ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Tank

ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಕೊಳೆಯಿಂದ ಮುಕ್ತವಾದ ಬೀದರ್‌ನ ಪಾಪನಾಶಿನಿ ಕೆರೆ

ಬೀದರ್‌ ನಗರದ ಪಾಪನಾಶ ಕೆರೆಯನ್ನು ನಗರಸಭೆಯ ಸಿಬ್ಬಂದಿ ಬುಧವಾರ ಸ್ವಚ್ಛಗೊಳಿಸಿದರು.
Last Updated 6 ನವೆಂಬರ್ 2024, 13:24 IST
ಪ್ರಜಾವಾಣಿ ವರದಿ ಪರಿಣಾಮ: ಕೊಳೆಯಿಂದ ಮುಕ್ತವಾದ ಬೀದರ್‌ನ ಪಾಪನಾಶಿನಿ ಕೆರೆ

ರಾಣೆಬೆನ್ನೂರು | ಬರಿದಾದ 14 ಕೆರೆ: ಕುಸಿದ ಅಂತರ್ಜಲ

ಮಾನ್ಸೂನ್ ಆರಂಭವಾದರೂ ವಾಡಿಕೆಯಷ್ಟು ಮಳೆಯಾಗದಿದ್ದರಿಂದ ಜನರು ಹಾಗೂ ರೈತರನ್ನು ಚಿಂತೆಗೀಡು ಮಾಡಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 14 ಕೆರೆಗಳು ಬರಿದಾಗಿದ್ದು, ಕೆರೆ ಅಚ್ಚುಕಟ್ಟಿನಲ್ಲಿರುವ ಜಮೀನು ಹಾಗೂ ಗ್ರಾಮಗಳ ಅಂತರ್ಜಲ ಮಟ್ಟವೂ ಕುಸಿದಿದೆ. 
Last Updated 11 ಜುಲೈ 2024, 4:16 IST
ರಾಣೆಬೆನ್ನೂರು | ಬರಿದಾದ 14 ಕೆರೆ: ಕುಸಿದ ಅಂತರ್ಜಲ

ಶಿವಪುರ ಕೆರೆ: ಕಾಮಗಾರಿ ವೇಗಕ್ಕೆ ಮೊರೆ

ಒಂದೂವರೆ ವರ್ಷದ ಹಿಂದೆ ಆರಂಭವಾಗಿರುವ ಶಿವಪುರ ಕೆರೆ ಪುನರುಜ್ಜೀವನ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯೂ ಸಮರ್ಪಕವಾಗಿಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.
Last Updated 10 ಜೂನ್ 2024, 20:15 IST
ಶಿವಪುರ ಕೆರೆ: ಕಾಮಗಾರಿ ವೇಗಕ್ಕೆ ಮೊರೆ

ಸ್ಯಾಂಕಿ ಮೇಲ್ಸೇತುವೆಗೆ ಕಾಂಗ್ರೆಸ್ ವಿರೋಧ

ಡಿಪಿಆರ್ ಬಹಿರಂಗ ಪಡಿಸಲು ಆಗ್ರಹ
Last Updated 4 ಫೆಬ್ರುವರಿ 2023, 18:45 IST
ಸ್ಯಾಂಕಿ ಮೇಲ್ಸೇತುವೆಗೆ ಕಾಂಗ್ರೆಸ್ ವಿರೋಧ

ಸ್ಯಾಂಕಿ ಟ್ಯಾಂಕ್‌ ರಸ್ತೆಯಲ್ಲಿ ಮೇಲ್ಸೇತುವೆಗೆ ವಿರೋಧ

ಸ್ಯಾಂಕಿ ಟ್ಯಾಂಕ್‌ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಮಾಡುವ ಬಿಬಿಎಂಪಿ ನಿರ್ಧಾರಕ್ಕೆ ಆಮ್‌ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದೆ.
Last Updated 4 ಫೆಬ್ರುವರಿ 2023, 0:09 IST
fallback

