ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Space

ADVERTISEMENT

Bengaluru Tech Summit: ಬಾಹ್ಯಾಕಾಶ ಕರಡು ನೀತಿ ಬಿಡುಗಡೆ

ರಾಜ್ಯದಲ್ಲಿ ಬಾಹ್ಯಾಕಾಶ ಸಂಶೋಧನೆ ಮತ್ತು ಉದ್ಯಮವನ್ನು ಉತ್ತೇಜಿಸುವ ‘ಕರ್ನಾಟಕ ಬಾಹ್ಯಾಕಾಶ ನೀತಿ: 2024–29’ ಕರಡನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಬಿಡುಗಡೆ ಮಾಡಿದೆ.
Last Updated 20 ನವೆಂಬರ್ 2024, 20:50 IST
Bengaluru Tech Summit: ಬಾಹ್ಯಾಕಾಶ ಕರಡು ನೀತಿ ಬಿಡುಗಡೆ

ಜಿಸ್ಯಾಟ್‌–ಎನ್‌2 ಉಪಗ್ರಹ ಯಶಸ್ವಿ ಉಡಾವಣೆ

ಭಾರತದ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಅಮೆರಿಕಾದ ಸ್ಪೇಸ್‌ಎಕ್ಸ್‌
Last Updated 19 ನವೆಂಬರ್ 2024, 15:55 IST
ಜಿಸ್ಯಾಟ್‌–ಎನ್‌2  ಉಪಗ್ರಹ ಯಶಸ್ವಿ ಉಡಾವಣೆ

4.7 ಟನ್ ಭಾರದ ಇಸ್ರೊ ಉಪಗ್ರಹ ಕಕ್ಷೆಗೆ ಸೇರಿಸಿದ ಸ್ಪೇಸ್ ಎಕ್ಸ್‌‌ನ ರಾಕೆಟ್

ಇಸ್ರೊದ ಸಂವಹನ ಉದ್ದೇಶದ 'ಜಿಎಸ್‌ಎಟಿ-ಎನ್2' ಉಪಗ್ರಹವನ್ನು ಸ್ಪೇಸ್ ಎಕ್ಸ್‌ನ 'ಫಾಲ್ಕನ್-9' ರಾಕೆಟ್ ನೆರವಿನಿಂದ ಅಮೆರಿಕದ ಕೇಪ್‌ ಕೆನವೆರಲ್‌ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಿ ಕಕ್ಷೆಗೆ ಸೇರಿಸಲಾಯಿತು ಎಂದು ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ತಿಳಿಸಿದೆ.
Last Updated 19 ನವೆಂಬರ್ 2024, 6:02 IST
4.7 ಟನ್ ಭಾರದ ಇಸ್ರೊ ಉಪಗ್ರಹ ಕಕ್ಷೆಗೆ ಸೇರಿಸಿದ ಸ್ಪೇಸ್ ಎಕ್ಸ್‌‌ನ ರಾಕೆಟ್

ಭೂಮಿಗೆ ಸುರಕ್ಷಿತವಾಗಿ ಮರಳಿದ ಚೀನಾ ಗಗನಯಾತ್ರಿಗಳು

ಚೀನಾದ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಳೆದಿದ್ದ ಚೀನಾದ ಮೂವರು ಗಗನಯಾತ್ರಿಗಳು ಶೆಂಜೌ-18ರ ಗಗನ ನೌಕೆಯಲ್ಲಿ ಸೋಮವಾರ ನಸುಕಿನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ತಿಳಿಸಿದೆ.
Last Updated 4 ನವೆಂಬರ್ 2024, 13:47 IST
ಭೂಮಿಗೆ ಸುರಕ್ಷಿತವಾಗಿ ಮರಳಿದ ಚೀನಾ ಗಗನಯಾತ್ರಿಗಳು

ಲಡಾಖ್‌ನ ಲೇಹ್‌ನಲ್ಲಿ ‘ಅನಲಾಗ್‌ ಸ್ಪೇಸ್‌ ಮಿಷನ್‌’ ಆರಂಭಿಸಿದ ‘ಇಸ್ರೊ’

ಅನ್ಯಗ್ರಹದ ವಾತಾವರಣ ಅನುಭವಕ್ಕಾಗಿ ನೆಲೆ
Last Updated 1 ನವೆಂಬರ್ 2024, 11:33 IST
ಲಡಾಖ್‌ನ ಲೇಹ್‌ನಲ್ಲಿ ‘ಅನಲಾಗ್‌ ಸ್ಪೇಸ್‌ ಮಿಷನ್‌’ ಆರಂಭಿಸಿದ ‘ಇಸ್ರೊ’

ಚುರುಮುರಿ | ಚಂದ್ರನ ಕಸ ವಿಲೇವಾರಿ!

