ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Theatre Director

ADVERTISEMENT

Prajavani Celebrity Live: ವಿಶೇಷ ಲೈವ್ ಕಾರ್ಯಕ್ರಮದಲ್ಲಿ ನಾ. ದಾಮೋದರ ಶೆಟ್ಟಿ

ಪ್ರಜಾವಾಣಿ ಸೆಲೆಬ್ರಿಟಿ ವಿಶೇಷ ಲೈವ್ ಕಾರ್ಯಕ್ರಮದಲ್ಲಿನಾ. ದಾಮೋದರ ಶೆಟ್ಟಿ
Last Updated 25 ಸೆಪ್ಟೆಂಬರ್ 2022, 5:39 IST
Prajavani Celebrity Live: ವಿಶೇಷ ಲೈವ್ ಕಾರ್ಯಕ್ರಮದಲ್ಲಿ ನಾ. ದಾಮೋದರ ಶೆಟ್ಟಿ

ವಿಶ್ವ ರಂಗಭೂಮಿ ದಿನ | ರಂಗಭೂಮಿ ಪಿತಾಮಹ ಗುಬ್ಬಿ ವೀರಣ್ಣ ಸಮಾಧಿ ಅನಾಥ!

ಸುತ್ತಲೂ ಕಸದ ರಾಶಿ* ಪಕ್ಕ ಮದ್ಯದ ಅಂಗಡಿ* ಸಂಜೆಯಾದರೆ ಕುಡುಕರ ತಾಣ
Last Updated 27 ಮಾರ್ಚ್ 2022, 4:55 IST
ವಿಶ್ವ ರಂಗಭೂಮಿ ದಿನ | ರಂಗಭೂಮಿ ಪಿತಾಮಹ ಗುಬ್ಬಿ ವೀರಣ್ಣ ಸಮಾಧಿ ಅನಾಥ!

ಪುಣೆ: ಇತಿಹಾಸಕಾರ, ಪದ್ಮ ವಿಭೂಷಣ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ ನಿಧನ

ಪುಣೆ: ಇತಿಹಾಸಕಾರ–ಲೇಖಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ (ಬಲ್ವಂತ್‌ ಮೊರೇಶ್ವರ್‌ ಪುರಂದರೆ) ಅವರು ಇಂದು ಮುಂಜಾನೆ ನಿಧನರಾದರು. ವಾರದ ಹಿಂದೆ ನ್ಯುಮೋನಿಯಾಗೆ ಒಳಗಾಗಿದ್ದ ಬಾಬಾಸಾಹೇಬ್‌ ಪುರಂದರೆ (99) ಅವರು ಪುಣೆಯ ದೀನಾನಾಥ್ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ವೆಂಟೆಲೇಟರ್‌ ಸಹಕಾರದಲ್ಲಿ ಉಸಿರಾಡುತ್ತಿದ್ದರು. ಭಾನುವಾರ ಅವರ ಆರೋಗ್ಯ ತೀವ್ರ ಗಂಭೀರ ಸ್ಥಿತಿಗೆ ತಲುಪಿತ್ತು ಎಂದು ವೈದ್ಯರು ಹೇಳಿದ್ದಾರೆ.
Last Updated 15 ನವೆಂಬರ್ 2021, 5:24 IST
ಪುಣೆ: ಇತಿಹಾಸಕಾರ, ಪದ್ಮ ವಿಭೂಷಣ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ ನಿಧನ

ರಂಗ ಶಿಕ್ಷಕರ ನೇಮಕಕ್ಕೆ ಆಗ್ರಹ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಕಾತಿಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಂಗಕರ್ಮಿಗಳು ಒತ್ತಾಯಿಸಿದ್ದಾರೆ.
Last Updated 12 ಜೂನ್ 2021, 21:43 IST
fallback

ನಾಟಕಗಳಲ್ಲಿ ರಂಗ ಸಂಗೀತ ಬಳಕೆಯಾಗಲಿ: ಪ್ರೊ. ಭೀಮಸೇನ ಅಭಿಮತ

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಭೀಮಸೇನ ಅಭಿಮತ
Last Updated 25 ಜನವರಿ 2021, 1:17 IST
ನಾಟಕಗಳಲ್ಲಿ ರಂಗ ಸಂಗೀತ ಬಳಕೆಯಾಗಲಿ: ಪ್ರೊ. ಭೀಮಸೇನ ಅಭಿಮತ

