ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Sachin Tendulkar

ADVERTISEMENT

Video | ಋಷಿಕೇಶ: ಗಂಗಾ ಆರತಿಯಲ್ಲಿ ಪಾಲ್ಗೊಂಡ ಸಚಿನ್ ತೆಂಡೂಲ್ಕರ್ ಕುಟುಂಬ

Video | ಋಷಿಕೇಶ: ಗಂಗಾ ಆರತಿಯಲ್ಲಿ ಪಾಲ್ಗೊಂಡ ಸಚಿನ್ ತೆಂಡೂಲ್ಕರ್ ಕುಟುಂಬ
Last Updated 15 ನವೆಂಬರ್ 2024, 6:28 IST
Video | ಋಷಿಕೇಶ: ಗಂಗಾ ಆರತಿಯಲ್ಲಿ ಪಾಲ್ಗೊಂಡ ಸಚಿನ್ ತೆಂಡೂಲ್ಕರ್ ಕುಟುಂಬ

ಟೆಸ್ಟ್‌ ಸರಣಿಯಲ್ಲಿ ಭಾರತಕ್ಕೆ ಸೋಲು: ಆತ್ಮಾವಲೋಕನಕ್ಕೆ ಸಚಿನ್ ಸಲಹೆ

ಭಾರತ ತಂಡ ಆತ್ಮಾಲೋಕನ ಮಾಡಿಕೊಳ್ಳಬೇಕು. ಟೆಸ್ಟ್‌ ಮಾದರಿಯಲ್ಲಿ ಅನಗತ್ಯ ಪ್ರಯೋಗಕ್ಕೆ ಮುಂದಾಗಬಾರದು ಮತ್ತು ಉತ್ತಮ ಪಿಚ್‌ಗಳಲ್ಲಿ ಆಡಲು ಮುಂದಾಗಬೇಕು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ತಾರೆಗಳಾದ ಸಚಿನ್ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್ ಮತ್ತು ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.
Last Updated 3 ನವೆಂಬರ್ 2024, 14:39 IST
ಟೆಸ್ಟ್‌ ಸರಣಿಯಲ್ಲಿ ಭಾರತಕ್ಕೆ ಸೋಲು: ಆತ್ಮಾವಲೋಕನಕ್ಕೆ ಸಚಿನ್ ಸಲಹೆ

ನ. 17ರಿಂದ ಮಾಸ್ಟರ್ಸ್‌ ಲೀಗ್‌ ಕ್ರಿಕೆಟ್‌ ಲೀಗ್‌

ಸಚಿನ್ ತೆಂಡೂಲ್ಕರ್‌, ಬ್ರಯಾನ್‌ ಲಾರಾ ಸೇರಿದಂತೆ ಘಟಾನುಘಟಿ ಆಟಗಾರರು ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 8 ಅಕ್ಟೋಬರ್ 2024, 23:30 IST
ನ. 17ರಿಂದ ಮಾಸ್ಟರ್ಸ್‌ ಲೀಗ್‌ ಕ್ರಿಕೆಟ್‌ ಲೀಗ್‌

ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಿದ ಸಚಿನ್ ತೆಂಡೂಲ್ಕರ್

‘ಕ್ರಿಕೆಟ್ ನನ್ನ ಜೀವನದ ಅತಿದೊಡ್ಡ ಪ್ರಯಾಣವಾಗಿದೆ. ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಈ ಉತ್ತೇಜಕ ಸಮಯದಲ್ಲಿ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಲು ಅತ್ಯಂತ ಸಂತಸಗೊಂಡಿದ್ದೇನೆ’ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
Last Updated 6 ಅಕ್ಟೋಬರ್ 2024, 4:19 IST
ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಿದ ಸಚಿನ್ ತೆಂಡೂಲ್ಕರ್

Guinness Record: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ದೆಹಲಿಯ ಕಂಪ್ಯೂಟರ್ ಶಿಕ್ಷಕ

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಹಾಗೂ ಕಂಪ್ಯೂಟರ್ ತರಬೇತುದಾರ ವಿನೋದ್ ಕುಮಾರ್‌ ಚೌಧರಿ ಅವರು 20 ಗಿನ್ನೆಸ್ ದಾಖಲೆ ಹೊಂದುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಿದ್ದಾರೆ.
Last Updated 24 ಆಗಸ್ಟ್ 2024, 13:06 IST
Guinness Record: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ದೆಹಲಿಯ ಕಂಪ್ಯೂಟರ್ ಶಿಕ್ಷಕ

