ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Shanghai Cooperation Organisation

ADVERTISEMENT

SCO Summit: ಭಯೋತ್ಪಾದನೆ, ಉಗ್ರವಾದದ ಬಗ್ಗೆ ಪಾಕಿಸ್ತಾನದಲ್ಲಿ ಜೈಶಂಕರ್ ಕಳವಳ

ಗಡಿಯಾಚೆಗಿನ ಚಟುವಟಿಕೆಗಳು ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕವಾದದಿಂದ ಕೂಡಿದ್ದರೆ, ವಾಣಿಜ್ಯ, ಇಂಧನ ಮತ್ತು ಸಂಪರ್ಕದಂತಹ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಹೇಳಿದ್ದಾರೆ.
Last Updated 17 ಅಕ್ಟೋಬರ್ 2024, 0:04 IST
SCO Summit: ಭಯೋತ್ಪಾದನೆ, ಉಗ್ರವಾದದ ಬಗ್ಗೆ ಪಾಕಿಸ್ತಾನದಲ್ಲಿ ಜೈಶಂಕರ್ ಕಳವಳ

SCO Summit | ಚೀನಾದ ವಾಂಗ್ ಯೀ ಅವರೊಂದಿಗೆ ಜೈಶಂಕರ್ ಭೇಟಿ, ಮಾತುಕತೆ

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
Last Updated 4 ಜುಲೈ 2024, 4:48 IST
SCO Summit | ಚೀನಾದ ವಾಂಗ್ ಯೀ ಅವರೊಂದಿಗೆ ಜೈಶಂಕರ್ ಭೇಟಿ, ಮಾತುಕತೆ

ಎಸ್‌ಸಿಒ ಶೃಂಗ | ಭಯೋತ್ಪಾದನೆ ಸಮರ್ಥನೀಯವಲ್ಲ: ಸದಸ್ಯ ರಾಷ್ಟ್ರಗಳ ನಾಯಕರ ಒಕ್ಕೊರಲ ಮಾತು

‘ತಮ್ಮ ರಾಜಕೀಯ ಹಾಗೂ ಜಾಗತಿಕ ರಾಜಕಾರಣದ ಗುರಿಗಳ ಸಾಧನೆಗಾಗಿ ಉಗ್ರರನ್ನು ಹಾಗೂ ಭಯೋತ್ಪಾದಕ ಗುಂಪುಗಳನ್ನು ಬಳಸಿಕೊಳ್ಳುವುದನ್ನು ಒಪ್ಪಲಾಗದು. ಇಂಥ ಕೃತ್ಯ ಅಪರಾಧ ಮತ್ತು ಸಮರ್ಥನೀಯವಲ್ಲ’
Last Updated 4 ಜುಲೈ 2023, 23:30 IST
ಎಸ್‌ಸಿಒ ಶೃಂಗ | ಭಯೋತ್ಪಾದನೆ ಸಮರ್ಥನೀಯವಲ್ಲ: ಸದಸ್ಯ ರಾಷ್ಟ್ರಗಳ ನಾಯಕರ ಒಕ್ಕೊರಲ ಮಾತು

ಶಾಂಘೈ ಸಹಕಾರ ಸಂಘದ ಸಮಾವೇಶದಲ್ಲಿ ಷಿ ಜಿನ್‌ಪಿಂಗ್ ಭಾಗಿ: ಚೀನಾ ವಿದೇಶಾಂಗ ಸಚಿವಾಲಯ

ಜುಲೈ 4ರಂದು ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ವರ್ಚುವಲ್‌ ಆಗಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.
Last Updated 30 ಜೂನ್ 2023, 5:55 IST
ಶಾಂಘೈ ಸಹಕಾರ ಸಂಘದ ಸಮಾವೇಶದಲ್ಲಿ ಷಿ ಜಿನ್‌ಪಿಂಗ್ ಭಾಗಿ: ಚೀನಾ ವಿದೇಶಾಂಗ ಸಚಿವಾಲಯ

ಶಾಂಘೈ ಸಹಕಾರ ಸಂಘದ ‘ನವದೆಹಲಿ ಸಭಾಂಗಣ’ ಉದ್ಘಾಟನೆ

ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ಜುಲೈ 4ರಂದು ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸಮಾವೇಶ ನಡೆಯಲಿದ್ದು, ಇಲ್ಲಿನ ಕೇಂದ್ರ ಕಚೇರಿಯಲ್ಲಿ ನಿರ್ಮಿಸಲಾಗಿರುವ ಸುಂದರ ವಿನ್ಯಾಸದ ‘ನವದೆಹಲಿ ಸಭಾಂಗಣ’ವನ್ನು ಮಂಗಳವಾರ ಉದ್ಘಾಟಿಸಲಾಯಿತು.
Last Updated 27 ಜೂನ್ 2023, 12:37 IST
ಶಾಂಘೈ ಸಹಕಾರ ಸಂಘದ ‘ನವದೆಹಲಿ ಸಭಾಂಗಣ’ ಉದ್ಘಾಟನೆ

