ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Pulwana Attack

ADVERTISEMENT

ಪುಲ್ವಾಮಾ ಮಾದರಿ ದಾಳಿಗೆ ಯತ್ನ: ಕೃತ್ಯಕ್ಕೆ ಬಳಸಿದ್ದ ಕಾರು ಮಾಲೀಕನ ಗುರುತು ಪತ್ತೆ

ಕಳೆದ ವರ್ಷ ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ನಡೆಸಿದ ರೀತಿಯಲ್ಲೇ ಮತ್ತೊಂದು ದಾಳಿ ನಡೆಸಲುಪ್ರಯತ್ನಿಸಿ ಪರಾರಿಯಾಗಿದ್ದ ಕಾರು ಮಾಲೀಕನ ಗುರುತನ್ನು ಜಮ್ಮು–ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ.
Last Updated 29 ಮೇ 2020, 7:44 IST
ಪುಲ್ವಾಮಾ ಮಾದರಿ ದಾಳಿಗೆ ಯತ್ನ: ಕೃತ್ಯಕ್ಕೆ ಬಳಸಿದ್ದ ಕಾರು ಮಾಲೀಕನ ಗುರುತು ಪತ್ತೆ

ಲೋಕಸಭೆ, ವಿಧಾನಸಭೆ ಚುನಾವಣೆಗೆ ವ್ಯತ್ಯಾಸವಿದೆ: ಎಂ.ಬಿ. ಪಾಟೀಲ 

ಲೋಕಸಭೆ, ವಿಧಾನಸಭೆ ಚುನಾವಣೆಗೆ ವ್ಯತ್ಯಾಸವಿದೆ. ತತ್ವ, ಪುಲ್ವಾಮ ದಾಳಿಸೇರಿ ಇತರ ವಿಷಯಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಶಸ್ವಿಗೆ ಕಾರಣವಾದವು ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 27 ಮೇ 2019, 9:28 IST
ಲೋಕಸಭೆ, ವಿಧಾನಸಭೆ ಚುನಾವಣೆಗೆ ವ್ಯತ್ಯಾಸವಿದೆ: ಎಂ.ಬಿ. ಪಾಟೀಲ 

ಸೇನೆ ಹೆಸರಲ್ಲಿ ಮತ: ಮೋದಿ ಪರ ನಿಂತ ಆಯೋಗ

‘ಮೊದಲ ಬಾರಿ ಮತ ಚಲಾಯಿಸುತ್ತಿರುವವರನ್ನು ನಾನು ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಮತಗಳನ್ನು ಬಾಲಾಕೋಟ್‌ ವಾಯದಾಳಿ ನಡೆಸಿದ ಸೈನಿಕರಿಗೆ ನೀಡುತ್ತೀರಾ? ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಧ ಯೋಧರಿಗೆ ನೀಡುತ್ತೀರಾ?’ ಎಂದು ಮೋದಿ ಅವರು ಏಪ್ರಿಲ್‌ 9ರಂದು ಲಾತೂರ್‌ನಲ್ಲಿ ಹೇಳಿದ್ದರು.
Last Updated 1 ಮೇ 2019, 20:15 IST
ಸೇನೆ ಹೆಸರಲ್ಲಿ ಮತ: ಮೋದಿ ಪರ ನಿಂತ ಆಯೋಗ

ಸೇನೆ ದುರ್ಬಳಕೆಗೆ ನಿವೃತ್ತರ ಆಕ್ಷೇಪ

ರಾಷ್ಟ್ರಪತಿಗೆ ಪತ್ರ ಬರೆದ ನಿವೃತ್ತ ಸೇನಾಧಿಕಾರಿಗಳು * ಪತ್ರ ಬಂದೇ ಇಲ್ಲ ಎಂದ ರಾಷ್ಟ್ರಪತಿ ಭವನ
Last Updated 12 ಏಪ್ರಿಲ್ 2019, 20:55 IST
ಸೇನೆ ದುರ್ಬಳಕೆಗೆ ನಿವೃತ್ತರ ಆಕ್ಷೇಪ

‘ಎಫ್‌ಎಟಿಎಫ್‌ನಿಂದ ಭಾರತ ಕೈಬಿಡಿ’

ಹಣಕಾಸು ಕಾರ್ಯಪಡೆ ಅಧ್ಯಕ್ಷರಿಗೆ ಪಾಕಿಸ್ತಾನದ ಹಣಕಾಸು ಸಚಿವರ ಪತ್ರ
Last Updated 10 ಮಾರ್ಚ್ 2019, 20:29 IST
‘ಎಫ್‌ಎಟಿಎಫ್‌ನಿಂದ ಭಾರತ ಕೈಬಿಡಿ’

