ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Service

ADVERTISEMENT

ಜಿಇಎಂ: ವಹಿವಾಟು ಶುಲ್ಕ ಇಳಿಕೆ

ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ನಲ್ಲಿ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.
Last Updated 20 ಸೆಪ್ಟೆಂಬರ್ 2024, 15:14 IST
ಜಿಇಎಂ: ವಹಿವಾಟು ಶುಲ್ಕ ಇಳಿಕೆ

ಉತ್ತಮ ಸೇವಾ ಪ್ರಮಾಣ ಪತ್ರ ವಿತರಣೆ

ಕಲಬುರಗಿ: ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರೊಂದಿಗೆ ಸಂವಾದ ಗುರುವಾರ ನಡೆಯಿತು.
Last Updated 8 ಆಗಸ್ಟ್ 2024, 15:41 IST
ಉತ್ತಮ ಸೇವಾ ಪ್ರಮಾಣ ಪತ್ರ ವಿತರಣೆ

ವಿಶ್ಲೇಷಣೆ: ಸರ್ಕಾರಿ ಸೇವೆಗಳು ಸುಧಾರಿಸಿದಾಗ...

ಸರ್ಕಾರದ ಸಾಮರ್ಥ್ಯ ಹೆಚ್ಚದಿದ್ದರೆ ಜಿಡಿಪಿ ಬೆಳವಣಿಗೆ ಎಷ್ಟಿದ್ದರೂ ನಿರೀಕ್ಷಿತ ಪರಿಣಾಮ ಸಿಗದು
Last Updated 13 ಜುಲೈ 2024, 0:19 IST
ವಿಶ್ಲೇಷಣೆ: ಸರ್ಕಾರಿ ಸೇವೆಗಳು ಸುಧಾರಿಸಿದಾಗ...

ಹೊಸ ಪೀಳಿಗೆಗೆ ಸೇವಾ ಮನೋಭಾವ ತಿಳಿಸಿ:ದಾಕ್ಷಾಯಣಿ ಎಸ್.ಅಪ್ಪ

ಸ್ಕೌಟ್ಸ್ ಅಂಡ್ ಗೈಡ್ಸ್‌ ಕಾರ್ಯಾಗಾರ: ದಾಕ್ಷಾಯಣಿ ಎಸ್.ಅಪ್ಪ
Last Updated 30 ಜೂನ್ 2024, 6:32 IST
ಹೊಸ ಪೀಳಿಗೆಗೆ ಸೇವಾ ಮನೋಭಾವ ತಿಳಿಸಿ:ದಾಕ್ಷಾಯಣಿ ಎಸ್.ಅಪ್ಪ

ಸಾರ್ವಜನಿಕ ಸೇವಾ ವಾಹನಗಳಿಗೆ ವಿಎಲ್‌ಟಿ ಡಿವೈಸ್‌ ಇಂದಿನಿಂದ ಜಾರಿ

ಮಹಿಳೆಯರು ಸೇರಿದಂತೆ ಪ್ರಯಾಣಿಕರ ಭದ್ರತೆಗಾಗಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್‌ ಲೊಕೇಶನ್‌ ಟ್ರ್ಯಾಕಿಂಗ್‌ (ವಿಎಲ್‌ಟಿ) ಡಿವೈಸ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಸುವ ಯೋಜನೆ ರಾಜ್ಯದಲ್ಲಿ ಡಿ.1ರಿಂದ ಜಾರಿಗೆ ಬರಲಿದೆ.
Last Updated 30 ನವೆಂಬರ್ 2023, 19:55 IST
fallback

ಸಂಗತ | ದುರ್ಬಲರನ್ನು ಕಾಡುತ್ತಿರುವ ʻಲಿಂಕ್‌ʼ ಸಮಸ್ಯೆ

ವಿಧಾನಸೌಧದಲ್ಲಿ ಕುಳಿತವರು ಒಂದು ಸಲ ಹಳ್ಳಿಗಳಿಗೆ ಹೋಗಿ ನೋಡುವುದು ಒಳ್ಳೆಯದು. ಅಲ್ಲಿ ವೃದ್ಧರನ್ನು, ದೀನ ದುರ್ಬಲರನ್ನು ಕಾಡುತ್ತಿದೆ ‘ಲಿಂಕ್‌’ ಎಂಬ ಸಮಸ್ಯೆ. ಅನಕ್ಷರಸ್ಥರು, ಕಚೇರಿಗಳಿಂದ ದೂರದ ಬೆಂಗಾಡಿನಲ್ಲಿ ನೆಲೆಸಿದವರು ನೆಲೆಗಾಣದ ಇದರ ಪರಿಹಾರಕ್ಕೆ ನಿತ್ಯವೂ ಒದ್ದಾಡುವಂತಾಗಿದೆ.
Last Updated 24 ಜುಲೈ 2023, 21:38 IST
ಸಂಗತ | ದುರ್ಬಲರನ್ನು ಕಾಡುತ್ತಿರುವ ʻಲಿಂಕ್‌ʼ ಸಮಸ್ಯೆ