ಯೋಜನೆ ಮರು ಚಿಂತನೆಗೆ ಆಗ್ರಹ

ಸ್ಯಾಂಕಿ ರಸ್ತೆ ಮೇಲ್ಸೇತುವೆಗೆ ಸ್ಥಳೀಯ ನಾಗರಿಕರ ವಿರೋಧ
Last Updated 31 ಜನವರಿ 2023, 20:21 IST
ಯೋಜನೆ ಮರು ಚಿಂತನೆಗೆ ಆಗ್ರಹ

ತೈಲ ಟ್ಯಾಂಕರ್ ಸ್ಫೋಟ: ನಾಲ್ಕು ಮಂದಿ ಸಾವು

ಮಿಜೋರಾಂನ ಐಜಾಲ್‌ನಲ್ಲಿ ಅವಘಡ | 18 ಮಂದಿಗೆ ಗಾಯ
Last Updated 30 ಅಕ್ಟೋಬರ್ 2022, 6:32 IST
ತೈಲ ಟ್ಯಾಂಕರ್ ಸ್ಫೋಟ: ನಾಲ್ಕು ಮಂದಿ ಸಾವು
ADVERTISEMENT

ಎಟಿಜಿಎಂ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಯುದ್ಧ ಟ್ಯಾಂಕ್‌ಗಳನ್ನು ನಾಶಗೊಳಿಸುವಂತಹ ನಿಖರ ಗುರಿಯ ಲೇಸರ್‌ ನಿರ್ದೇಶಿತ ಕ್ಷಿಪಣಿಗಳ (ಎಟಿಜಿಎಂ) ಪರೀಕ್ಷೆ ಗುರುವಾರ ಯಶಸ್ವಿಯಾಗಿ ನಡೆದಿದೆ.
Last Updated 4 ಆಗಸ್ಟ್ 2022, 20:45 IST
ಎಟಿಜಿಎಂ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ರಷ್ಯಾ ಟ್ಯಾಂಕ್‌ಗಳನ್ನು ತಡೆಯಲು ತನ್ನನ್ನೇ ಸ್ಫೋಟಿಸಿಕೊಂಡ ಉಕ್ರೇನ್‌ ಯೋಧ

ರಷ್ಯಾದ ಟ್ಯಾಂಕ್‌ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್‌ ಸೈನಿಕನೊಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡು ಪ್ರಾಣತ್ಯಾಗ ಮಾಡಿದ್ದಾನೆ.
Last Updated 26 ಫೆಬ್ರುವರಿ 2022, 14:15 IST
ರಷ್ಯಾ ಟ್ಯಾಂಕ್‌ಗಳನ್ನು ತಡೆಯಲು ತನ್ನನ್ನೇ ಸ್ಫೋಟಿಸಿಕೊಂಡ ಉಕ್ರೇನ್‌ ಯೋಧ

ಬೆಳಗಾವಿ| ಅನಾಥವಾಗಿ ಬಿದ್ದಿದ್ದ ಯುದ್ಧ ಟ್ಯಾಂಕ್‌ಗೆ ಸಿಂಗಾರ

ಹೊರವಲಯದ ಮಂಡೋಳ್ಳಿ ರಸ್ತೆ ಸಮೀಪದ ಗುಡ್ಡದ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿರುವ ಯುದ್ಧ ಟ್ಯಾಂಕ್‌ಗೆ ಸೇನಾಡಳಿತದವರು ಬಣ್ಣ ಬಳಿದು ಸಿಂಗಾರಗೊಳಿಸಿ ಆಕರ್ಷಿಸುವಂತೆ ಮಾಡಿದ್ದಾರೆ. ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಐತಿಹಾಸಿಕ ಕುರುಹೊಂದನ್ನು ಸಂರಕ್ಷಿಸುವ ಕೆಲಸ ಮಾಡಿರುವುದಕ್ಕೆ ಬೆಳಗಾವಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾ ಖುಷಿ ಹಂಚಿಕೊಳ್ಳುತ್ತಿದ್ದಾರೆ.
Last Updated 22 ಮೇ 2021, 8:34 IST
ಬೆಳಗಾವಿ| ಅನಾಥವಾಗಿ ಬಿದ್ದಿದ್ದ ಯುದ್ಧ ಟ್ಯಾಂಕ್‌ಗೆ ಸಿಂಗಾರ
ADVERTISEMENT
ADVERTISEMENT
ADVERTISEMENT