ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sringeri

ADVERTISEMENT

ದೀಪಾವಳಿ: ಶೃಂಗೇರಿಗೆ ಪ್ರವಾಸಿಗರ ದಂಡು 

ದೀಪಾವಳಿ ಅಂಗವಾಗಿ ಸರಣಿ ರಜೆ ಲಭಿಸಿರುವುದರಿಂದ ಶುಕ್ರವಾರ ಶಾರದಾ ಪೀಠಕ್ಕೆ ಪ್ರವಾಸಿಗರ ದಂಡು ಹರಿದು ಬಂದಿದೆ.
Last Updated 1 ನವೆಂಬರ್ 2024, 13:25 IST
ದೀಪಾವಳಿ: ಶೃಂಗೇರಿಗೆ ಪ್ರವಾಸಿಗರ ದಂಡು 

ಶೃಂಗೇರಿ ಮಾತೆಗೆ ವೀಣಾಶಾರದಾ ಅಲಂಕಾರ

ಶರನ್ನವರಾತ್ರಿಯ 8ನೇ ದಿನವಾದ ಬುಧವಾರ ಇಲ್ಲಿನ ಶಾರದಾ ಮಠದಲ್ಲಿ ಶಾರದಾ ದೇವಿಗೆ ಜ್ಞಾನಮುದ್ರೆ, ಅಮೃತಕಳಶ ಮತ್ತು ಪುಸ್ತಕಗಳನ್ನು ಕೈಗಳಲ್ಲಿ ಧರಿಸಿ, ವೀಣೆಯನ್ನು ಹಿಡಿದುಕೊಂಡಿರುವ ವೀಣಾಶಾರದಾಲಂಕಾರ ಮಾಡಲಾಗಿತ್ತು.
Last Updated 10 ಅಕ್ಟೋಬರ್ 2024, 5:54 IST
ಶೃಂಗೇರಿ ಮಾತೆಗೆ ವೀಣಾಶಾರದಾ ಅಲಂಕಾರ

ಶೃಂಗೇರಿ: ಶಾರದಾ ಪೀಠದಲ್ಲಿ 12 ದಿನ ಶರನ್ನವರಾತ್ರಿ ಮಹೋತ್ಸವ 

ಇಲ್ಲಿನ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.2ರಿಂದ ಅ.13ರವರೆಗೆ ನಡೆಯಲಿದೆ.
Last Updated 1 ಅಕ್ಟೋಬರ್ 2024, 13:06 IST
ಶೃಂಗೇರಿ: ಶಾರದಾ ಪೀಠದಲ್ಲಿ 12 ದಿನ ಶರನ್ನವರಾತ್ರಿ ಮಹೋತ್ಸವ 

ಶೃಂಗೇರಿ: ಅಡಿಕೆ, ಕಾಫಿ, ಕಾಳು ಮೆಣಸಿಗೆ ಕೊಳೆ ರೋಗ

2ನೇ ಸುತ್ತಿನ ಬೋರ್ಡೊ ದ್ರಾವಣ ಸಿಂಪಡಣೆಗೆ ಮುಂದಾದ ಬೆಳೆಗಾರರು
Last Updated 30 ಜುಲೈ 2024, 5:52 IST
ಶೃಂಗೇರಿ: ಅಡಿಕೆ, ಕಾಫಿ, ಕಾಳು ಮೆಣಸಿಗೆ ಕೊಳೆ ರೋಗ

ಶೃಂಗೇರಿ: ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ನಾಲ್ಕುಪಟ್ಟು ಹೆಚ್ಚಳ, ಆಕ್ಷೇಪ

ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ಹೆಚ್ಚಳಕ್ಕೆ ವರ್ತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 5 ಮೇ 2024, 6:38 IST
ಶೃಂಗೇರಿ: ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ನಾಲ್ಕುಪಟ್ಟು ಹೆಚ್ಚಳ, ಆಕ್ಷೇಪ

ಶೃಂಗೇರಿ: ಮಳೆಯಾಗದಿದ್ದರೆ ನೀರಿನ ಸಮಸ್ಯೆ ನಿಶ್ಚಿತ

ನೀರು ಶುದ್ಧಿಕರಣ ಘಟಕದಲ್ಲಿ ಕ್ಲೋರಿನೇಟರ್ ಯಂತ್ರ ಅಳವಡಿಕೆಗೆ ಒತ್ತಾಯ
Last Updated 27 ಮಾರ್ಚ್ 2024, 6:00 IST
ಶೃಂಗೇರಿ: ಮಳೆಯಾಗದಿದ್ದರೆ ನೀರಿನ ಸಮಸ್ಯೆ ನಿಶ್ಚಿತ

ಶೃಂಗೇರಿ: ಕಂದಾಯ ಇಲಾಖೆಯಿಂದ 4 ಎಕರೆ 23 ಗುಂಟೆ ಜಾಗ ಕೆಎಸ್‍ಆರ್‌ಟಿಸಿಗೆ ಹಸ್ತಾಂತರ

ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾವಣದ ಸರ್ವೇ ನಂಬರ್ 196ರಲ್ಲಿ ಬಸ್‌ ಡಿಪೊಗಾಗಿ ಮಂಜೂರಾದ 4 ಎಕರೆ 23 ಗುಂಟೆ ಜಾಗವನ್ನು ಕಂದಾಯ ಇಲಾಖೆ ಕೆಎಸ್‍ಆರ್‌ಟಿಸಿಗೆ ಹಸ್ತಾಂತರ ಮಾಡುವ ಮೂಲಕ ಹೊಸ ಆಸೆ ಚಿಗುರಿದೆ.
Last Updated 15 ಮಾರ್ಚ್ 2024, 6:39 IST
ಶೃಂಗೇರಿ: ಕಂದಾಯ ಇಲಾಖೆಯಿಂದ 4 ಎಕರೆ 23 ಗುಂಟೆ ಜಾಗ ಕೆಎಸ್‍ಆರ್‌ಟಿಸಿಗೆ ಹಸ್ತಾಂತರ
ADVERTISEMENT

ಶೃಂಗೇರಿ ಶಾರದ ಪೀಠಕ್ಕೆ ನೂತನ ಆಡಳಿತಾಧಿಕಾರಿ

ಶೃಂಗೇರಿ ಶಾರದ ಪೀಠದ ನೂತನ ಆಡಳಿತಾಧಿಕಾರಿ ಮತ್ತು ಸಿಇಒ ಆಗಿ ಬೆಂಗಳೂರಿನ ಪಿ.ಎ ಮುರಳಿ ಅವರನ್ನು ನೇಮಕ ಮಾಡಲಾಗಿದ್ದು, ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
Last Updated 25 ಜನವರಿ 2024, 20:31 IST
ಶೃಂಗೇರಿ ಶಾರದ ಪೀಠಕ್ಕೆ ನೂತನ ಆಡಳಿತಾಧಿಕಾರಿ

ಶೃಂಗೇರಿಯಲ್ಲಿ ವಿಜೃಂಭಣೆಯ ದೀಪಾವಳಿ, ಲಕ್ಷ್ಮೀ ಪೂಜೆ

ಶೃಂಗೇರಿ ತಾಲ್ಲೂಕಿನಾದ್ಯಂತ ಸೋಮವಾರ ದೀಪಾವಳಿ ಸಂಭ್ರಮ ಕಂಡು ಬಂದಿತು. ಹಂಡೆಯನ್ನು ಶುದ್ಧೀಕರಿಸಿ ವಿಧವಿಧವಾದ ಬಣ್ಣದ ಗೊಂಡೆಹಾರ ಹಾಗೂ ಹಿಂಡ್ಲೆಕಾಯಿ ಬಳ್ಳಿಯನ್ನು ಕಟ್ಟಿ ಶೃಂಗರಿಸಿದ ಮಹಿಳೆಯರು ಬಳಿಕ ಬಾವಿನೀರು ಸೇದಿ ಹಂಡೆಗೆ ನೀರು ತುಂಬಿಟ್ಟರು. ಮಕ್ಕಳು ಈ ಸಂದರ್ಭದಲ್ಲಿ ಜಾಗಟೆ ಬಾರಿಸಿ ಸಂಭ್ರಮಿಸಿದರು.
Last Updated 13 ನವೆಂಬರ್ 2023, 15:27 IST
ಶೃಂಗೇರಿಯಲ್ಲಿ ವಿಜೃಂಭಣೆಯ ದೀಪಾವಳಿ, ಲಕ್ಷ್ಮೀ ಪೂಜೆ

D.B Chandregowda: ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡ ನಿಧನ

ಇಂದಿರಾ ಗಾಂಧಿಗಾಗಿ ಚಿಕ್ಕಮಗಳೂರು ಕ್ಷೇತ್ರ ಬಿಟ್ಟುಕೊಟ್ಟಿದ್ದ ಚಂದ್ರೇಗೌಡರು
Last Updated 7 ನವೆಂಬರ್ 2023, 1:52 IST
D.B Chandregowda: ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡ ನಿಧನ
ADVERTISEMENT
ADVERTISEMENT
ADVERTISEMENT