ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sexual health

ADVERTISEMENT

ಭಾರತೀಯ ಜಾಹೀರಾತು ಜಗತ್ತಿಗೆ ಕಾಲಿಟ್ಟ ಜಾನಿ ಸಿನ್ಸ್! ರಣವೀರ್ ಸಿಂಗ್ ಜೊತೆ ನಟನೆ

ಮುಂಬೈ ಮೂಲದ Bold care ಎನ್ನುವ ಲೈಂಗಿಕ ಹಾಗೂ ವಯಸ್ಕರ ಸಂಬಂಧಿ ಉತ್ಪನ್ನಗಳ ತಯಾರಿಕಾ ಕಂಪನಿಯ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ನೀಲಿ ಚಿತ್ರಗಳ ತಾರೆ ಜಾನಿ ಸಿನ್ಸ್.
Last Updated 12 ಫೆಬ್ರುವರಿ 2024, 10:17 IST
ಭಾರತೀಯ ಜಾಹೀರಾತು ಜಗತ್ತಿಗೆ ಕಾಲಿಟ್ಟ ಜಾನಿ ಸಿನ್ಸ್! ರಣವೀರ್ ಸಿಂಗ್ ಜೊತೆ ನಟನೆ

ಸ್ಪಂದನ | ಇನ್ನು ಮುಟ್ಟಾಗಿಲ್ಲ ಏನು ಮಾಡಲಿ?

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು.
Last Updated 1 ಜುಲೈ 2023, 0:01 IST
ಸ್ಪಂದನ | ಇನ್ನು ಮುಟ್ಟಾಗಿಲ್ಲ ಏನು ಮಾಡಲಿ?

ಏನಾದ್ರೂ ಕೇಳ್ಬೋದು: ವ್ಯಸನಕ್ಕೆ ಸೆಳೆಯುತ್ತಿರುವುದು ಏನು?

ನಿಮ್ಮ ವಯಸ್ಸು ವೃತ್ತಿ ಮುಂತಾದ ವೈಯುಕ್ತಿಕ ವಿವರಗಳಿದ್ದರೆ ಉತ್ತರಿಸುವುದು ಸುಲಭವಾಗುತ್ತಿತ್ತು. ನಿಮಗೆ ಮದ್ಯಪಾನ ಮಾಡಿದಾಗ ಎಂತಹ ಅನುಭವವಾಗುತ್ತದೆ ಎನ್ನುವುದನ್ನು ಗಮನಿಸಿದ್ದೀರಾ? ಒಂದು ರೀತಿಯ ಸ್ವಾತಂತ್ರ್ಯ ಪಡೆದ ಅಥವಾ ಬಿಡುಗಡೆ ಹೊಂದಿದ ಅನುಭವ?
Last Updated 16 ಡಿಸೆಂಬರ್ 2022, 19:30 IST
ಏನಾದ್ರೂ ಕೇಳ್ಬೋದು: ವ್ಯಸನಕ್ಕೆ ಸೆಳೆಯುತ್ತಿರುವುದು ಏನು?

ಸ್ಪಂದನ| ಹೆರಿಗೆಯ ನಂತರ ಲೈಂಗಿಕಾಸಕ್ತಿ ಕುಂದುವುದೇ?

1. ನನ್ನ ವಯಸ್ಸು 33 ವರ್ಷ. ನನ್ನ ಪತ್ನಿಯ ವಯಸ್ಸು 27ವರ್ಷ. ಮದುವೆಯಾಗಿ 5 ವರ್ಷಗಳಾಗಿವೆ. 4 ವರ್ಷ ಹಾಗೂ ಆರು ತಿಂಗಳು ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಈಗ ಹೆಂಡತಿಗೆ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ. ತೃಪ್ತಿಯ ಮಟ್ಟ ಶೂನ್ಯ. ಹೆಂಡತಿಯ ಲೈಂಗಿಕ ಆಸಕ್ತಿ ಹೆಚ್ಚಿಸಲು ಪರಿಹಾರವೇನು? ಹೆಸರು ತಿಳಿಸಿಲ್ಲ, ಬೆಳಗಾವಿ.
Last Updated 10 ಡಿಸೆಂಬರ್ 2022, 0:15 IST
ಸ್ಪಂದನ| ಹೆರಿಗೆಯ ನಂತರ ಲೈಂಗಿಕಾಸಕ್ತಿ ಕುಂದುವುದೇ?

ಏನಾದ್ರೂ ಕೇಳ್ಬೋದು: ಹೆಣ್ಣಿನ ಲೈಂಗಿಕ ಅಗತ್ಯಗಳೇನು?

