ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

sleep

ADVERTISEMENT

Health: ನಿದ್ರೆ ಬಾರದಿರೆ ಏನಂತೀರಿ? ಸುಖ ನಿದ್ರೆಗೆ ಇಲ್ಲಿದೆ ಸರಳೋಪಾಯಗಳು

ಡಾ. ಸುಜ್ಞಾನಿ ದೇವಿ ಪಾಟೀಲ್ ಲೇಖನ
Last Updated 21 ಅಕ್ಟೋಬರ್ 2024, 16:12 IST
Health: ನಿದ್ರೆ ಬಾರದಿರೆ ಏನಂತೀರಿ? ಸುಖ ನಿದ್ರೆಗೆ ಇಲ್ಲಿದೆ ಸರಳೋಪಾಯಗಳು

ನಿದ್ರೆ ಮಾಡುವುದನ್ನು ಕಲಿಯಲೂ ಇಂಟರ್ನ್‌ಶಿಪ್‌: ₹9 ಲಕ್ಷ ಗೆದ್ದ ಬೆಂಗಳೂರು ಯುವತಿ

ಹೆಚ್ಚು ಕಾಲ ನಿದ್ರಿಸುವುದನ್ನು ಕಲಿಯಲು ತರಗತಿಗೆ ತೆರಳಿದ್ದನ್ನೇ ಗಳಿಕೆಯ ಮಾರ್ಗವಾಗಿ ಬದಲಿಸಿಕೊಂಡ ಬೆಂಗಳೂರು ಮೂಲದ ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ ಒಬ್ಬರು ಬರೋಬ್ಬರಿ ₹9 ಲಕ್ಷ ಗೆದ್ದಿದ್ದಾರೆ. ಆ ಮೂಲಕ ಸಾಯೀಶ್ವರಿ ಪಾಟೀಲ್ ಅವರು ‘ಸ್ಲೀಪ್‌ ಚಾಂಪಿಯನ್‌’ ಎಂಬ ಹೆಸರಿಗೆ ಭಾಜನರಾಗಿದ್ದಾರೆ.
Last Updated 30 ಸೆಪ್ಟೆಂಬರ್ 2024, 11:45 IST
ನಿದ್ರೆ ಮಾಡುವುದನ್ನು ಕಲಿಯಲೂ ಇಂಟರ್ನ್‌ಶಿಪ್‌: ₹9 ಲಕ್ಷ ಗೆದ್ದ ಬೆಂಗಳೂರು ಯುವತಿ

ನಿದ್ದೆ ಬಂದಲ್ಲೇ ಬಿದ್ದೆ!

ಆಹಹಾ... ಆರಾಮಗಾಳಿ, ಮರದ ತಂಪು, ದಣಿದ ದೇಹ, ಕುಸಿದ ಕಸುವು.. ಸಾಕಿಷ್ಟು ಕಣ್ರೆಪ್ಪೆಗಳು ಪರಸ್ಪರ ಅಪ್ಪಿ, ನಿಮ್ಮನ್ನ ನಿದ್ರಾಲೋಕಕ್ಕೆ ಕರೆದೊಯ್ದು ಕಂಗಳ ಬಾಗಿಲು ಹಾಕುತ್ತವೆ. ಒಮ್ಮೆ ಕಣ್ಮುಚ್ಚಿಕೊಂಡರೆ ಸಾಕು, ನಮ್ಮೊಳಗಿನ ಲೋಕ ಕಣ್ಬಿಡುತ್ತದೆ.
Last Updated 27 ಜುಲೈ 2024, 0:20 IST
ನಿದ್ದೆ ಬಂದಲ್ಲೇ ಬಿದ್ದೆ!

ಕ್ಷೇಮ–ಕುಶಲ | ನಿದ್ರೆಯಲ್ಲಿದೆ ರೋಗನಿರೋಧಕ ಶಕ್ತಿ

ನೀವು ನಿಮ್ಮ ನಿದ್ರೆಯನ್ನು ಹಗುರವಾಗಿ ತೆಗೆದುಕೊಂಡಿದ್ದೀರಾ? ಹಾಗಾದರೆ ನೀವು ಈ ಬರೆಹವನ್ನು ಕಡ್ಡಾಯವಾಗಿ ಓದಲೇಬೇಕು; ಜೊತೆಗೆ ನಿಮ್ಮ ನಿಲುವನ್ನು ಸರಿಪಡಿಸಿಕೊಳ್ಳಲೇ ಬೇಕು.
Last Updated 16 ಜುಲೈ 2024, 0:30 IST
ಕ್ಷೇಮ–ಕುಶಲ | ನಿದ್ರೆಯಲ್ಲಿದೆ ರೋಗನಿರೋಧಕ ಶಕ್ತಿ

ನಿದ್ದೆ ಬರಿಸುವ ನೀಲಾಂಬರಿ

ಇಂದಿನ ಒತ್ತಡದ ದಿನಗಳಲ್ಲಿ, ಧಾವಂತದ ಬದುಕಿನಲ್ಲಿ ಹೆಚ್ಚಿನ ಜನರಿಗೆ ನಿದ್ದೆ ಮಾರುದೂರ ಹೋಗಿರುತ್ತದೆ. ಎಷ್ಟೇವಾಕಿಂಗ್, ವ್ಯಾಯಾಮ ಮಾಡಿ ಮೆತ್ತಗಿನ ಪಲ್ಲಂಗದಲ್ಲಿ ಮಲಗಿದರೂ ನಿದ್ದೆ ಮಾತ್ರ ಹತ್ತಿರವೇ ಸುಳಿಯದು. ನಿದ್ದೆ ಮಾತ್ರೆ ಸೇವಿಸಿದರೆ ಅದೂ ಕ್ಷಣಿಕ ಹಾಗೂ ಅಡ್ಡಪರಿಣಾಮದ ಭಯ.
Last Updated 6 ಜುಲೈ 2024, 4:32 IST
ನಿದ್ದೆ ಬರಿಸುವ ನೀಲಾಂಬರಿ

