ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Teachers day

ADVERTISEMENT

ವಿಶ್ಲೇಷಣೆ | ಶಿಕ್ಷಕರ ಸ್ಮರಣೆ: ಹೊಸ ಬಗೆ ಸಾಧ್ಯವೇ?

ಶಿಕ್ಷಕರ ದಿನಾಚರಣೆಯನ್ನು ಇನ್ನಷ್ಟು ಅರ್ಥಪೂರ್ಣ ಆಗಿಸುವ ದಿಕ್ಕಿನಲ್ಲಿ ಪ್ರಯತ್ನ ನಡೆಯಬೇಕಿದೆ
Last Updated 7 ಅಕ್ಟೋಬರ್ 2024, 23:30 IST
ವಿಶ್ಲೇಷಣೆ | ಶಿಕ್ಷಕರ ಸ್ಮರಣೆ: ಹೊಸ ಬಗೆ ಸಾಧ್ಯವೇ?

ಕಾರಟಗಿ | ಶಿಕ್ಷಕರ ದಿನಾಚರಣೆ: ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ

ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕದಿಂದ ಈ ಭಾಗದ ಇಬ್ಬರು ನಿವೃತ್ತ ಹಾಗೂ ಅನುದಾನಿತ, ಸರ್ಕಾರಿ ಶಾಲೆಯ ತಲಾ ಒಬ್ಬ ಶಿಕ್ಷಕರಿಗೆ ಗುರುವಾರ ಶಿಕ್ಷಕರ ದಿನಾಚರಣೆಯ ನಿಮಿತ್ತ ರಾಜೀವಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 6 ಸೆಪ್ಟೆಂಬರ್ 2024, 14:29 IST
ಕಾರಟಗಿ | ಶಿಕ್ಷಕರ ದಿನಾಚರಣೆ: ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ

ಶಿಕ್ಷಕರಿಂದ ಚಾಕರಿ ಕೆಲಸ ಮಾಡಿಸದಿರಿ: ಶಾಸಕ ಬಿ.ಸುರೇಶ್‌ಗೌಡ

ತುಮಕೂರು: ಶಾಲೆಯಲ್ಲಿ ಶಿಕ್ಷಕರಿಂದ ಚಾಕರಿ ಮಾಡಿಸುತ್ತಿದ್ದಾರೆ. ಬೋಧನೆಯ ಜತೆಗೆ ಬಿಸಿಯೂಟ, ಹಾಲು ವಿತರಣೆ, ಜನಗಣತಿ ಇತರೆ ನೂರೆಂಟು ಕೆಲಸಗಳ ಒತ್ತಡದಲ್ಲೇ ಶಿಕ್ಷಕರು ಬಡವಾಗುತ್ತಿದ್ದಾರೆ ಎಂದು ಶಾಸಕ ಬಿ.ಸುರೇಶ್‌ಗೌಡ ಬೇಸರ ವ್ಯಕ್ತಪಡಿಸಿದರು.
Last Updated 6 ಸೆಪ್ಟೆಂಬರ್ 2024, 3:09 IST
ಶಿಕ್ಷಕರಿಂದ ಚಾಕರಿ ಕೆಲಸ ಮಾಡಿಸದಿರಿ: ಶಾಸಕ ಬಿ.ಸುರೇಶ್‌ಗೌಡ

ಶಿಕ್ಷಕರ ದಿನಾಚರಣೆ: ಅಕ್ಷರ ಕಲಿಸಿದ ಗುರುವಿಗೆ ನಮನ

ಶಾಲಾ–ಕಾಲೇಜುಗಳಲ್ಲಿ ಸಂಭ್ರಮ
Last Updated 5 ಸೆಪ್ಟೆಂಬರ್ 2024, 16:13 IST
ಶಿಕ್ಷಕರ ದಿನಾಚರಣೆ: ಅಕ್ಷರ ಕಲಿಸಿದ ಗುರುವಿಗೆ ನಮನ

82 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ

ರಾಜ್ಯದ ನಾಲ್ವರಿಗೆ ಒಲಿದ ಪ್ರಶಸ್ತಿ
Last Updated 5 ಸೆಪ್ಟೆಂಬರ್ 2024, 16:13 IST
82 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ

ಸದೃಢ ನಾಡು ನಿರ್ಮಾಪಕ ಶಿಕ್ಷಕ: ಸೋಮಣ್ಣ

ಗಂಜೀಗಟ್ಟಿಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
Last Updated 5 ಸೆಪ್ಟೆಂಬರ್ 2024, 16:12 IST
ಸದೃಢ ನಾಡು ನಿರ್ಮಾಪಕ ಶಿಕ್ಷಕ: ಸೋಮಣ್ಣ

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ: ಜಿಲ್ಲಾಧಿಕಾರಿ ಕೆ.ಎ. ದಯಾನಂದ

ಶಿಕ್ಷಕರಿಗೆ ಕಿವಿಮಾತು
Last Updated 5 ಸೆಪ್ಟೆಂಬರ್ 2024, 16:04 IST
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ: ಜಿಲ್ಲಾಧಿಕಾರಿ ಕೆ.ಎ. ದಯಾನಂದ
ADVERTISEMENT

ಪ್ರಾಥಮಿಕ ಶಿಕ್ಷಕರಿಂದ ಶಿಕ್ಷಕರ ದಿನಾಚರಣೆ ಬಹಿಷ್ಕಾರ

ತೀರ್ಥಹಳ್ಳಿ : ವಿವಿಧ ರೀತಿಯ ಸರ್ಕಾರದ ಧೋರಣೆ ಖಂಡಿಸಿ ಗುರುವಾರ ಎಂದಿನಂತೆ ಶಾಲೆಗಳನ್ನು ತೆರೆಯುವ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ...
Last Updated 5 ಸೆಪ್ಟೆಂಬರ್ 2024, 16:02 IST
fallback

ಪ್ರಯತ್ನಶೀಲ ಗುಣ ಬೆಳೆಸಿಕೊಳ್ಳಿ: ಜಯರಾಜ್‌

ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ, ಧೈರ್ಯ ಹಾಗೂ ಪ್ರಯತ್ನಶೀಲ ಮನೋಭಾವಗಳನ್ನು ಬೆಳೆಸಬೇಕು ಎಂದು ವಿಜಯಪುರ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಂ.ಜಯರಾಜ್ ಹೇಳಿದರು.
Last Updated 5 ಸೆಪ್ಟೆಂಬರ್ 2024, 15:58 IST
ಪ್ರಯತ್ನಶೀಲ ಗುಣ ಬೆಳೆಸಿಕೊಳ್ಳಿ: ಜಯರಾಜ್‌

ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸಿ: ರಘುಮೂರ್ತಿ

ಚಳ್ಳಕೆರೆ : ಮಕ್ಕಳ ಮನಸಿನಲ್ಲಿ ಮೌಲ್ಯಗಳನ್ನು ಬಿತ್ತುವುದರ ಜತೆಗೆ ಅವರನ್ನು ವಿಶ್ವಮಾನವರನ್ನಾಗಿ ರೂಪಿಸುವ ಜವಬ್ಧಾರಿ ಶಿಕ್ಷಕರದಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
Last Updated 5 ಸೆಪ್ಟೆಂಬರ್ 2024, 15:58 IST
ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸಿ: ರಘುಮೂರ್ತಿ
ADVERTISEMENT
ADVERTISEMENT
ADVERTISEMENT