Mumbai Half Marathon | ತೆಂಡೂಲ್ಕರ್ ಚಾಲನೆ, 20,000 ಸ್ಪರ್ಧಿಗಳು ಭಾಗಿ

ಭಾನುವಾರ ನಡೆಯಲಿರುವ ‘ಮುಂಬೈ ಹಾಫ್‌ ಮ್ಯಾರಥಾನ್‌’ಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಚಾಲನೆ ನೀಡಲಿದ್ದಾರೆ. ಮ್ಯಾರಾಥಾನ್‌ನಲ್ಲಿ 6,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಸುಮಾರು 20,000 ಮಂದಿ ಭಾಗವಹಿಸಲಿದ್ದಾರೆ.
Last Updated 23 ಆಗಸ್ಟ್ 2024, 11:01 IST
Mumbai Half Marathon | ತೆಂಡೂಲ್ಕರ್ ಚಾಲನೆ, 20,000 ಸ್ಪರ್ಧಿಗಳು ಭಾಗಿ

ವಿನೇಶ್ ಫೋಗಟ್‌ರ ಅರ್ಹ ‘ಬೆಳ್ಳಿ’ ಪದಕ ದೋಚಲಾಗಿದೆ: ಕುಸ್ತಿಪಟು ಬೆಂಬಲಕ್ಕೆ ಸಚಿನ್

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ 50 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ನಿಗದಿಗಿಂತ 100 ಗ್ರಾಂ ತೂಕ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದರು. ಈ ವಿಚಾರವಾಗಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮೌನ ಮುರಿದಿದ್ದಾರೆ.
Last Updated 9 ಆಗಸ್ಟ್ 2024, 13:22 IST
ವಿನೇಶ್ ಫೋಗಟ್‌ರ ಅರ್ಹ ‘ಬೆಳ್ಳಿ’ ಪದಕ ದೋಚಲಾಗಿದೆ: ಕುಸ್ತಿಪಟು ಬೆಂಬಲಕ್ಕೆ ಸಚಿನ್
ADVERTISEMENT

ಭಾರತಕ್ಕೆ ವಿಶ್ವಕಪ್: ವರ್ಷದ ಬಳಿಕ ಧೋನಿ ಅಪರೂಪದ ಪೋಸ್ಟ್; ಸಚಿನ್, ಯುವಿ ಅಭಿನಂದನೆ

2024ರ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದಿರುವ ಟೀಮ್ ಇಂಡಿಯಾಕ್ಕೆ ಕ್ರಿಕೆಟ್ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.
Last Updated 30 ಜೂನ್ 2024, 4:45 IST
ಭಾರತಕ್ಕೆ ವಿಶ್ವಕಪ್: ವರ್ಷದ ಬಳಿಕ ಧೋನಿ ಅಪರೂಪದ ಪೋಸ್ಟ್; ಸಚಿನ್, ಯುವಿ ಅಭಿನಂದನೆ

ಸ್ನಾತಕೋತ್ತರ ಪದವಿ ಪೂರೈಸಿದ ಸಾರಾ: ಸಂತಸ ಹಂಚಿಕೊಂಡ ಸಚಿನ್ ತೆಂಡೂಲ್ಕರ್

ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.
Last Updated 24 ಮೇ 2024, 14:47 IST
ಸ್ನಾತಕೋತ್ತರ ಪದವಿ ಪೂರೈಸಿದ ಸಾರಾ: ಸಂತಸ ಹಂಚಿಕೊಂಡ ಸಚಿನ್ ತೆಂಡೂಲ್ಕರ್

ವ್ಹಾ...! ಭಾರತ ಕ್ರಿಕೆಟ್ ಚಿತ್ರಶಾಲೆ

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಸ್ಟೀವ್‌ ವಾ ಭಾರತದ ಕ್ರಿಕೆಟ್ ಆಟವು ಧರ್ಮವಾಗಿ ಜನಮಾನಸದಲ್ಲಿ ಬೆರೆತುಹೋಗಿರು ವುದನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಾರೆ.
Last Updated 27 ಏಪ್ರಿಲ್ 2024, 23:34 IST
ವ್ಹಾ...! ಭಾರತ ಕ್ರಿಕೆಟ್ ಚಿತ್ರಶಾಲೆ
ADVERTISEMENT
ADVERTISEMENT
ADVERTISEMENT