ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Test

ADVERTISEMENT

Aus Vs IND Test: 24ರಂದು ಪರ್ತ್ ತಲುಪಲಿರುವ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ ಪರ್ತ್‌ನ ಒಪ್ಟಸ್ ಕ್ರೀಡಾಂಗಣದಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
Last Updated 21 ನವೆಂಬರ್ 2024, 16:03 IST
Aus Vs IND Test: 24ರಂದು ಪರ್ತ್ ತಲುಪಲಿರುವ ರೋಹಿತ್ ಶರ್ಮಾ

ಸಂಪಾದಕೀಯ | ನ್ಯೂಜಿಲೆಂಡ್ ಎದುರಿನ ಸರಣಿ ಸೋಲು: ಭಾರತ ತಂಡಕ್ಕೆ ಆತ್ಮಾವಲೋಕನ ಅಗತ್ಯ

ಕ್ರೀಡೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತದಾದರೂ ಅಗ್ರಮಾನ್ಯ ತಂಡವೊಂದು ಹೋರಾಟ ತೋರದೆ ಶರಣಾದಾಗ ಟೀಕೆಗಳ ಮಹಾಪೂರ ಉಕ್ಕುತ್ತದೆ
Last Updated 28 ಅಕ್ಟೋಬರ್ 2024, 23:30 IST
ಸಂಪಾದಕೀಯ | ನ್ಯೂಜಿಲೆಂಡ್ ಎದುರಿನ ಸರಣಿ ಸೋಲು:
ಭಾರತ ತಂಡಕ್ಕೆ ಆತ್ಮಾವಲೋಕನ ಅಗತ್ಯ

ಟೆಸ್ಟ್‌ ಕ್ರಿಕೆಟ್ | ಪಾಕ್‌ಗೆ ಸತತ ಸೋಲು: ಇಂಗ್ಲೆಂಡ್‌ಗೆ ಇನಿಂಗ್ಸ್‌ ಜಯ

ಎಡಗೈ ಸ್ಪಿನ್ನರ್ ಜಾಕ್ ಲೀಚ್ (6.5–1–30–4) ನೇತೃತ್ವದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಪಾಕಿಸ್ತಾನದ ಬ್ಯಾಟಿಂಗ್‌ ಪಡೆಯನ್ನು ಧ್ವಂಸಗೊಳಿಸಿದರು.
Last Updated 12 ಅಕ್ಟೋಬರ್ 2024, 15:24 IST
ಟೆಸ್ಟ್‌ ಕ್ರಿಕೆಟ್ | ಪಾಕ್‌ಗೆ ಸತತ ಸೋಲು: ಇಂಗ್ಲೆಂಡ್‌ಗೆ ಇನಿಂಗ್ಸ್‌ ಜಯ

ನ್ಯೂಜಿಲೆಂಡ್ ಟೆಸ್ಟ್ ಸರಣಿ: ಬೂಮ್ರ ಉಪನಾಯಕ

ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರನ್ನು ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿರುವ ಭಾರತ ಕ್ರಿಕೆಟ್‌ ತಂಡಕ್ಕೆ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ.
Last Updated 12 ಅಕ್ಟೋಬರ್ 2024, 13:39 IST
ನ್ಯೂಜಿಲೆಂಡ್ ಟೆಸ್ಟ್ ಸರಣಿ: ಬೂಮ್ರ ಉಪನಾಯಕ

Test ಬ್ಯಾಟಿಂಗ್‌ ಕ್ರಮಾಂಕ: ಪಂತ್‌ಗೆ 6ನೇ ಸ್ಥಾನ; ರೋಹಿತ್‌, ಕೊಹ್ಲಿಗೆ ಹಿಂಬಡ್ತಿ

ಟೆಸ್ಟ್‌ಗೆ ಪುನರಾಗಮನದ ಆರಂಭದಲ್ಲೇ ಸೊಗಸಾದ ಶತಕ ಬಾರಿಸಿದ ವಿಕೆಟ್‌ ಕೀಪರ್‌–ಬ್ಯಾಟರ್‌ ರಿಷಭ್ ಪಂತ್ ಮತ್ತೆ ಐಸಿಸಿ ಕ್ರಮಾಂಕಪಟ್ಟಿಗೆ ಪ್ರವೇಶಪಡೆದಿದ್ದು ಆರನೇ ಸ್ಥಾನಕ್ಕೇರಿ ಗಮನ ಸೆಳೆದಿದ್ದಾರೆ.
Last Updated 25 ಸೆಪ್ಟೆಂಬರ್ 2024, 12:57 IST
Test ಬ್ಯಾಟಿಂಗ್‌ ಕ್ರಮಾಂಕ: ಪಂತ್‌ಗೆ 6ನೇ ಸ್ಥಾನ; ರೋಹಿತ್‌, ಕೊಹ್ಲಿಗೆ ಹಿಂಬಡ್ತಿ

