ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tribute

ADVERTISEMENT

Kargil Vijay Diwas: ಹುತಾತ್ಮ ಯೋಧರಿಗೆ ದ್ರೌಪದಿ ಮುರ್ಮು, ರಾಜನಾಥ್ ಸಿಂಗ್‌ ನಮನ

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೌರವ ನಮನ ಸಲ್ಲಿಸಿದ್ದಾರೆ.
Last Updated 26 ಜುಲೈ 2024, 4:58 IST
Kargil Vijay Diwas: ಹುತಾತ್ಮ ಯೋಧರಿಗೆ ದ್ರೌಪದಿ ಮುರ್ಮು, ರಾಜನಾಥ್ ಸಿಂಗ್‌ ನಮನ

ಕುವೈತ್ ಅಗ್ನಿ ದುರಂತ: ಭಾರತ ತಲುಪಿದ 45 ಮೃತದೇಹ

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಸನ್ನಿವೇಶ; ಮೃತರಿಗೆ ಗಣ್ಯರ ನಮನ
Last Updated 14 ಜೂನ್ 2024, 16:06 IST
ಕುವೈತ್ ಅಗ್ನಿ ದುರಂತ: ಭಾರತ ತಲುಪಿದ 45 ಮೃತದೇಹ

Gandhi Jayanti: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ನಮನ

ಮಹಾತ್ಮ ಗಾಂಧೀಜಿ ಅವರ 154ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ರಾಜ್‌ಘಾಟ್‌ಗೆ ತೆರಳಿ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
Last Updated 2 ಅಕ್ಟೋಬರ್ 2023, 7:27 IST
Gandhi Jayanti: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ನಮನ

ಶಂಕರ್‌ನಾಗ್‌ ಎಂಬ ವಿದ್ಯಮಾನ, ನೆನಪು ಶಾಶ್ವತ

ಶಂಕರ್‌ನಾಗ್‌ 32 ವರ್ಷಗಳ ಹಿಂದೆಯೇ ನಿಧನರಾಗಿದ್ದಾರಾದರೂ ಅವರ ನೆನಪುಗಳು ಮಾತ್ರ ಸ್ವಲ್ಪವೂ ಮಾಸಿಲ್ಲ. ಬದಲಾಗಿ ಹೆಚ್ಚುತ್ತಲೇ ಇದೆ. ಅವರು1990ರಲ್ಲಿ ನಿಧನರಾದಾಗಲೂ ಕೆಲವು ಆಟೋ ಚಾಲಕರು ಮತ್ತು ಅಭಿಮಾನಿಗಳು ಇನ್ನೂ ಹುಟ್ಟಿಯೇ ಇರಲಿಲ್ಲ. ಹಾಗಿದ್ದಲ್ಲಿ, ಅವರ ಪ್ರಭಾವ, ಆಕರ್ಷಣೆ ಇವರೆಲ್ಲರಿಗೂ ಹೇಗೆ?
Last Updated 29 ಸೆಪ್ಟೆಂಬರ್ 2022, 21:30 IST
ಶಂಕರ್‌ನಾಗ್‌ ಎಂಬ ವಿದ್ಯಮಾನ, ನೆನಪು ಶಾಶ್ವತ

ಸ್ಮರಣೆ | ಕಣ್ಮರೆಯಾದ ಜ್ಞಾನದ ಬೆಳಕು; ಪ್ರೊ. ಶೇಖ್‌ ಅಲಿ

ಕನ್ನಡದ ಮಹತ್ವದ ಇತಿಹಾಸಕಾರರಾಗಿದ್ದ ಪ್ರೊ.ಬಿ.ಶೇಖ್‌ ಅಲಿ ಅವರು ಎರಡು ವಿಶ್ವವಿದ್ಯಾಲಯಗಳನ್ನು ಕಟ್ಟಿ ಬೆಳೆಸಿದವರು. ಅವರ ಅಗಲಿಕೆಯಿಂದ ಜ್ಞಾನದ ಬೆಳಕೊಂದು ಆರಿ ಹೋಗಿದೆ...
Last Updated 3 ಸೆಪ್ಟೆಂಬರ್ 2022, 19:30 IST
ಸ್ಮರಣೆ | ಕಣ್ಮರೆಯಾದ ಜ್ಞಾನದ ಬೆಳಕು; ಪ್ರೊ. ಶೇಖ್‌ ಅಲಿ

