ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Tumkuru

ADVERTISEMENT

ಮಾಜಿ ಸಚಿವ ಬಿ.ಸಿ. ನಾಗೇಶ್‌ ಮನೆಯಲ್ಲಿ ಬಿಜೆಪಿ ಭಿನ್ನಮತೀಯರು

ಬಿಜೆಪಿ ಭಿನ್ನಮತೀಯರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಾಯಕರು ಮಾಜಿ ಸಚಿವ ಬಿ.ಸಿ. ನಾಗೇಶ್‌ ಅವರನ್ನು ಗುರುವಾರ ಭೇಟಿಯಾಗಿ ಎರಡು ತಾಸು ಚರ್ಚೆ ನಡೆಸಿದರು.
Last Updated 21 ನವೆಂಬರ್ 2024, 15:55 IST
ಮಾಜಿ ಸಚಿವ ಬಿ.ಸಿ. ನಾಗೇಶ್‌ ಮನೆಯಲ್ಲಿ ಬಿಜೆಪಿ ಭಿನ್ನಮತೀಯರು

ಡಿಸೆಂಬರ್ 2ಕ್ಕೆ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜು ಉದ್ಘಾಟನೆ

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಟಿ.ಬಿ ಕ್ರಾಸ್ ನ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮವಾಗಿ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮವು  ಡಿ.2ರಂದು...
Last Updated 21 ನವೆಂಬರ್ 2024, 13:36 IST
ಡಿಸೆಂಬರ್ 2ಕ್ಕೆ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜು ಉದ್ಘಾಟನೆ

ತುರುವೇಕೆರೆ | ದೇಗುಲ ಭೂಮಿ ಮಾರಾಟ ಯತ್ನ ಆರೋಪ: ತಡೆಗೆ ತಹಶೀಲ್ದಾರ್‌ಗೆ ಮನವಿ

ಮಾಯಸಂದ್ರ ಹೋಬಳಿಯ ಜಡೆಯ ಗ್ರಾಮದ ಕಾಶಿ ಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನನ್ನು ಅನ್ಯರಿಗೆ ಮಾರದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಕ್ತಾಧಿಗಳು ತಹಶೀಲ್ದಾರ್ ಎನ್.ಎ.ಕುಂಇ...
Last Updated 21 ನವೆಂಬರ್ 2024, 13:33 IST
ತುರುವೇಕೆರೆ | ದೇಗುಲ ಭೂಮಿ ಮಾರಾಟ ಯತ್ನ ಆರೋಪ: ತಡೆಗೆ ತಹಶೀಲ್ದಾರ್‌ಗೆ ಮನವಿ

ತುಮಕೂರು: ಅಡಿಕೆ ಕಳ್ಳನ ಬಂಧನ

ತುಮಕೂರು ತಾಲ್ಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ಮಾಡಿದ್ದ ಪ್ರಸನ್ನಕುಮಾರ್‌ (40) ಎಂಬಾತನನ್ನು ಬಂಧಿಸಿರುವ ಪೊಲೀಸರು ಸುಮಾರು 800 ಕೆ.ಜಿ ಅಡಿಕೆ ವಶಕ್ಕೆ ಪಡೆದಿದ್ದಾರೆ.
Last Updated 20 ನವೆಂಬರ್ 2024, 15:09 IST
ತುಮಕೂರು: ಅಡಿಕೆ ಕಳ್ಳನ ಬಂಧನ

ತುಮಕೂರು | ಬಂಧನದ ಬೆದರಿಕೆ: ₹24 ಲಕ್ಷ ವಂಚನೆ

ವ್ಯಾಪಿಸಿದ ‘ಡಿಜಿಟಲ್‌ ಅರೆಸ್ಟ್‌’ ಭೂತ
Last Updated 19 ನವೆಂಬರ್ 2024, 15:39 IST
ತುಮಕೂರು | ಬಂಧನದ ಬೆದರಿಕೆ: ₹24 ಲಕ್ಷ ವಂಚನೆ

