ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Student

ADVERTISEMENT

ತೆಲಂಗಾಣ | ರ್‍ಯಾಗಿಂಗ್: ನಾಲ್ವರು MBBS ವಿದ್ಯಾರ್ಥಿಗಳು ಅಮಾನತು

ಕಿರಿಯ ವಿದ್ಯಾರ್ಥಿಗಳನ್ನು ರ್‍ಯಾಗಿಂಗ್‌ ಮಾಡಿದ್ದಕ್ಕಾಗಿ ತೆಲಂಗಾಣದ ನಲಗೊಂಡಾ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 18 ನವೆಂಬರ್ 2024, 6:33 IST
ತೆಲಂಗಾಣ | ರ್‍ಯಾಗಿಂಗ್: ನಾಲ್ವರು MBBS ವಿದ್ಯಾರ್ಥಿಗಳು ಅಮಾನತು

ವಾಸನ, ಬೆಳ್ಳೇರಿ ಗ್ರಾಮಗಳಿಗೆ ಕೃಷಿ ವಿವಿ ವಿದ್ಯಾರ್ಥಿಗಳು ಭೇಟಿ

ಕೃಷಿ ಅಧಿಕಾರಿ ಮಂಜುನಾಥ್ ಜನಮಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಕವ್ವ ತಳವಾರ, ಗ್ರಾಮ ಲೆಕ್ಕಾಧಿಕಾರಿ ವಾಲಿ, ಕೊಣ್ಣೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜ್, ಬಾಬಣ್ಣ ಹಿರೇಹೋಳಿ, ಬಿ.ಎಂ.ಮೆಣಸಗಿ. ಬಿ.ಆರ್.ಪಾಟೀಲ ಹಾಗೂ ರೈತರು ಉಪಸ್ಥಿತರಿದ್ದರು.
Last Updated 15 ನವೆಂಬರ್ 2024, 14:35 IST
ವಾಸನ, ಬೆಳ್ಳೇರಿ ಗ್ರಾಮಗಳಿಗೆ ಕೃಷಿ ವಿವಿ ವಿದ್ಯಾರ್ಥಿಗಳು ಭೇಟಿ

ಪೆರುವಾಯಿ | ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ಪಲ್ಟಿ: ಮಕ್ಕಳಿಗೆ ಗಾಯ

ಪೆರುವಾಯಿ ಮುಚ್ಚಿರಪದವು ಎಂಬಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರೊಂದು ಬ್ರೇಕ್ ಫೈಲ್ ಆಗಿ ಬುಧವಾರ ಪಲ್ಟಿಯಾಗಿದೆ.
Last Updated 13 ನವೆಂಬರ್ 2024, 7:32 IST
ಪೆರುವಾಯಿ | ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ಪಲ್ಟಿ: ಮಕ್ಕಳಿಗೆ ಗಾಯ

ವಿದ್ಯಾರ್ಥಿ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪ: ಉಪನ್ಯಾಸಕ ದೋಷಮುಕ್ತ

ಮಂಗಳೂರು: ನಗರದ ಕಾಲೇಜೊಂದರ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿದ್ದ ಕಾಲೇಜಿನ ಉಪನ್ಯಾಸಕರೊಬ್ಬರನ್ನು ದೋಷ ಮುಕ್ತಗೊಳಿಸಿ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೊಕ್ಸೊ) ದೋಷಮುಕ್ತ ಗೊಳಿಸಿದೆ.
Last Updated 13 ನವೆಂಬರ್ 2024, 5:22 IST
ವಿದ್ಯಾರ್ಥಿ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪ: ಉಪನ್ಯಾಸಕ ದೋಷಮುಕ್ತ

ಅಧ್ಯಯನ ಪ್ರವಾಸ | ಬ್ರಿಟನ್‌ಗೆ 30 ವಿದ್ಯಾರ್ಥಿಗಳು: ಉನ್ನತ ಸಚಿವ MC ಸುಧಾಕರ್‌

ರಾಜ್ಯದ ಆರು ವಿಶ್ವವಿದ್ಯಾಲಯಗಳ 30 ವಿದ್ಯಾರ್ಥಿಗಳು ನ.9ರಂದು ಬ್ರಿಟನ್‌ನ ‘ಈಸ್ಟ್ ಲಂಡನ್‌’ ವಿಶ್ವವಿದ್ಯಾಲಯಕ್ಕೆ ಅಧ್ಯಯನ ಪ್ರವಾಸ ತೆರಳುತ್ತಿದ್ದಾರೆ.
Last Updated 8 ನವೆಂಬರ್ 2024, 16:17 IST
ಅಧ್ಯಯನ ಪ್ರವಾಸ | ಬ್ರಿಟನ್‌ಗೆ 30 ವಿದ್ಯಾರ್ಥಿಗಳು: ಉನ್ನತ ಸಚಿವ MC ಸುಧಾಕರ್‌

ಕೊರಟಗೆರೆ: ವಸತಿ ಶಾಲೆ ವಿದ್ಯಾರ್ಥಿ ಸಾವು

ಕೊರಟಗೆರೆ: ತಾಲ್ಲೂಕಿನ ಬಜ್ಜನಹಳ್ಳಿ ಬಳಿಯ ಏಕಲವ್ಯ ವಸತಿ ಶಾಲೆಯಲ್ಲಿ ಸೋಮವಾರ 8ನೇ ತರಗತಿ ವಿದ್ಯಾರ್ಥಿ ಅಭಿಲಾಷ್‌ (14) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
Last Updated 5 ನವೆಂಬರ್ 2024, 4:06 IST
ಕೊರಟಗೆರೆ: ವಸತಿ ಶಾಲೆ ವಿದ್ಯಾರ್ಥಿ ಸಾವು

ಹೊಸಕೋಟೆ: ಗೊಂದಲದಲ್ಲಿ ಎನ್‌ಇಪಿ ವಿದ್ಯಾರ್ಥಿಗಳು

ಮೂರು ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಎನ್‌ಇಪಿ ಶಿಕ್ಷಣ ಕ್ರಮ ರದ್ದು ಮಾಡಿರುವ ಕಾಂಗ್ರೆಸ್ ಸರ್ಕಾರ 4 ವರ್ಷಗಳ ಎನ್‌ಇಪಿ ಶಿಕ್ಷಣಕ್ಕೆ ದಾಖಲಾದ ವಿದ್ಯಾರ್ಥಿಗಳನ್ನು ಕಡೆಗಣಿಸಿದೆ. ಇದನ್ನು ಸರಿಪಡಿಸಬೇಕು ಎಂಬ ಕೂಗು ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ.
Last Updated 31 ಅಕ್ಟೋಬರ್ 2024, 4:58 IST
ಹೊಸಕೋಟೆ: ಗೊಂದಲದಲ್ಲಿ ಎನ್‌ಇಪಿ ವಿದ್ಯಾರ್ಥಿಗಳು
ADVERTISEMENT

ಹೋಯ್ತು ಜೀವ ಅನ್ಕೊಂಡೆ, ಪುಣ್ಯಕ್ಕೆ ಬಂಡೆ ಸಿಕ್ತು: ಹಂಸಾ ನಿಟ್ಟುಸಿರು..

ಹೋಯ್ತು ಜೀವ ಅನ್ಕೊಂಡೆ, ಪುಣ್ಯಕ್ಕೆ ಬಂಡೆಯ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಕ್ಕೆ ಪ್ರಾಣ ಉಳಿಯಿತು. ಯಾರಾದರೂ ಬಂದು ಕಾಪಾಡ್ತಾರೆ ಅನ್ನೋ ನಂಬಿಕೆ ಇತ್ತು. ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಹಂಸಾ ಹೀಗೆ ಹೇಳುತ್ತಾ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
Last Updated 29 ಅಕ್ಟೋಬರ್ 2024, 2:23 IST
ಹೋಯ್ತು ಜೀವ ಅನ್ಕೊಂಡೆ, ಪುಣ್ಯಕ್ಕೆ ಬಂಡೆ ಸಿಕ್ತು: ಹಂಸಾ ನಿಟ್ಟುಸಿರು..

ತುಮಕೂರು: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಯ ರಕ್ಷಣೆ

ತುಮಕೂರು ತಾಲ್ಲೂಕಿನ ಮಂದಾರಗಿರಿ ಬಳಿಯ ಮೈದಾಳದ ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Last Updated 28 ಅಕ್ಟೋಬರ್ 2024, 7:21 IST
ತುಮಕೂರು: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಯ ರಕ್ಷಣೆ

ತುಮಕೂರು: ಸೆಲ್ಫಿ ತೆಗೆದುಕೊಳ್ಳುವಾಗ ಕೋಡಿ ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿನಿ

ತುಮಕೂರು ತಾಲ್ಲೂಕಿನ ಮಂದಾರಗಿರಿ ಬೆಟ್ಟದ ಹಿಂಭಾಗದ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಸಂಜೆ ಸೆಲ್ಫಿ ತೆಗೆದುಕೊಳ್ಳುವಾಗ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಹಂಸ (20) ರಕ್ಷಣಾ ಕಾರ್ಯ ಸೋಮವಾರ ಬೆಳಿಗ್ಗೆ ಪುನರ್ ಆರಂಭವಾಗಿದೆ.
Last Updated 28 ಅಕ್ಟೋಬರ್ 2024, 3:09 IST
ತುಮಕೂರು: ಸೆಲ್ಫಿ ತೆಗೆದುಕೊಳ್ಳುವಾಗ ಕೋಡಿ ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿನಿ
ADVERTISEMENT
ADVERTISEMENT
ADVERTISEMENT