ಪುಲ್ವಾಮಾ ದಾಳಿ: ಸಂಚುಕೋರನ ಗುರುತು ಪತ್ತೆ

ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಮುದಸ್ಸಿರ್‌ ಅಹ್ಮದ್‌ ಖಾನ್‌ ಅಲಿಯಾಸ್‌ ಮೊಹಮ್ಮದ್‌ ಭಾಯಿ ಪುಲ್ವಾಮಾದಲ್ಲಿ ಫೆ.14ರಂದು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ನಡೆದ ಆತ್ಮಾಹುತಿ ದಾಳಿಯ ಸಂಚುಕೋರ ಎಂದು ಗುರುತಿಸಲಾಗಿದೆ.
Last Updated 10 ಮಾರ್ಚ್ 2019, 19:45 IST
ಪುಲ್ವಾಮಾ ದಾಳಿ: ಸಂಚುಕೋರನ ಗುರುತು ಪತ್ತೆ

ದಾಳಿ ನಡೆಸುವ ಧೈರ್ಯ ಯುಪಿಎಗೆ ಇರಲಿಲ್ಲ: ವಿರೋಧ ಪಕ್ಷಗಳ ಮೇಲೆ ಪ್ರಧಾನಿ ವಾಗ್ದಾಳಿ

ದಾಳಿ ಸಾಕ್ಷ್ಯ ಕೇಳುತ್ತಿರುವುದಕ್ಕೆ ಕಿಡಿ
Last Updated 9 ಮಾರ್ಚ್ 2019, 16:55 IST
ದಾಳಿ ನಡೆಸುವ ಧೈರ್ಯ ಯುಪಿಎಗೆ ಇರಲಿಲ್ಲ: ವಿರೋಧ ಪಕ್ಷಗಳ ಮೇಲೆ ಪ್ರಧಾನಿ ವಾಗ್ದಾಳಿ
ADVERTISEMENT

ಭಾರತ ಸರ್ಕಾರದ ಅಂಗಳದಲ್ಲಿ ‘ಚೆಂಡು’

ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸಲು ಭಾರತಕ್ಕೆ ಒತ್ತಡ
Last Updated 20 ಫೆಬ್ರುವರಿ 2019, 19:54 IST
ಭಾರತ ಸರ್ಕಾರದ ಅಂಗಳದಲ್ಲಿ ‘ಚೆಂಡು’

ಬೆಂಗಳೂರು ವಿಮಾನ ನಿಲ್ದಾಣದಿಂದ ಗುಡಿಗೆರೆಯತ್ತ ಯೋಧ ಗುರು ಪಾರ್ಥಿವ ಶರೀರ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಗುಡಿಗೆರೆಯ ಯೋಧ ಎಚ್‌.ಗುರು ಅವರ ಪಾರ್ಥಿವ ಶರೀರವನ್ನು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಇಲ್ಲಿಂದ ಸೇನಾ ವಾಹನದಲ್ಲಿ ಹುಟ್ಟೂರಿನತ್ತ ತೆಗೆದುಕೊಂಡೊಯ್ಯಲಾಗುತ್ತಿದೆ.
Last Updated 16 ಫೆಬ್ರುವರಿ 2019, 8:15 IST
ಬೆಂಗಳೂರು ವಿಮಾನ ನಿಲ್ದಾಣದಿಂದ ಗುಡಿಗೆರೆಯತ್ತ ಯೋಧ ಗುರು ಪಾರ್ಥಿವ ಶರೀರ

ಯೋಧರ ಪಾರ್ಥಿವ ಶರೀರಗಳಿಗೆ ಎಲ್ಲೆಡೆ ಗೌರವದ ಸ್ವಾಗತ, ತಂದೆಗೆ ಪುತ್ರಿಯ ಸಲ್ಯೂಟ್‌

ಡೆಹರಾಡೂನ್‌ನಲ್ಲಿ ಹುತಾತ್ಮ ಯೋಧ ಮೋಹನ್‌ ಲಾಲ್‌ ಅವರಿಗೆ ಅವರ ಪುತ್ರಿ ಅಂತಿಮನ ಸಲ್ಲಿಸಿ, ಸಲ್ಯೂಟ್‌ ಮಾಡಿದಕ್ಷಣ ಹೃದಯ ಕಲಕಿತು. ಜಮ್ಮು ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 16 ಫೆಬ್ರುವರಿ 2019, 8:12 IST
ಯೋಧರ ಪಾರ್ಥಿವ ಶರೀರಗಳಿಗೆ ಎಲ್ಲೆಡೆ ಗೌರವದ ಸ್ವಾಗತ, ತಂದೆಗೆ ಪುತ್ರಿಯ ಸಲ್ಯೂಟ್‌
ADVERTISEMENT
ADVERTISEMENT
ADVERTISEMENT