ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Tea

ADVERTISEMENT

Tea Export: ಚಹಾ ರಫ್ತು ಶೇ 23ರಷ್ಟು ಏರಿಕೆ

ಪ್ರಸಕ್ತ ವರ್ಷದ ಜನವರಿ–ಜುಲೈ ಅವಧಿಯಲ್ಲಿ ದೇಶದ ಚಹಾ ರಫ್ತು ಶೇ 23ರಷ್ಟು ಏರಿಕೆಯಾಗಿದೆ ಎಂದು ಚಹಾ ಮಂಡಳಿ ಮಂಗಳವಾರ ತಿಳಿಸಿದೆ.
Last Updated 8 ಅಕ್ಟೋಬರ್ 2024, 15:34 IST
Tea Export: ಚಹಾ ರಫ್ತು ಶೇ 23ರಷ್ಟು ಏರಿಕೆ

ಉತ್ಪಾದನೆ ಕುಸಿತ: ಚಹಾ ದುಬಾರಿ?

ಪ್ರತಿಕೂಲ ಹವಾಮಾನವು ದೇಶದ ಚಹಾ ಉದ್ಯಮದ ಮೇಲೆ ಪರಿಣಾಮ ಬೀರಿದ್ದು, ಜೂನ್‌ ಅಂತ್ಯದ ವೇಳೆಗೆ ಉತ್ಪಾದನೆಯಲ್ಲಿ 60 ದಶಲಕ್ಷ ಕೆ.ಜಿಯಷ್ಟು ಕೊರತೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಚಹಾ ಮಂಡಳಿ ಅಂದಾಜಿಸಿದೆ.
Last Updated 20 ಜೂನ್ 2024, 16:21 IST
ಉತ್ಪಾದನೆ ಕುಸಿತ: ಚಹಾ ದುಬಾರಿ?

ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

ಕಲ್ಯಾಣ ಕರ್ನಾಟಕದಲ್ಲಿ ತನ್ನ ವಿಶಿಷ್ಟ ಸುವಾಸನೆ ಮತ್ತು ಸ್ವಾದದಿಂದ ಇರಾನಿ ಚಾಯ್‌ ಹೆಸರುವಾಸಿ. ಇದು ಆತಿಥ್ಯಕ್ಕೂ ಹೇಳಿಮಾಡಿಸಿದ್ದು. ಕಾಲ ಬದಲಾದಂತೆ ಇರಾನಿ ಚಾಯ್‌ ಮೆಲ್ಲನೆ ತನ್ನ ಖದರ್‌ ಕಳೆದುಕೊಳ್ಳುತ್ತಿದೆ.
Last Updated 9 ಜೂನ್ 2024, 0:44 IST
ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

ಅಸ್ಸಾಂನ ಟೀ ಎಸ್ಟೇಟ್‌ನಲ್ಲಿ ಸಮಯ ಕಳೆದ ಮೋದಿ: ಪ್ರವಾಸೋದ್ಯಮದ ಬಗ್ಗೆ ಹೇಳಿದ್ದೇನು?

ಪ್ರಸ್ತುತ ಎರಡು ದಿನಗಳ ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಟೀ ಎಸ್ಟೇಟ್‌ನಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ಗಮನ ಸೆಳೆದಿದ್ದಾರೆ.
Last Updated 9 ಮಾರ್ಚ್ 2024, 11:46 IST
ಅಸ್ಸಾಂನ ಟೀ ಎಸ್ಟೇಟ್‌ನಲ್ಲಿ ಸಮಯ ಕಳೆದ ಮೋದಿ: ಪ್ರವಾಸೋದ್ಯಮದ ಬಗ್ಗೆ ಹೇಳಿದ್ದೇನು?

One Chai, Please: ಭಾರತದ ಬೀದಿಬದಿ ಚಹಾವಾಲಾಗೆ ಬಿಲ್‌ಗೇಟ್ಸ್‌ ಕೋರಿಕೆ

ರಸ್ತೆ ಬದಿ ಚಹಾ ಸವಿದ ವಿಶೇಷ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮೈಕ್ರೋಸಾಪ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹಂಚಿಕೊಂಡಿದ್ದಾರೆ.
Last Updated 29 ಫೆಬ್ರುವರಿ 2024, 9:34 IST
One Chai, Please: ಭಾರತದ ಬೀದಿಬದಿ ಚಹಾವಾಲಾಗೆ ಬಿಲ್‌ಗೇಟ್ಸ್‌ ಕೋರಿಕೆ

