ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

rupee fall

ADVERTISEMENT

ಅಮೆರಿಕದ ಡಾಲರ್‌ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ದೇಶದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದು, ವಿದೇಶಿ ಬಂಡವಾಳದ ಹೊರಹರಿವು, ಕಚ್ಚಾ ತೈಲ ದರ ಏರಿಕೆಯಿಂದ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಗುರುವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
Last Updated 21 ನವೆಂಬರ್ 2024, 11:21 IST
ಅಮೆರಿಕದ ಡಾಲರ್‌ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ರೂಪಾಯಿ ಮೌಲ್ಯ ಶೇ 10ರಷ್ಟು ಇಳಿಕೆ: ಎಸ್‌ಬಿಐ ವರದಿ ಅಂದಾಜು

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್‌ ಟ್ರಂಪ್‌ 2ನೇ ಆಡಳಿತದ ಅವಧಿಯಲ್ಲಿ ರೂಪಾಯಿ ಮೌಲ್ಯ ಶೇ 8ರಿಂದ ಶೇ 10ರಷ್ಟು ಕುಸಿಯಬಹುದು ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ.
Last Updated 12 ನವೆಂಬರ್ 2024, 0:42 IST
ರೂಪಾಯಿ ಮೌಲ್ಯ ಶೇ 10ರಷ್ಟು ಇಳಿಕೆ: ಎಸ್‌ಬಿಐ ವರದಿ ಅಂದಾಜು

US election | ಟ್ರಂಪ್‌ ಗೆಲುವು ಬೆನ್ನಲ್ಲೇ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ

ಅಮೆರಿಕದ ಡಾಲರ್‌ ಎದುರು ಬುಧವಾರ ರೂಪಾಯಿ ಮೌಲ್ಯವು 21 ಪೈಸೆ ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹84.30 ಆಗಿದೆ.
Last Updated 6 ನವೆಂಬರ್ 2024, 14:30 IST
US election | ಟ್ರಂಪ್‌ ಗೆಲುವು ಬೆನ್ನಲ್ಲೇ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ

US Election | ಟ್ರಂಪ್‌ ಗೆಲುವಿನ ನಗೆ; ರೂಪಾಯಿ ಸೇರಿದಂತೆ ವಿವಿಧ ಕರೆನ್ಸಿ ಕುಸಿತ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ದಾಖಲಿಸಿರುವುದಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ ಘೋಷಿಸುತ್ತಿದ್ದಂತೆ, ಭಾರತದ ರೂಪಾಯಿ ಸೇರಿದಂತೆ ವಿವಿಧ ರಾಷ್ಟ್ರಗಳ ಕರೆನ್ಸಿಗಳು ದಾಖಲೆಯ ಕುಸಿತ ಕಂಡಿವೆ.
Last Updated 6 ನವೆಂಬರ್ 2024, 10:55 IST
US Election | ಟ್ರಂಪ್‌ ಗೆಲುವಿನ ನಗೆ; ರೂಪಾಯಿ ಸೇರಿದಂತೆ ವಿವಿಧ ಕರೆನ್ಸಿ ಕುಸಿತ

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

ಅಮೆರಿಕದ ಡಾಲರ್‌ ಎದುರು ಗುರುವಾರ ರೂಪಾಯಿ ಮೌಲ್ಯವು 14 ಪೈಸೆಯಷ್ಟು ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.96ಕ್ಕೆ ತಲುಪಿದೆ.
Last Updated 3 ಅಕ್ಟೋಬರ್ 2024, 15:43 IST
ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

ರೂಪಾಯಿ ಮೌಲ್ಯ 17 ಪೈಸೆ ಇಳಿಕೆ

ಅಮೆರಿಕದ ಡಾಲರ್‌ ಎದುರು ಗುರುವಾರ ರೂಪಾಯಿ ಮೌಲ್ಯವು 17 ಪೈಸೆ ಕುಸಿದಿದ್ದು, ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.61ಕ್ಕೆ ತಲುಪಿದೆ.
Last Updated 20 ಜೂನ್ 2024, 16:16 IST
ರೂಪಾಯಿ ಮೌಲ್ಯ 17 ಪೈಸೆ ಇಳಿಕೆ

