ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Swamy Vivekananda

ADVERTISEMENT

ಕನ್ಯಾಕುಮಾರಿಯಲ್ಲಿ 45 ತಾಸಿನ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ

ಲೋಕಸಭೆ ಚುನಾವಣೆಯ ಅಬ್ಬರದ ಪ್ರಚಾರದ ಬಳಿಕ ಕನ್ಯಾಕುಮಾರಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಧ್ಯಾನದಲ್ಲಿ ಮಗ್ನರಾಗಿದ್ದರು.
Last Updated 1 ಜೂನ್ 2024, 10:20 IST
ಕನ್ಯಾಕುಮಾರಿಯಲ್ಲಿ 45 ತಾಸಿನ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ

PHOTOS: ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ

ಲೋಕಸಬಾ ಚುನಾವಣೆಯ ಪ್ರಚಾರ ಮುಗಿಸಿ ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧ್ಯಾನಕ್ಕೆ ಕುಳಿತಿದ್ದಾರೆ
Last Updated 31 ಮೇ 2024, 6:08 IST
PHOTOS: ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ
err

ಹೊಸ ಪುಸ್ತಕ: ನಿಜದ ಕಣ್ಣಲ್ಲಿ ಸ್ವಾಮಿ ವಿವೇಕಾನಂದ– ವಿವೇಕಾನಂದರ ಚಿಂತನೆಗಳತ್ತ ನೋಟ

ಆನೂಡಿ ನಾಗರಾಜ್‌ರ ‘ನಿಜದ ಕಣ್ಣಲ್ಲಿ ಸ್ವಾಮಿ ವಿವೇಕಾನಂದ’ ಕೃತಿ
Last Updated 13 ಏಪ್ರಿಲ್ 2024, 15:34 IST
ಹೊಸ ಪುಸ್ತಕ: ನಿಜದ ಕಣ್ಣಲ್ಲಿ ಸ್ವಾಮಿ ವಿವೇಕಾನಂದ– ವಿವೇಕಾನಂದರ ಚಿಂತನೆಗಳತ್ತ ನೋಟ

ಯುವಕರಿಂದ ಬದಲಾವಣೆ ಸಾಧ್ಯ: ರಾಜೀವ್‌ ಗೌಡ

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವ ಜನಾಂಗ ಪಾಲ್ಗೊಂಡು ಧನಾತ್ಮಕ ಬದಲಾವಣೆಗೆ ಕಾರಣವಾಗಬೇಕು’ ಎಂದು ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ ರಾಜೀವ್‌ ಗೌಡ ಹೇಳಿದರು.
Last Updated 12 ಜನವರಿ 2024, 15:47 IST
ಯುವಕರಿಂದ ಬದಲಾವಣೆ ಸಾಧ್ಯ: ರಾಜೀವ್‌ ಗೌಡ

ಕಾವಿಗೆ ಅಪಮಾನ ಮಾಡುವ ಸನ್ಯಾಸಿಗಳಿಗೆ ವಿವೇಕಾನಂದ ಪ್ರೇರಣೆಯಾಗಲಿ: ಪ್ರಕಾಶ್ ಮಲ್ಪೆ

‘ಸನ್ಯಾಸಿಯಾದರೂ ಸಮಾಜದ ವಿಮುಖಗಳಿಗೆ ಸ್ಪಂದಿಸುತ್ತಿದ್ದ ಸ್ವಾಮಿ ವಿವೇಕಾನಂದ ಅವರು ಸನ್ಯಾಸಿಗಳೂ ಸಮಾಜದ ಜತೆಜತೆಗೆ ಇರಬೇಕೆಂಬುವುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಸಂವೇದನ ಫೌಂಡೇಷನ್‌ ಸ್ಥಾಪಕ ಪ್ರಕಾಶ್ ಮಲ್ಪೆ ಹೇಳಿದರು.
Last Updated 12 ಜನವರಿ 2024, 14:11 IST
ಕಾವಿಗೆ ಅಪಮಾನ ಮಾಡುವ ಸನ್ಯಾಸಿಗಳಿಗೆ ವಿವೇಕಾನಂದ ಪ್ರೇರಣೆಯಾಗಲಿ: ಪ್ರಕಾಶ್ ಮಲ್ಪೆ