‘ನೀವು ಮನುಷ್ಯರು ಎಲ್ಲಿ ಹೋದ್ರೂ ಗಲೀಜು ಮಾಡತೀರಿ, ಎಲ್ಲಾ ಕಡೆ ನಿಮ್ಮ ಕಸ ಬಿಟ್ಟು ಬರತೀರಿ’ ಎಂದು ಬೆಕ್ಕಣ್ಣ ಬೆಳಗ್ಗೆಯೇ ಮನುಷ್ಯಕುಲಕ್ಕೆ ಮಂಗಳಾರತಿ ಶುರು ಮಾಡಿತ್ತು.
Last Updated 21 ಅಕ್ಟೋಬರ್ 2024, 0:28 IST
ಚುರುಮುರಿ | ಚಂದ್ರನ ಕಸ ವಿಲೇವಾರಿ!

12 ಸಾವಿರ ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ ತರಬೇತಿ: Space Kidz India

ಏರೋಸ್ಪೇಸ್‌ ಸ್ಟಾರ್ಟ್‌ಅಪ್‌ ಕಂಪನಿಯಾದ ಸ್ಪೇಸ್‌ ಕಿಡ್ಜ್‌ ಇಂಡಿಯಾವು ‘ಶಕ್ತಿಸ್ಯಾಟ್‌’ ಮಿಷನ್‌ನಡಿ 108 ದೇಶಗಳ ಒಟ್ಟು 12 ಸಾವಿರ ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಕುರಿತು ತರಬೇತಿ ನೀಡಲು ನಿರ್ಧರಿಸಿದೆ.
Last Updated 13 ಅಕ್ಟೋಬರ್ 2024, 14:43 IST
12 ಸಾವಿರ ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ ತರಬೇತಿ: Space Kidz India
ADVERTISEMENT

ಸುನಿತಾ, ಬುಚ್ ಕರೆತರಲು ಬಾಹ್ಯಾಕಾಶ ನಿಲ್ದಾಣ ತಲುಪಿದ ಸ್ಪೇಸ್ Xನ ‘ಡ್ರ್ಯಾಗನ್’

ಸ್ಪೇಸ್‌ ಎಕ್ಸ್‌ನ ‘ಡ್ಯ್ರಾಗನ್‌’ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದ್ದು, ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್ ಅವರನ್ನು ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಿ ಕರೆತರಲಿದೆ ಎಂದು ನಾಸಾ ತಿಳಿಸಿದೆ.
Last Updated 30 ಸೆಪ್ಟೆಂಬರ್ 2024, 3:05 IST
ಸುನಿತಾ, ಬುಚ್ ಕರೆತರಲು ಬಾಹ್ಯಾಕಾಶ ನಿಲ್ದಾಣ ತಲುಪಿದ ಸ್ಪೇಸ್ Xನ ‘ಡ್ರ್ಯಾಗನ್’

ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ: ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಗಗನಯಾತ್ರಿಗಳು

‘ಸ್ಪೇಸ್‌ಎಕ್ಸ್‌’ ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹೋಗಿದ್ದ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭಾನುವಾರ ಸಂಜೆ ಭೂಮಿಗೆ ಬಂದಿಳಿದಿದ್ದಾರೆ.
Last Updated 16 ಸೆಪ್ಟೆಂಬರ್ 2024, 7:18 IST
ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ: ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಗಗನಯಾತ್ರಿಗಳು

ರಾಷ್ಟ್ರೀಯ ಬಾಹ್ಯಾಕಾಶ ದಿನ: 833 ವಸತಿ ಶಾಲೆಗಳಿಗೆ ದೂರದರ್ಶಕ ಪೂರೈಕೆ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು ಹೇಳಿಕೆ
Last Updated 23 ಆಗಸ್ಟ್ 2024, 23:30 IST
ರಾಷ್ಟ್ರೀಯ ಬಾಹ್ಯಾಕಾಶ ದಿನ: 833 ವಸತಿ ಶಾಲೆಗಳಿಗೆ ದೂರದರ್ಶಕ ಪೂರೈಕೆ
ADVERTISEMENT
ADVERTISEMENT
ADVERTISEMENT