ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

tradition

ADVERTISEMENT

ಹಿಮಾಚಲದ ಕಲಾ ಪ್ರಕಾರಗಳನ್ನು ರಕ್ಷಿಸಿ: ಲೋಕಸಭೆಯಲ್ಲಿ ಸಂಸದೆ ಕಂಗನಾ ಒತ್ತಾಯ

ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಸಾಂಪ್ರದಾಯಿಕ ಉಡುಪು ಸೇರಿದಂತೆ ರಾಜ್ಯದ ವೈಶಿಷ್ಯತೆಯ ಹೆಗ್ಗುರುತುಗಳನ್ನು ಸಂರಕ್ಷಿಸುವಂತೆ ನಟಿ ಹಾಗೂ ಮಂಡಿ ಸಂಸದೆ ಕಂಗನಾ ರನೌತ್‌ ಸಂಸತ್ತಿನಲ್ಲಿ ಗುರುವಾರ ಹೇಳಿದ್ದಾರೆ.
Last Updated 25 ಜುಲೈ 2024, 13:42 IST
ಹಿಮಾಚಲದ ಕಲಾ ಪ್ರಕಾರಗಳನ್ನು ರಕ್ಷಿಸಿ: ಲೋಕಸಭೆಯಲ್ಲಿ ಸಂಸದೆ ಕಂಗನಾ ಒತ್ತಾಯ

ಪುಷ್ಪಗಿರಿ: ಎಣ್ಣೆ ಶಾಲೆ ಉತ್ಸವ ಸಂಭ್ರಮ

ಸಮೀಪದ ಪುಷ್ಪಗಿರಿಯ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಹೋತ್ಸವದಲ್ಲಿ ವಿವಿಧ ಉತ್ಸವಗಳು ಮುಗಿದಿದ್ದು, ನಂತರ ನಡೆಯುವ ಎಣ್ಣೆಶಾಲೆ ಆಚರಣೆ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.
Last Updated 22 ಡಿಸೆಂಬರ್ 2023, 6:11 IST
ಪುಷ್ಪಗಿರಿ: ಎಣ್ಣೆ ಶಾಲೆ ಉತ್ಸವ ಸಂಭ್ರಮ

ಹೆಣ್ಣು ಮಕ್ಕಳು ಮೊಬೈಲ್ ಬಳಸುವುದಕ್ಕೆ ಗುಜರಾತ್ ಠಾಕೂರ್ ಸಮುದಾಯದ ನಿರ್ಬಂಧ

ತಮ್ಮ ಸುಮದಾಯದ ಹೆಣ್ಣು ಮಕ್ಕಳು ಮೊಬೈಲ್‌ ಬಳಸದಂತೆ ಇಲ್ಲಿನ ಠಾಕೂರ್‌ ಸಮುದಾಯವು ನಿರ್ಬಂಧ ವಿಧಿಸಿದೆ.
Last Updated 20 ಫೆಬ್ರುವರಿ 2023, 10:42 IST
ಹೆಣ್ಣು ಮಕ್ಕಳು ಮೊಬೈಲ್ ಬಳಸುವುದಕ್ಕೆ ಗುಜರಾತ್ ಠಾಕೂರ್ ಸಮುದಾಯದ ನಿರ್ಬಂಧ

ಆರಾಧನೆಯಿಂದ ಆನಂದದೆಡೆಗೆ

ಪೂಜೆ ಪುನಸ್ಕಾರಗಳು ದೇವಿಗಿದ್ದಂಗ, ಅಕ್ಕರೆ ಆರೈಕೆಗಳು ಜೀವಿಗಳಿಗಿರಲಿ. ಸ್ತ್ರೀತ್ವದ ಆನಂದಿಸುವಿಕೆ ಅಂದ್ರ, ಅಕ್ಕರೆಯಿಂದ ಕಾಣೂದು. ಕಾಳಜಿ ಮಾಡೂದು. ಹೊಗಳದೇ ಇದ್ರೂ ಚಿಂತಿಲ್ಲ. ಅವಹೇಳನ, ತೆಗಳಿಕೆ ತೋರದೇ ಇದ್ರ ಸಾಕು. ಬದುಕು ಅರಳ್ತದ.
Last Updated 7 ಅಕ್ಟೋಬರ್ 2022, 19:30 IST
ಆರಾಧನೆಯಿಂದ ಆನಂದದೆಡೆಗೆ

