ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

R Ashoka

ADVERTISEMENT

ಸರ್ಕಾರದ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ: ಆರ್‌.ಅಶೋಕ ಎಚ್ಚರಿಕೆ

ಬಿಪಿಎಲ್‌ ಕಾರ್ಡ್‌ ರದ್ದು ಪ್ರಕ್ರಿಯೆ ನಿಲ್ಲಿಸಲು ಆಗ್ರಹ
Last Updated 20 ನವೆಂಬರ್ 2024, 15:20 IST
ಸರ್ಕಾರದ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ: ಆರ್‌.ಅಶೋಕ ಎಚ್ಚರಿಕೆ

ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ಭ್ರಷ್ಟಾಚಾರ: ತನಿಖೆ ಮಾಡಲು ಅಶೋಕ ಆಗ್ರಹ

ಅಬಕಾರಿ ಇಲಾಖೆಯಲ್ಲಿನ ₹700 ಕೋಟಿ ಭ್ರಷ್ಟಾಚಾರ ಆರೋಪಕ್ಕೆ ಸಾಕ್ಷಿ ಬೇಕಾದರೆ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಲಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸವಾಲು ಹಾಕಿದ್ದಾರೆ.
Last Updated 17 ನವೆಂಬರ್ 2024, 13:24 IST
ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ಭ್ರಷ್ಟಾಚಾರ:   ತನಿಖೆ ಮಾಡಲು ಅಶೋಕ ಆಗ್ರಹ

ಶಾಸಕರಿಗೆ ಆಮಿಷ ₹50 ಕೋಟಿ: ಜಟಾಪಟಿ

‘ರಾಜ್ಯ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ, ಕಾಂಗ್ರೆಸ್‌ನ 50 ಶಾಸಕರಿಗೆ ತಲಾ ₹50 ಕೋಟಿ ಆಮಿಷ ಒಡ್ಡಿದೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಆರೋಪ ನಿಜ ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲ ಸಚಿವರು ಹೇಳಿದ್ದಾರೆ.
Last Updated 14 ನವೆಂಬರ್ 2024, 15:16 IST
ಶಾಸಕರಿಗೆ ಆಮಿಷ ₹50 ಕೋಟಿ: ಜಟಾಪಟಿ

ದಮ್ಮಿದ್ದರೆ ಸಿದ್ದರಾಮಯ್ಯ ವಕ್ಫ್‌ ರದ್ದುಪಡಿಸಲಿ: ಆರ್‌. ಅಶೋಕ್‌ ಸವಾಲು

‘ಸರ್ಕಾರಿ ಶಾಲೆ, ದೇಗುಲ ಮತ್ತು ರೈತರ ಜಮೀನುಗಳ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್‌ ಹೆಸರು ತೆಗೆದರೆ ಸಾಲದು; ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ವಕ್ಫ್‌ ಮಂಡಳಿಯನ್ನು ರದ್ದುಪಡಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಸವಾಲು ಹಾಕಿದರು.
Last Updated 7 ನವೆಂಬರ್ 2024, 14:29 IST
ದಮ್ಮಿದ್ದರೆ ಸಿದ್ದರಾಮಯ್ಯ ವಕ್ಫ್‌  ರದ್ದುಪಡಿಸಲಿ: ಆರ್‌. ಅಶೋಕ್‌ ಸವಾಲು

ಆರ್‌.ಅಶೋಕ ವಿರುದ್ಧ ಲೋಕಾಯುಕ್ತರು ಕ್ರಮಕೈಗೊಳ್ಳಲಿ: ಡಿಕೆಶಿ

‘ಲೋಕಾಯುಕ್ತರ ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ಮಾತನಾಡುವ ಮೂಲಕ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ನ್ಯಾಯಾಲಯಕ್ಕೆ ಹಾಗೂ ನ್ಯಾಯಪೀಠಗಳಿಗೆ ಅವಮಾನಿಸಿದ್ದಾರೆ. ಅವರ ವಿರುದ್ಧ ಲೋಕಾಯುಕ್ತರು ಕ್ರಮ ಕೈಗೊಳ್ಳಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.
Last Updated 6 ನವೆಂಬರ್ 2024, 15:32 IST
ಆರ್‌.ಅಶೋಕ ವಿರುದ್ಧ ಲೋಕಾಯುಕ್ತರು ಕ್ರಮಕೈಗೊಳ್ಳಲಿ: ಡಿಕೆಶಿ

