ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Puttur

ADVERTISEMENT

ಗ್ಯಾರಂಟಿ ಟೀಕಿಸಿ ವಾಟ್ಸ್‌ಆ್ಯಪ್‌ ಸ್ಟೇಟಸ್‌: ಶಿಕ್ಷಕನ ಅಮಾನತಿಗೆ ಆಗ್ರಹ

ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸಕರ್ಾರದ ಪಂಚ ಗ್ಯಾರಂಟಿಯ ವಿರುದ್ಧ ನಿಂದನೆಯ ಪೋಸ್ಟ್ ಹಾಕಿರುವ ಪಾಪೆಮಜಲು ಸಕರ್ಾರಿ ಪ್ರೌಢ ಶಾಲೆಯ ಶಿಕ್ಷಕನ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾಡ್ನೂರು...
Last Updated 19 ನವೆಂಬರ್ 2024, 14:22 IST
ಗ್ಯಾರಂಟಿ ಟೀಕಿಸಿ ವಾಟ್ಸ್‌ಆ್ಯಪ್‌ ಸ್ಟೇಟಸ್‌: ಶಿಕ್ಷಕನ ಅಮಾನತಿಗೆ ಆಗ್ರಹ

ಪುತ್ತೂರು: ಮೃತದೇಹವನ್ನು ರಸ್ತೆ ಬದಿ ಇಟ್ಟು ಹೋದರು

ಸಾರಣೆ ಕೆಲಸದ ವೇಳೆ ಮೃತಪಟ್ಟ ಕಾರ್ಮಿಕ
Last Updated 16 ನವೆಂಬರ್ 2024, 23:28 IST
ಪುತ್ತೂರು: ಮೃತದೇಹವನ್ನು ರಸ್ತೆ ಬದಿ ಇಟ್ಟು ಹೋದರು

ಕನ್ನಡ ರಥಯಾತ್ರೆಗೆ ಪುತ್ತೂರಿನಲ್ಲಿ ಸ್ವಾಗತ

ಕನ್ನಡದ ಹಬ್ಬ ಅಥವಾ ಆಚರಣೆಯಿಂದ ಭಾಷೆಯ ಶ್ರೀಮಂತಿಕೆ ಮತ್ತು ಸಂಪ್ರದಾಯವು ಮುಂದಿನ ಪೀಳಿಗೆಗೆ ತಲುಪಲು ಸಹಕಾರಿಯಾಗುತ್ತದೆ ಎಂದು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದರು.
Last Updated 9 ನವೆಂಬರ್ 2024, 4:32 IST
ಕನ್ನಡ ರಥಯಾತ್ರೆಗೆ ಪುತ್ತೂರಿನಲ್ಲಿ ಸ್ವಾಗತ

ಪುತ್ತೂರು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಆಯ್ಕೆ

ಪುತ್ತೂರು ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮತ್ತು ಉಪಾಧ್ಯಕ್ಷ ಬಾಲಚಂದ್ರ ಅವರ ಉಪಸ್ಥಿತಿಯಲ್ಲಿ ನಡೆದ ನಗರಸಭೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಡೆದಿತ್ತು.
Last Updated 29 ಅಕ್ಟೋಬರ್ 2024, 14:10 IST
ಪುತ್ತೂರು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಆಯ್ಕೆ

ವಿಶ್ವಹಿಂದೂ ಪರಿಷತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಅಶೋಕ್ ರೈ ನಡೆಗೆ ಖಂಡನೆ

ಬಿಜೆಪಿ, ಸಂಫಪರಿವಾರಕ್ಕೆ ಸೇರಿದ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪುತ್ತೂರಿನ ಶಾಸಕ ಅಶೋಕ್‌ಕುಮಾರ್‌ ರೈ ಅವರ ನಡೆ-ವರ್ತನೆ ಖಂಡನೀಯ.
Last Updated 24 ಅಕ್ಟೋಬರ್ 2024, 13:55 IST
ವಿಶ್ವಹಿಂದೂ ಪರಿಷತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಅಶೋಕ್ ರೈ ನಡೆಗೆ ಖಂಡನೆ

ವೈದ್ಯರ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ: ವೈದ್ಯರಿಂದ ರಾಷ್ಟ್ರಪತಿಗೆ ಮನವಿ

