ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

technical education

ADVERTISEMENT

ಹಣ ಕೇಳಿದರೆ ದೂರು ನೀಡಿ: ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆ

ಅನುದಾನಿತ ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳ ಕೆಲಸಗಳಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ಕೇಂದ್ರ ಕಚೇರಿಗೆ ಅಥವಾ ಲೋಕಾಯುಕ್ತಕ್ಕೆ ದೂರು ನೀಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 13 ಸೆಪ್ಟೆಂಬರ್ 2024, 16:20 IST
ಹಣ ಕೇಳಿದರೆ ದೂರು ನೀಡಿ: ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆ

ಟಾಟಾ ಸಹಯೋಗದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆ ಆಧುನೀಕರಣ: ಶಶೀಲ್ ಜಿ.ನಮೋಶಿ

ವಿಜಯನಗರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿ.ಡಿ.ಐ.ಟಿ.) ಶುಕ್ರವಾರ ಜರುಗಿತು.
Last Updated 29 ಜುಲೈ 2022, 14:30 IST
ಟಾಟಾ ಸಹಯೋಗದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆ ಆಧುನೀಕರಣ: ಶಶೀಲ್ ಜಿ.ನಮೋಶಿ

ಜಿಐಟಿ: ‘ಟೆಕ್ನೋವೇಶನ್’ ಪ್ರದರ್ಶನ

ಇಲ್ಲಿನ ಕೆಎಲ್‌ಎಸ್–ಜಿಐಟಿಯಲ್ಲಿ ಬುಧವಾರ ‘ಟೆಕ್ನೋವೇಶನ್’ ಪ್ರಾಜೆಕ್ಟ್ ಎಕ್ಸ್‌ಪೊ (ಯೋಜನೆಗಳ ಪ್ರದರ್ಶನ) ಆಯೋಜಿಸಲಾಗಿತ್ತು.
Last Updated 7 ಏಪ್ರಿಲ್ 2022, 9:07 IST
ಜಿಐಟಿ: ‘ಟೆಕ್ನೋವೇಶನ್’ ಪ್ರದರ್ಶನ

ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ: ಆಗಿದ್ದೇನು?

ತಾಂತ್ರಿಕ ಶಿಕ್ಷಣವನ್ನು ಕನ್ನಡದ ಮೂಲಕ ಪಡೆದುಕೊಳ್ಳಲು ಪೂರಕ ಸಂಪನ್ಮೂಲಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕಿದೆ
Last Updated 2 ಜನವರಿ 2022, 19:31 IST
ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ: ಆಗಿದ್ದೇನು?

ನಿಮ್ಮ ಪ್ರಶ್ನೆಗೆ, ತಜ್ಞರ ಉತ್ತರ: ‘ವಿಎಫ್‌ಎಕ್ಸ್’ ಕೋರ್ಸ್‌ ಕಲಿಕೆ ಹೇಗೆ?

‘ವಿಎಫ್‌ಎಕ್ಸ್’ ಕೋರ್ಸ್‌ ಕಲಿಕೆ ಹೇಗೆ?
Last Updated 5 ಡಿಸೆಂಬರ್ 2021, 19:30 IST
ನಿಮ್ಮ ಪ್ರಶ್ನೆಗೆ, ತಜ್ಞರ ಉತ್ತರ: ‘ವಿಎಫ್‌ಎಕ್ಸ್’ ಕೋರ್ಸ್‌ ಕಲಿಕೆ ಹೇಗೆ?

ಸಂಗತ: ತಾಂತ್ರಿಕ ಶಿಕ್ಷಣ, ಕನ್ನಡದ ಛಾಪು

ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ ನೀಡುವುದರಿಂದ ಸವಲತ್ತು, ಸವಾಲು ಎರಡೂ ಇವೆ
Last Updated 10 ನವೆಂಬರ್ 2021, 19:30 IST
ಸಂಗತ: ತಾಂತ್ರಿಕ ಶಿಕ್ಷಣ, ಕನ್ನಡದ ಛಾಪು

