ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Presidential Elections

ADVERTISEMENT

ಡೊನಾಲ್ಡ್‌ ಟ್ರಂಪ್‌ ಗೆಲುವು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಭಾರಿ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶ ಇನ್ನೇನು ಹೊರಬೀಳಲಿದೆ. ಈಗಿನ ಟ್ರೆಂಡ್ ಪ್ರಕಾರ ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಗಾದಿ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
Last Updated 6 ನವೆಂಬರ್ 2024, 11:10 IST
ಡೊನಾಲ್ಡ್‌ ಟ್ರಂಪ್‌ ಗೆಲುವು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಅಮೆರಿಕ | ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ: ಕಮಲಾ, ಟ್ರಂಪ್‌ ಅಬ್ಬರದ ಪ್ರಚಾರ

ಅಮೆರಿಕ: ನ.5ರಂದು ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ
Last Updated 3 ನವೆಂಬರ್ 2024, 14:44 IST
ಅಮೆರಿಕ | ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ: ಕಮಲಾ, ಟ್ರಂಪ್‌ ಅಬ್ಬರದ ಪ್ರಚಾರ

ಹಿಂದೂಗಳ ಹಕ್ಕು ರಕ್ಷಣೆಗೆ ಟ್ರಂಪ್‌ ಭರವಸೆ: ಹಿಂದೂ ಅಮೆರಿಕನ್ನರ ಶ್ಲಾಘನೆ

ಅಮೆರಿಕ ಮತ್ತು ಬಾಂಗ್ಲಾದೇಶ ಸೇರಿದಂತೆ ಜಗತ್ತಿನಾದ್ಯಂತ ಹಿಂದೂಗಳ ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಮೂಲಭೂತ ಎಡಪಂಥೀಯರ ಧರ್ಮ ವಿರೋಧಿ ಕಾರ್ಯಸೂಚಿಯಿಂದ ರಕ್ಷಿಸುವ ಭರವಸೆ ನೀಡಿರುವ ಡೊನಾಲ್ಡ್‌ ಟ್ರಂಪ್‌ ಅವರನ್ನು ಹಿಂದೂ ಅಮೆರಿಕನ್‌ ಗುಂಪುಗಳು ಶ್ಲಾಘಿಸಿವೆ.
Last Updated 1 ನವೆಂಬರ್ 2024, 4:27 IST
ಹಿಂದೂಗಳ ಹಕ್ಕು ರಕ್ಷಣೆಗೆ ಟ್ರಂಪ್‌ ಭರವಸೆ: ಹಿಂದೂ ಅಮೆರಿಕನ್ನರ ಶ್ಲಾಘನೆ

ಬೆಂಬಲಿಗರನ್ನು ‘ಕಸ’ ಎಂದ ಬೈಡನ್‌ಗೆ ಕಸದ ವಾಹನ ಚಲಾಯಿಸಿ ತಿರುಗೇಟು ನೀಡಿದ ಟ್ರಂಪ್

ತನ್ನ ಬೆಂಬಲಿಗರನ್ನು ‘ಕಸ’ಕ್ಕೆ ಹೋಲಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಕಸದ ವಾಹನವನ್ನು ಚಲಾಯಿಸುವ ಮೂಲಕ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
Last Updated 31 ಅಕ್ಟೋಬರ್ 2024, 6:52 IST
ಬೆಂಬಲಿಗರನ್ನು ‘ಕಸ’ ಎಂದ ಬೈಡನ್‌ಗೆ ಕಸದ ವಾಹನ ಚಲಾಯಿಸಿ ತಿರುಗೇಟು ನೀಡಿದ ಟ್ರಂಪ್

McDonald'sನಲ್ಲಿ ಫ್ರೆಂಚ್‌ ಫ್ರೈಸ್ ಕರಿದ ಟ್ರಂಪ್‌; ಆರ್ಡರ್ ಪಡೆದ ಭಾರತೀಯ ದಂಪತಿ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಚಾರ ತಂತ್ರಗಳು ಜೋರಾಗಿಯೇ ನಡೆಯುತ್ತಿದ್ದು, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೋನಾಲ್ಡ್‌ ಟ್ರಂಪ್‌ ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡಿದ್ದಾರೆ.
Last Updated 22 ಅಕ್ಟೋಬರ್ 2024, 10:31 IST
McDonald'sನಲ್ಲಿ ಫ್ರೆಂಚ್‌ ಫ್ರೈಸ್ ಕರಿದ ಟ್ರಂಪ್‌; ಆರ್ಡರ್ ಪಡೆದ ಭಾರತೀಯ ದಂಪತಿ

