ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

tsunami

ADVERTISEMENT

ಒಡಿಶಾದ 24 ಹಳ್ಳಿಗಳು ಸುನಾಮಿ ಎದುರಿಸಲು ಸನ್ನದ್ಧ: ಯುನೆಸ್ಕೊ

ಒಡಿಶಾದ ಕರಾವಳಿಯ 24 ಗ್ರಾಮಗಳನ್ನು ಯುನೆಸ್ಕೊದ ‘ಅಂತರಸರ್ಕಾರಿ ಸಮುದ್ರವಿಜ್ಞಾನ ಆಯೋಗ’ವು (ಐಒಸಿ) ‘ಸುನಾಮಿ ಎದುರಿಸಲು ಸನ್ನದ್ಧ’ ಎಂದು ಗುರುತಿಸಿದೆ.
Last Updated 15 ನವೆಂಬರ್ 2024, 13:56 IST
ಒಡಿಶಾದ 24 ಹಳ್ಳಿಗಳು ಸುನಾಮಿ ಎದುರಿಸಲು ಸನ್ನದ್ಧ: ಯುನೆಸ್ಕೊ

ಜಪಾನ್‌: 5.9 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ರಾಜಧಾನಿ ಟೋಕಿಯೊದಿಂದ ದಕ್ಷಿಣಕ್ಕೆ ದೂರದ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಅಪ್ಪಳಿಸುವ ಕುರಿತು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.
Last Updated 24 ಸೆಪ್ಟೆಂಬರ್ 2024, 5:28 IST
ಜಪಾನ್‌: 5.9 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ಜಪಾನ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪನವಾಗಿದೆ. ಇದರ ಬೆನ್ನಲ್ಲೇ, ಸುನಾಮಿ ಅಪ್ಪಳಿಸುವ ಕುರಿತು ಜಪಾನ್‌ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.
Last Updated 8 ಆಗಸ್ಟ್ 2024, 13:26 IST
ಜಪಾನ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

Taiwan Earthquake | ತೈವಾನ್‌ನಲ್ಲಿ ಪ್ರಬಲ ಭೂಕಂಪ: 9 ಜನರ ಸಾವು

ತೈವಾನ್‌ನಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
Last Updated 3 ಏಪ್ರಿಲ್ 2024, 2:40 IST
Taiwan Earthquake | ತೈವಾನ್‌ನಲ್ಲಿ ಪ್ರಬಲ ಭೂಕಂಪ: 9 ಜನರ ಸಾವು

ಜಪಾನ್‌ನಲ್ಲಿ ಮತ್ತೆ ಭೂಕಂಪ; ಸುನಾಮಿ ಭೀತಿ ಇಲ್ಲ

ಜಪಾನ್‌ನಲ್ಲಿ ಮತ್ತೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
Last Updated 9 ಜನವರಿ 2024, 10:45 IST
ಜಪಾನ್‌ನಲ್ಲಿ ಮತ್ತೆ ಭೂಕಂಪ; ಸುನಾಮಿ ಭೀತಿ ಇಲ್ಲ

ಜಪಾನ್‌ನಲ್ಲಿ ಹೊಸ ವರ್ಷದ ಮೊದಲ ದಿನವೇ ಸರಣಿ ಭೂಕಂಪ; ಸುನಾಮಿ ಭೀತಿ

ಬಿರುಕುಬಿಟ್ಟ ರಸ್ತೆಗಳು, ಕುಸಿದ ಕಟ್ಟಡ; ಸುರಕ್ಷಿತ ಸ್ಥಳಗಳಿಗೆ ತೆರಳಲು ಜನತೆಗೆ ಸಲಹೆ
Last Updated 1 ಜನವರಿ 2024, 16:19 IST
ಜಪಾನ್‌ನಲ್ಲಿ ಹೊಸ ವರ್ಷದ ಮೊದಲ ದಿನವೇ ಸರಣಿ ಭೂಕಂಪ; ಸುನಾಮಿ ಭೀತಿ

ಜಪಾನ್‌ನಲ್ಲಿ ಸುನಾಮಿ ಭೀತಿ: ತುರ್ತು ನಿಯಂತ್ರಣ ಕೊಠಡಿ ತೆರೆದ ಭಾರತ

ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಸಹಾಯವನ್ನು ಬಯಸುವ ಭಾರತೀಯರಿಗೆ ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
Last Updated 1 ಜನವರಿ 2024, 14:00 IST
ಜಪಾನ್‌ನಲ್ಲಿ ಸುನಾಮಿ ಭೀತಿ: ತುರ್ತು ನಿಯಂತ್ರಣ ಕೊಠಡಿ ತೆರೆದ ಭಾರತ
ADVERTISEMENT

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಮಧ್ಯ ಜಪಾನ್‌ನಲ್ಲಿ ಸೋಮವಾರ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
Last Updated 1 ಜನವರಿ 2024, 9:44 IST
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಫಿಲಿಪೀನ್ಸ್‌: 7.5 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಫಿಲಿಪೀನ್ಸ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‌ಸಿ) ಶನಿವಾರ ತಿಳಿಸಿದೆ.
Last Updated 2 ಡಿಸೆಂಬರ್ 2023, 16:01 IST
ಫಿಲಿಪೀನ್ಸ್‌: 7.5 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಪ್ರಬಲ ಭೂಕಂಪ: ದಕ್ಷಿಣ ಪೆಸಿಫಿಕ್‌ ರಾಷ್ಟ್ರಗಳಲ್ಲಿ ಸುನಾಮಿ ಆತಂಕ

ಫ್ರಾನ್ಸಿನ ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ಐಲ್ಯಾಂಡ್ಸ್‌ನ ಆಗ್ನೇಯ ಭಾಗದಲ್ಲಿ ಶುಕ್ರವಾರ 7.7 ತೀವ್ರತೆ ಪ್ರಬಲ ಭೂಕಂಪ ಉಂಟಾಗಿದೆ. ಹೀಗಾಗಿ ದಕ್ಷಿಣ ಪೆಸಿಫಿಕ್‌ನ ದೇಶಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ.
Last Updated 19 ಮೇ 2023, 5:05 IST
ಪ್ರಬಲ ಭೂಕಂಪ: ದಕ್ಷಿಣ ಪೆಸಿಫಿಕ್‌ ರಾಷ್ಟ್ರಗಳಲ್ಲಿ  ಸುನಾಮಿ ಆತಂಕ
ADVERTISEMENT
ADVERTISEMENT
ADVERTISEMENT