ಭಾರತೀಯ ವೈದ್ಯಕೀಯ ಸಂಘದ ಪುತ್ತೂರು (ಐಎಂಎ) ಘಟಕದ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಮಾತನಾಡಿ, ಕಿರಿಯ ವೈದ್ಯರ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.
Last Updated 16 ಅಕ್ಟೋಬರ್ 2024, 6:43 IST
ವೈದ್ಯರ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ: ವೈದ್ಯರಿಂದ ರಾಷ್ಟ್ರಪತಿಗೆ ಮನವಿ

‘ಅಶೋಕ ಜನಮನ’ ಕರಪತ್ರ ಬಿಡುಗಡೆ: ಪುತ್ತೂರು ತಾಲ್ಲೂಕಿನ ಪ್ರತಿ ಮನೆಗೂ ಆಹ್ವಾನ

ಶಾಸಕ ಅಶೋಕ್‌ಕುಮಾರ್ ರೈ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ತಾಲ್ಲೂಕಿನ ಪ್ರತಿ ಮನೆಗೂ ಆಹ್ವಾನ ನೀಡಲಾಗುವುದು ಎಂದು ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.
Last Updated 15 ಅಕ್ಟೋಬರ್ 2024, 14:11 IST
‘ಅಶೋಕ ಜನಮನ’ ಕರಪತ್ರ ಬಿಡುಗಡೆ: ಪುತ್ತೂರು ತಾಲ್ಲೂಕಿನ ಪ್ರತಿ ಮನೆಗೂ ಆಹ್ವಾನ
ADVERTISEMENT

24 ಗಂಟೆಯೂ ವೈದ್ಯಕೀಯ ಸೇವೆ ಸಿಗಲಿ: ಒತ್ತಾಯ

ಈಶ್ವರಮಂಗಲ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಿಸಲು ಮನವಿ
Last Updated 13 ಅಕ್ಟೋಬರ್ 2024, 8:08 IST
24 ಗಂಟೆಯೂ ವೈದ್ಯಕೀಯ ಸೇವೆ ಸಿಗಲಿ: ಒತ್ತಾಯ

‘ಪುತ್ತೂರುದ ಪಿಲಿಗೊಬ್ಬ’ಕ್ಕೆ ಚಾಲನೆ

ತುಳುನಾಡಿನ ಪಾರಂಪರಿಕ ವಿಶಿಷ್ಟ ಸಂಸ್ಕೃತಿಯನ್ನು ಬಿಂಬಿಸುವ ಪಿಲಿಗೊಬ್ಬು ಕೇವಲ ಮನೋರಂಜನೆಯ ಆಟವಾಗಿರದೆ ಧಾಮರ್ಿಕ ನೆಲೆಗಟ್ಟನ್ನು ಹೊಂದಿದೆ. ಕಲೆ, ಕ್ರೀಡೆ, ಕೃಷಿ ಬದುಕಿನಲ್ಲಿ ದೈವ-ದೇವರುಗಳ ಉಪಾಸನೆ ಮಾಡಿಕೊಂಡು ಬಂದವರು...
Last Updated 6 ಅಕ್ಟೋಬರ್ 2024, 14:24 IST
‘ಪುತ್ತೂರುದ ಪಿಲಿಗೊಬ್ಬ’ಕ್ಕೆ ಚಾಲನೆ

‘ಪುತ್ತೂರು ದಸರಾ ನಾಡಹಬ್ಬ’ ಈ ಬಾರಿ ಸ್ಥಗಿತ

ಪುತ್ತೂರಲ್ಲಿ ನಾಡಹಬ್ಬದ ವೈಭವ- ಸಾಂಸ್ಕೃತಿಕ ಪರಂಪರೆಯನ್ನು ವೈಭವೀಕರಿಸುವ ಹಿನ್ನಲೆಯಲ್ಲಿ ಕಡಲತೀರದ ಭಾರ್ಗವ ಖ್ಯಾತಿಯ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿರುವ `ಪುತ್ತೂರು...
Last Updated 2 ಅಕ್ಟೋಬರ್ 2024, 4:21 IST
‘ಪುತ್ತೂರು ದಸರಾ ನಾಡಹಬ್ಬ’ ಈ ಬಾರಿ ಸ್ಥಗಿತ
ADVERTISEMENT
ADVERTISEMENT
ADVERTISEMENT