ಚುನಾವಣೆಯಲ್ಲಿ ಸೋತರೆ ಮತ್ತೆ ಸ್ಪರ್ಧಿಸಲ್ಲ: ಡೊನಾಲ್ಡ್‌ ಟ್ರಂಪ್

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಸೋತರೆ, 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.
Last Updated 23 ಸೆಪ್ಟೆಂಬರ್ 2024, 14:02 IST
ಚುನಾವಣೆಯಲ್ಲಿ ಸೋತರೆ ಮತ್ತೆ ಸ್ಪರ್ಧಿಸಲ್ಲ: ಡೊನಾಲ್ಡ್‌ ಟ್ರಂಪ್

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ದಾಖಲೆಯ 39 ಅಭ್ಯರ್ಥಿಗಳು ಕಣದಲ್ಲಿ

ಶ್ರೀಲಂಕಾದಲ್ಲಿ ಸೆಪ್ಟೆಂಬರ್ 21ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮೂವರು ಅಲ್ಪಸಂಖ್ಯಾತ ತಮಿಳರು ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು ಸೇರಿದಂತೆ ಒಟ್ಟು 39 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
Last Updated 15 ಆಗಸ್ಟ್ 2024, 10:04 IST
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ದಾಖಲೆಯ 39 ಅಭ್ಯರ್ಥಿಗಳು ಕಣದಲ್ಲಿ
ADVERTISEMENT

ನಾಯಕತ್ವಕ್ಕೆ ಕಮಲಾ ಹ್ಯಾರಿಸ್ ಅಸಮರ್ಥ: ಚುನಾವಣಾ ಪ್ರಚಾರದ ವೇಳೆ ಟ್ರಂಪ್ ವಾಗ್ದಾಳಿ

ವಾಷಿಂಗ್ಟನ್‌: ದೇಶದ ಆಳ್ವಿಕೆ ನಡೆಸಲು ಕಮಲಾ ಹ್ಯಾರಿಸ್‌ ಅಸಮರ್ಥರು ಎಂದು ಅಮೆರಿಕ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು, ಕಮಲಾ ಅವರು ಎಡಪಂಥೀಯರು ಎಂದು ವ್ಯಾಖ್ಯಾನಿಸಿದ್ದಾರೆ.
Last Updated 25 ಜುಲೈ 2024, 2:26 IST
ನಾಯಕತ್ವಕ್ಕೆ ಕಮಲಾ ಹ್ಯಾರಿಸ್ ಅಸಮರ್ಥ: ಚುನಾವಣಾ ಪ್ರಚಾರದ ವೇಳೆ ಟ್ರಂಪ್ ವಾಗ್ದಾಳಿ

ಅಮೆರಿಕ ಚುನಾವಣೆ: ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದ ಅಧ್ಯಕ್ಷ ಜೋ ಬೈಡನ್‌, ಭಾನುವಾರ ಸ್ಪರ್ಧೆಯಿಂದ ಹಠಾತ್‌ ಹಿಂದೆ ಸರಿದಿದ್ದು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
Last Updated 22 ಜುಲೈ 2024, 2:34 IST
ಅಮೆರಿಕ ಚುನಾವಣೆ: ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಅಮೆರಿಕದ ಯಾವುದೇ ನಾಯಕರೊಂದಿಗೆ ಕೆಲಸ ಮಾಡಲು ಸಿದ್ಧ: ರಷ್ಯಾ

ಅಮೆರಿಕನ್ನರು ಚುನಾಯಿಸುವ ಯಾವುದೇ ನಾಯಕನೊಂದಿಗೆ ಕೆಲಸ ಮಾಡಲು ರಷ್ಯಾ ಸಿದ್ಧವಿದೆ ಎಂದು ಆ ದೇಶದ ವಿದೇಶಾಂಗ ಸಚಿವ ಸೆರ್ಗೇ ಲಾವ್ರೋವ್‌ ಬುಧವಾರ ತಿಳಿಸಿದ್ದಾರೆ.
Last Updated 18 ಜುಲೈ 2024, 2:22 IST
ಅಮೆರಿಕದ ಯಾವುದೇ ನಾಯಕರೊಂದಿಗೆ ಕೆಲಸ ಮಾಡಲು ಸಿದ್ಧ: ರಷ್ಯಾ
ADVERTISEMENT
ADVERTISEMENT
ADVERTISEMENT