ಅಮೆರಿಕ ಡಾಲರ್ ಎದುರು ₹ 79.70ಕ್ಕೆ ಕುಸಿದ ರೂಪಾಯಿ

ವಿದೇಶಿ ವಿನಿಮಯ ಮಾರುಕಟ್ಟೆಯಆರಂಭಿಕ ವಹಿವಾಟಿನಲ್ಲಿ 14 ಪೈಸೆಯಷ್ಟು ಕುಸಿತ ಕಂಡಿರುವ ರೂಪಾಯಿ ಮೌಲ್ಯ,ಅಮೆರಿಕದ ಡಾಲರ್ ಎದುರುಶುಕ್ರವಾರ ₹ 79.70ಕ್ಕೆ ತಲುಪಿದೆ.
Last Updated 2 ಸೆಪ್ಟೆಂಬರ್ 2022, 5:16 IST
ಅಮೆರಿಕ ಡಾಲರ್ ಎದುರು ₹ 79.70ಕ್ಕೆ ಕುಸಿದ ರೂಪಾಯಿ
ADVERTISEMENT

ಅಲ್ಪಾವಧಿಯಲ್ಲಿ 82ಕ್ಕೆ ಕುಸಿಯಲಿದೆ ರೂಪಾಯಿ

ಹಿಗ್ಗಿದ ವ್ಯಾಪಾರ ಕೊರತೆ ಅಂತರ: ಬಡ್ಡಿದರ ಹೆಚ್ಚಳ ನಿರೀಕ್ಷೆ
Last Updated 24 ಜುಲೈ 2022, 19:30 IST
ಅಲ್ಪಾವಧಿಯಲ್ಲಿ 82ಕ್ಕೆ ಕುಸಿಯಲಿದೆ ರೂಪಾಯಿ

ರೂಪಾಯಿ ದಾಖಲೆ ಮಟ್ಟಕ್ಕೆ ಕುಸಿತ: ಒಂದು ಡಾಲರ್‌ಗೆ ₹73ರ ಸಮೀಪಕ್ಕೆ ಇಳಿದಿದೆ

ಜಾಗತಿಕ ವಾಣಿಜ್ಯ ಸಮರ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯು ರೂಪಾಯಿ ಮೌಲ್ಯವನ್ನು ಮತ್ತೆ ಕುಸಿತದ ಹಾದಿ ಹಿಡಿಯುವಂತೆ ಮಾಡಿವೆ.
Last Updated 20 ಸೆಪ್ಟೆಂಬರ್ 2018, 8:33 IST
ರೂಪಾಯಿ ದಾಖಲೆ ಮಟ್ಟಕ್ಕೆ ಕುಸಿತ: ಒಂದು ಡಾಲರ್‌ಗೆ ₹73ರ ಸಮೀಪಕ್ಕೆ ಇಳಿದಿದೆ

ರೂಪಾಯಿ ಅಪಮೌಲ್ಯ ತಡೆಗೆ ಕಠಿಣ ಆರ್ಥಿಕ ಶಿಸ್ತು ಅಗತ್ಯ

ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಖರೀದಿ ಸಾಮರ್ಥ್ಯವು ವಿಪರೀತ ಕುಸಿಯುತ್ತಿರುವುದನ್ನು ತಡೆಯಲು ಸರ್ಕಾರ ಮತ್ತು ಆರ್‌ಬಿಐ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ
Last Updated 20 ಆಗಸ್ಟ್ 2018, 19:30 IST
ರೂಪಾಯಿ ಅಪಮೌಲ್ಯ ತಡೆಗೆ ಕಠಿಣ ಆರ್ಥಿಕ ಶಿಸ್ತು  ಅಗತ್ಯ
ADVERTISEMENT
ADVERTISEMENT
ADVERTISEMENT