ ಮೂರು ತಿಂಗಳು ನಿಷೇಧ ಶಿಕ್ಷೆ

ರಾಷ್ಟ್ರೀಯ ಅಥ್ಲೆಟಿಕ್ಸ್‌: ರಾಜ್ಯ ತಂಡದಲ್ಲಿ ಪೂವಮ್ಮ, ಚೇತನ್

ಎಂ.ಆರ್‌.ಪೂವಮ್ಮ ಮತ್ತು ಹೈಜಂಪ್ ಪಟು ಚೇತನ್ ಬಿ ಅವರು ಇದೇ 25ರಿಂದ 29ರ ವರೆಗೆ ಪಟಿಯಾಲದಲ್ಲಿ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಚೇತನ್ ಬಿ ತಂಡವನ್ನು ಮುನ್ನಡೆಸುವರು.
Last Updated 17 ಜೂನ್ 2021, 14:01 IST
ರಾಷ್ಟ್ರೀಯ ಅಥ್ಲೆಟಿಕ್ಸ್‌: ರಾಜ್ಯ ತಂಡದಲ್ಲಿ ಪೂವಮ್ಮ, ಚೇತನ್

ಇಂಡಿಯನ್ ಗ್ರ್ಯಾನ್‌ಪ್ರಿ ಅಥ್ಲೆಟಿಕ್ಸ್: ಪೂವಮ್ಮಗೆ ಚಿನ್ನ

ಕರ್ನಾಟಕದ ಎಂ.ಆರ್.ಪೂವಮ್ಮ ಅವರು ಇಂಡಿಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್ ಕೂಟದ ಮಹಿಳೆಯರ 400 ಮೀ. ಓಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಇಲ್ಲಿಯ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಆಫ್ ಸ್ಪೋರ್ಟ್ಸ್‌ನಲ್ಲಿ ನಡೆಯುತ್ತಿರುವ ಕೂಟದ ಮೊದಲ ದಿನವಾದ ಗುರುವಾರ ಅವರು ಈ ಸಾಧನೆ ಮಾಡಿದರು.
Last Updated 19 ಫೆಬ್ರುವರಿ 2021, 1:54 IST
ಇಂಡಿಯನ್ ಗ್ರ್ಯಾನ್‌ಪ್ರಿ ಅಥ್ಲೆಟಿಕ್ಸ್: ಪೂವಮ್ಮಗೆ ಚಿನ್ನ

ಏಷ್ಯನ್‌ ಕೂಟದಲ್ಲಿ ಮತ್ತೆ ಪದಕ ಗೆದ್ದು ತೋರಿಸುವೆ: ಪೂವಮ್ಮ

ಅಪೂರ್ವ ಸಾಧನೆಯ ಮೂಲಕ ಯುವ ಅಥ್ಲೀಟ್‌ಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿರುವ ಪೂವಮ್ಮ, ಏಷ್ಯನ್‌ ಕ್ರೀಡಾಕೂಟ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 12 ಪದಕಗಳನ್ನು ಗೆದ್ದಿದ್ದಾರೆ. ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯೂ (2015) ಒಲಿದಿದೆ.
Last Updated 8 ಜೂನ್ 2020, 5:06 IST
ಏಷ್ಯನ್‌ ಕೂಟದಲ್ಲಿ ಮತ್ತೆ ಪದಕ ಗೆದ್ದು ತೋರಿಸುವೆ: ಪೂವಮ್ಮ
ADVERTISEMENT

ಏಷ್ಯನ್‌ ಕೂಟದಲ್ಲಿ ಮತ್ತೆ ಪದಕ ಗೆದ್ದು ತೋರಿಸುವೆ

ಅಪೂರ್ವ ಸಾಧನೆಯ ಮೂಲಕ ಯುವ ಅಥ್ಲೀಟ್‌ಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿರುವ ಪೂವಮ್ಮ, ಏಷ್ಯನ್‌ ಕ್ರೀಡಾಕೂಟ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 12 ಪದಕಗಳನ್ನು ಗೆದ್ದಿದ್ದಾರೆ. ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯೂ (2015) ಒಲಿದಿದೆ.
Last Updated 7 ಜೂನ್ 2020, 19:30 IST
ಏಷ್ಯನ್‌ ಕೂಟದಲ್ಲಿ ಮತ್ತೆ ಪದಕ ಗೆದ್ದು ತೋರಿಸುವೆ

ಫೆಡರೇಷನ್ ಕಪ್‌ ಪೂವಮ್ಮಗೆ ಬೆಳ್ಳಿ

ಕರ್ನಾಟಕದ ಎಂ.ಆರ್.ಪೂವಮ್ಮ ಅವರು ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದರು.
Last Updated 18 ಮಾರ್ಚ್ 2019, 19:16 IST
ಫೆಡರೇಷನ್ ಕಪ್‌ ಪೂವಮ್ಮಗೆ ಬೆಳ್ಳಿ

ಪೂವಮ್ಮ, ಜೀವನ್‌ಗೆ ಚಿನ್ನ

ಅಥ್ಲೆಟಿಕ್ಸ್‌: ಕರ್ನಾಟಕದ ಸ್ಪರ್ಧಿಗಳ ಪ್ರಾಬಲ್ಯ
Last Updated 6 ಮಾರ್ಚ್ 2019, 19:21 IST
ಪೂವಮ್ಮ, ಜೀವನ್‌ಗೆ ಚಿನ್ನ
ADVERTISEMENT
ADVERTISEMENT
ADVERTISEMENT