ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Railway bridge

ADVERTISEMENT

ಚಿತ್ರದುರ್ಗ: ರೈಲ್ವೆ ಕೆಳ ಸೇತುವೆ ಸಂಚಾರ; ವಾಹನ ಸವಾರಿ ಬಲು ದುಸ್ತರ

ಮಳೆಗಾಲದಲ್ಲಿ ಸೃಷ್ಟಿಯಾಉವ ಗುಂಡಿಗಳು, ಬಿದ್ದು ಗಾಯಗೊಳ್ಳುತ್ತಿರುವ ವಾಹನ ಸವಾರರು
Last Updated 21 ಅಕ್ಟೋಬರ್ 2024, 7:31 IST
ಚಿತ್ರದುರ್ಗ: ರೈಲ್ವೆ ಕೆಳ ಸೇತುವೆ ಸಂಚಾರ; ವಾಹನ ಸವಾರಿ ಬಲು ದುಸ್ತರ

ಭದ್ರಾವತಿ | ಅಂಡರ್‌ಪಾಸ್ ರೈಲ್ವೆ ಬ್ರಿಡ್ಜ್‌ಗೆ ಲಾರಿ ಡಿಕ್ಕಿ: ರೈಲು ಸಂಚಾರ ವಿಳಂಬ

ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ತಡರಾತ್ರಿ ರೈಲ್ವೆ ಅಂಡರ್‌ ಪಾಸ್‌ ಮೂಲಕ ಸಂಚರಿಸುತ್ತಿದ್ದ ಲಾರಿಯೊಂದು ರೈಲ್ವೆ ಹಳಿ ಹಾಗೂ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಹಳಿಗಳು ಏರುಪೇರಾಗಿದ್ದು, ಗುರುವಾರ ಬೆಳಿಗ್ಗೆ ಸಂಚರಿಸುವ ಎರಡು ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು.
Last Updated 18 ಏಪ್ರಿಲ್ 2024, 14:20 IST
ಭದ್ರಾವತಿ | ಅಂಡರ್‌ಪಾಸ್ ರೈಲ್ವೆ ಬ್ರಿಡ್ಜ್‌ಗೆ ಲಾರಿ ಡಿಕ್ಕಿ: ರೈಲು ಸಂಚಾರ ವಿಳಂಬ

ಆನೇಕಲ್: ರೈಲ್ವೆ ಬ್ರಿಡ್ಜ್ ನಿಂದ ಬಿದ್ದು ವ್ಯಕ್ತಿ ಸಾವು

ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ನಿಂದ ಹೆದ್ದಾರಿಗೆ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 15 ಏಪ್ರಿಲ್ 2024, 7:55 IST
ಆನೇಕಲ್: ರೈಲ್ವೆ ಬ್ರಿಡ್ಜ್ ನಿಂದ ಬಿದ್ದು ವ್ಯಕ್ತಿ ಸಾವು

ಮಿಜೋರಾಂ: ರೈಲ್ವೆ ಸೇತುವೆ ನಿರ್ಮಾಣದ ವೇಳೆ ಕ್ರೇನ್‌ ಕುಸಿದು 17 ಕಾರ್ಮಿಕರು ಸಾವು

ಮಿಜೋರಾಂ ರಾಜಧಾನಿ ಐಜ್ವಾಲ್‌ ಸಮೀಪದ ಸೈರಂಗ ಬಳಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ, ಕ್ರೇನ್‌ ಕುಸಿದು ಕನಿಷ್ಠ 17 ಕಾರ್ಮಿಕರು ಬುಧವಾರ ಮೃತಪಟ್ಟಿದ್ದಾರೆ.
Last Updated 23 ಆಗಸ್ಟ್ 2023, 7:55 IST
ಮಿಜೋರಾಂ: ರೈಲ್ವೆ ಸೇತುವೆ ನಿರ್ಮಾಣದ ವೇಳೆ ಕ್ರೇನ್‌ ಕುಸಿದು 17 ಕಾರ್ಮಿಕರು ಸಾವು

ಹುಲಿಗಿ-ಮುನಿರಾಬಾದ್ ರೈಲ್ವೆ ಮೇಲ್ಸೇತುವೆಗೆ ₹29.57 ಕೋಟಿ: ಕರಡಿ ಸಂಗಣ್ಣ

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹುಲಿಗಿ ಗ್ರಾಮದ ರೈಲ್ವೆ ಗೇಟ್ ಸಂಖ್ಯೆ 79ರ ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ₹29.57 ಕೋಟಿ ಹಾಗೂ ಭೂ ಪರಿಹಾರಕ್ಕೆ ₹3 ಕೋಟಿ ಬಿಡುಗಡೆ ಮಾಡಿದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ.
Last Updated 22 ಆಗಸ್ಟ್ 2023, 10:06 IST
ಹುಲಿಗಿ-ಮುನಿರಾಬಾದ್ ರೈಲ್ವೆ ಮೇಲ್ಸೇತುವೆಗೆ ₹29.57 ಕೋಟಿ: ಕರಡಿ ಸಂಗಣ್ಣ