National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ಯುವಜನತೆಗೆ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿ ವರ್ಷ ಜನವರಿ 12ರಂದು ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತಂತೆ ಇಂದಿನ ಯುವಕರ ಆಲೋಚನೆಗಳು ಯಾವುದರೆಡೆಗೆ ಇರಬೇಕೆಂಬುವುದರ ಕುರಿತ ವಿಶೇಷ ಲೇಖನ ಇಲ್ಲಿದೆ.
Last Updated 11 ಜನವರಿ 2024, 13:12 IST
National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ರಾಷ್ಟ್ರೀಯ ಯುವ ದಿನ: 88,000 ಜನರಿಂದ ರಸ್ತೆ ಸುರಕ್ಷತೆ ಬಗ್ಗೆ ಅರಿವು

ರಾಷ್ಟ್ರೀಯ ಯುವ ದಿನ ಅಂಗವಾಗಿ ಜ.12ರಂದು ಏರ್ಪಡಿಸಿರುವ ಬೃಹತ್‌ ರ‍್ಯಾಲಿಯಲ್ಲಿ 88,000ಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡು, ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಿದ್ದಾರೆ.
Last Updated 10 ಜನವರಿ 2024, 15:29 IST
ರಾಷ್ಟ್ರೀಯ ಯುವ ದಿನ: 88,000 ಜನರಿಂದ ರಸ್ತೆ ಸುರಕ್ಷತೆ ಬಗ್ಗೆ ಅರಿವು
ADVERTISEMENT

ಮೂಡುಗಿಳಿಯಾರು ಯೋಗಬನದಲ್ಲಿ ಬೆಳಕಿನ ಚಿತ್ತಾರ

ಸಾಲಿಗ್ರಾಮ ಡಿವೈನ್ ಪಾರ್ಕ್‌ ಅಂಗಸಂಸ್ಥೆ ಕೋಟ ಮೂಡುಗಿಳಿಯಾರಿನ ಯೋಗಬನದಲ್ಲಿರುವ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಕೇಂದ್ರದಲ್ಲಿ ದೀಪಾವಳಿ ಪ್ರಯುಕ್ತ ಕ್ಯಾಂಪಸ್ ಪರಿಸರ ಸಂಪೂರ್ಣವಾಗಿ ವಿಶೇಷ ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸುತ್ತಿದೆ.
Last Updated 12 ನವೆಂಬರ್ 2023, 11:32 IST
ಮೂಡುಗಿಳಿಯಾರು ಯೋಗಬನದಲ್ಲಿ ಬೆಳಕಿನ ಚಿತ್ತಾರ

ಸುಭಾಷಿತ: ಸ್ವಾಮಿ ವಿವೇಕಾನಂದ

ಸುಭಾಷಿತ: ಸ್ವಾಮಿ ವಿವೇಕಾನಂದ
Last Updated 30 ಆಗಸ್ಟ್ 2023, 22:54 IST
ಸುಭಾಷಿತ: ಸ್ವಾಮಿ ವಿವೇಕಾನಂದ

ವಿವೇಕಾನಂದರ ಬಗ್ಗೆ ವಿವಾದಾತ್ಮಕ ಹೇಳಿಕೆ: ಅಮೋಘ ಲೀಲಾ ದಾಸ್‌ಗೆ ಇಸ್ಕಾನ್‌ನಿಂದ ನಿಷೇಧ

ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರವಚನಕಾರ ಅಮೋಘ ಲೀಲಾ ದಾಸ್ ಅವರ ಮೇಲೆ ಇಸ್ಕಾನ್ ಒಂದು ತಿಂಗಳ ನಿಷೇಧ ವಿಧಿಸಿದೆ.
Last Updated 12 ಜುಲೈ 2023, 16:14 IST
ವಿವೇಕಾನಂದರ ಬಗ್ಗೆ ವಿವಾದಾತ್ಮಕ ಹೇಳಿಕೆ: ಅಮೋಘ ಲೀಲಾ ದಾಸ್‌ಗೆ ಇಸ್ಕಾನ್‌ನಿಂದ ನಿಷೇಧ
ADVERTISEMENT
ADVERTISEMENT
ADVERTISEMENT