ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

RahulGandhi

ADVERTISEMENT

ಸಾಂಸ್ಥಿಕ ಚೌಕಟ್ಟಿನ ನೈತಿಕತೆಯ ಅಧಃಪತನ: ರಾಹುಲ್‌ ಗಾಂಧಿ

‘ಅದಾನಿ, ನಿಯಂತ್ರಣ ಸಂಸ್ಥೆಗಳು, ಬಿಜೆಪಿ ನಡುವೆ ಅಪಾಯಕಾರಿ ನಂಟು’
Last Updated 29 ಅಕ್ಟೋಬರ್ 2024, 14:27 IST
ಸಾಂಸ್ಥಿಕ ಚೌಕಟ್ಟಿನ ನೈತಿಕತೆಯ ಅಧಃಪತನ: ರಾಹುಲ್‌ ಗಾಂಧಿ

ಕಳೆದ 10 ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಟ್ಟಿದೆ: ರಾಹುಲ್

ಕಳೆದ 10 ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಟ್ಟಿದ್ದು, ಪುನಃ ಸ್ಥಾಪಿಸುವ ಉದ್ದೇಶದಿಂದಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 3:02 IST
ಕಳೆದ 10 ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಟ್ಟಿದೆ: ರಾಹುಲ್

ರಾಹುಲ್‌ ಗಾಂಧಿ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ರಿಜಿಜು

ಜಾತಿ ಆಧಾರದ ಮೇಲೆ ದೇಶವನ್ನು ಭಾಗವಾಗಿಸಲು ಹೊರಟಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಅವರ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಪ್ರಶ್ನಿಸಿದ್ದಾರೆ.
Last Updated 31 ಜುಲೈ 2024, 9:30 IST
ರಾಹುಲ್‌ ಗಾಂಧಿ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ರಿಜಿಜು

ಐಎಎಸ್ ಆಕಾಂಕ್ಷಿಗಳ ಸಾವು | ಅಮಾಯಕರು ಜೀವ ಕಳೆದುಕೊಂಡಿದ್ದಾರೆ: ರಾಹುಲ್‌ ಗಾಂಧಿ

ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದಲ್ಲಿರುವ ಐಎಎಸ್​ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಂತಾಪ ಸೂಚಿಸಿದ್ದು, ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
Last Updated 28 ಜುಲೈ 2024, 7:44 IST
ಐಎಎಸ್ ಆಕಾಂಕ್ಷಿಗಳ ಸಾವು | ಅಮಾಯಕರು ಜೀವ ಕಳೆದುಕೊಂಡಿದ್ದಾರೆ: ರಾಹುಲ್‌ ಗಾಂಧಿ

ಪ್ರಿಯಾಂಕಾ ವಯನಾಡ್ ಸ್ಪರ್ಧೆ; ಕ್ಷೇತ್ರದ ಜನರಿಗೆ ಕಾಂಗ್ರೆಸ್ ವಂಚನೆ– ಬಿಜೆಪಿ ಆರೋಪ

ಸಂಸದ ರಾಹುಲ್ ಗಾಂಧಿ ಅವರಿಂದ ತೆರವಾಗುವ ಕೇರಳದ ವಯನಾಡ್‌ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸುವ ಕಾಂಗ್ರೆಸ್‌ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ. ಇದು ವಯನಾಡ್ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್ ಮಾಡಿರುವ ದ್ರೋಹ ಎಂದಿದೆ.
Last Updated 18 ಜೂನ್ 2024, 9:59 IST
ಪ್ರಿಯಾಂಕಾ ವಯನಾಡ್ ಸ್ಪರ್ಧೆ; ಕ್ಷೇತ್ರದ ಜನರಿಗೆ ಕಾಂಗ್ರೆಸ್ ವಂಚನೆ– ಬಿಜೆಪಿ ಆರೋಪ

ಕಾಂಗ್ರೆಸ್‌ ಸಂಸದರ ಜತೆ ಸಭೆ ನಡೆಸಿದ ರಾಹುಲ್‌ ಗಾಂಧಿ

ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಶುಕ್ರವಾರ ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಸಂಸದರ ಜತೆ ಸಭೆ ನಡೆಸಿದರು.
Last Updated 7 ಜೂನ್ 2024, 8:53 IST
ಕಾಂಗ್ರೆಸ್‌ ಸಂಸದರ ಜತೆ ಸಭೆ ನಡೆಸಿದ ರಾಹುಲ್‌ ಗಾಂಧಿ

ಎಂಥಾ ಮಾತು!

ಜನರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಿಜೆಪಿಯನ್ನು ಸೋಲಿಸಲು ಹೊರಟಿದ್ದಾರೆ ಎಂಬುದು ಮೊದಲ ನಾಲ್ಕು ಹಂತಗಳ ಮತದಾನದಲ್ಲೇ ಸ್ಪಷ್ಟವಾಗಿತ್ತು. ಐದನೇ ಹಂತದಲ್ಲೂ ಆ ಪ್ರಕ್ರಿಯೆ ಮುಂದುವರಿದಿದ್ದು,
Last Updated 20 ಮೇ 2024, 22:30 IST
ಎಂಥಾ ಮಾತು!
ADVERTISEMENT

LS Polls: ರಾಯಬರೇಲಿಗೆ ರಾಹುಲ್ ಅಭ್ಯರ್ಥಿ?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರದಿಂದಲೂ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಆದರೆ, ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated 3 ಮೇ 2024, 1:52 IST
LS Polls: ರಾಯಬರೇಲಿಗೆ ರಾಹುಲ್ ಅಭ್ಯರ್ಥಿ?

ಅಮೇಠಿಯಿಂದ ರಾಹುಲ್ ಸ್ಪರ್ಧೆ: ಇಂದು ರಾತ್ರಿ ಘೋಷಣೆ ಸಾಧ್ಯತೆ

ನೆಹರೂ ಮತ್ತು ಗಾಂಧಿ ಕುಟುಂಬ ಸ್ಪರ್ಧಿಸುತ್ತಾ ಬಂದಿರುವ ಅಮೇಠಿ ಮತ್ತು ರಾಯಬರೇಲಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ಇಂದು (ಗುರುವಾರ) ರಾತ್ರಿ ತೆರೆಬೀಳುವ ಸಾಧ್ಯತೆ ಇದೆ. ಅಮೇಠಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಮೂಲಗಳು ಖಚಿತಪಡಿಸಿವೆ
Last Updated 2 ಮೇ 2024, 16:37 IST
ಅಮೇಠಿಯಿಂದ ರಾಹುಲ್ ಸ್ಪರ್ಧೆ: ಇಂದು ರಾತ್ರಿ ಘೋಷಣೆ ಸಾಧ್ಯತೆ

ಪ್ರಜ್ವಲ್ ಪ್ರಕರಣ | ಅಪರಾಧಿಗಳಿಗೆ ರಕ್ಷಣೆ ನೀಡುವುದು ಮೋದಿ ಗ್ಯಾರಂಟಿಯೇ: ರಾಹುಲ್‌

ಮೋದಿ ಅವರ ರಾಜಕೀಯ ಕುಟುಂಬದ ಭಾಗವಾಗುವ ಮೂಲಕ ಅಪರಾಧಿಗಳಿಗೆ ರಕ್ಷಣೆ ನೀಡುವುದೇ ಮೋದಿ ಗ್ಯಾರಂಟಿಯಾಗಿದೆಯೇ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.
Last Updated 1 ಮೇ 2024, 9:53 IST
ಪ್ರಜ್ವಲ್ ಪ್ರಕರಣ | ಅಪರಾಧಿಗಳಿಗೆ ರಕ್ಷಣೆ ನೀಡುವುದು ಮೋದಿ ಗ್ಯಾರಂಟಿಯೇ: ರಾಹುಲ್‌
ADVERTISEMENT
ADVERTISEMENT
ADVERTISEMENT