ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

property

ADVERTISEMENT

ಬಾಗಲಕೋಟೆ | ದೊರೆಯದ ಇ–ಆಸ್ತಿ ದಾಖಲೆ: ಸಂತ್ರಸ್ತರ ಪರದಾಟ

ಎರಡು ತಿಂಗಳ ಕಳೆದರೂ ಮಾರಾಟಕ್ಕಿಲ್ಲ ಅವಕಾಶ
Last Updated 8 ನವೆಂಬರ್ 2024, 6:20 IST
ಬಾಗಲಕೋಟೆ | ದೊರೆಯದ ಇ–ಆಸ್ತಿ ದಾಖಲೆ: ಸಂತ್ರಸ್ತರ ಪರದಾಟ

ಖಾಸಗಿ ಸ್ವತ್ತು ಸಮುದಾಯದ್ದಲ್ಲ: ಸುಪ್ರೀಂ ಕೋರ್ಟ್‌ನಿಂದ 7:2ರ ಬಹುಮತದ ತೀರ್ಪು

ಖಾಸಗಿ ಒಡೆತನದಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಸಾರ್ವಜನಿಕ ಬಳಕೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ಆದರೆ, ಸಮುದಾಯದ ವಶದಲ್ಲಿರುವ ಭೌತಿಕ ರೂಪದ ಸಂಪನ್ಮೂಲಗಳನ್ನು ಜನಸಮೂಹದ ಒಳಿತಿಗಾಗಿ ಸ್ವಾಧೀನಕ್ಕೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು 7:2ರ ಬಹುಮತದ ತೀರ್ಪನ್ನು ನೀಡಿದೆ.
Last Updated 6 ನವೆಂಬರ್ 2024, 0:02 IST
ಖಾಸಗಿ ಸ್ವತ್ತು ಸಮುದಾಯದ್ದಲ್ಲ: ಸುಪ್ರೀಂ ಕೋರ್ಟ್‌ನಿಂದ 7:2ರ ಬಹುಮತದ ತೀರ್ಪು

ಸ್ಥಿರಾಸ್ತಿ ಡಿಟಿಡಿ ನೋಂದಣಿ ಪುನರಾರಂಭಕ್ಕೆ ಆಗ್ರಹ

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸ್ಥಿರಾಸ್ತಿ ದಾಖಲೆಗಳ ಡಿಟಿಡಿ (ಡೆಪಾಸಿಟ್‌ ಆಫ್ ಟೈಟಲ್‌ ಡೀಡ್‌) ನೋಂದಣಿಯನ್ನು ಮತ್ತೆ ಆರಂಭಿಸಬೇಕು ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕ ಎಂ.ಆರ್. ವೆಂಕಟೇಶ್‌ ಆಗ್ರಹಪಡಿಸಿದರು.
Last Updated 17 ಅಕ್ಟೋಬರ್ 2024, 15:38 IST
ಸ್ಥಿರಾಸ್ತಿ ಡಿಟಿಡಿ ನೋಂದಣಿ ಪುನರಾರಂಭಕ್ಕೆ ಆಗ್ರಹ

ಬಿಬಿಎಂಪಿ: ಆಸ್ತಿ ಮಾಲೀಕರಿಗೆ ತಿಂಗಳಾಂತ್ಯಕ್ಕೆ ‘ಡಿಜಿಟಲ್‌ ಖಾತಾ’

ಕರಡು ಇ–ಖಾತಾ ಆನ್‌ಲೈನ್‌ನಲ್ಲಿ ಲಭ್ಯ; ಆಕ್ಷೇಪಣೆಗೆ ಒಂದು ತಿಂಗಳು ಅವಕಾಶ
Last Updated 13 ಸೆಪ್ಟೆಂಬರ್ 2024, 0:30 IST
ಬಿಬಿಎಂಪಿ: ಆಸ್ತಿ ಮಾಲೀಕರಿಗೆ ತಿಂಗಳಾಂತ್ಯಕ್ಕೆ ‘ಡಿಜಿಟಲ್‌ ಖಾತಾ’

‌ಆಸ್ತಿ ನೋಂದಣಿ | ಜಿಲ್ಲಾ ವ್ಯಾಪ್ತಿಗೆ ವಿಸ್ತಾರ: ಸಚಿವ ಕೃಷ್ಣ ಬೈರೇಗೌಡ

ಸೆ. 2ರಿಂದ ಜಾರಿ: ಆಧಾರ್, ಪ್ಯಾನ್‌, ಪಾಸ್‌ಪೋರ್ಟ್‌ಗಳಲ್ಲಿ ಒಂದು ಕಡ್ಡಾಯ
Last Updated 26 ಆಗಸ್ಟ್ 2024, 23:30 IST
‌ಆಸ್ತಿ ನೋಂದಣಿ | ಜಿಲ್ಲಾ ವ್ಯಾಪ್ತಿಗೆ ವಿಸ್ತಾರ: ಸಚಿವ ಕೃಷ್ಣ ಬೈರೇಗೌಡ

