ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Snakebite

ADVERTISEMENT

ಕಲಬುರಗಿ | 2 ವರ್ಷಗಳಲ್ಲಿ ಹಾವು ಕಚ್ಚಿ 66 ಜನ ಸಾವು

ಹಗಲು–ರಾತ್ರಿ ಕಷ್ಟಪಟ್ಟು ಬೆಳೆ ಉಳಿಸಿಕೊಳ್ಳಲು ಪರದಾಡುವ ಅನ್ನದಾತ: ಚಿತ್ತಾಪುರ ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣ
Last Updated 29 ಅಕ್ಟೋಬರ್ 2024, 5:47 IST
ಕಲಬುರಗಿ | 2 ವರ್ಷಗಳಲ್ಲಿ ಹಾವು ಕಚ್ಚಿ 66 ಜನ ಸಾವು

ಆಳ–ಅಗಲ | ಹಾವು ಕಡಿತ: ಭಾರತದ ‘ನಿರ್ಲಕ್ಷಿತ’ ಸಮಸ್ಯೆ

ದೇಶದಲ್ಲಿ ವಾರ್ಷಿಕ 60 ಸಾವಿರಕ್ಕೂ ಹೆಚ್ಚು ಸಾವು
Last Updated 18 ಅಕ್ಟೋಬರ್ 2024, 22:45 IST
ಆಳ–ಅಗಲ | ಹಾವು ಕಡಿತ: ಭಾರತದ ‘ನಿರ್ಲಕ್ಷಿತ’ ಸಮಸ್ಯೆ

ಆಟಿಕೆ ವಸ್ತುವೆಂದು ಹಾವನ್ನು ಕಚ್ಚಿ ಸಾಯಿಸಿದ ಮಗು: ಅಪಾಯದಿಂದ ಪಾರು

ಒಂದು ವರ್ಷದ ಮಗುವೊಂದು ಆಟಿಕೆ ವಸ್ತುವೆಂದು ತಿಳಿದು ಸಣ್ಣ ಹಾವನ್ನು ಕಚ್ಚಿ ಸಾಯಿಸಿದ ಘಟನೆ ಬಿಹಾರದ ಗಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ವರದಿಯಾಗಿದೆ.
Last Updated 22 ಆಗಸ್ಟ್ 2024, 6:55 IST
ಆಟಿಕೆ ವಸ್ತುವೆಂದು ಹಾವನ್ನು ಕಚ್ಚಿ ಸಾಯಿಸಿದ ಮಗು: ಅಪಾಯದಿಂದ ಪಾರು

ಹಾವು ಕಡಿತದಿಂದ ದೇಶದಲ್ಲಿ ಪ್ರತಿ ವರ್ಷ 50 ಸಾವಿರ ಮಂದಿ ಸಾವು: ರಾಜೀವ್ ಪ್ರತಾಪ್

ಹಾವು ಕಡಿತದಿಂದ ದೇಶದಲ್ಲಿ ಪ್ರತಿ ವರ್ಷ ಸುಮಾರು 50,000 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಸೋಮವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
Last Updated 29 ಜುಲೈ 2024, 10:01 IST
ಹಾವು ಕಡಿತದಿಂದ ದೇಶದಲ್ಲಿ ಪ್ರತಿ ವರ್ಷ 50 ಸಾವಿರ ಮಂದಿ ಸಾವು: ರಾಜೀವ್ ಪ್ರತಾಪ್

ಯಾದಗಿರಿ: ಹಾವು ಕಚ್ಚಿ 6 ತಿಂಗಳಲ್ಲಿ 27 ಜನ ಸಾವು

ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ವಿಷ ಜಂತು: ಸುರಪುರ ತಾಲ್ಲೂಕಿನಲ್ಲಿ ಹೆಚ್ಚು ಸಾವು
Last Updated 4 ಜುಲೈ 2024, 6:10 IST
ಯಾದಗಿರಿ: ಹಾವು ಕಚ್ಚಿ 6 ತಿಂಗಳಲ್ಲಿ 27 ಜನ ಸಾವು

ದೊಡ್ಡಬಳ್ಳಾಪುರ: ಹಾವು ಕಡಿದು ಮಗು ಸಾವು

ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಳೂರು ಗ್ರಾಮದ ತೋಟವೊಂದರಲ್ಲಿ ಶುಕ್ರವಾರ ಸಂಜೆ ಹಾವು ಕಡಿದು ಏಳು ವರ್ಷದ ಮಗು ಮೃತಪಟ್ಟಿದೆ.
Last Updated 27 ಏಪ್ರಿಲ್ 2024, 14:31 IST
ದೊಡ್ಡಬಳ್ಳಾಪುರ: ಹಾವು ಕಡಿದು ಮಗು ಸಾವು

ಹಾವು ಕಡಿತಕ್ಕೆ ‘ಆ್ಯಂಟಿ ಸ್ನೇಕ್ ವೆನಮ್’ ಕಡ್ಡಾಯ: ಆರೋಗ್ಯ ಇಲಾಖೆ

ಚಿಕಿತ್ಸೆ ಬಗ್ಗೆ ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
Last Updated 2 ಮಾರ್ಚ್ 2024, 15:30 IST
ಹಾವು ಕಡಿತಕ್ಕೆ ‘ಆ್ಯಂಟಿ ಸ್ನೇಕ್ ವೆನಮ್’ ಕಡ್ಡಾಯ: ಆರೋಗ್ಯ ಇಲಾಖೆ
ADVERTISEMENT

ಹಲಕರ್ಟಿ: ಎರಡು ತಿಂಗಳಲ್ಲಿ ಬಾಲಕನಿಗೆ 9 ಬಾರಿ ಹಾವು ಕಡಿತ?

ಹಲಕರ್ಟಿ ಗ್ರಾಮದ ವಿಜಯಕುಮಾರ ರಾವೂರಕರ ಅವರ ಮಗ ಪ್ರಜ್ವಲ (15) ಎಂಬ ಬಾಲಕನಿಗೆ ಹಾವೊಂದು ಎರಡು ತಿಂಗಳಲ್ಲಿ 9 ಬಾರಿ ಕಚ್ಚಿದೆ ಎಂದು ಬಾಲಕ ಹಾಗೂ ಬಾಲಕನ ತಂದೆ ಹೇಳುತ್ತಿದ್ದಾರೆ.
Last Updated 30 ಆಗಸ್ಟ್ 2023, 6:14 IST
ಹಲಕರ್ಟಿ: ಎರಡು ತಿಂಗಳಲ್ಲಿ ಬಾಲಕನಿಗೆ 9 ಬಾರಿ ಹಾವು ಕಡಿತ?

ತೋರಣಗಲ್ಲು | ಜಮೀನಿನಲ್ಲಿ ಹತ್ತಿ ಬಿಡಿಸುವ ವೇಳೆ ಹಾವು ಕಚ್ಚಿ ಮಹಿಳೆ ಸಾವು

ಸಮೀಪದ ಕುರೆಕುಪ್ಪ ಗ್ರಾಮದ ಮಹಿಳೆ ಮಲಿಯಮ್ಮ (55) ಹಾವು ಕಚ್ವಿ ಸೋಮವಾರ ಮೃತಪಟ್ಟಿದ್ದಾರೆ.
Last Updated 20 ಜೂನ್ 2023, 14:22 IST
ತೋರಣಗಲ್ಲು | ಜಮೀನಿನಲ್ಲಿ ಹತ್ತಿ ಬಿಡಿಸುವ ವೇಳೆ ಹಾವು ಕಚ್ಚಿ ಮಹಿಳೆ ಸಾವು

ಚಿಕ್ಕಮಗಳೂರು: ಹಾವು ಕಚ್ಚಿ ಸ್ನೇಕ್‌ ನರೇಶ್‌ ಸಾವು

ಸೆರೆ ಹಿಡಿದಿದ್ದ ಹಾವು ಕಚ್ಚಿ ಉರಗಪ್ರೇಮಿ ಸ್ನೇಕ್‌ ನರೇಶ್‌ಕುಮಾರ್‌(55) ಅವರು ಮಂಗಳವಾರ ಮೃತಪಟ್ಟಿದ್ದಾರೆ.
Last Updated 30 ಮೇ 2023, 14:23 IST
ಚಿಕ್ಕಮಗಳೂರು: ಹಾವು ಕಚ್ಚಿ ಸ್ನೇಕ್‌ ನರೇಶ್‌ ಸಾವು
ADVERTISEMENT
ADVERTISEMENT
ADVERTISEMENT