ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sabarimala

ADVERTISEMENT

ಶಬರಿಮಲೆ ಯಾತ್ರೆ: ಸುಗಮ ದರ್ಶನಕ್ಕೆ ವ್ಯವಸ್ಥೆ

ಮಂಡಲಂ-ಮಕರವಿಳಕ್ಕು ಯಾತ್ರೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ತೆರೆಯಲಾಗಿದ್ದು, ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕೇರಳ ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 16 ನವೆಂಬರ್ 2024, 6:23 IST
ಶಬರಿಮಲೆ ಯಾತ್ರೆ: ಸುಗಮ ದರ್ಶನಕ್ಕೆ ವ್ಯವಸ್ಥೆ

ಶಬರಿಮಲೆ ರೋಪ್‌ವೇಗೆ ಶೀಘ್ರ ಚಾಲನೆ: ಮುಜರಾಯಿ ಸಚಿವ ವಿ.ಎನ್‌. ವಾಸವನ್‌

ಮುಂದಿನ ವರ್ಷದೊಳಗೆ ಕಾರ್ಯರೂಪಕ್ಕೆ ಬರುವ ನೀರಿಕ್ಷೆ * ₹250 ಕೋಟಿ ವೆಚ್ಚದ ಯೋಜನೆ
Last Updated 15 ನವೆಂಬರ್ 2024, 15:59 IST
ಶಬರಿಮಲೆ ರೋಪ್‌ವೇಗೆ ಶೀಘ್ರ ಚಾಲನೆ: ಮುಜರಾಯಿ ಸಚಿವ ವಿ.ಎನ್‌. ವಾಸವನ್‌

ವಾವರ್ ಸ್ವಾಮಿ ಕೇಳಿದರೆ ಶಬರಿಮಲೆಯೂ ವಕ್ಫ್‌ ಆಗುತ್ತದೆ: ಬಿಜೆಪಿ ಮುಖಂಡ

ಶಬರಿಮಲೆಯು ವಕ್ಫ್‌ಗೆ ಸೇರಿದ್ದು ಎಂದು ವಾವರ್ ಸ್ವಾಮಿ ಪ್ರತಿಪಾದಿಸಿದರೆ, ಅಯ್ಯಪ್ಪ ಸ್ವಾಮಿ ಆ ಪವಿತ್ರ ಬೆಟ್ಟದಿಂದ ಬಲವಂತವಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ. ಗೋಪಾಲಕೃಷ್ಣನ್ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 9 ನವೆಂಬರ್ 2024, 16:18 IST
ವಾವರ್ ಸ್ವಾಮಿ ಕೇಳಿದರೆ ಶಬರಿಮಲೆಯೂ ವಕ್ಫ್‌ ಆಗುತ್ತದೆ: ಬಿಜೆಪಿ ಮುಖಂಡ

ಶಬರಿಮಲೆ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ: ಅಧಿಸೂಚನೆ ವಾಪಸ್

ಹೈಕೋರ್ಟ್‌ಗೆ ಮಾಹಿತಿ ನೀಡಿದ ಕೇರಳ ಸರ್ಕಾರ
Last Updated 21 ಜೂನ್ 2024, 14:33 IST
ಶಬರಿಮಲೆ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ: ಅಧಿಸೂಚನೆ ವಾಪಸ್

ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲಿ ಮಲೆನಾಡ ಉದ್ಘೋಷಕನ ಕಂಠಸಿರಿ

ಆವತಿ ಹೋಬಳಿ ಮಲ್ಲಂದೂರು ಬ್ಯಾರವಳ್ಳಿ ಪಂಚಾಯಿತಿ ಗ್ರಾಮದ ರಾಧಮ್ಮ, ದಿ.ಮುನಿಸ್ವಾಮಿ ದಂಪತಿಯ ಪುತ್ರ ಎಂ.ಎಂ. ಕುಮಾರ್ ಅವರು ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುವ ಮೂಲಕ ಮನೆ ಮಾತಾಗಿದ್ದಾರೆ.
Last Updated 14 ಜನವರಿ 2024, 7:35 IST
ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲಿ ಮಲೆನಾಡ ಉದ್ಘೋಷಕನ ಕಂಠಸಿರಿ

