ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Products

ADVERTISEMENT

ಭಾರತದಲ್ಲಿ ಅಗಸ್ಟಿನಸ್‌ ಬೇಡರ್ ಉತ್ಪನ್ನಗಳು ಬಿಡುಗಡೆ

ರಿಲಯನ್ಸ್ ರಿಟೇಲ್‌ನ ಸೌಂದರ್ಯ ಫ್ಲಾಟ್‌ಫಾರಂ ಆದ ‘ಟಿರಾ’, ಚರ್ಮ ಮತ್ತು ಕೂದಲಿನ ಆರೈಕೆಯ ಬ್ರ್ಯಾಂಡ್ ಆಗಿರುವ ‘ಅಗಸ್ಟಿನಸ್ ಬೇಡರ್’ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
Last Updated 9 ಅಕ್ಟೋಬರ್ 2024, 14:23 IST
ಭಾರತದಲ್ಲಿ ಅಗಸ್ಟಿನಸ್‌ ಬೇಡರ್ ಉತ್ಪನ್ನಗಳು ಬಿಡುಗಡೆ

ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

ಕಾಷಾಯ ಬಟ್ಟೆ ಬಿಟ್ಟು ಬೇರೇನೂ ಧರಿಸದ ರಾಮದೇವ್, ಭಾರತದ ಸಂಸ್ಕೃತಿ, ಯೋಗಾಭ್ಯಾಸ, ದೇಶೀಯ ಔಷಧ ಪದ್ಧತಿಗಳ ಪ್ರಬಲ ಪ್ರತಿಪಾದಕರು. ಅವುಗಳ ಬಗ್ಗೆ ಪ್ರಚಾರ ಮಾಡುತ್ತಲೇ ಸಾವಿರಾರು ಕೋಟಿ ರೂಪಾಯಿಯ ವರಮಾನ ತರುವ ಪತಂಜಲಿ ಕಂಪನಿಯನ್ನು ಕಟ್ಟಿ ಬೆಳೆಸಿದರು.
Last Updated 11 ಜುಲೈ 2024, 1:12 IST
ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

ಮಸಾಲೆಯಲ್ಲಿ ಕೀಟನಾಶಕ ಅಂಶವಿಲ್ಲ: ಎಂಡಿಎಚ್‌

‘ತನ್ನ ಮಸಾಲೆ ಪದಾರ್ಥಗಳಲ್ಲಿ ಯಾವುದೇ ಕೀಟನಾಶಕ ಅಂಶ ಇಲ್ಲ. ಗ್ರಾಹಕರ ಬಳಕೆಗೆ ಶೇ 100ರಷ್ಟು ಸುರಕ್ಷಿತವಾಗಿವೆ’ ಎಂದು ಎಂಡಿಎಚ್‌ ಪ್ರೈವೆಟ್‌ ಲಿಮಿಟೆಡ್‌ ಸ್ಪಷ್ಟಪಡಿಸಿದೆ.
Last Updated 28 ಏಪ್ರಿಲ್ 2024, 15:18 IST
ಮಸಾಲೆಯಲ್ಲಿ ಕೀಟನಾಶಕ ಅಂಶವಿಲ್ಲ: ಎಂಡಿಎಚ್‌

ನೆಸ್ಲೆ ಇಂಡಿಯಾಗೆ ₹934 ಕೋಟಿ ಲಾಭ

ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ತಯಾರಿಕಾ ಕಂಪನಿಯಾದ ನೆಸ್ಲೆ ಇಂಡಿಯಾವು, 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹934 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 25 ಏಪ್ರಿಲ್ 2024, 12:13 IST
ನೆಸ್ಲೆ ಇಂಡಿಯಾಗೆ ₹934 ಕೋಟಿ ಲಾಭ

ಒಳನೋಟ| ಕೇಂದ್ರದ ಒಂದು ಜಿಲ್ಲೆ ಹಲವು ಉತ್ಪನ್ನ: ಎಡವಿದ ಯೋಜನೆಯ ಕಥೆ

ಚೇತರಿಸಿಕೊಳ್ಳದ ಕೇಂದ್ರ ಸರ್ಕಾರದ ಯೋಜನೆ
Last Updated 1 ಏಪ್ರಿಲ್ 2023, 19:31 IST
ಒಳನೋಟ| ಕೇಂದ್ರದ ಒಂದು ಜಿಲ್ಲೆ ಹಲವು ಉತ್ಪನ್ನ: ಎಡವಿದ ಯೋಜನೆಯ ಕಥೆ

ಉತ್ಪನ್ನ ಮಾರಿದರೆ ಲಾಭದ ಆಮಿಷ: ನಾಲ್ವರು ಬಂಧನ

ಇ– ಬಯೋಟೋರಿಯಂ ನೆಟ್‌ವರ್ಕ್ ಕಂಪನಿ ವಿರುದ್ಧ ಎಫ್ಐಆರ್‌
Last Updated 26 ಜನವರಿ 2023, 18:57 IST
ಉತ್ಪನ್ನ ಮಾರಿದರೆ ಲಾಭದ ಆಮಿಷ: ನಾಲ್ವರು ಬಂಧನ