ವಾರಕ್ಕೆ ₹18 ಕೋಟಿ ತಿಮ್ಮಾಪುರ ಹಫ್ತಾ: ಆರ್. ಅಶೋಕ  ಆರೋಪ

ಅಬಕಾರಿ ಇಲಾಖೆಯಲ್ಲಿ ₹900 ಕೋಟಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಆರ್‌.ಬಿ. ತಿಮ್ಮಾಪುರ ಅವರ ರಾಜೀನಾಮೆ ಪಡೆಯಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಒತ್ತಾಯಿಸಿದರು.
Last Updated 6 ನವೆಂಬರ್ 2024, 15:28 IST
ವಾರಕ್ಕೆ ₹18 ಕೋಟಿ ತಿಮ್ಮಾಪುರ ಹಫ್ತಾ: ಆರ್. ಅಶೋಕ  ಆರೋಪ

ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರಂಟಿ: ಅಶೋಕ

ಬೆಳಗಾವಿ ತಹಶೀಲ್ದಾರ್‌ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.
Last Updated 6 ನವೆಂಬರ್ 2024, 6:35 IST
ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರಂಟಿ: ಅಶೋಕ
ADVERTISEMENT

ಅಲ್ಪಸಂಖ್ಯಾತರ ಓಲೈಕೆಗಾಗಿ ಲ್ಯಾಂಡ್ ಜಿಹಾದ್: ಆರ್. ಅಶೋಕ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ
Last Updated 4 ನವೆಂಬರ್ 2024, 16:21 IST
ಅಲ್ಪಸಂಖ್ಯಾತರ ಓಲೈಕೆಗಾಗಿ ಲ್ಯಾಂಡ್ ಜಿಹಾದ್: ಆರ್. ಅಶೋಕ

ದೇವೇಗೌಡರು ಕಣ್ಣೀರು ಹಾಕಿದರೆ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತದೆ: ಆರ್‌.ಅಶೋಕ

ನಿಖಿಲ್ ಕುಮಾರಸ್ವಾಮಿ ಕಣ್ಣೀರಿನಿಂದ ಕಾಂಗ್ರೆಸ್‍ಗೆ ನಡುಕ ಉಂಟಾಗಿದೆ. ದೇವೇಗೌಡರ ಕಣ್ಣೀರು ಸಮುದ್ರ ಇದ್ದಂತೆ. ಅವರು ಕಣ್ಣೀರು ಹಾಕಿದರೆ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತದೆ’ ಎಂದು ತಿಳಿಸಿದರು.
Last Updated 4 ನವೆಂಬರ್ 2024, 14:32 IST
ದೇವೇಗೌಡರು ಕಣ್ಣೀರು ಹಾಕಿದರೆ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತದೆ: ಆರ್‌.ಅಶೋಕ

ವಕ್ಫ್‌ ಜಮೀನು ನೋಂದಣಿ ಸ್ಥಗಿತಕ್ಕೆ CSಗೆ ಸೂಚಿಸಲು ವಿಪಕ್ಷ ನಾಯಕ ಅಶೋಕ ಪತ್ರ

ಕರ್ನಾಟಕದ ವಕ್ಫ್‌ ಮಂಡಳಿಗೆ ಸಂಬಂಧಿಸಿದ ಎಲ್ಲ ಬಗೆಯ ಜಮೀನು ನೋಂದಣಿಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಬೇಕೆಂದು ಕೋರಿ ಕೇಂದ್ರ ಸಚಿವರಿಗೆ ಹಾಗೂ ವಕ್ಫ್‌ ಜಂಟಿ ಸಮಿತಿಗೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪತ್ರ ಬರೆದಿದ್ದಾರೆ.
Last Updated 4 ನವೆಂಬರ್ 2024, 11:02 IST
ವಕ್ಫ್‌ ಜಮೀನು ನೋಂದಣಿ ಸ್ಥಗಿತಕ್ಕೆ CSಗೆ ಸೂಚಿಸಲು ವಿಪಕ್ಷ ನಾಯಕ ಅಶೋಕ ಪತ್ರ
ADVERTISEMENT
ADVERTISEMENT
ADVERTISEMENT