ರಂಗಸಂಗೀತ ರತ್ನ ಪರಮಶಿವನ್‌

ರಂಗಭೂಮಿ ಸಂಗೀತಕ್ಕೆ ‘ಶಾಸ್ತ್ರೀಯ’ ಘನತೆ ತಂದುಕೊಟ್ಟ ಸಂಯೋಜಕ
Last Updated 31 ಡಿಸೆಂಬರ್ 2020, 19:54 IST
ರಂಗಸಂಗೀತ ರತ್ನ ಪರಮಶಿವನ್‌

ರಂಗಕರ್ಮಿ, ಸಂಗೀತ ಸಂಯೋಜಕ ಆರ್‌.ಪರಮಶಿವನ್ ನಿಧನ

ಬೆಂಗಳೂರು: ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಸಂಗೀತ ಸಂಯೋಜಕ ಆರ್. ಪರಮಶಿವನ್ (94) ಅವರು ಹೃದಯಾಘಾತದಿಂದ ಗುರುವಾರ ನಿಧನರಾದರು. ರಾಜಾಜಿನಗರದಲ್ಲಿರುವ ಸ್ವಗೃಹದಲ್ಲಿಯೇ ಮೃತಪಟ್ಟಿದ್ದು, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ದೀಪಕ್ ಪರಮಶಿವನ್ ಅವರು ಕೆನಡಾದಲ್ಲಿ ಇದ್ದಾರೆ.
Last Updated 31 ಡಿಸೆಂಬರ್ 2020, 13:06 IST
ರಂಗಕರ್ಮಿ, ಸಂಗೀತ ಸಂಯೋಜಕ ಆರ್‌.ಪರಮಶಿವನ್ ನಿಧನ
ADVERTISEMENT

ವೃತ್ತಿರಂಗಭೂಮಿ ಚರಿತ್ರಕಾರ ‘ಗವೀಶ ಹಿರೇಮಠ’

ಕಲಾವಿದರ, ನಾಟಕ ಕಂಪನಿಗಳ ಅಸಂಖ್ಯಾತ ಚಿತ್ರಣಗಳನ್ನು ಕಟ್ಟಿಕೊಟ್ಟು ಅದರ ಚರಿತ್ರಕಾರ ಎನಿಸಿದ್ದ ಗವೀಶ ಹಿರೇಮಠ ಅವರ ಅಗಲಿಕೆಯು ವೃತ್ತಿ ರಂಗಭೂಮಿಗೆ ಬಹುದೊಡ್ಡ ನಷ್ಟ.
Last Updated 5 ಸೆಪ್ಟೆಂಬರ್ 2020, 19:30 IST
ವೃತ್ತಿರಂಗಭೂಮಿ ಚರಿತ್ರಕಾರ ‘ಗವೀಶ ಹಿರೇಮಠ’

ಸಂವೇದನೆ ಇಲ್ಲದೆಡೆ ‘ವ್ಯಥೆ’ಗೆ ಕಿಮ್ಮತ್ತುಂಟೇ?

ಸಾಹಿತಿಗಳು, ವಿಚಾರವಂತರ ಹತ್ಯೆಗಳನ್ನು ಖಂಡಿಸಿ, ತಮಗೆ ಸಂದ ಪ್ರಶಸ್ತಿಗಳನ್ನು ದೇಶದಾದ್ಯಂತ ಹಿಂದಿರುಗಿಸಿದ ವಿದ್ಯಮಾನ ಈ ಹಿಂದೆನಡೆದಿತ್ತು. ಆಳುವ ಮಂದಿ ಅದಕ್ಕೆ ಕ್ಯಾರೇ ಅಂದಿರಲಿಲ್ಲ. ಬದಲಿಗೆ ಅವರನ್ನು ‘ಅವಾರ್ಡ್ ವಾಪ್ಸಿ ಗ್ಯಾಂಗ್’ ಎಂದು ಅಪಹಾಸ್ಯ ಮಾಡಲಾಯಿತು.
Last Updated 18 ಜುಲೈ 2019, 19:45 IST
fallback
ADVERTISEMENT
ADVERTISEMENT
ADVERTISEMENT