ಮಹಾರಾಷ್ಟ್ರದಲ್ಲಿ ಆ್ಯಪಲ್ ಪ್ಲಾಂಟ್ ಸ್ಥಾಪನೆಗೆ ಮುಂದಾದ ವೇದಾಂತ

ಮಹಾರಾಷ್ಟ್ರದಲ್ಲಿ ಆ್ಯಪಲ್ ಐಫೋನ್ ಉತ್ಪಾದನಾ ಘಟಕ ಸ್ಥಾಪನೆಗೆ ವೇದಾಂತ ಮುಂದಾಗಿದೆ.
Last Updated 14 ಸೆಪ್ಟೆಂಬರ್ 2022, 14:08 IST
ಮಹಾರಾಷ್ಟ್ರದಲ್ಲಿ ಆ್ಯಪಲ್ ಪ್ಲಾಂಟ್ ಸ್ಥಾಪನೆಗೆ ಮುಂದಾದ ವೇದಾಂತ
ADVERTISEMENT

ಗೂಗಲ್,ಅಮೆಜಾನ್‌ನಲ್ಲಿ ಉತ್ಪನ್ನಗಳ ನಕಲಿ ವಿಮರ್ಶೆ: ಬ್ರಿಟನ್ ಅಧಿಕಾರಿಗಳಿಂದ ತನಿಖೆ

ಆನ್‌ಲೈನ್‌ ಮೂಲಕ ಉತ್ಪನ್ನಗಳನ್ನು ಖರೀದಿಸುವ ಅಸಂಖ್ಯ ಗ್ರಾಹಕರಿಗೆ ತಪ್ಪು ಮಾಹಿತಿ, ಶಿಫಾರಸುಗಳ ಮೂಲಕ ವಂಚಿಸಲಾಗುತ್ತಿದೆ ಎಂಬುದೇ ನಮ್ಮ ಆತಂಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಜೂನ್ 2021, 12:11 IST
ಗೂಗಲ್,ಅಮೆಜಾನ್‌ನಲ್ಲಿ ಉತ್ಪನ್ನಗಳ ನಕಲಿ ವಿಮರ್ಶೆ: ಬ್ರಿಟನ್ ಅಧಿಕಾರಿಗಳಿಂದ ತನಿಖೆ

ಒಂದು ವರ್ಷದಲ್ಲಿ ಶೇ 43 ಭಾರತೀಯ ಗ್ರಾಹಕರು ಚೀನಾ ಉತ್ಪನ್ನಗಳಿಂದ ದೂರ: ಸಮೀಕ್ಷೆ

ಕಳೆದ ಒಂದು ವರ್ಷದಲ್ಲಿ ಶೇಕಡ 43ರಷ್ಟು ಭಾರತೀಯ ಗ್ರಾಹಕರು ಚೀನಾದಿಂದ ತಯಾರಿಸಲ್ಪಟ್ಟ ಉತ್ಪನ್ನಗಳನ್ನು ಖರೀದಿಸಿಲ್ಲ ಎಂಬುದು ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ ಎಂದು ಲೋಕಲ್‌ ಸರ್ಕಲ್‌ ಸೋಮವಾರ ವರದಿ ಮಾಡಿದೆ.
Last Updated 15 ಜೂನ್ 2021, 12:09 IST
ಒಂದು ವರ್ಷದಲ್ಲಿ ಶೇ 43 ಭಾರತೀಯ ಗ್ರಾಹಕರು ಚೀನಾ ಉತ್ಪನ್ನಗಳಿಂದ ದೂರ: ಸಮೀಕ್ಷೆ

ಉತ್ಪಾದನೆ ಉತ್ತೇಜನಕ್ಕೆ ₹2 ಲಕ್ಷ ಕೋಟಿ

ದೂರಸಂಪರ್ಕ, ಆಟೊಮೊಬೈಲ್‌, ಔಷಧೋದ್ಯಮ ಸೇರಿದಂತೆ ಒಟ್ಟು ಹತ್ತು ಪ್ರಮುಖ ಉದ್ಯಮ ವಲಯಗಳಿಗೆ ಅನ್ವಯವಾಗುವ ‘ಉತ್ಪಾದನೆ ಆಧಾರಿತ ಉತ್ತೇಜನಾ ಯೋಜನೆ’ಗೆ (‍ಪಿಎಲ್‌ಐ) ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಇದರಿಂದಾಗಿ, ಪಿಎಲ್‌ಐ ಅಡಿ ಉತ್ತೇಜನದ ರೂಪದಲ್ಲಿ ಐದು ವರ್ಷಗಳಲ್ಲಿ ನೀಡುವ ಹಣದ ಮೊತ್ತವು ₹ 2 ಲಕ್ಷ ಕೋಟಿಯ ಸಮೀಪಕ್ಕೆ ಬಂದಿದೆ.
Last Updated 11 ನವೆಂಬರ್ 2020, 19:30 IST
ಉತ್ಪಾದನೆ ಉತ್ತೇಜನಕ್ಕೆ ₹2 ಲಕ್ಷ ಕೋಟಿ
ADVERTISEMENT
ADVERTISEMENT
ADVERTISEMENT