ತುಮಕೂರು: 20 ವರ್ಷದ ಹಿಂದೆ ನಡೆದಿತ್ತು ನಕ್ಸಲ್‌ ಹತ್ಯಾಕಾಂಡ

ವೆಂಕಟಮ್ಮನಹಳ್ಳಿ: ನಕ್ಸಲ್ ದಾಳಿಗೆ ಬಲಿಯಾಗಿದ್ದರು ಏಳು ಪೊಲೀಸರು
Last Updated 19 ನವೆಂಬರ್ 2024, 15:37 IST
ತುಮಕೂರು: 20 ವರ್ಷದ ಹಿಂದೆ ನಡೆದಿತ್ತು ನಕ್ಸಲ್‌ ಹತ್ಯಾಕಾಂಡ

ತುರುವೇಕೆರೆ: ಮಗನ ಸಾಯಿಸಲು ಅನುಮತಿ ಕೋರಿದ ತಾಯಿ

ದುಶ್ಚಟಗಳ ದಾಸನಾಗಿರುವ 20 ವರ್ಷದ ಪುತ್ರನನ್ನು ಜೈಲಿಗೆ ಹಾಕಲು ಮನವಿ
Last Updated 11 ನವೆಂಬರ್ 2024, 23:58 IST
ತುರುವೇಕೆರೆ: ಮಗನ ಸಾಯಿಸಲು ಅನುಮತಿ ಕೋರಿದ ತಾಯಿ
ADVERTISEMENT

ತುಮಕೂರು: ₹8 ಲಕ್ಷ ನಗದು, 201 ಗ್ರಾಂ ಚಿನ್ನಾಭರಣ ಕಳವು

ಹಬ್ಬದ ವೇಳೆ ಕಳ್ಳತನ ಪ್ರಕರಣ ಹೆಚ್ಚಳ
Last Updated 4 ನವೆಂಬರ್ 2024, 15:31 IST
ತುಮಕೂರು: ₹8 ಲಕ್ಷ ನಗದು, 201 ಗ್ರಾಂ ಚಿನ್ನಾಭರಣ ಕಳವು

ಕುಂಬಾರಗುಂಡಿ ಸ್ಮಶಾನ ಖಬರ್ ಸ್ಥಾನವೇ?: ಬಜರಂಗದಳ

ಪಟ್ಟಣದ ಕುಂಬಾರಗುಂಡಿ 20 ಎಕರೆ ದಿಶಾಂಕ್ ಆ‍್ಯಪ್‌ನಲ್ಲಿ ಖಬರ್ ಸ್ಥಾನ ಎಂದು ಹೆಸರು ಬರುತ್ತಿರುವುದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ಖಂಡಿಸಿದ ಬಜರಂಗದಳ ಕಾರ್ಯಕರ್ತರು ತಹಶೀಲ್ದಾರ್ ರಶ್ಮೀ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
Last Updated 4 ನವೆಂಬರ್ 2024, 14:01 IST
ಕುಂಬಾರಗುಂಡಿ ಸ್ಮಶಾನ ಖಬರ್ ಸ್ಥಾನವೇ?: ಬಜರಂಗದಳ

ತುರುವೇಕೆರೆ: ಕುಲಾಂತರಿ ಬೀಜ ನಿಷೇಧಕ್ಕೆ ರೈತರ ಆಗ್ರಹ

ರೈತರಿಗೆ ಮಾರಕವಾಗಿರುವ ಕುಲಾಂತರಿ ಬೀಜಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿಷೇಧಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ದಲಿತ, ಪ್ರಗತಿ ಪರ ಸಂಘಟನೆಗಳು ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದವು.
Last Updated 4 ನವೆಂಬರ್ 2024, 13:59 IST
ತುರುವೇಕೆರೆ: ಕುಲಾಂತರಿ ಬೀಜ ನಿಷೇಧಕ್ಕೆ ರೈತರ ಆಗ್ರಹ
ADVERTISEMENT
ADVERTISEMENT
ADVERTISEMENT