ಹಸ್ತಲಾಘವ ಮಾಡುವ ಬದಲು ನಮಸ್ಕರಿಸಿ ವಿದೇಶಿ ಸಚಿವರನ್ನು ಬರಮಾಡಿಕೊಂಡ ಜೈ ಶಂಕರ್‌

ಜೈಶಂಕರ್ ಆಯೋಜಿಸಿದ್ದ ಸ್ವಾಗತ ಕೂಟದ ಮೂಲಕ ಎರಡು ದಿನಗಳ ಎಸ್‌ಸಿಒ ವಿದೇಶಾಂಗ ಮಂತ್ರಿಗಳ ಕೌನ್ಸಿಲ್ ಸಭೆಯೂ ಗುರುವಾರ ಸಂಜೆ ಇಲ್ಲಿನ ತಾಜ್ ಎಕ್ಸೋಟಿಕಾ ರೆಸಾರ್ಟ್‌ನಲ್ಲಿ ಪ್ರಾರಂಭವಾಯಿತು. ಮುಖ್ಯ ಚರ್ಚೆಗಳು ಇಂದು ನಡೆಯಲಿವೆ.
Last Updated 5 ಮೇ 2023, 12:37 IST
ಹಸ್ತಲಾಘವ ಮಾಡುವ ಬದಲು ನಮಸ್ಕರಿಸಿ ವಿದೇಶಿ ಸಚಿವರನ್ನು ಬರಮಾಡಿಕೊಂಡ ಜೈ ಶಂಕರ್‌

ರಾಜನಾಥ ಅಧ್ಯಕ್ಷತೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ರಕ್ಷಣಾ ಸಚಿವರ ಸಭೆ ಇಂದು ದೆಹಲಿಯಲ್ಲಿ ನೆರವೇರಿತು.
Last Updated 28 ಏಪ್ರಿಲ್ 2023, 6:42 IST
ರಾಜನಾಥ ಅಧ್ಯಕ್ಷತೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆ
ADVERTISEMENT

ಶಾಂಘೈ ಸಹಕಾರ ಸಂಸ್ಥೆಯ ಸಭೆಗೆ ಪಾಕ್‌, ಚೀನಾಗೆ ಆಹ್ವಾನ ನೀಡಿದ ಭಾರತ

ಮೇ ತಿಂಗಳಿನಲ್ಲಿ ಗೋವಾದಲ್ಲಿ ನಡೆಯಲಿರುವ ಸಭೆ
Last Updated 26 ಜನವರಿ 2023, 6:11 IST
ಶಾಂಘೈ ಸಹಕಾರ ಸಂಸ್ಥೆಯ ಸಭೆಗೆ ಪಾಕ್‌, ಚೀನಾಗೆ ಆಹ್ವಾನ ನೀಡಿದ ಭಾರತ

ಶಾಂಘೈ ಶೃಂಗಸಭೆ: ತೀವ್ರವಾದದ ವಿರುದ್ಧ ಹೋರಾಟಕ್ಕೆ ‘ಮಾದರಿ‘ ರೂಪಿಸಲು ಮೋದಿ ಕರೆ

ಉಗ್ರವಾದ ಮತ್ತು ತೀವ್ರವಾದ ವಿರುದ್ಧ ಹೋರಾಟ ನಡೆಸಲು ಶಾಂಘೈ ಸಹಕಾರ ಸಂಘಟನೆಗಳ ಶೃಂಗಸಮಿತಿ(ಎಸ್‌ಒಸಿ)ಯಿಂದ ಅಗತ್ಯ ಮಾದರಿಯೊಂದನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.
Last Updated 17 ಸೆಪ್ಟೆಂಬರ್ 2021, 9:09 IST
ಶಾಂಘೈ ಶೃಂಗಸಭೆ: ತೀವ್ರವಾದದ ವಿರುದ್ಧ ಹೋರಾಟಕ್ಕೆ ‘ಮಾದರಿ‘ ರೂಪಿಸಲು ಮೋದಿ ಕರೆ

ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲ ರಾಷ್ಟ್ರಗಳು ಒಂದಾಗಬೇಕು: ಮೋದಿ

ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಎಲ್ಲ ರಾಷ್ಟ್ರಗಳು ಒಂದಾಗಬೇಕುಎಂದು ರಾಷ್ಟ್ರ ನಾಯಕರಿಗೆ ಕರೆ ನೀಡಿದ್ದಾರೆ.
Last Updated 14 ಜೂನ್ 2019, 13:26 IST
ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲ ರಾಷ್ಟ್ರಗಳು ಒಂದಾಗಬೇಕು: ಮೋದಿ
ADVERTISEMENT
ADVERTISEMENT
ADVERTISEMENT