ಹೈಸ್ಕೂಲ್‌ನಿಂದಲೇ ತಾಂತ್ರಿಕ ಶಿಕ್ಷಣ: ಬಸವರಾಜ ಬೊಮ್ಮಾಯಿ

ಹೈಸ್ಕೂಲ್‌ನಿಂದಲೇ ತಾಂತ್ರಿಕ ಶಿಕ್ಷಣ ನೀಡಬೇಕು. ತಾಂತ್ರಿಕ ಶಿಕ್ಷಣ ಆಧಾರಿತ ಶಾಲೆಗಳನ್ನು ಆರಂಭಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 5 ಅಕ್ಟೋಬರ್ 2021, 6:53 IST
ಹೈಸ್ಕೂಲ್‌ನಿಂದಲೇ ತಾಂತ್ರಿಕ ಶಿಕ್ಷಣ: ಬಸವರಾಜ ಬೊಮ್ಮಾಯಿ
ADVERTISEMENT

ಕನ್ನಡದ ಕೈಗೆಟಕುವುದೇ ತಾಂತ್ರಿಕ ಶಿಕ್ಷಣ?

ತಾಂತ್ರಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಸುವ ಕನಸೊಂದನ್ನು ಕೇಂದ್ರ ಸರ್ಕಾರ ಇದೀಗ ತೇಲಿಬಿಟ್ಟಿದೆ. ಕನ್ನಡದ ಮಟ್ಟಿಗೆ ಆ ಕನಸು ನನಸಾಗುವುದೇ ಎಂದು ಯೋಚಿಸಿದರೆ ನಿರಾಸೆಯೇ ಎದುರಾಗುತ್ತದೆ. ಕುವೆಂಪು ಅವರ ಕಾಲದಿಂದಲೂ ಚರ್ಚೆ ನಡೆಯುತ್ತಿದ್ದರೂ ಪಿಯುಸಿ ಮಟ್ಟದಲ್ಲಿ ಸಹ ನಮಗಿನ್ನೂ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಲು ಸಾಧ್ಯವಾಗಿಲ್ಲ. ಯಾಕೆ ಹೀಗೆ? ಹಾಗಾದರೆ ಮುಂದಿರುವ ದಾರಿ ಯಾವುದು?
Last Updated 12 ಡಿಸೆಂಬರ್ 2020, 19:30 IST
ಕನ್ನಡದ ಕೈಗೆಟಕುವುದೇ ತಾಂತ್ರಿಕ ಶಿಕ್ಷಣ?

ತಳವಾರ್ ವಿರುದ್ಧ ಆರೋಪ ಸಾಬೀತು

ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರ ಕಾರ್ಯವೈಖರಿ ತನಿಖೆ: 11 ದೂರುಗಳು ನಿಜ
Last Updated 27 ಮೇ 2020, 19:49 IST
ತಳವಾರ್ ವಿರುದ್ಧ ಆರೋಪ ಸಾಬೀತು

ಪೈಥಾನ್: ಅತಿ ಹೆಚ್ಚು ಸಂಬಳ ತಂದುಕೊಡುವ ಬಹು ಬೇಡಿಕೆ ಪ್ರೋಗ್ರಾಮಿಂಗ್‌ ಭಾಷೆ

ಪ್ರೋಗ್ರಾಮಿಂಗ್ ಭಾಷೆಗಳು ಮತ್ತು ಕಂಪ್ಯೂಟರ್ ಕೋಡಿಂಗ್ ನಮ್ಮ ಜೀವನವನ್ನು ಸರಳಗೊಳಿಸಿವೆ ಎನ್ನಬಹುದು. ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಬೇಡಿಕೆಯೂ ಹೆಚ್ಚುತ್ತಿರುವುದು ಆಶ್ಚರ್ಯವೇನಲ್ಲ. ಅದರಲ್ಲೂ ಪೈಥಾನ್‌ ಜನಪ್ರಿಯ ಪ್ರೋಗ್ರಾಮಿಂಗ್‌ ಭಾಷೆಯಾಗಿದ್ದು, ಬಹು ಬೇಡಿಕೆಯನ್ನು ಹೊಂದಿದೆ.
Last Updated 24 ಜನವರಿ 2020, 10:35 IST
ಪೈಥಾನ್: ಅತಿ ಹೆಚ್ಚು ಸಂಬಳ ತಂದುಕೊಡುವ ಬಹು ಬೇಡಿಕೆ ಪ್ರೋಗ್ರಾಮಿಂಗ್‌ ಭಾಷೆ
ADVERTISEMENT
ADVERTISEMENT
ADVERTISEMENT