ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tirupathi Temple

ADVERTISEMENT

ಕೊಡಿಗೇನಹಳ್ಳಿಯಿಂದ ತಿರುಪತಿಗೆ ಪಾದಯಾತ್ರೆ

ಕೊಡಿಗೇನಹಳ್ಳಿ ಪಟ್ಟಣ ಹಾಗೂ ಹೋಬಳಿಯಲ್ಲಿನ ಹಲವು ಗ್ರಾಮಗಳ ಭಕ್ತರು ಶುಕ್ರವಾರ ಸಂಜೆ ಕೊಡಿಗೇನಹಳ್ಳಿಯ ಕೊಲ್ಲಾಪುರಮ್ಮ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಿ ತಿರುಪತಿಗೆ ಪಾದಯಾತ್ರೆ ಹೊರಟರು.
Last Updated 16 ನವೆಂಬರ್ 2024, 13:36 IST
ಕೊಡಿಗೇನಹಳ್ಳಿಯಿಂದ ತಿರುಪತಿಗೆ ಪಾದಯಾತ್ರೆ

ಚಿಕ್ಕಬಳ್ಳಾಪುರ: ತುಪ್ಪಕ್ಕೆ ಬೇಡಿಕೆ; ಕರಗಲಿದೆ ಕೋಚಿಮುಲ್ ಬೆಣ್ಣೆ

ಆಫ್ರಿಕಾಕ್ಕೆ ಹಾಲಿನ ಪೌಡರ್ ಪೂರೈಸಲು ಕೆಎಂಎಫ್ ಒಡಂಬಡಿಕೆ
Last Updated 10 ಅಕ್ಟೋಬರ್ 2024, 3:58 IST
ಚಿಕ್ಕಬಳ್ಳಾಪುರ: ತುಪ್ಪಕ್ಕೆ ಬೇಡಿಕೆ; ಕರಗಲಿದೆ ಕೋಚಿಮುಲ್ ಬೆಣ್ಣೆ

ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕ: ಗೊಬ್ಬರವಾಗಲಿದೆ ₹5.5 ಕೋಟಿಯ ‘ಅರವಣ ಪಾಯಸ’

ದಕ್ಷಿಣ ಭಾರತದ ಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಪ್ರಸಾದ ‘ಅರವಣ’ವನ್ನು ವೈಜ್ಞಾನಿಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲು ದೇವಸ್ಥಾನದ ಆಡಳಿತದ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮುಂದಾಗಿದೆ.
Last Updated 6 ಅಕ್ಟೋಬರ್ 2024, 13:59 IST
ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕ: ಗೊಬ್ಬರವಾಗಲಿದೆ ₹5.5 ಕೋಟಿಯ ‘ಅರವಣ ಪಾಯಸ’

ಸನಾತನ ಧರ್ಮ ಕುರಿತು ಪವನ್ ಕಲ್ಯಾಣ್ ಹೇಳಿಕೆ: ಕಾದು ನೋಡಿ ಎಂದ ಉದಯನಿಧಿ ಸ್ಟಾಲಿನ್

ಸನಾತನ ಧರ್ಮ ಕುರಿತಂತೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿಕೆಗೆ ಸಂಬಂಧಿಸಿದಂತೆ ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಇಂದು ಪ್ರತಿಕ್ರಿಯಿಸಿದ್ದಾರೆ.
Last Updated 4 ಅಕ್ಟೋಬರ್ 2024, 10:26 IST
ಸನಾತನ ಧರ್ಮ ಕುರಿತು ಪವನ್ ಕಲ್ಯಾಣ್ ಹೇಳಿಕೆ: ಕಾದು ನೋಡಿ ಎಂದ ಉದಯನಿಧಿ ಸ್ಟಾಲಿನ್

ಪ್ರಾಯಶ್ಚಿತ್ತ ದೀಕ್ಷೆ ಪೂರ್ಣಗೊಳಿಸಿದ ಪವನ್‌ ಕಲ್ಯಾಣ್‌

ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬುಧವಾರ ಇಲ್ಲಿನ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ, ಬೆಟ್ಟದ ದೇಗುಲದಲ್ಲಿ ಹಿಂದಿನ ವೈಎಸ್‌ಆರ್‌ಸಿಪಿಯ ಸರ್ಕಾರದ ಅವಧಿಯಲ್ಲಿ ಆಗಿರುವ ಪಾಪಗಳ ಪ್ರಾಯಶ್ಚಿತ್ತಕ್ಕೆ ಕೈಗೊಂಡ 11 ದಿನಗಳ ವ್ರತವನ್ನು (ಪ್ರಾಯಶ್ಚಿತ್ತ ದೀಕ್ಷೆ) ಪೂರ್ಣಗೊಳಿಸಿದರು.
Last Updated 2 ಅಕ್ಟೋಬರ್ 2024, 12:14 IST
ಪ್ರಾಯಶ್ಚಿತ್ತ ದೀಕ್ಷೆ ಪೂರ್ಣಗೊಳಿಸಿದ ಪವನ್‌ ಕಲ್ಯಾಣ್‌

ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆಯಿದೆ: ಪವನ್ ಕಲ್ಯಾಣ್ ಪುತ್ರಿ ಪಲಿನಾ ಘೋಷಣೆ

ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆಯಿದೆ’ ಎಂದು ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪುತ್ರಿ ಪಲಿನಾ ಅಂಜನಿ, ದೇವಸ್ಥಾನ ಪ್ರವೇಶಿಸುವ ಮೊದಲು ಘೋಷಿಸಿದ್ದಾರೆ.
Last Updated 2 ಅಕ್ಟೋಬರ್ 2024, 7:18 IST
ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆಯಿದೆ: ಪವನ್ ಕಲ್ಯಾಣ್ ಪುತ್ರಿ ಪಲಿನಾ ಘೋಷಣೆ

ಲಾಡು ವಿವಾದ| ಕಲಬೆರಕೆ ತುಪ್ಪ ಬಳಸಿದ್ದಕ್ಕೆ ಪುರಾವೆ ಇದೆಯೇ?: ನಾಯ್ಡುಗೆ SC ತರಾಟೆ

ತಿರುಪತಿ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನ ಅಂಶ ಹೊಂದಿದ್ದ ತುಪ್ಪ ಬಳಸಲಾಗಿದೆ ಎಂಬ ಹೇಳಿಕೆಯನ್ನು ಪ್ರಬಲ ಪುರಾವೆಗಳು ಇಲ್ಲದೆಯೇ ನೀಡಿದ್ದಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರನ್ನು ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
Last Updated 30 ಸೆಪ್ಟೆಂಬರ್ 2024, 23:50 IST
ಲಾಡು ವಿವಾದ| ಕಲಬೆರಕೆ ತುಪ್ಪ ಬಳಸಿದ್ದಕ್ಕೆ ಪುರಾವೆ ಇದೆಯೇ?: ನಾಯ್ಡುಗೆ SC ತರಾಟೆ
ADVERTISEMENT

ತಿರುಪತಿಯಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಲು ವಿಶ್ವ ಹಿಂದೂ ಪರಿಷತ್ ಆಗ್ರಹ

'ದನದ ಕೊಬ್ಬು ಮತ್ತು‌ ಮೀನಿನ ಎಣ್ಣೆ ಬೆರಕೆಯಾಗಿದ್ದ ತುಪ್ಪ ಬಳಸಿ ತಯಾರಿಸಿದ ಲಡ್ಡು ದೇವರಿಗೆ ಅರ್ಪಿಸಿದ ತಿರುಪತಿ ದೇವಸ್ಥಾನದಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಬೇಕು' ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
Last Updated 30 ಸೆಪ್ಟೆಂಬರ್ 2024, 9:07 IST
ತಿರುಪತಿಯಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಲು ವಿಶ್ವ ಹಿಂದೂ ಪರಿಷತ್ ಆಗ್ರಹ

ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ CJI ಡಿ.ವೈ.ಚಂದ್ರಚೂಡ್‌

ಆಂಧ್ರಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಇಂದು (ಭಾನುವಾರ) ಭೇಟಿ ನೀಡಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 29 ಸೆಪ್ಟೆಂಬರ್ 2024, 9:17 IST
ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ  CJI ಡಿ.ವೈ.ಚಂದ್ರಚೂಡ್‌

Tirupati Laddu Row: ತನಿಖೆ ಆರಂಭಿಸಿದ ಎಸ್‌ಐಟಿ

ತಿರುಪತಿಯ ಲಾಡು ಕಲಬೆರಕೆ ಪ್ರಕರಣದ ತನಿಖೆಗೆ ಆಂಧ್ರಪ್ರದೇಶ ಸರ್ಕಾರ ನೇಮಕ ಮಾಡಿರುವ ವಿಶೇಷ ತಂಡವು (ಎಸ್‌ಐಟಿ) ಶನಿವಾರ ತನ್ನ ಕೆಲಸ ಆರಂಭಿಸಿದೆ. ಎಸ್‌ಐಟಿ ಮುಖ್ಯಸ್ಥ, ಗುಂಟೂರು ಐ.ಜಿ ಸರ್ವಶ್ರೇಷ್ಠ ತ್ರಿಪಾಠಿ ಅವರು ತಮ್ಮ ತಂಡದ ಜೊತೆ ತಿರುಪತಿ ತಲುಪಿದ್ದಾರೆ.
Last Updated 28 ಸೆಪ್ಟೆಂಬರ್ 2024, 15:21 IST
Tirupati Laddu Row: ತನಿಖೆ ಆರಂಭಿಸಿದ ಎಸ್‌ಐಟಿ
ADVERTISEMENT
ADVERTISEMENT
ADVERTISEMENT