ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Recruitment Process

ADVERTISEMENT

ಸರ್ಕಾರಿ ನೇಮಕಾತಿ: ಅಧಿಸೂಚನೆಯಲ್ಲಿ ತಿಳಿಸದೇ ನಡುವೆ ನಿಯಮ ಬದಲಿಸುವಂತಿಲ್ಲ ಎಂದ SC

ಸರ್ಕಾರಿ ನೇಮಕಾತಿಗಳ ಅಧಿಸೂಚನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡದೆ, ಇಡೀ ಪ್ರಕ್ರಿಯೆಯನ್ನು ಮಧ್ಯದಲ್ಲಿ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
Last Updated 7 ನವೆಂಬರ್ 2024, 6:56 IST
ಸರ್ಕಾರಿ ನೇಮಕಾತಿ: ಅಧಿಸೂಚನೆಯಲ್ಲಿ ತಿಳಿಸದೇ ನಡುವೆ ನಿಯಮ ಬದಲಿಸುವಂತಿಲ್ಲ ಎಂದ SC

ಕೇಂದ್ರದ ಉನ್ನತ ಹುದ್ದೆಗಳಿಗೆ ಮತ್ತೆ 45 ಪರಿಣತರ ನೇಮಕ: UPSCಯಿಂದ ಅಧಿಸೂಚನೆ

ಅಧಿಸೂಚನೆ ಹೊರಡಿಸಿದ ಯುಪಿಎಸ್‌ಸಿ: ಖಾಸಗಿಯವರಿಗೆ ಅವಕಾಶ
Last Updated 17 ಆಗಸ್ಟ್ 2024, 13:50 IST
ಕೇಂದ್ರದ ಉನ್ನತ ಹುದ್ದೆಗಳಿಗೆ ಮತ್ತೆ 45 ಪರಿಣತರ ನೇಮಕ: UPSCಯಿಂದ ಅಧಿಸೂಚನೆ

ನೇಮಕಾತಿ: ನೀವು ಅನುವಾದಕರೇ? ಇಲ್ಲಿವೆ ಅವಕಾಶ

ಕೇಂದ್ರ ಸರ್ಕಾರದ ಸಚಿವಾಲಯ, ಸಿಎಪಿಎಫ್ ಕೇಂದ್ರ ಕಚೇರಿ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಭಾಷಾಂತರಕಾರ ಎಂಬ ಒಟ್ಟು 312 ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
Last Updated 7 ಆಗಸ್ಟ್ 2024, 23:30 IST
ನೇಮಕಾತಿ: ನೀವು ಅನುವಾದಕರೇ? ಇಲ್ಲಿವೆ ಅವಕಾಶ

SSC ವತಿಯಿಂದ ಸಿಎಪಿಎಫ್‌ನ 4001 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೆಹಲಿ ಪೊಲೀಸ್ ವಿಭಾಗದಲ್ಲಿ 186 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿವೆ
Last Updated 15 ಮಾರ್ಚ್ 2024, 11:16 IST
SSC ವತಿಯಿಂದ ಸಿಎಪಿಎಫ್‌ನ 4001 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಾಸಕನಾದ 23 ವರ್ಷದಲ್ಲಿ ಮೊದಲ ಸಲ ವಿಭಿನ್ನ ಬಜೆಟ್ ಮಂಡನೆ ನೋಡಿದೆ: ಮರಿತಿಬ್ಬೇಗೌಡ

‘ನಾನು ಶಾಸಕನಾದ 23 ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದು ವಿಭಿನ್ನ ಬಜೆಟ್ ಮಂಡನೆಯನ್ನು ಈ ವರ್ಷ ನೋಡಿದ್ದೇನೆ’ ಎಂದು‌ ಜೆಡಿಎಸ್‌ನ ಮರಿತಿಬ್ಬೇಗೌಡ ಬಣ್ಣಿಸಿದರು.
Last Updated 20 ಜುಲೈ 2023, 21:30 IST
ಶಾಸಕನಾದ 23 ವರ್ಷದಲ್ಲಿ ಮೊದಲ ಸಲ ವಿಭಿನ್ನ ಬಜೆಟ್ ಮಂಡನೆ ನೋಡಿದೆ: ಮರಿತಿಬ್ಬೇಗೌಡ

ಎಂಜಿನಿಯರ್‌ ಹುದ್ದೆ ಭರ್ತಿ: ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್

ಕಿರಿಯ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಹುದ್ದೆಗಳಲ್ಲಿ ಶೇ 25ರಷ್ಟು ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2011ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
Last Updated 19 ಜುಲೈ 2023, 22:30 IST
ಎಂಜಿನಿಯರ್‌ ಹುದ್ದೆ ಭರ್ತಿ: ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್

ಬಿಬಿಎಂಪಿ: 6,414 ಹುದ್ದೆ ತುಂಬಲು ಡಿಸಿಎಂಗೆ ಮನವಿ

ಬಿಬಿಎಂಪಿಯಲ್ಲಿ ಖಾಲಿ ಇರುವ 6,414 ಹುದ್ದೆಗಳನ್ನು ತುಂಬಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಮಾಡಿಕೊಂಡಿದೆ.
Last Updated 18 ಜುಲೈ 2023, 23:30 IST
ಬಿಬಿಎಂಪಿ: 6,414 ಹುದ್ದೆ ತುಂಬಲು ಡಿಸಿಎಂಗೆ ಮನವಿ
ADVERTISEMENT

71 ಸಾವಿರ ಜನರಿಗೆ ‘ನೇಮಕಾತಿ’ ಪತ್ರ ವಿತರಣೆ ಮಾಡಲಿರುವ ಪ್ರಧಾನಿ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ದೊರಕಿರುವ 71 ಸಾವಿರ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರದಂದು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಜೊತೆಗೆ, ಈ ಎಲ್ಲರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಲಿದ್ದಾರೆ.
Last Updated 15 ಮೇ 2023, 12:11 IST
71 ಸಾವಿರ ಜನರಿಗೆ ‘ನೇಮಕಾತಿ’ ಪತ್ರ ವಿತರಣೆ ಮಾಡಲಿರುವ ಪ್ರಧಾನಿ

ಪರೀಕ್ಷಾ ಅಕ್ರಮ ತಡೆಗೆ ಚುನಾವಣಾ ಆಯೋಗಕ್ಕಿರುವಂತಹ ಅಧಿಕಾರ ನೀಡಿ: ಕೆಇಎ ಮನವಿ

ರಾಜ್ಯ ಸರ್ಕಾರಕ್ಕೆ ಕೋರಿಕೆ
Last Updated 28 ಆಗಸ್ಟ್ 2022, 3:58 IST
ಪರೀಕ್ಷಾ ಅಕ್ರಮ ತಡೆಗೆ ಚುನಾವಣಾ ಆಯೋಗಕ್ಕಿರುವಂತಹ ಅಧಿಕಾರ ನೀಡಿ: ಕೆಇಎ ಮನವಿ

ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಾರ್ವಜನಿಕ ಆಡಳಿತ ಓದಿದವರಿಗೂ ಅವಕಾಶ

‘ಪ್ರಜಾವಾಣಿ’ ಫಲಶ್ರುತಿ
Last Updated 19 ನವೆಂಬರ್ 2021, 7:35 IST
ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಾರ್ವಜನಿಕ ಆಡಳಿತ ಓದಿದವರಿಗೂ ಅವಕಾಶ
ADVERTISEMENT
ADVERTISEMENT
ADVERTISEMENT