ದೆಹಲಿ: ಸೇವೆಗಳ ಮೇಲಿನ ನಿಯಂತ್ರಣ– ನ.9ಕ್ಕೆ ವಿಚಾರಣೆ

ದೆಹಲಿಯಲ್ಲಿ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಶಾಸಕಾಂಗ ಮತ್ತು ಕಾರ್ಯಾಂಗ ಅವಕಾಶಗಳಲ್ಲಿ ಇರುವ ಕಾನೂನು ಸಮಸ್ಯೆಗಳ ಕುರಿತ ವಿಚಾರಣೆಯನ್ನು ಐವರು ಸದಸ್ಯರ ಸಂವಿಧಾನ ಪೀಠವು ನವೆಂಬರ್‌ 9ರಂದು ನಡೆಸಲಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತಿಳಿಸಿದೆ.
Last Updated 27 ಸೆಪ್ಟೆಂಬರ್ 2022, 10:53 IST
ದೆಹಲಿ: ಸೇವೆಗಳ ಮೇಲಿನ ನಿಯಂತ್ರಣ– ನ.9ಕ್ಕೆ ವಿಚಾರಣೆ
ADVERTISEMENT

ಸೇವಾ ಚಟುವಟಿಕೆ: 11 ವರ್ಷಗಳಲ್ಲೇ ವೇಗದ ಬೆಳವಣಿಗೆ

ದೇಶದ ಸೇವಾ ವಲಯ ಚಟುವಟಿಕೆಗಳು ಮೇ ತಿಂಗಳಿನಲ್ಲಿ ಕಳೆದ 11 ವರ್ಷಗಳಲ್ಲಿಯೇ ಅತ್ಯಂತ ವೇಗದ ಬೆಳವಣಿಗೆ ಕಂಡಿವೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಸಂಸ್ಥೆ ಹೇಳಿದೆ.
Last Updated 3 ಜೂನ್ 2022, 11:19 IST
ಸೇವಾ ಚಟುವಟಿಕೆ: 11 ವರ್ಷಗಳಲ್ಲೇ ವೇಗದ ಬೆಳವಣಿಗೆ

ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸರ್ಕಾರಿ ನೌರಕರರು ತೋರುತ್ತಿರುವ ನಿರಾಸಕ್ತಿಯು ಸೇವೆ ಹಾಗೂ ಸೌಲಭ್ಯಗಳ ಪೂರೈಕೆಯಲ್ಲಿನ ಅಡಚಣೆಗೆ ಕಾರಣವಾಗುತ್ತಿದೆ. ಆದ್ದರಿಂದ ಸರ್ಕಾರಿ ನೌಕರರಲ್ಲಿ ಸೇವಾ ಮನೋಭವನೆಯನ್ನ ಹುಟ್ಟುಹಾಕಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರಕ್ಕೆ ತಿಳಿಸಿದೆ.
Last Updated 13 ಏಪ್ರಿಲ್ 2022, 11:02 IST
ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

ಇಡೀ ರಾಜ್ಯಕ್ಕೆ ‘ಗ್ರಾಮ ಒನ್‌’: 5963 ಗ್ರಾಮಗಳಲ್ಲಿ ಸೇವೆ ಲಭ್ಯ l

5963 ಗ್ರಾಮಗಳಲ್ಲಿ ಸೇವೆ ಲಭ್ಯ l ಬಜೆಟ್ ಘೋಷಣೆ ಜಾರಿಗೆ ಒಪ್ಪಿಗೆ
Last Updated 12 ಮಾರ್ಚ್ 2022, 4:58 IST
ಇಡೀ ರಾಜ್ಯಕ್ಕೆ ‘ಗ್ರಾಮ ಒನ್‌’: 5963 ಗ್ರಾಮಗಳಲ್ಲಿ ಸೇವೆ ಲಭ್ಯ l
ADVERTISEMENT
ADVERTISEMENT
ADVERTISEMENT