Video: ಬೆಂಗಳೂರು- ಚರ್ಚ್‌ ಸ್ಟ್ರೀಟ್‌ನಲ್ಲಿ ಟೀ ಸವಿದ ನೆದರ್ಲೆಂಡ್‌ ಪ್ರಧಾನಿ

ಜಿ20 ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ನೆದರ್ಲೆಂಡ್‌ ಪ್ರಧಾನ ಮಂತ್ರಿ ಮಾರ್ಕ್‌ ರುಟ್ಟಿ ಅವರು ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಕೆಲಹೊತ್ತು ಕಳೆದರು.
Last Updated 12 ಸೆಪ್ಟೆಂಬರ್ 2023, 2:31 IST
Video: ಬೆಂಗಳೂರು- ಚರ್ಚ್‌ ಸ್ಟ್ರೀಟ್‌ನಲ್ಲಿ ಟೀ ಸವಿದ ನೆದರ್ಲೆಂಡ್‌ ಪ್ರಧಾನಿ

ಭಾರತೀಯ ಮೂಲದ ಫೌಂಡೇಶನ್ ಬಳಿ ಇದೆ ಜಗತ್ತಿನ ಅತ್ಯಂತ ದುಬಾರಿ ಟೀ ಮಗ್: ₹ 24 ಕೋಟಿ!

ಜಗತ್ತಿನ ಅತ್ಯಂತ ದುಬಾರಿ ಟೀ ಮಗ್ ಬಗ್ಗೆ ಗಿನ್ನಿಸ್‌ ವರ್ಲ್ಡ್ ರೆಕಾರ್ಡ್ಸ್ ಮಾಹಿತಿ ಹಂಚಿಕೊಂಡಿದೆ.
Last Updated 11 ಆಗಸ್ಟ್ 2023, 3:04 IST
ಭಾರತೀಯ ಮೂಲದ ಫೌಂಡೇಶನ್ ಬಳಿ ಇದೆ ಜಗತ್ತಿನ ಅತ್ಯಂತ ದುಬಾರಿ ಟೀ ಮಗ್: ₹ 24 ಕೋಟಿ!
ADVERTISEMENT

ನಳಪಾಕ | ಆಹಾ... ಬಗೆ ಬಗೆ ಚಹಾ!

ಹೊರಗಡೆ ಜಿಟಿಪಿಟಿ ಮಳೆ ಸುರಿಯುತ್ತಿದ್ದರೆ ಬಿಸಿ ಬಿಸಿ ಚಹಾ ಕುಡಿಯುವ ಆನಂದವೇ ಬೇರೆ. ಚಹಾವನ್ನು ಮಳೆಗಾಲದ ಥಂಡಿ ನಿವಾರಿಸುವ ರೋಗ ನಿರೋಧಕ ಶಕ್ತಿಯಾಗಿ ಬಳಸಬಹುದು. ಹೀಗೆ ಮನಸಿಗೆ ಹಿತವೆನಿಸುವ ಬಗೆ ಬಗೆಯ ಚಹಾ ರೆಸಿಪಿಗಳನ್ನು ವೇದಾವತಿ ಎಚ್‌.ಎಸ್‌. ಇಲ್ಲಿ ಪರಿಚಯಿಸಿದ್ದಾರೆ.
Last Updated 15 ಜುಲೈ 2023, 0:41 IST
ನಳಪಾಕ | ಆಹಾ... ಬಗೆ ಬಗೆ ಚಹಾ!

ರಸ್ತೆ ಬದಿ ಅಂಗಡಿಯಲ್ಲಿ ಟೀ ಮಾಡಿದ ಮಹುವಾ: ಎಲ್ಲೆಡೆ ಹರಿದಾಡಿದೆ ವಿಡಿಯೊ

ಬಿಜೆಪಿಯ ವಿರುದ್ಧದ ಟೀಕೆಗಳಿಗೆ ಹೆಸರುವಾಸಿಯಾಗಿರುವ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಈಗ ರಸ್ತೆ ಬದಿಯ ಚಹಾದಂಗಡಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.
Last Updated 12 ಜನವರಿ 2023, 6:21 IST
ರಸ್ತೆ ಬದಿ ಅಂಗಡಿಯಲ್ಲಿ ಟೀ ಮಾಡಿದ ಮಹುವಾ: ಎಲ್ಲೆಡೆ ಹರಿದಾಡಿದೆ ವಿಡಿಯೊ

1 ಕಿಲೋ ಚಹಾ ಎಲೆ ₹1.15 ಲಕ್ಷಕ್ಕೆ ಹರಾಜು

ಚಹಾ ಮಾರಾಟದ ಎಲ್ಲಾ ದಾಖಲೆ ಮುರಿದ ಅಸ್ಸಾಂನ ಮನೋಹರಿ ಗೋಲ್ಡ್‌ ಟೀ
Last Updated 17 ಡಿಸೆಂಬರ್ 2022, 20:35 IST
1 ಕಿಲೋ ಚಹಾ ಎಲೆ ₹1.15 ಲಕ್ಷಕ್ಕೆ ಹರಾಜು
ADVERTISEMENT
ADVERTISEMENT
ADVERTISEMENT