ಭಾಲ್ಕಿ: ರೇಲ್ವೆ ಸೇತುವೆ ಕೆಳಗಿನ ನೀರು ತೆರವಿಗೆ ಆಗ್ರಹ

ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಿಂದ ರುದನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ನಿಂತು ಸುಗಮ ಸಂಚಾರಕ್ಕೆ ತೊಡಕಾಗಿದೆ.
Last Updated 24 ಜುಲೈ 2023, 14:04 IST
ಭಾಲ್ಕಿ: ರೇಲ್ವೆ ಸೇತುವೆ ಕೆಳಗಿನ ನೀರು ತೆರವಿಗೆ ಆಗ್ರಹ

ಕರ್ನಾಟಕದಲ್ಲಿ 22 ರೈಲು ಮೇಲು ಸೇತುವೆ ನಿರ್ಮಾಣಕ್ಕೆ ₹784 ಕೋಟಿ: ಕೇಂದ್ರ ಅನುಮೋದನೆ

ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯ (ಕ್ರಿಪ್‌) ಸೇತುಬಂಧನ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 22 ರೈಲು ಮೇಲು ಸೇತುವೆಗಳನ್ನು ₹784 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.
Last Updated 6 ಜುಲೈ 2023, 13:35 IST
ಕರ್ನಾಟಕದಲ್ಲಿ 22 ರೈಲು ಮೇಲು ಸೇತುವೆ ನಿರ್ಮಾಣಕ್ಕೆ ₹784 ಕೋಟಿ: ಕೇಂದ್ರ ಅನುಮೋದನೆ
ADVERTISEMENT

ಚಿಕ್ಕಬಳ್ಳಾಪುರ | ಉದ್ಘಾಟನೆಗೂ ಮುನ್ನವೇ ಸಂಚಾರಕ್ಕೆ ಸಾಕ್ಷಿಯಾದ ರೈಲ್ವೆ ಮೇಲ್ಸೇತುವೆ

ಉದ್ಘಾಟನೆಗೂ ಮುನ್ನವೇ ಸಂಚಾರಕ್ಕೆ ಸಾಕ್ಷಿಯಾದ ರೈಲ್ವೆ ಮೇಲ್ಸೇತುವೆ
Last Updated 26 ಮೇ 2023, 13:34 IST
ಚಿಕ್ಕಬಳ್ಳಾಪುರ | ಉದ್ಘಾಟನೆಗೂ ಮುನ್ನವೇ ಸಂಚಾರಕ್ಕೆ ಸಾಕ್ಷಿಯಾದ ರೈಲ್ವೆ ಮೇಲ್ಸೇತುವೆ

ಚಿತ್ರಗಳಲ್ಲಿ: ವಿಶ್ವದ ಅತ್ಯಂತ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ರೈಲ್ವೆ ಸಚಿವಾಲಯ

ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯ ಭಾಗವಾಗಿರುವ ವಿಶ್ವದ ಅತ್ಯಂತ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಅದ್ಬುತ ಚಿತ್ರಗಳನ್ನು ಭಾರತೀಯ ರೈಲ್ವೆ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ರಿಯಾಸಿ ಜಿಲ್ಲೆಯ ಕೌರಿ ಪ್ರದೇಶದಲ್ಲಿ ಚೆನಾಬ್ ನದಿಯ ಮೇಲೆ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ರೈಲು ಸೇತುವೆಯು ಒಂದು ಮೈಲಿಗಲ್ಲನ್ನು ಸಾಧಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಗಳು ವೈರಲ್ ಆಗಿವೆ.
Last Updated 15 ಸೆಪ್ಟೆಂಬರ್ 2022, 16:11 IST
ಚಿತ್ರಗಳಲ್ಲಿ: ವಿಶ್ವದ ಅತ್ಯಂತ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ರೈಲ್ವೆ ಸಚಿವಾಲಯ
err

ಕೆಂಗೇರಿ ಉಪನಗರ| ನಿರ್ಮಾಣವಾಗದ ‘ಮೇಲ್ಸೇತುವೆ’: ವಾಹನ ಸವಾರರ ಪರದಾಟ

ಕೆಂಗೇರಿ ಉಪ ನಗರದ ವಳಗೇರಹಳ್ಳಿ ರಸ್ತೆ: ಜನರ ಸಂಕಟ
Last Updated 20 ಜೂನ್ 2022, 21:00 IST
ಕೆಂಗೇರಿ ಉಪನಗರ| ನಿರ್ಮಾಣವಾಗದ ‘ಮೇಲ್ಸೇತುವೆ’: ವಾಹನ ಸವಾರರ ಪರದಾಟ
ADVERTISEMENT
ADVERTISEMENT
ADVERTISEMENT