ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Tejas Flight

ADVERTISEMENT

ತೇಜಸ್‌ ಯುದ್ಧವಿಮಾನ ರಫ್ತು: ಮೂರು ದೇಶಗಳ ಜೊತೆ ಎಚ್‌ಎಎಲ್‌ ಚರ್ಚೆ

ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ‘ತೇಜಸ್ ಎಂಕೆ–1’ ಯುದ್ಧ ವಿಮಾನದ ರಫ್ತು ಕುರಿತಂತೆ ನೈಜೀರಿಯಾ ಸೇರಿದಂತೆ ಮೂರು ರಾಷ್ಟ್ರಗಳ ಜತೆಗೆ ಹಿಂದುಸ್ತಾನ್‌ ಏರೊನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ಚರ್ಚೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2023, 16:31 IST
ತೇಜಸ್‌ ಯುದ್ಧವಿಮಾನ ರಫ್ತು: ಮೂರು ದೇಶಗಳ ಜೊತೆ ಎಚ್‌ಎಎಲ್‌ ಚರ್ಚೆ

ಮಲೇಷ್ಯಾದಲ್ಲಿ ಕಚೇರಿ ತೆರೆಯಲಿದೆ ಎಚ್‌ಎಎಲ್

ಎಚ್‌ಎಎಲ್, ತನ್ನ ಕಾರ್ಯಾಚರಣೆಯನ್ನು ಮಲೇಷ್ಯಾಗೆ ವಿಸ್ತರಿಸುತ್ತಿದೆ.
Last Updated 19 ಆಗಸ್ಟ್ 2022, 10:37 IST
ಮಲೇಷ್ಯಾದಲ್ಲಿ ಕಚೇರಿ ತೆರೆಯಲಿದೆ ಎಚ್‌ಎಎಲ್

‘ತೇಜಸ್‌’ ನೌಕಾಪಡೆ ಆವೃತ್ತಿಯ ಪರೀಕ್ಷೆ ಯಶಸ್ವಿ

ವಿಮಾನವಾಹಕ ಹಡಗಿನಲ್ಲಿ ಇಳಿಯಲು ಇನ್ನೊಂದೇ ಹೆಜ್ಜೆ ಬಾಕಿ
Last Updated 13 ಸೆಪ್ಟೆಂಬರ್ 2019, 20:30 IST
‘ತೇಜಸ್‌’ ನೌಕಾಪಡೆ ಆವೃತ್ತಿಯ ಪರೀಕ್ಷೆ ಯಶಸ್ವಿ

ತೇಜಸ್‌ ವಿಮಾನದಿಂದ ಕಳಚಿ ಬಿದ್ದ ಇಂಧನ ಟ್ಯಾಂಕ್‌

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಚೆನ್ನೈ ರಕ್ಷಣಾ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ.
Last Updated 2 ಜುಲೈ 2019, 12:23 IST
ತೇಜಸ್‌ ವಿಮಾನದಿಂದ ಕಳಚಿ ಬಿದ್ದ ಇಂಧನ ಟ್ಯಾಂಕ್‌

ಹಣದ ಮುಗ್ಗಟ್ಟಿನಲ್ಲಿ ಎಚ್‌ಎಎಲ್‌; ವಾಯು ಪಡೆಯಿಂದ ₹14,000 ಕೋಟಿ ಬಾಕಿ!

ರಕ್ಷಣಾ ಪಡೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ದುರಸ್ತಿಗೆ ಅಗತ್ಯವಿರುವ ಬಿಡಿ ಭಾಗಗಳು ಮತ್ತು ಅಗತ್ಯ ವಸ್ತುಗಳ ಖರೀದಿಗೆ ಹಣದ ವ್ಯತ್ಯಯ ಉಂಟಾಗಲಿದೆ ಎಂದು ಎಚ್‌ಎಎಲ್‌ ಆತಂಕ ವ್ಯಕ್ತಪಡಿಸಿದೆ.
Last Updated 9 ಜನವರಿ 2019, 10:46 IST
ಹಣದ ಮುಗ್ಗಟ್ಟಿನಲ್ಲಿ ಎಚ್‌ಎಎಲ್‌; ವಾಯು ಪಡೆಯಿಂದ ₹14,000 ಕೋಟಿ ಬಾಕಿ!

‘ತೇಜಸ್‌’ಗೆ ಆಗಸದಲ್ಲೇ ಇಂಧನ ಮರು ಭರ್ತಿ

ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್‌’ಗೆ ಹಾರಾಟ ನಡೆಸುತ್ತಿರುವಾಗಲೇ ಇಂಧನ ಮರು ಭರ್ತಿ ಮಾಡುವ ಪರೀಕ್ಷೆಯನ್ನು ಯಶ್ವಸಿಯಾಗಿ ಪೂರ್ಣಗೊಳಿಸಲಾಗಿದೆ.
Last Updated 10 ಸೆಪ್ಟೆಂಬರ್ 2018, 19:45 IST
‘ತೇಜಸ್‌’ಗೆ ಆಗಸದಲ್ಲೇ ಇಂಧನ ಮರು ಭರ್ತಿ
ADVERTISEMENT
ADVERTISEMENT
ADVERTISEMENT
ADVERTISEMENT