ನುಡಿ ನಮನ: ಜಾಗೃತ ಪ್ರಜ್ಞೆಯ ಮುಗ್ಧ ಸಾಧಕ ಜಿ.ರಾಜಶೇಖರ್‌

ಅಭಿಪ್ರಾಯ ಭೇದವಿಟ್ಟುಕೊಂಡೂ ಸೌಹಾರ್ದದಿಂದ ಬದುಕುವ ಕನಸನ್ನು ಕಾಣುತ್ತಿದ್ದ ರಾಜಶೇಖರ, ಜೀವಹಿಂಸೆಯ ವಿರುದ್ಧ ಪ್ರತಿಭಟಿಸಲು ಅಗತ್ಯವಾದ ಪ್ರತಿರೋಧಕ ಶಕ್ತಿಯನ್ನು ಜಗತ್ತಿನ ಸಾಂಸ್ಕೃತಿಕ ಸಂವಾದಗಳಲ್ಲಿ ಶೋಧಿಸಿ ಕೊಟ್ಟವರು. ಅವರ ನಿರ್ಗಮನದಿಂದ ನಮ್ಮ ಕಾಲದ ಜಾಗೃತ ಪ್ರಜ್ಞೆಯ ವಿಮರ್ಶಾ ವಿವೇಕ ಬಡವಾಗಿರುವುದು ಸುಳ್ಳಲ್ಲ
Last Updated 23 ಜುಲೈ 2022, 19:30 IST
ನುಡಿ ನಮನ: ಜಾಗೃತ ಪ್ರಜ್ಞೆಯ ಮುಗ್ಧ ಸಾಧಕ ಜಿ.ರಾಜಶೇಖರ್‌

ವಿಜಯಪುರ: ಸಿದ್ರಾಮಪ್ಪ ಕಂಬಾರಗೆ ಜಾನಪದ ಅಕಾಡೆಮಿ ಗೌರವ

ತಾಳಿಕೋಟೆ ತಾಲ್ಲೂಕಿನ ಪೀರಾಪುರ ಗ್ರಾಮದ ಕಲಾವಿದ ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ ಅವರಿಗೆ 2021ನೇ ಸಾಲಿನ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದೆ.
Last Updated 21 ಜನವರಿ 2022, 15:14 IST
ವಿಜಯಪುರ: ಸಿದ್ರಾಮಪ್ಪ ಕಂಬಾರಗೆ ಜಾನಪದ ಅಕಾಡೆಮಿ ಗೌರವ
ADVERTISEMENT

Prajavani Live | 'ನಿನ್ನಂಥೋರ್ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೇ'

ಅಗಲಿದ ಪುನೀತ್ ರಾಜ್‌ಕುಮಾರ್‌ಗೆ ಸಾಹಿತಿ-ಕಲಾವಿದರ ರಂಗನಮನ
Last Updated 21 ನವೆಂಬರ್ 2021, 12:21 IST
Prajavani Live | 'ನಿನ್ನಂಥೋರ್ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೇ'

ಇಂದಿರಾ ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ಮೋದಿ

ಇಂದಿರಾ ಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
Last Updated 31 ಅಕ್ಟೋಬರ್ 2021, 9:27 IST
ಇಂದಿರಾ ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ಮೋದಿ

ಪುನೀತ್ ರಾಜ್‌ಕುಮಾರ್ ಸ್ಮರಣೆ: ಚಾಮರಾಜನಗರದಲ್ಲಿ ಸ್ವಯಂ ಪ್ರೇರಿತ ಬಂದ್

ನಟ ಪುನೀತ್ ರಾಜ್‌ಕುಮಾರ್ ಗೌರವಾರ್ಥ ಚಾಮರಾಜನಗರದಲ್ಲಿ ಜನರು ಸ್ವಯಂ ಪ್ರೇರಿತ ಬಂದ್ ಕೈಗೊಂಡಿದ್ದಾರೆ.
Last Updated 30 ಅಕ್ಟೋಬರ್ 2021, 4:48 IST
ಪುನೀತ್ ರಾಜ್‌ಕುಮಾರ್ ಸ್ಮರಣೆ: ಚಾಮರಾಜನಗರದಲ್ಲಿ ಸ್ವಯಂ ಪ್ರೇರಿತ ಬಂದ್
ADVERTISEMENT
ADVERTISEMENT
ADVERTISEMENT