ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

University

ADVERTISEMENT

ಬೆಂಗಳೂರು ವಿವಿ ಆವರಣದಲ್ಲಿ ಸ್ವಚ್ಛತಾ ಕಾರ್ಯ

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಮೂರು ಪ್ರವೇಶ ದ್ವಾರಗಳು ಹಾಗೂ ಸುತ್ತಲಿನ ರಸ್ತೆಗಳಲ್ಲಿ ಬಿದ್ದಿದ್ದ ತ್ಯಾಜ್ಯ ಸಂಗ್ರಹಿಸಿ, ಸ್ವಚ್ಛಗೊಳಿಸಲಾಯಿತು.
Last Updated 12 ನವೆಂಬರ್ 2024, 15:57 IST
ಬೆಂಗಳೂರು ವಿವಿ ಆವರಣದಲ್ಲಿ ಸ್ವಚ್ಛತಾ ಕಾರ್ಯ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾನಮಾನ ಅಬಾಧಿತ: ಸುಪ್ರೀಂ ಕೋರ್ಟ್‌ 

1967ರ ತೀರ್ಪು ರದ್ದು * ‘ಸುಪ್ರೀಂ’ನಿಂದ 4:3ರ ಬಹುಮತದ ತೀರ್ಪು
Last Updated 8 ನವೆಂಬರ್ 2024, 23:48 IST
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾನಮಾನ ಅಬಾಧಿತ: ಸುಪ್ರೀಂ ಕೋರ್ಟ್‌ 

ಬಾಂಗ್ಲಾ: ವಿವಿ ಹಿಂದೂ ಕ್ಯಾಂಟೀನ್‌ನಲ್ಲಿ ಗೋಹತ್ಯೆ ಬೆದರಿಕೆ; ಹರಿದಾಡಿದ ವಿಡಿಯೊ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜ್ಯನ್ಯಗಳ ನಡುವೆಯೇ ಢಾಕಾದಲ್ಲಿನ ವಿಶ್ವವಿದ್ಯಾಲಯದ ಹಿಂದೂ ಕ್ಯಾಂಟೀನ್‌ಗೆ ನುಗ್ಗಿದ ವಿದ್ಯಾರ್ಥಿಗಳ ಗುಂಪೊಂದು ಗೋ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ.
Last Updated 28 ಅಕ್ಟೋಬರ್ 2024, 3:03 IST
ಬಾಂಗ್ಲಾ: ವಿವಿ ಹಿಂದೂ ಕ್ಯಾಂಟೀನ್‌ನಲ್ಲಿ ಗೋಹತ್ಯೆ ಬೆದರಿಕೆ; ಹರಿದಾಡಿದ ವಿಡಿಯೊ

ಸ್ಕಿಲ್ಸ್ ವಿ.ವಿಗೆ ₹200 ಕೋಟಿ ದೇಣಿಗೆ

ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ ಮೇಘಾ ಎಂಜಿನಿಯರಿಂಗ್ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ (ಎಂಇಐಎಲ್) ಎಂಇಐಎಲ್ ಫೌಂಡೇಶನ್‌ನಿಂದ ₹200 ಕೋಟಿ ದೇಣಿಗೆ ನೀಡಲಾಗುತ್ತಿದೆ.
Last Updated 26 ಅಕ್ಟೋಬರ್ 2024, 16:04 IST
ಸ್ಕಿಲ್ಸ್ ವಿ.ವಿಗೆ ₹200 ಕೋಟಿ ದೇಣಿಗೆ

ಸಂಗತ | ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

ಗುಣಮಟ್ಟದ ಕೊರತೆ, ಶೀರ್ಷಿಕೆಗಳ ಪುನರಾವರ್ತನೆ, ನಕಲು ಪ್ರವೃತ್ತಿಯಿಂದ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯು ಉತ್ಕೃಷ್ಟತೆಯನ್ನು ಕಳೆದುಕೊಳ್ಳುತ್ತಿದೆ
Last Updated 3 ಅಕ್ಟೋಬರ್ 2024, 23:30 IST
ಸಂಗತ | ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

ಬೆಂಗಳೂರು ಉತ್ತರ ವಿ.ವಿ: ವೆಬ್‌ಸೈಟ್‌ ಹ್ಯಾಕ್‌ ಅಲ್ಲ; ಒಳಗಿನವರ ಸಂಚು?

ಪೊಲೀಸರು, ಮಾಜಿ ಉದ್ಯೋಗಿಗಳಿಂದ ಅನುಮಾನ–ತನಿಖೆಗೆ ತಂಡ ರಚನೆ
Last Updated 24 ಸೆಪ್ಟೆಂಬರ್ 2024, 6:21 IST
ಬೆಂಗಳೂರು ಉತ್ತರ ವಿ.ವಿ: ವೆಬ್‌ಸೈಟ್‌ ಹ್ಯಾಕ್‌ ಅಲ್ಲ; ಒಳಗಿನವರ ಸಂಚು?

ಧಾರವಾಡ | ಕೃಷಿ ಉತ್ಪನ್ನ ಮೌಲ್ಯವರ್ಧನೆ; ಗಳಿಕೆಗೆ ದಾರಿ: ಉಷಾ ಮಳಗಿ

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಹೆಚ್ಚು ಆದಾಯ ಗಳಿಸಬಹುದು. ಉತ್ಪನ್ನದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ವಿದ್ಯಾಲಯದ ನಿವೃತ್ತ ಅಧಿಕಾರಿ ಉಷಾ ಮಳಗಿ ತಿಳಿಸಿದರು.
Last Updated 24 ಸೆಪ್ಟೆಂಬರ್ 2024, 5:52 IST
ಧಾರವಾಡ | ಕೃಷಿ ಉತ್ಪನ್ನ ಮೌಲ್ಯವರ್ಧನೆ; ಗಳಿಕೆಗೆ ದಾರಿ: ಉಷಾ ಮಳಗಿ
ADVERTISEMENT

ಸಮಾನತೆಯ ಸ್ಥಿತಿ ಬಂದಾಗ ಮೀಸಲಾತಿ ರದ್ದತಿಗೆ ಚಿಂತನೆ: ರಾಹುಲ್ ಗಾಂಧಿ

'ಕೆಲವು ಸಮುದಾಯ, ಭಾಷೆ, ರಾಜ್ಯಗಳು ಕೀಳು ಎಂದು ಆರ್‌ಎಸ್‌ಎಸ್‌ ಭಾವಿಸಿದೆ'
Last Updated 10 ಸೆಪ್ಟೆಂಬರ್ 2024, 2:25 IST
ಸಮಾನತೆಯ ಸ್ಥಿತಿ ಬಂದಾಗ ಮೀಸಲಾತಿ ರದ್ದತಿಗೆ ಚಿಂತನೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಸೆ. 8ರಿಂದ: ವಾಷಿಂಗ್ಟನ್, ಟೆಕ್ಸಾಸ್ ವಿವಿ ಭೇಟಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೆ. 8ರಿಂದ ಅಮೆರಿಕ ಪ್ರವಾಸ ಕೈಗೊಂಡಿದ್ದು, ವಾಷಿಂಗ್ಟನ್ ಡಿಸಿ, ಡಲ್ಲಾಸ್, ಟೆಕ್ಸಾಸ್‌ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.
Last Updated 31 ಆಗಸ್ಟ್ 2024, 14:32 IST
ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಸೆ. 8ರಿಂದ: ವಾಷಿಂಗ್ಟನ್, ಟೆಕ್ಸಾಸ್ ವಿವಿ ಭೇಟಿ

ಮಂಡ್ಯ ವಿ.ವಿ. ಘಟಿಕೋತ್ಸವ ಸೆ.13ರಂದು

ಸ್ನಾತಕ ವಿಭಾಗದ 1,457 ಮತ್ತು ಸ್ನಾತಕೋತ್ತರ ವಿಭಾಗದ 645 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Last Updated 24 ಆಗಸ್ಟ್ 2024, 15:20 IST
ಮಂಡ್ಯ ವಿ.ವಿ. ಘಟಿಕೋತ್ಸವ ಸೆ.13ರಂದು
ADVERTISEMENT
ADVERTISEMENT
ADVERTISEMENT