ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Soap

ADVERTISEMENT

ಅಡಿಕೆ ಸಿಪ್ಪೆ ರಸದ ಸಾಬೂನಿಗೆ ಪೇಟೆಂಟ್

ಕೆದಿಲ ಹಾರ್ದಿಕ್‌ ಹರ್ಬಲ್ಸ್ ಸಂಸ್ಥೆಯು ಹಣ್ಣಡಿಕೆ ಸಿಪ್ಪೆ ರಸದಿಂದ ತಯಾರಿಸಿದ ‘ಸತ್ವಂ’ ಹರ್ಬಲ್ ಸ್ನಾನದ ಸಾಬೂನಿಗೆ ಕೇಂದ್ರ ಸರ್ಕಾರವು ಸೆ. 13ರಂದು ಪೇಟೆಂಟ್ ನೀಡಿದೆ.
Last Updated 21 ಸೆಪ್ಟೆಂಬರ್ 2024, 0:36 IST
ಅಡಿಕೆ ಸಿಪ್ಪೆ ರಸದ ಸಾಬೂನಿಗೆ ಪೇಟೆಂಟ್

ಉಡಾನ್, ‘ಸರ್ಫ್ ಎಕ್ಸೆಲ್ ಲಲಿತಾಜಿ’ ಖ್ಯಾತಿಯ ನಟಿ ಕವಿತಾ ಚೌಧರಿ ಇನ್ನಿಲ್ಲ

ಹೃದಯಾಘಾತದಿಂದ ಅಮೃತಸರದಲ್ಲಿ ನಿಧನ
Last Updated 16 ಫೆಬ್ರುವರಿ 2024, 9:48 IST
ಉಡಾನ್, ‘ಸರ್ಫ್ ಎಕ್ಸೆಲ್ ಲಲಿತಾಜಿ’ ಖ್ಯಾತಿಯ ನಟಿ ಕವಿತಾ ಚೌಧರಿ ಇನ್ನಿಲ್ಲ

ಗೊದ್ರೇಜ್‌, ಲಕ್ಸ್‌, ಲೈಫ್‌ಬಾಯ್‌ ಸೋಪಿನ ಬೆಲೆ ಇಳಿಕೆ

ಹಿಂ‌ದುಸ್ತಾನ್‌ ಯುನಿಲಿವರ್‌ ಲಿಮಿಟೆಡ್‌ ಮತ್ತು ಗೋದ್ರೆಜ್‌ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಕಂಪನಿಗಳು ಕೆಲವು ಬ್ರ್ಯಾಂಡ್‌ನ ಸೋಪುಗಳ ಬೆಲೆಯನ್ನು ಶೇಕಡ 15ರವರೆಗೂ ಇಳಿಕೆ ಮಾಡಿವೆ.
Last Updated 9 ಅಕ್ಟೋಬರ್ 2022, 15:34 IST
ಗೊದ್ರೇಜ್‌, ಲಕ್ಸ್‌, ಲೈಫ್‌ಬಾಯ್‌ ಸೋಪಿನ ಬೆಲೆ ಇಳಿಕೆ

ಬೆಳಗಾವಿ: ಕೆಎಸ್‌ಡಿಎಲ್‌ ಸಾಬೂನು ಮೇಳ ಆರಂಭ

‘ರಾಜ್ಯ ಸರ್ಕಾರದ ಉದ್ಯಮವಾದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ(ಕೆಎಸ್‌ಡಿಎಲ್‌)ದ ಉತ್ಪನ್ನಗಳು, ಶುದ್ಧ ನೈಸರ್ಗಿಕ ಮೈಸೂರು ಶ್ರೀಗಂಧದ ಸಾಬೂನು ದೇಶದ ನಂ.1 ಸ್ಥಾನವನ್ನು ಗಿಟ್ಟಿಸಲಿ’ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ ಬೆನಕೆ ಆಶಯ ವ್ಯಕ್ತಪಡಿಸಿದರು.
Last Updated 7 ಜನವರಿ 2022, 14:42 IST
ಬೆಳಗಾವಿ: ಕೆಎಸ್‌ಡಿಎಲ್‌ ಸಾಬೂನು ಮೇಳ ಆರಂಭ

ಮೈಸೂರು ಸ್ಯಾಂಡಲ್ ಸೋಪ್‌ ನಕಲು: ಆಕ್ಷೇಪ

ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ನ ಆಕಾರ ಮತ್ತು ಪೊಟ್ಟಣವನ್ನು ಕೇರಳ ಸೋಪ್ ಆ್ಯಂಡ್ ಆಯಿಲ್ಸ್ ನಕಲು ಮಾಡಿದೆ ಎಂದು ಕನ್ನಡ ಗೆಳೆಯರ ಬಳಗ ಆರೋಪಿಸಿದೆ.
Last Updated 9 ಜೂನ್ 2021, 21:43 IST
ಮೈಸೂರು ಸ್ಯಾಂಡಲ್ ಸೋಪ್‌ ನಕಲು: ಆಕ್ಷೇಪ

ಹಲ್ಲುಪುಡಿ ನೆನಪಾಗುತ್ತಿದೆ...

ಸೋಪು ಮತ್ತು ಹಲ್ಲುಜ್ಜುವ ಪೇಸ್ಟ್‌ನಲ್ಲಿ ಅಪಾಯಕಾರಿ ರಾಸಾಯನಿಕ ವಸ್ತು ಇರುವುದನ್ನು ತಿಳಿದು (ಪ್ರ.ವಾ., ಡಿ. 16) ಆಘಾತವಾಯಿತು. ಕೆಲ ದಿನಗಳ ಹಿಂದೆ, ಕೆಲವು ಕಂಪನಿಗಳು ಮಾರಾಟ ಮಾಡುವ ಜೇನುತುಪ್ಪವು ಕಲಬೆರಕೆಯಾಗಿದ್ದ ಸುದ್ದಿ ಬೆಳಕಿಗೆ ಬಂದಿತ್ತು.
Last Updated 16 ಡಿಸೆಂಬರ್ 2020, 19:30 IST
fallback

ಸೋಪು, ಪೇಸ್ಟ್‌ನಲ್ಲಿ ಅಪಾಯಕಾರಿ ವಸ್ತು; ಐಐಟಿ ವಿಜ್ಞಾನಿಗಳಿಂದ ಪತ್ತೆ

ಸೋಪು ಮತ್ತು ಹಲ್ಲುಜ್ಜುವ ಪೇಸ್ಟ್‌ನಲ್ಲಿ ಬಳಸುವ ಟ್ರೈಕ್ಲೋಸನ್‌ ಎಂಬ ರಾಸಾಯನಿಕ ವಸ್ತುವು ಮನುಷ್ಯನ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಹೈದರಾಬಾದ್‌ ಐಐಟಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ
Last Updated 15 ಡಿಸೆಂಬರ್ 2020, 19:31 IST
ಸೋಪು, ಪೇಸ್ಟ್‌ನಲ್ಲಿ ಅಪಾಯಕಾರಿ ವಸ್ತು; ಐಐಟಿ ವಿಜ್ಞಾನಿಗಳಿಂದ ಪತ್ತೆ
ADVERTISEMENT

ಹೆಚ್ಚಲಿದೆ ಸೋಪಿನ ಬೆಲೆ

ತಾಳೆಎಣ್ಣೆ ಬೆಲೆ ಏರಿಕೆಯಿಂದಾಗಿ ಹಿಂದೂಸ್ತಾನ್‌ ಯುನಿಲಿವರ್‌ ಲಿಮಿಟೆಡ್‌ (ಎಚ್‌ಯುಎಲ್‌) ತನ್ನ ಸೋಪುಗಳ ಬೆಲೆಯನ್ನು ಶೇ 6ರವರೆಗೂ ಹೆಚ್ಚಿಸಲು ನಿರ್ಧರಿಸಿದೆ.
Last Updated 31 ಜನವರಿ 2020, 20:00 IST
ಹೆಚ್ಚಲಿದೆ ಸೋಪಿನ ಬೆಲೆ

ನೊರೆಗೆ ಕಡಿವಾಣ–ಅಂಟುವಾಳಕ್ಕೆ ಮೊರೆ

ಸಾಬೂನು ಇಳುವರಿ ಸಸ್ಯದ ಕೃಷಿಗೆ ಬೆಂಬಲ
Last Updated 17 ಡಿಸೆಂಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT