ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sub Urban Railway

ADVERTISEMENT

ಬೆಂಗಳೂರು ಉಪನಗರ ರೈಲು ಕಾಮಗಾರಿ ಪರಿಶೀಲಿಸಿದ ಶಾಲಿನಿ; ವಿಳಂಬಕ್ಕೆ ಅಸಮಾಧಾನ

ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಮಲ್ಲಿಗೆ ಕಾರಿಡಾರ್‌ ಕಾಮಗಾರಿಯನ್ನು ಮಂಗಳವಾರ ಖುದ್ದಾಗಿ ಪರಿಶೀಲಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾಮಗಾರಿ ವಿಳಂಬ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
Last Updated 29 ಅಕ್ಟೋಬರ್ 2024, 15:37 IST
ಬೆಂಗಳೂರು ಉಪನಗರ ರೈಲು ಕಾಮಗಾರಿ ಪರಿಶೀಲಿಸಿದ ಶಾಲಿನಿ; ವಿಳಂಬಕ್ಕೆ ಅಸಮಾಧಾನ

ಜನಪ್ರತಿನಿಧಿಗಳ ನಿರ್ಲಕ್ಷ್ಕದಿಂದ ಕುಂಟುತ್ತಿರುವ ಉಪನಗರ ರೈಲು ಯೋಜನೆ

‘ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು’ ಎನ್ನುವಂತೆ ಕೇಂದ್ರ, ರಾಜ್ಯ ಸರ್ಕಾರಗಳ ಹೊಯ್ದಾಟದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕುಂಟುತ್ತಾ ಸಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯೋಜನೆ ನಲುಗುತ್ತಿದೆ.
Last Updated 1 ಏಪ್ರಿಲ್ 2024, 23:43 IST
ಜನಪ್ರತಿನಿಧಿಗಳ ನಿರ್ಲಕ್ಷ್ಕದಿಂದ ಕುಂಟುತ್ತಿರುವ ಉಪನಗರ ರೈಲು ಯೋಜನೆ

2025ಕ್ಕೆ ಉಪನಗರ ರೈಲು ಸಂಚಾರ: ಸಚಿವ ಎಂ.ಬಿ ಪಾಟೀಲ

ಉಪನಗರ ರೈಲು ಯೋಜನೆ:ಅತಿ ಉದ್ದದ ಯು-ಗರ್ಡರ್ ನಿರ್ಮಾಣ ವೀಕ್ಷಿಸಿದ ಸಚಿವ ಎಂ.ಬಿ ಪಾಟೀಲ
Last Updated 16 ಮಾರ್ಚ್ 2024, 15:32 IST
2025ಕ್ಕೆ ಉಪನಗರ ರೈಲು ಸಂಚಾರ:  ಸಚಿವ ಎಂ.ಬಿ ಪಾಟೀಲ

ಉಪನಗರ ರೈಲು: ಕಾರಿಡಾರ್‌–4- ಹಸ್ತಾಂತರವಾಗದ ಜಮೀನು

ಕೆ–ರೈಡ್‌ಗೆ ನೈರುತ್ಯ ರೈಲ್ವೆಯಿಂದ 193 ಎಕರೆ ಭೂಮಿ; ಪ್ರಕ್ರಿಯೆ ವಿಳಂಬ
Last Updated 13 ಜನವರಿ 2024, 20:21 IST
ಉಪನಗರ ರೈಲು: ಕಾರಿಡಾರ್‌–4- ಹಸ್ತಾಂತರವಾಗದ ಜಮೀನು

ಬೆಂಗಳೂರು ಉಪನಗರ ರೈಲು ಯೋಜನೆ: ಪೂರ್ವ ಸಾಧ್ಯತಾ ಅಧ್ಯಯನ ನಿರಾಕರಣೆ

ಬಿಎಸ್‌ಆರ್‌ಪಿ: ಬೆಂಗಳೂರು ಸಮೀಪದ ಪ್ರಮುಖ ನಗರಗಳಿಗೆ ವಿಸ್ತರಿಸುವ ಬಗ್ಗೆ ನೈರುತ್ಯ ರೈಲ್ವೆಗೆ ಪತ್ರ ಬರೆದಿದ್ದ ಕೆ–ರೈಡ್‌
Last Updated 12 ಜನವರಿ 2024, 20:42 IST
ಬೆಂಗಳೂರು ಉಪನಗರ ರೈಲು ಯೋಜನೆ: ಪೂರ್ವ ಸಾಧ್ಯತಾ ಅಧ್ಯಯನ ನಿರಾಕರಣೆ

ಸಬರ್ಬನ್ ರೈಲು: 31 ಮೀ. ಉದ್ದದ ಯು-ಗರ್ಡರ್ ಸಿದ್ಧ

ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್-2ರಲ್ಲಿ ಅಳವಡಿಸಲು 31 ಮೀಟರ್‌ ಉದ್ದದ ಯು-ಗರ್ಡರ್ ಸಿದ್ಧಗೊಂಡಿದೆ. ಭಾರತದಲ್ಲಿಯೇ ಅತಿ ಉದ್ದದ ಗರ್ಡರ್‌ ಇದಾಗಿದೆ.
Last Updated 7 ಜನವರಿ 2024, 15:50 IST
ಸಬರ್ಬನ್ ರೈಲು: 31 ಮೀ. ಉದ್ದದ ಯು-ಗರ್ಡರ್ ಸಿದ್ಧ

ಉಪನಗರ ರೈಲು ಯೋಜನೆ | ಕಾರಿಡಾರ್‌–4:ಎಲ್‌ ಆ್ಯಂಡ್‌ ಟಿಗೆ ಗುತ್ತಿಗೆ

ಉಪನಗರ ರೈಲು ಯೋಜನೆಯ ಕಾರಿಡಾರ್‌–4 ನಿರ್ಮಾಣ ಕಾಮಗಾರಿಯ ಟೆಂಡರ್‌ ಎಲ್‌ ಆ್ಯಂಡ್‌ ಟಿ ಕಂಪನಿ ಪಡೆದಿದೆ. ₹ 1040.51 ಕೋಟಿಗೆ ಗುತ್ತಿಗೆ ಪಡೆದಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿ ಪಡಿಸಲಾಗಿದೆ.
Last Updated 30 ಡಿಸೆಂಬರ್ 2023, 16:17 IST
ಉಪನಗರ ರೈಲು ಯೋಜನೆ | ಕಾರಿಡಾರ್‌–4:ಎಲ್‌ ಆ್ಯಂಡ್‌ ಟಿಗೆ ಗುತ್ತಿಗೆ
ADVERTISEMENT

ಬೆಂಗಳೂರು | ‘ಕೆ–ರೈಡ್‌‘ ಕಾಮಗಾರಿ: ‘ಪ್ರಭಾರ’ವೇ ವಿಳಂಬ

ಕೇಂದ್ರ–ರಾಜ್ಯಗಳ ತಿಕ್ಕಾಟದಲ್ಲಿ ಕುಂಟುತ್ತಿದೆ ಉಪನಗರ ರೈಲು ಯೋಜನೆ
Last Updated 24 ನವೆಂಬರ್ 2023, 4:48 IST
ಬೆಂಗಳೂರು | ‘ಕೆ–ರೈಡ್‌‘ ಕಾಮಗಾರಿ: ‘ಪ್ರಭಾರ’ವೇ ವಿಳಂಬ

ಉಪನಗರ ರೈಲು ಯೋಜನೆ: ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ

ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ, ಕೇಂದ್ರ ರೈಲ್ವೆ ಸಚಿವಾಲಯ ಮತ್ತು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆ–ರೈಡ್‌) ಅಧಿಕಾರಿಗಳು ತ್ರಿಪಕ್ಷೀಯ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದರು.
Last Updated 15 ನವೆಂಬರ್ 2023, 18:20 IST
ಉಪನಗರ ರೈಲು ಯೋಜನೆ: ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ

ಉಪನಗರ ರೈಲು: ಲೆವೆಲ್‌ ಕ್ರಾಸಿಂಗ್‌ ತಪ್ಪಿಸಲು ಹಳಿ ಎತ್ತರಿಸುವ ಯೋಜನೆ

ಉಪನಗರ ರೈಲು ಯೋಜನೆಯಡಿ 10 ಸ್ಥಳಗಳಲ್ಲಿ ಮೊದಲ ಹಂತದಲ್ಲಿ ಜಾರಿ * ರಾಜ್ಯದಲ್ಲೇ ಪ್ರಥಮ
Last Updated 18 ಅಕ್ಟೋಬರ್ 2023, 20:29 IST
ಉಪನಗರ ರೈಲು: ಲೆವೆಲ್‌ ಕ್ರಾಸಿಂಗ್‌ ತಪ್ಪಿಸಲು ಹಳಿ ಎತ್ತರಿಸುವ ಯೋಜನೆ
ADVERTISEMENT
ADVERTISEMENT
ADVERTISEMENT