ಹಬ್ಬದ ರಸಪಾಕ ಮತ್ತು ಆನ್‌ಲೈನ್‌ ಯುಗ

ಬೆಳೆದುಬಂದ ಆಹಾರ ಪದ್ಧತಿಯ ಹಿನ್ನೆಲೆ, ಆಚರಣೆಯ ಮೂಲ ಮತ್ತು ಅದರ ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಸ್ಕೃತಿಯ ಭಾಗವಾಗುವಷ್ಟು ಮಹತ್ವ ಇಂತಹ ಆಹಾರಕ್ಕೆ ಏಕಿದೆ ಎನ್ನುವುದು ನಮ್ಮ ಅರಿವಿಗೆ ಬಂದೀತು. ಅಂತಿಮವಾಗಿ ತನಗೇನು ಬೇಕು, ಏಕೆ ಬೇಕು ಎಂದು ನಿರ್ಧರಿಸುವ ಹಕ್ಕು ವ್ಯಕ್ತಿಯದು, ಅದಕ್ಕೇ ಆಯ್ಕೆಯೂ ಅವನದೇ...
Last Updated 27 ಆಗಸ್ಟ್ 2022, 19:30 IST
ಹಬ್ಬದ ರಸಪಾಕ ಮತ್ತು ಆನ್‌ಲೈನ್‌ ಯುಗ

ನಮ್ಮ ಸಂಪ್ರದಾಯಗಳನ್ನು ಪಾಲಿಸುವುದು ಮೂಢನಂಬಿಕೆಯಲ್ಲ: ವಸಂತಕುಮಾರ್‌

‘ನಮ್ಮ ಸಂಪ್ರದಾಯಗಳನ್ನು ಪಾಲಿಸುವುದು ಮೂಢನಂಬಿಕೆಯಲ್ಲ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್‌ ಪ್ರತಿಪಾದಿಸಿದರು.
Last Updated 25 ಆಗಸ್ಟ್ 2022, 12:39 IST
fallback

ಇಂದು ಭೀಮನ ಅಮಾವಾಸ್ಯೆ: ದಾಂಪತ್ಯದ ಹಿರಿಮೆಯ ಹಬ್ಬ

ಗಂಡನ ಪೂಜೆ – ಎಂದ ಕೂಡಲೇ ನಮಗೆ ಸಮಸ್ಯೆ ಎದುರಾಗುತ್ತದೆ. ಸ್ತ್ರೀಶೋಷಣೆ, ಪುರುಷಾಧಿಪತ್ಯ – ಹೀಗೆಲ್ಲ ನಮ್ಮ ತಕರಾರುಗಳು ಆರಂಭವಾಗುತ್ತವೆ.
Last Updated 28 ಜುಲೈ 2022, 8:35 IST
ಇಂದು ಭೀಮನ ಅಮಾವಾಸ್ಯೆ: ದಾಂಪತ್ಯದ ಹಿರಿಮೆಯ ಹಬ್ಬ
ADVERTISEMENT

ಬೀದರ್ | ಜನಪದ ಉತ್ಸವ: ಕುಣಿದು ಕುಪ್ಪಳಿಸಿದ ಜನರು

Last Updated 27 ಜುಲೈ 2022, 16:24 IST
ಬೀದರ್ | ಜನಪದ ಉತ್ಸವ: ಕುಣಿದು ಕುಪ್ಪಳಿಸಿದ ಜನರು

ನರೇಗಲ್: ಶ್ರಾವಣದಲ್ಲಿ ನಡೆವ ಕಡಬಡ ಸೋಗು!

ವಿಶಿಷ್ಟ ಜನಪದ ನೃತ್ಯ ಮೂಲಕ ದೇವಿ, ರಾಕ್ಷಸರ ನಡುವಿನ ಕಾಳಗ ಪ್ರದರ್ಶನ
Last Updated 24 ಜುಲೈ 2022, 7:21 IST
ನರೇಗಲ್: ಶ್ರಾವಣದಲ್ಲಿ ನಡೆವ ಕಡಬಡ ಸೋಗು!

Video | ಮಿಸಳ್‌ ಹಾಪ್ಚಾ 90: ಪಟಗ ಕಟ್ಟೂದಂದ್ರ...

Last Updated 23 ಜೂನ್ 2022, 2:38 IST
Video | ಮಿಸಳ್‌ ಹಾಪ್ಚಾ 90: ಪಟಗ ಕಟ್ಟೂದಂದ್ರ...
ADVERTISEMENT
ADVERTISEMENT
ADVERTISEMENT