ಲೈಂಗಿಕತೆಯ ವಿಚಾರ ಬಂದಾಗ ಹೆಣ್ಣನ್ನು ಭೋಗದ ವಸ್ತುವಾಗಿ ನೋಡಲಾಗುತ್ತದೆ. ಆದರೆ ಹೆಣ್ಣಿಗೂ ಲೈಂಗಿಕ ಆಸೆಗಳಿವೆ ಎಂಬುದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನನಗೆ ನನ್ನ ಗಂಡನಿಂದ ಸರಿಯಾದ ತೃಪ್ತಿ ಸಿಗುತ್ತಿಲ್ಲ. ಪರಪುರುಷನ ಜೊತೆ ಸಂಬಧ ಬೆಳೆಸದೆ ಲೈಂಗಿಕ ತೃಪ್ತಿ ಅನುಭವಿಸುವುದು ಹೇಗೆ?
Last Updated 7 ಅಕ್ಟೋಬರ್ 2022, 19:30 IST
ಏನಾದ್ರೂ ಕೇಳ್ಬೋದು: ಹೆಣ್ಣಿನ ಲೈಂಗಿಕ ಅಗತ್ಯಗಳೇನು?

ಏನಾದ್ರೂ ಕೇಳ್ಬೋದು: ಯಾವಾಗಲೂ ಲೈಂಗಿಕ ಯೋಚನೆ, ಪರಿಹಾರವೇನು?

26ರ ಯುವಕ. ನನಗೆ ನಿಮಿರುವಿಕೆಯ ಸಮಸ್ಯೆಯಿದೆ. ಒಂದೇ ನಿಮಿಷದಲ್ಲಿ ಸ್ಖಲನವಾಗುತ್ತದೆ. ಉದ್ರೇಕವಾದಾಗ ಶಿಶ್ನದಲ್ಲಿ ಉರಿಯಾಗುತ್ತದೆ. ಪರಿಹಾರ ತಿಳಿಸಿ.
Last Updated 22 ಜುಲೈ 2022, 22:30 IST
ಏನಾದ್ರೂ ಕೇಳ್ಬೋದು: ಯಾವಾಗಲೂ ಲೈಂಗಿಕ ಯೋಚನೆ, ಪರಿಹಾರವೇನು?

ಸ್ಪಂದನ – ಋತುಮತಿಯಾಗದಿದ್ದರೆ ಗರ್ಭಕೋಶ ಬೆಳೆಯುವುದಿಲ್ಲವೇ?

ಸ್ಪಂದನ – ಋತುಮತಿಯಾಗದಿದ್ದರೆ ಗರ್ಭಕೋಶ ಬೆಳೆಯುವುದಿಲ್ಲವೇ?
Last Updated 17 ಜೂನ್ 2022, 23:30 IST
ಸ್ಪಂದನ – ಋತುಮತಿಯಾಗದಿದ್ದರೆ ಗರ್ಭಕೋಶ ಬೆಳೆಯುವುದಿಲ್ಲವೇ?
ADVERTISEMENT

ಏನಾದ್ರೂ ಕೇಳ್ಬೋದು: ಒಳಉಡುಪುಗಳ ಆಕರ್ಷಣೆ ಕಾಯಿಲೆಯೇ?

ಒಳಉಡುಪುಗಳ ಆಕರ್ಷಣೆ ಕಾಯಿಲೆಯೇ?
Last Updated 14 ಮೇ 2022, 1:56 IST
ಏನಾದ್ರೂ ಕೇಳ್ಬೋದು: ಒಳಉಡುಪುಗಳ ಆಕರ್ಷಣೆ  ಕಾಯಿಲೆಯೇ?

ಶಿರಸಿ: ಸಂಶೋಧನಾ ಪ್ರಬಂಧಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

ಸ್ತ್ರೀಯರ ಲೈಂಗಿಕ ಆರೋಗ್ಯದ ಕುರಿತು ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಯೂ ಆಗಿರುವ ಮೂತ್ರಜನಕಾಂಗ ತಜ್ಞ ಡಾ.ಗಜಾನನ ಭಟ್ ನೇತೃತ್ವದ ತಂಡ ಮಂಡಿಸಿದ ಪ್ರಬಂಧಕ್ಕೆ ಅಂತರಾಷ್ಟ್ರೀಯಮಟ್ಟದ ಮನ್ನಣೆ ದೊರೆತಿದೆ.
Last Updated 21 ನವೆಂಬರ್ 2021, 16:25 IST
ಶಿರಸಿ: ಸಂಶೋಧನಾ ಪ್ರಬಂಧಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

ಏನಾದ್ರೂ ಕೇಳ್ಬೋದು: ನಂಬಿಕೆ ದಾಂಪತ್ಯದ ಅಡಿಗಲ್ಲು

enadru kelbodu
Last Updated 8 ಅಕ್ಟೋಬರ್ 2021, 16:59 IST
  ಏನಾದ್ರೂ ಕೇಳ್ಬೋದು: ನಂಬಿಕೆ ದಾಂಪತ್ಯದ ಅಡಿಗಲ್ಲು
ADVERTISEMENT
ADVERTISEMENT
ADVERTISEMENT