ಜಿಂದಾಲ್‌ಗೆ BJP ನೀಡಿದ್ದು ನಿಮ್ಮಪ್ಪನ ಆಸ್ತಿನಾ? ಬೆಲ್ಲದಗೆ ಬಾಲಕೃಷ್ಣ ಪ್ರಶ್ನೆ

‘ಅರವಿಂದ ಬೆಲ್ಲದ ಅವರೇ, ನಿಮ್ಮ ಹೇಳಿಕೆಯಂತೆ ಹಿಂದೆ ನಿಮ್ಮ ಬಿಜೆಪಿ ಅವಧಿಯಲ್ಲಿ ಕೊಟ್ಟಿರುವ ಜಮೀನುಗಳು ನಿಮ್ಮಪ್ಪನ ಮನೆ ಆಸ್ತಿನಾ? ಅಥವಾ ರಾಜ್ಯ ಬಿಜೆಪಿಯವರ ಆಸ್ತಿನಾ?’ ಎಂದು ಕಾಂಗ್ರೆಸ್ ಶಾಸಕ ಎಚ್‌.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
Last Updated 26 ಆಗಸ್ಟ್ 2024, 13:33 IST
ಜಿಂದಾಲ್‌ಗೆ BJP ನೀಡಿದ್ದು ನಿಮ್ಮಪ್ಪನ ಆಸ್ತಿನಾ? ಬೆಲ್ಲದಗೆ ಬಾಲಕೃಷ್ಣ ಪ್ರಶ್ನೆ

ದೇವನಹಳ್ಳಿ |ಆಸ್ತಿ ತೆರಿಗೆ ಪಾವತಿ ಆಂದೋಲನ: 13ರಿಂದ ವಿವಿಧ ವಾರ್ಡ್‌ಗಳಲ್ಲಿ ವಸೂಲಿ

ಪುರಸಭೆಯು 2024-25ನೇ ಸಾಲಿನ ಹಾಗೂ ಹಿಂದಿನ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಎಲ್ಲಾ ವಾರ್ಡ್‌ಗಳಲ್ಲಿ ಮೇ 13ರಿಂದ ಆಸ್ತಿ ತೆರಿಗೆ ವಸೂಲಿ ಆಂದೋಲನ ಹಮ್ಮಿಕೊಂಡಿದೆ.
Last Updated 11 ಮೇ 2024, 14:10 IST
ದೇವನಹಳ್ಳಿ |ಆಸ್ತಿ ತೆರಿಗೆ ಪಾವತಿ ಆಂದೋಲನ: 13ರಿಂದ ವಿವಿಧ ವಾರ್ಡ್‌ಗಳಲ್ಲಿ ವಸೂಲಿ
ADVERTISEMENT

ಸ್ತ್ರೀಧನ | ಪತಿಗೆ ಇಲ್ಲ ಹಕ್ಕು: ಸುಪ್ರೀಂ ಕೋರ್ಟ್

‘ಸ್ತ್ರೀಧನ’ವು ಮಹಿಳೆಯ ಆಸ್ತಿಯಾಗಿದ್ದು, ಅದರ ಮೇಲೆ ಆಕೆಗೆ ಪರಿಪೂರ್ಣವಾದ ಹಕ್ಕು ಇದೆ. ಅದನ್ನು ಆಕೆ ತನಗೆ ಇಷ್ಟಬಂದ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
Last Updated 25 ಏಪ್ರಿಲ್ 2024, 16:23 IST
ಸ್ತ್ರೀಧನ | ಪತಿಗೆ ಇಲ್ಲ ಹಕ್ಕು: ಸುಪ್ರೀಂ ಕೋರ್ಟ್

ಕೋರಮಂಗಲದಲ್ಲಿ ಆಸ್ತಿ ಬಲು ದುಬಾರಿ! ದರ ಎಷ್ಟಿದೆ ಗೊತ್ತಾ?

ಆಸ್ತಿ ಖರೀದಿ–ಮಾರಾಟಕ್ಕೆ ಸಂಬಂಧಿಸಿ, ರಾಜಧಾನಿ ಬೆಂಗಳೂರಿನ ಕೋರಮಂಗಲ ಅತ್ಯಂತ ದುಬಾರಿ ಪ್ರದೇಶವೆನಿಸಿದೆ.
Last Updated 17 ಏಪ್ರಿಲ್ 2024, 21:06 IST
ಕೋರಮಂಗಲದಲ್ಲಿ ಆಸ್ತಿ ಬಲು ದುಬಾರಿ! ದರ ಎಷ್ಟಿದೆ ಗೊತ್ತಾ?

ಚಿಕ್ಕೋಡಿ: ಅಣ್ಣಾಸಾಹೇಬ ಪತ್ನಿ ಆಸ್ತಿಯಲ್ಲಿ ಭಾರಿ ಇಳಿಕೆ

ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಒಟ್ಟು ಆಸ್ತಿ ₹21.62 ಕೋಟಿ. ಕಳೆದ ವರ್ಷಕ್ಕೆ ಹೋಲಿಸಿದರೆ ₹85 ಲಕ್ಷ ಹೆಚ್ಚಾಗಿದೆ.
Last Updated 16 ಏಪ್ರಿಲ್ 2024, 4:54 IST
ಚಿಕ್ಕೋಡಿ: ಅಣ್ಣಾಸಾಹೇಬ ಪತ್ನಿ ಆಸ್ತಿಯಲ್ಲಿ ಭಾರಿ ಇಳಿಕೆ
ADVERTISEMENT
ADVERTISEMENT
ADVERTISEMENT