IND vs BAN Test: ಭಾರತಕ್ಕೆ ಅಶ್ವಿನ್ –ಜಡೇಜ ಜೊತೆಯಾಟದ ಶಕ್ತಿ

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ರವಿಚಂದ್ರನ್ ಅಶ್ವಿನ್‌ ಮತ್ತು ರವೀಂದ್ರ ಜಡೇಜ ಅವರು ‘ಸೂಪರ್‌ ಹೀರೊ’ ಗಳಂತೆ ಕಂಗೊಳಿಸಿದರು.
Last Updated 19 ಸೆಪ್ಟೆಂಬರ್ 2024, 19:13 IST
IND vs BAN Test: ಭಾರತಕ್ಕೆ ಅಶ್ವಿನ್ –ಜಡೇಜ ಜೊತೆಯಾಟದ ಶಕ್ತಿ

ವೈದ್ಯಕೀಯ ತಪಾಸಣೆ: ಏಮ್ಸ್‌ಗೆ ಕವಿತಾ ಕರೆದೊಯ್ಯಲು ಕೋರ್ಟ್ ಸೂಚನೆ

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ತಿಹಾರ್ ಜೈಲಿನಲ್ಲಿರುವ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಏಮ್ಸ್‌ಗೆ ಕರೆದೊಯ್ಯವಂತೆ ದೆಹಲಿ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
Last Updated 18 ಜುಲೈ 2024, 14:37 IST
ವೈದ್ಯಕೀಯ ತಪಾಸಣೆ: ಏಮ್ಸ್‌ಗೆ ಕವಿತಾ ಕರೆದೊಯ್ಯಲು ಕೋರ್ಟ್ ಸೂಚನೆ
ADVERTISEMENT

ಕೆಎಸ್‌ಆರ್‌ಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆ: ಜು.13ಕ್ಕೆ ದೇಹದಾರ್ಢ್ಯ ಪರೀಕ್ಷೆ

ಕೆಎಸ್‌ಆರ್‌ಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿರುವವರಿಗೆ ಮೂಲ ದಾಖಲೆ ಹಾಗೂ ದೇಹದಾರ್ಢ್ಯ ಪರಿಶೀಲನೆಗೆ ಜುಲೈ 13ರಂದು ಅವಕಾಶ ನೀಡಲಾಗಿದೆ. ಇದು ಕೊನೆಯ ಅವಕಾಶವಾಗಿದೆ.
Last Updated 8 ಜುಲೈ 2024, 16:28 IST
ಕೆಎಸ್‌ಆರ್‌ಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆ: ಜು.13ಕ್ಕೆ ದೇಹದಾರ್ಢ್ಯ ಪರೀಕ್ಷೆ

ಹಾವೇರಿಯಲ್ಲಿ ಮಳೆ: ಕಾನ್‌ಸ್ಟೆಬಲ್ ದೈಹಿಕ ಪರೀಕ್ಷೆ ಮುಂದೂಡಿಕೆ

ನಿರಂತರ ಮಳೆಯಿಂದಾಗಿ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಲ್ಲಲ್ಲಿ ನೀರು ನಿಂತುಕೊಂಡು ಕೇಸರಾಗಿದ್ದು, ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ (ಎಪಿಸಿ) ಹುದ್ದೆಗಳ ದೈಹಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
Last Updated 7 ಜುಲೈ 2024, 16:25 IST
ಹಾವೇರಿಯಲ್ಲಿ ಮಳೆ: ಕಾನ್‌ಸ್ಟೆಬಲ್ ದೈಹಿಕ ಪರೀಕ್ಷೆ ಮುಂದೂಡಿಕೆ

ಆಳ–ಅಗಲ: ಸುಳ್ಳು ಪತ್ತೆ ಪರೀಕ್ಷೆಗಳ ಸುತ್ತ

ಸುಳ್ಳು ಪತ್ತೆ ಪರೀಕ್ಷೆ ಮತ್ತೆ ಸುದ್ದಿಯಲ್ಲಿದೆ. ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ ಅಫ್ತಾಬ್‌ ಪೂನಾವಾಲಾನನ್ನು ತನಿಖಾಧಿಕಾರಿಗಳು ಮಂಗಳವಾರ ಸಂಜೆಯಷ್ಟೇ ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಗುರುವಾರ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಸ್ವರೂಪದ ಸುಳ್ಳು ಪತ್ತೆ ಪರೀಕ್ಷೆಗಳಿಂದ ಕಲೆಹಾಕಿದ ಮಾಹಿತಿಗಳನ್ನು ಆರೋಪಿಯ ವಿರುದ್ಧ ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹಲವು ಪ್ರಕರಣಗಳಲ್ಲಿ ತೀರ್ಪಿತ್ತಿದೆ. ಹೀಗಾಗಿ ಇಂತಹ ಪರೀಕ್ಷೆಗಳನ್ನು ತನಿಖೆಗೆ ಪೂರಕವಾಗಿಯಷ್ಟೇ ಬಳಸಲಾಗುತ್ತದೆ. ಇಂತಹ ಪರೀಕ್ಷೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳೂ ಇದನ್ನೇ ಹೇಳುತ್ತವೆ
Last Updated 23 ನವೆಂಬರ್ 2022, 19:30 IST
ಆಳ–ಅಗಲ: ಸುಳ್ಳು ಪತ್ತೆ ಪರೀಕ್ಷೆಗಳ ಸುತ್ತ
ADVERTISEMENT
ADVERTISEMENT
ADVERTISEMENT