ಅಮೃತಸರ: ಎ.ಸಿಗಾಗಿ ನಿದ್ರೆ ಮಾಡಿ ಪ್ರತಿಭಟಿಸಿದ ಹಾಸ್ಟೆಲ್‌ ವಿದ್ಯಾರ್ಥಿಗಳು

ಉತ್ತರ ಭಾರತದಲ್ಲಿ ಬಿಸಿಗಾಳಿ ಪ್ರಭಾವ ಮುಂದುವರಿದಿದೆ. ಸೆಕೆಗೆ ಜನರು ತತ್ತರಿಸಿದ್ದಾರೆ. ಈ ನಡುವೆ ಐಐಎಮ್‌ ಅಮೃತಸರದ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಏರ್‌ ಕೂಲರ್‌ ಅಳವಡಿಸುವಂತೆ ವಿನೂತನವಾಗಿ ಪ್ರತಿಭಟಿಸಿದ್ದಾರೆ.
Last Updated 16 ಜೂನ್ 2024, 12:51 IST
ಅಮೃತಸರ: ಎ.ಸಿಗಾಗಿ ನಿದ್ರೆ ಮಾಡಿ ಪ್ರತಿಭಟಿಸಿದ ಹಾಸ್ಟೆಲ್‌ ವಿದ್ಯಾರ್ಥಿಗಳು

4 ತಾಸುಗಳ ಶ್ರಮ, 8 ಗಂಟೆಗಳ ನಿದ್ರೆ: ಆರೋಗ್ಯಕರ ಜೀವನಕ್ಕೆ ಸೋಪಾನ

ನಿತ್ಯ ನಾಲ್ಕು ಗಂಟೆಗಳ ದೈಹಿಕ ಶ್ರಮ ಮತ್ತು ಎಂಟು ಗಂಟೆಗಳ ನಿದ್ರೆಯು ವ್ಯಕ್ತಿಯ ಆರೋಗ್ಯಕರ ಜೀವನಕ್ಕೆ ಸೋಪಾನ ಎಂದು ಹೊಸ ಅಧ್ಯಯನವೊಂದು ಹೇಳಿದೆ.
Last Updated 2 ಮೇ 2024, 14:22 IST
4 ತಾಸುಗಳ ಶ್ರಮ, 8 ಗಂಟೆಗಳ ನಿದ್ರೆ: ಆರೋಗ್ಯಕರ ಜೀವನಕ್ಕೆ ಸೋಪಾನ
ADVERTISEMENT

ಸ್ಮಿತಾ ಅಮೃತರಾಜ್ ಅವರ ಕವಿತೆ: ಹಾದಿ ನಿದ್ದೆಗೆ ಜಾರಿದ ಹೊತ್ತು

ಸ್ಮಿತಾ ಅಮೃತರಾಜ್ ಅವರ ಕವಿತೆ: ಹಾದಿ ನಿದ್ದೆಗೆ ಜಾರಿದ ಹೊತ್ತು
Last Updated 20 ಜನವರಿ 2024, 23:30 IST
ಸ್ಮಿತಾ ಅಮೃತರಾಜ್ ಅವರ ಕವಿತೆ: ಹಾದಿ ನಿದ್ದೆಗೆ ಜಾರಿದ ಹೊತ್ತು

ನಿದ್ದೆ ಎಂದು ‘ನಿದ್ದೆ’ಗೆ ಜಾರಬೇಡಿ!

ದಿನದಲ್ಲಿ ನಡೆದ ಘಟನೆಗಳನ್ನು ದೀರ್ಘಕಾಲದ ನೆನಪಾಗಿ ಪರಿವರ್ತಿಸುವುದರ ಜೊತೆಗೆ ನಮ್ಮ ಸುಪ್ತ ಜಾಗರೂಕತೆ ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿಯೂ ನಿದ್ದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
Last Updated 31 ಜುಲೈ 2023, 23:30 IST
ನಿದ್ದೆ ಎಂದು ‘ನಿದ್ದೆ’ಗೆ ಜಾರಬೇಡಿ!

ಯುವಜನತೆಯ ನಿದ್ದೆ ಹಾರಿಹೋಯ್ತು ಎಲ್ಲಿಗೆ?

ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಯುವಜನರು ಬಲಿಯಾಗುತ್ತಿದ್ದು, ದೇಶದ ಆರೋಗ್ಯ ವಲಯದಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಇದೀಗ 40ರ ಆಸುಪಾಸಿನಲ್ಲಿರುವ ಹೆಚ್ಚಿನವರಿಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
Last Updated 10 ಜೂನ್ 2023, 9:07 IST
 ಯುವಜನತೆಯ ನಿದ್ದೆ ಹಾರಿಹೋಯ್ತು ಎಲ್ಲಿಗೆ?
ADVERTISEMENT
ADVERTISEMENT
ADVERTISEMENT