ಮಕರವಿಳಕ್ಕು ಉತ್ಸವ: ಹೊಸ ವರ್ಷದ ಮೊದಲ ದಿನವೇ ಶಬರಿಮಲೆಗೆ ಭಕ್ತರ ದಂಡು

ಮಕರವಿಳಕ್ಕು ಉತ್ಸವಕ್ಕಾಗಿ ತೆರೆದ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಹೊಸ ವರ್ಷದ ದಿನದಂದು (ಸೋಮವಾರ) ಭಕ್ತ ಸಾಗರವೇ ಹರಿದು ಬಂದಿದೆ.
Last Updated 1 ಜನವರಿ 2024, 8:11 IST
ಮಕರವಿಳಕ್ಕು ಉತ್ಸವ: ಹೊಸ ವರ್ಷದ ಮೊದಲ ದಿನವೇ ಶಬರಿಮಲೆಗೆ ಭಕ್ತರ ದಂಡು

ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜು: ಜ.20ರ ವರೆಗೆ ದೇವರ ದರ್ಶನಕ್ಕೆ ಅವಕಾಶ

ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜಾಗಿದ್ದು, ಶನಿವಾರ ಸಂಜೆ ದೇಗುಲದ ಬಾಗಿಲನ್ನು ತೆರೆಯಲಾಯಿತು.
Last Updated 30 ಡಿಸೆಂಬರ್ 2023, 13:55 IST
ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜು: ಜ.20ರ ವರೆಗೆ ದೇವರ ದರ್ಶನಕ್ಕೆ ಅವಕಾಶ
ADVERTISEMENT

ಶಬರಿಮಲೆ: ಮಂಡಲ ಪೂಜೆಗೆ ಸಾಕ್ಷಿಯಾದ ಸಾವಿರಾರು ಭಕ್ತರು

ಅಯ್ಯಪ್ಪ ದೇವಾಲಯಕ್ಕೆ ಬುಧವಾರ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ಮಂಡಲ ಪೂಜೆಗೆ ಸಾಕ್ಷಿಯಾದರು.
Last Updated 27 ಡಿಸೆಂಬರ್ 2023, 15:29 IST
ಶಬರಿಮಲೆ: ಮಂಡಲ ಪೂಜೆಗೆ ಸಾಕ್ಷಿಯಾದ ಸಾವಿರಾರು ಭಕ್ತರು

ಶಬರಿಮಲೆ: ₹204 ಕೋಟಿ ಆದಾಯ ಸಂಗ್ರಹ

ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಕಳೆದ 39 ದಿನಗಳಲ್ಲಿ ₹204.30 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಂಗಳವಾರ ಹೇಳಿದೆ.
Last Updated 26 ಡಿಸೆಂಬರ್ 2023, 13:32 IST
ಶಬರಿಮಲೆ: ₹204 ಕೋಟಿ ಆದಾಯ ಸಂಗ್ರಹ

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ನೀರಿನ ಸೌಕರ್ಯ ಒದಗಿಸಿ: ಕೇರಳ ಹೈಕೋರ್ಟ್‌

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಮಾರ್ಗ ಮಧ್ಯೆ ಇಡತ್ತಾವಳಂನಲ್ಲಿ ನೀರು, ಲಘು ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಿರುವಾಂಕೂರು ದೇವಸ್ಥಾನ ಮಂಡಳಿಗೆ (ಟಿಡಿಬಿ) ಕೇರಳ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.
Last Updated 25 ಡಿಸೆಂಬರ್ 2023, 15:54 IST
ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ನೀರಿನ ಸೌಕರ್ಯ ಒದಗಿಸಿ: ಕೇರಳ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT